Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 1:28 - ದೆವಾಚಿ ಖರಿ ಖಬರ್

28 ಕಶ್ಯಾಕ್ ಮಟ್ಲ್ಯಾರ್, ತ್ಯಾ ಲೊಕಾನಿ ದೆವಾಚ್ಯಾ ವಿಶಯಾತ್ ಹೊತ್ತಿ ಖರಿ ಬುದ್ದ್ ಅಪ್ನಾಂಚ್ಯಾ ಮನಾತ್ನಿ ಥವ್ನ್ ಘೆವ್ಕ್ ಇನ್ಕಾರ್ ಕರ್‍ಲ್ಯಾನಾತ್, ದೆವಾನ್ ತೆಂಕಾ ತೆಂಚ್ಯಾ ಪೊಜ್ಡ್ಯಾ ಚಾಲಿಚ್ಯಾ ತಾಬೆತ್ ಸೊಡುನ್ ಸೊಡ್ಲ್ಯಾನಾಯ್. ತಸೆಮನುನ್ ತೆನಿ ನಕ್ಕೊ ಹೊಲ್ಲಿ ಬುರ್ಶಿ ಕಾಮಾ ಕರ್‍ತ್ಯಾತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

28 ಇದಲ್ಲದೆ ಅವರು ತಮಗಿದ್ದ ದೇವರ ಜ್ಞಾನವನ್ನು ತಿರಸ್ಕರಿಸಿದ್ದರಿಂದ, ಮಾಡಬಾರದ ಕೃತ್ಯಗಳನ್ನು ನಡಿಸುವವರಾಗುವಂತೆ ದೇವರು ಅವರನ್ನು ಅಶ್ಲೀಲ ನಡವಳಿಕೆಗೆ ಬಿಟ್ಟುಬಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

28 ಅವರು ತಮಗಿದ್ದ ದೇವರ ಜ್ಞಾನವನ್ನು ತಿರಸ್ಕರಿಸಿದ್ದರಿಂದ, ದೇವರು ಅವರನ್ನು ಅಶ್ಲೀಲ ನಡವಳಿಕೆಗೆ ಬಿಟ್ಟುಬಿಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

28 ಇದಲ್ಲದೆ ದೇವರ ಜ್ಞಾನವು ಅವರಿಗೆ ಇಷ್ಟವಿಲ್ಲದ್ದರಿಂದ ಅಲ್ಲದ ಕೃತ್ಯಗಳನ್ನು ನಡಿಸುವವರಾಗುವಂತೆ ದೇವರು ಅವರನ್ನು ಅನಿಷ್ಟಭಾವಕ್ಕೆ ಒಪ್ಪಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

28 ದೇವರ ನಿಜ ಜ್ಞಾನವನ್ನು ಹೊಂದಿಕೊಳ್ಳಲು ಅವರಿಗೆ ಇಷ್ಟವಿಲ್ಲದ್ದರಿಂದ ದೇವರು ಅವರನ್ನು ಅವರ ಅಯೋಗ್ಯ ಭಾವಕ್ಕೆ ಒಪ್ಪಿಸಿಕೊಟ್ಟನು. ಆದ್ದರಿಂದ ಅವರು ತಾವು ಮಾಡಬಾರದ ಕೆಲಸಗಳನ್ನು ಮಾಡುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

28 ಇದಲ್ಲದೆ, ದೇವರನ್ನು ಒಪ್ಪಿಕೊಳ್ಳಲು ಅವರಿಗೆ ಇಷ್ಟವಿಲ್ಲದ್ದರಿಂದ ಅಲ್ಲದ ಕೃತ್ಯಗಳನ್ನು ನಡೆಸುವವರಾಗುವಂತೆ ದೇವರು ಅನಾಚಾರದ ಮನಸ್ಸಿಗೆ ಅವರನ್ನು ಒಪ್ಪಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 1:28
33 ತಿಳಿವುಗಳ ಹೋಲಿಕೆ  

ಕಶ್ಯಾಕ್ ಮಟ್ಲ್ಯಾರ್, ದೆವಾಕ್ ತೆನಿ ವಳಕ್ತ್ಯಾತ್ ಹೊಯ್, ಖರೆ ತೆಕಾ ಸಮಂದ್‍ಪಡಲ್ಲೊ ಅನಿ ದಿವ್ಕ್ ಪಾಜೆ ಹೊಲ್ಲೊ ಮಾನ್ ತೆನಿ ದಿನ್ಯಾತ್, ನಾಹೊಲ್ಯಾರ್ ತೆಕಾ ಧನ್ಯವಾದ್ ಸೈತ್ ದಿನ್ಯಾತ್, ಹೆಚ್ಯಾ ಬದ್ಲಾಕ್, ತೆಂಚ್ಯಾ ಯವ್ಜನ್ಯಾ ಸಗ್ಳ್ಯಾ ರಿತಿನ್ ಅರ್ತ್ ನಸಲ್ಲ್ಯಾ ಹೊವ್ನ್ ಗೆಲ್ಯಾತ್, ಅನಿ ತೆಂಚ್ಯಾ ಖಾಲಿ ಅಸಲ್ಲ್ಯಾ ಮನಾತ್ನಿ ಕಾಳೊಕ್ ಭರುನ್ ಪಡ್ಲಾ.


ಅಪ್ನಿ ದೆವಾಕ್ ವಳಕ್ತಾಂವ್ ಮನುನ್ ತೆನಿ ಸಾಂಗುನ್ ಘೆತಾತ್, ಖರೆ ತೆನಿ ಕರ್‍ತಲ್ಯಾ ಕಾಮಾನಿ ತೆನಿ ದೆವಾಕ್ ತಿರಸ್ಕಾರ್ ಕರ್‍ತಾತ್ ತೆನಿ ಬುರ್ಶೆ ಹೊಲ್ಯಾತ್ ಅನಿ ದೆವಾಕ್ ಮಾನುನ್ ಘೆಯ್‌ನ್ಯಾತ್ ಬರಿ ಕಾಮಾ ಕರುಕ್ ಯೊಗ್ಯ್ ನಾತ್ .


ತಸೆಮನುನ್ ದೆವಾನ್ ತೆಂಕಾ ತೆಂಚ್ಯಾ-ತೆಂಚ್ಯಾ ಬುರ್ಶ್ಯಾ ಚಾಲಿ ಸಾರ್ಕೆ ಚಲುಕ್ ಒಪ್ಸುನ್ ದಿಲ್ಯಾನಾಯ್, ತೆನಿ ಎಕಾಮೆಕಾಂಚ್ಯಾ ವಾಂಗ್ಡಾ ಅಬ್ರುಗೆಡಿ ಕಾಮಾ ಕರ್‍ತ್ಯಾತ್.


ಕಶೆ ಜಾನ್ನೆಸ್ ಅನಿ ಜಾಂಬ್ರೆಸ್ ಮೊಯ್ಜೆಚ್ಯಾ ವಿರೊದ್ ಹೊತ್ತೆ ತಸೆ ಹಿ ಲೊಕಾಬಿ ಖರ್‍ಯಾಚ್ಯಾ ವಿರೊದ್ ಹಾತ್. ಬುದ್ದನಸಲ್ಲಿ ಅನಿ ವಿಶ್ವಾಸಾಚ್ಯಾ ವಿಶಯಾತ್ ನಾಪಾಸ್ ಹೊಲ್ಲಿ ಲೊಕಾ ಹಿ.


ಧನಿ ಜೆಜು ಕ್ರಿಸ್ತ್ ಎಕ್ ಪೆಟ್ತಲ್ಯಾ ಆಗಿಚ್ಯಾ ವಾಂಗ್ಡಾ ಯೆತಾ, ಅನಿ ಜೆ ಕೊನ್ ದೆವಾಕ್ ಸ್ವಿಕಾರ್ ಕರಿನಾ, ಅನಿ ಧನಿಯಾ ಜೆಜುಚ್ಯಾ ಬರ್‍ಯಾ ಖಬ್ರೆಕ್ ಮಾನುನ್ ಘೆವ್ನ್ ಚಲಿನಸಲ್ಲ್ಯಾಕ್ನಿ ಶಿಕ್ಷಾ ದಿತಾ.


ಘುಂಗೆತ್ನಾ ಉಟಾ ಅನಿ ಪಾಪ್ ಕರ್‍ತಲೆ ಸೊಡಾ. ತುಮ್ಚ್ಯಾತ್ಲ್ಯಾ ಉಲ್ಲ್ಯಾ ಲೊಕಾಕ್ನಿ ದೆವಾಚಿ ವಳಕುಚ್ ನಾ. ತುಮ್ಕಾ ಲಜ್ಜಾ ಕರುಕ್ ಪಾಜೆ ಮನುನ್ ಮಿಯಾ ಹೆ ಸಾಂಗ್ತಾ.


ಬುರ್ಶ್ಯಾಪಾನಾನ್ ಖರೆಪಾನಾಕ್ ಅಡ್ಕಳ್ ಹೊತಲ್ಯಾ ಸಗ್ಳ್ಯಾ ಬುರ್ಶ್ಯಾ ಮಾನ್ಸಾಂಚ್ಯಾ ಸಗ್ಳ್ಯಾ ಪಾಪಾ ಅನಿ ವಾಯ್ಟಾಚ್ಯಾ ವರ್‍ತಿ ದೆವಾಚೊ ರಾಗ್ ಸರ್‍ಗಾ ವೈನಾ ಉತ್ರುನ್ ಯೆಲಾ.


ತವ್ಡೆ ನಸ್ತಾನಾ ತುಮ್ಚ್ಯಾ ಮದ್ದಿ ಬುರ್ಶಿ ಬೊಲ್ನಿ ರ್‍ಹಾತಲಿ ನಕ್ಕೊ ತುಮಿ ಪಿಶೆಪಾನಾನ್ ಬೊಲುನಕಾಸಿ, ಅನಿ ಬುರ್ಶಿ ಗೊಸ್ಟಿಯಾ ಸಾಂಗುನಕಾಸಿ ಹೆ ತುಮ್ಕಾ ಬರೆ ದಿಸಿನಾ, ಖರೆ ತುಮಿ ದೆವಾಕ್ ಧನ್ಯವಾದ್ ಮನ್ತಲೆ ಹೊವ್ನ್ ರ್‍ಹಾವ್ಚೆ.


ಹೆ ಸಗ್ಳೆ ಕರಲ್ಲ್ಯಾಸಾಟಿ ದೆವಾನ್ ತೆಂಕಾ ತೆಂಚ್ಯಾ ಅಬ್ರು‍ಗೆಡಿಪಾನಾಚ್ಯಾ ಚಾಲಿಚ್ಯಾ ತಾಬೆತ್ ದಿವ್ನ್ ಸೊಡ್ಲ್ಯಾನಾಯ್. ಬಾಯ್ಕಾಮನ್ಸಾನಿ ಸೈತ್ ತೆಂಚೊ ಸ್ವಾಭಾವಿಕ್ ರಿತಿನ್ ಆಂಗಾಚೊ ಸಮಂದ್ ಕರ್‍ತಲೊ ಸೊಡುನ್ ಸ್ವಬಾವಾಕ್ ಸಮಾ ನಸಲ್ಲ್ಯಾ ರಿತಿನ್ ಆಂಗಾಚೊ ಸಮಂದ್ ಕರ್‍ಲ್ಯಾನಿ.


ಖರೆ ಲೈ ಯೆಳಾಚ್ಯಾ ಪಾಟಿ ಕಾಯ್ ಹೊಲೆ ಮನ್ತಲೆ ಯಾದ್ ಕರುನ್ ಘೆವ್ಕ್ ತೆಂಕಾ ಮನ್ ನಾ, ಸಗ್ಳ್ಯಾನ್ ಅದ್ದಿ ದೆವಾನ್ ಮಳಬ್ ರಚಲ್ಯಾನ್ ದೆವಾಚ್ಯಾ ಗೊಸ್ಟಿ ವೈನಾ ಅದ್ಲ್ಯಾ ಯೆಳಾತ್ನಾ ಅತ್ತಾಚ್ಯಾ ಯೆಳಾ ಪತರ್ ಸಗ್ಳೆ ಹಾಯ್, ಅನಿ ಜಿಮಿನ್ ಬಿ ಪಾನಿಯಾ ವರ್ತಿ ಟೆಕುನ್ ಹಾಯ್.


ಹ್ಯಾ ಕಾರನಾಕ್ ಲಾಗುನ್ ಕ್ರಿಸ್ತಾಚ್ಯಾ ವೈನಾ ಕರುಚೆ ಮನುನ್ ಹೊತ್ತೆ ಕಾಮ್ ಧೈರ್ಯಾನ್ ಸಾಂಗುಕ್ ಮಾಕಾ ಹಕ್ಕ್ ಹೊತ್ತೊ,


ದೆವಾಚ್ಯಾ ಶಾನ್ಪಾನಾಚ್ಯಾ ವಿರೊದ್ ಭಾಂದಲ್ಲ್ಯಾ ಗರುಕಿಚ್ಯಾ ಭಿತ್ತಿಯಾ ಅಮಿ ಕೊಸ್ಳುನ್ ಘಾಲ್ತಾವ್; ಮಾನ್ಸಾಚ್ಯಾ ಸಗ್ಳ್ಯಾ ಕಲ್ಪನ್ಯಾಕ್ನಿ ಘಟ್ ಧರುನ್ ಅಮಿ ಕ್ರಿಸ್ತಾಕ್ ಖಾಲ್ತಿ ಹೊಯ್ ಸರ್ಕೆ ಕರ್ತಾಂವ್.


ತ್ಯಾ ಲೊಕಾತ್ನಿ ಉಲ್ಲ್ಯಾನಿ ಜೆಜು ಮರ್ನಾಕ್ನಾ ಝಿತ್ತೊ ಹೊವ್ನ್ ಉಟುನ್ ಯೆಲಾ ಮನ್ತಲಿ ವಿಶಯ್ ಆಯ್ಕುನ್ ಯೆಡ್ವುಲ್ಯಾನಿ, ಅನಿ ಉಲ್ಲ್ಯಾನಿ ಹ್ಯಾ ವಿಶಯಾತ್ ಅನಿ ಎಗ್ದಾ ಸಾಂಗುಚೆ ತನ್ನಾ ಅಮಿ ಆಯಿಕ್ತಾಂವ್ ಮನುನ್ ಸಾಂಗ್ಲ್ಯಾನಿ.


ಮಿಯಾ ತುಮ್ಚ್ಯಾ ಶಾರಾತ್ ಚಲುನ್ ಜಾಯ್ತ್ ರಾತಾನಾ ತುಮಿ ಫುಜ್ಯಾ ಕರ್‍ತಲಿ ದೆವಾಂಚಿ ಮುರ್ತಿಯಾ ಬಗಟ್ಲೊ ಎಕ್ ಬಲಿ ಭೆಟ್ವುತಲ್ಯಾ ಜಗ್ಯಾಕ್ “ಗೊತ್ತ್ ನತ್ತ್ಯಾ ದೆವಾಕ್” ಮನುನ್ ಲಿವಲ್ಲೆ ಹೊತ್ತೆ ತುಮ್ಕಾ ಗೊತ್ತ್ ನತ್ತ್ಯಾ ದೆವಾಕ್ ತುಮಿ ಆರಾಧನ್‍ ಕರುಲ್ಲ್ಯಾಸಿ, ತ್ಯಾ ದೆವಾಚ್ಯಾ ವಿಶಯಾತ್ ಮಿಯಾ ತುಮ್ಕಾ ಸಾಂಗ್ತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು