Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 1:23 - ದೆವಾಚಿ ಖರಿ ಖಬರ್

23 ಸದಾ ಸರ್ವತಾಕ್ ರ್‍ಹಾತಲ್ಯಾ ದೆವಾಚೆ ಆರಾದನ್ ಕರ್‍ತಲೆ ಸೊಡುನ್, ನಾಸ್ ಹೊವ್ನ್ ಜಾತಲ್ಯಾ ಮಾನ್ಸಾಂಚ್ಯಾ, ಜನಾವರಾಂಚ್ಯಾ, ಫಾಂಕ್ರಾಂಚ್ಯಾ, ಸಾಪಾಂಚ್ಯಾ ಅನಿ ಪೊಟಾನಿ ಜಾತಲ್ಯಾ ಜನಾವರಾಂಚ್ಯಾ ಮುರ್ತಿಯಾಕ್ನಿ ತೆನಿ ಆರಾದನ್ ಕರ್‍ತ್ಯಾತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

23 ಲಯವಿಲ್ಲದ ದೇವರ ಮಹಿಮೆಯನ್ನು ಅವರು ನಾಶವಾಗುವ ಮನುಷ್ಯ, ಪಶು, ಪಕ್ಷಿ, ಸರಿಸೃಪಗಳು ಇತ್ಯಾದಿಗಳ ರೂಪಗಳೊಂದಿಗೆ ಬದಲಿಸಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

23 ಅಮರದೇವರನ್ನು ಆರಾಧಿಸುವುದನ್ನು ಬಿಟ್ಟು ಅಳಿದುಹೋಗುವಂಥ ನರಮಾನವರ, ಪ್ರಾಣಿಪಕ್ಷಿಗಳ, ಸರ್ಪಾದಿಗಳ ವಿಗ್ರಹಗಳನ್ನು ಮಾಡಿ ಆರಾಧಿಸತೊಡಗಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

23 ಲಯವಿಲ್ಲದ ದೇವರ ಮಹಿಮೆಯನ್ನು ಬಿಟ್ಟು ಅದಕ್ಕೆ ಬದಲಾಗಿ ಲಯವಾಗುವ ಮನುಷ್ಯ ಪಶು ಪಕ್ಷಿ ಸರ್ಪಾದಿಗಳ ಮೂರ್ತಿಯನ್ನು ಮಾಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

23 ಸದಾಕಾಲ ಜೀವಿಸುವ ದೇವರ ಮಹಿಮೆಯನ್ನು ಅವರು ಬಿಟ್ಟುಕೊಟ್ಟು ಮನುಷ್ಯರಂತಿರುವ, ಪಕ್ಷಿಗಳಂತಿರುವ, ಪ್ರಾಣಿಗಳಂತಿರುವ ಮತ್ತು ಹಾವುಗಳಂತಿರುವ ವಿಗ್ರಹಗಳನ್ನು ಮಾಡಿಕೊಂಡು ಅವುಗಳನ್ನು ಆರಾಧಿಸತೊಡಗಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

23 ಲಯವಿಲ್ಲದ ದೇವರ ಮಹಿಮೆಯನ್ನು ಲಯವಾಗುವ ಮನುಷ್ಯ, ಪಶು, ಪಕ್ಷಿ, ಸರ್ಪಾದಿಗಳ ಮೂರ್ತಿಗಳೊಂದಿಗೆ ಬದಲಿಸಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 1:23
16 ತಿಳಿವುಗಳ ಹೋಲಿಕೆ  

ಅಮಿ ದೆವಾಚಿ ಪೊರಾ ಹೊವ್ನ್ ಹಾತ್, ತಸೆ ಹೊವ್ನ್ ಮಾನ್ಸಾನಿ ತಯಾರ್ ಕರಲ್ಲಿ ಸೊನ್ಯಾಚಿ ಚಾಂದಿಚಿ ನಾ ತರ್ ಗುಂಡ್ಯಾಚಿ ಮುರ್ತಿಯಾ ನ್ಹಯ್.


ತೆನಿ ದೆವಾಚ್ಯಾ ವಿಶಯಾತ್ ಹೊತ್ತೆ ಖರೆ, ಎಕ್ ಝುಟೆ ಕರುನ್ ಬದಲ್ಲ್ಯಾನಾತ್; ದೆವಾನ್ ರಚಲ್ಲ್ಯಾ ರಚ್ನೆಂಚಿ ತೆನಿ ಸೆವಾ ಅನಿ ಆರಾದನ್ ಕರ್‍ತ್ಯಾತ್, ಸಗ್ಳೆ ರಚಲ್ಲ್ಯಾ ದೆವಾಕುಚ್ ತೆನಿ ಸೊಡುನ್ ಸೊಡ್ಲ್ಯಾನಾತ್, ತ್ಯಾ ದೆವಾಕ್ ಸ್ತುತಿ ಹೊವ್ಕ್ ಪಾಜೆ ಸದಾ ಸರ್ವತಾಕ್! ಆಮೆನ್.


ತುಮಿ ಜುದೆವ್ ನ್ಹಯ್ ಹೊತ್ತ್ಯಾ ಲೊಕಾಂಚಿ ಲೈಂಗಿಕ್ ಪಾನಾಚಿ ಪಾಪ್ ಕರುಕ್ ಪೊಜ್ಡೆಪಾನ್, ಫಿದೊಡೆಪಾನ್, ಗಮ್ಮತ್ ಕರ್ತಲೆ, ಅನಿ ಮುರ್ತಿ ಪುಜ್ಯಾಚ್ಯಾ ಬುರ್ಶ್ಯಾ ಚಾಲಿಕ್ ಪಡಲೆ ಹೊಲ್ಯಾಸಿ.


ತುಮಿ ವಿಶ್ವಾಸಾತ್ ನತ್ತ್ಯಾಶಿ ತನ್ನಾ ತುಮ್ಚ್ಯಾ ಮನಾಕ್ ಯೆತಾ ತಸೆ ಮುಕ್ಕ್ಯಾ ಮುರ್ತಿಯಾಂಚೆ ಆರಾದನ್ ಕರುಕ್ ತುಮಿ ಪಳುನ್ ಖೆಳುಕ್ ಲಾಗಲ್ಲ್ಯಾಸಿ ಮನುನ್ ತುಮ್ಕಾಚ್ ಗೊತ್ತ್ ಹಾಯ್.


ಹ್ಯಾ ಸಂಕಟಾನಿತ್ನಾ ಹುರಲ್ಲಿ ಲೊಕಾ, ತೆನಿ ಕಾಯ್-ಕಾಯ್ ಕರಿತ್ ತ್ಯಾತುರ್‍ನಾ ಭಾಯ್ರ್ ಪಡುಕ್ ನತ್ತಿ, ತೆನಿ ಸೈತಾನಾಚಿ ಪುಜಾ ಕರ್ತಲೆ, ನಾಹೊಲ್ಯಾರ್ ಸೊನ್ಯಾಚ್ಯಾ, ಚಾಂದಿಚ್ಯಾ, ತಾಂಬ್ಯಾಚ್ಯಾ, ಗುಂಡ್ಯಾಚ್ಯಾ, ಅನಿ ನಾಕ್ಡಾಚ್ಯಾ, ದಿಸಿನಸಲ್ಲ್ಯಾ, ಆಯ್ಕಿನಸಲ್ಲ್ಯಾ, ಚಲಿನಸಲ್ಲ್ಯಾ ಮುರ್ತಿಯಾಂಚಿ ಪುಜಾ ಕರ್ತಲೆ ಸೊಡುಕ್ ನತ್ತ್ಯಾನಿ,


ತ್ಯಾತುರ್ ಸಗ್ಳ್ಯಾ ನಮನ್ಯಾಚಿ ಜನಾವರಾ ಹೊತ್ತಿ ಮಟ್ಲ್ಯಾರ್, ಚಾರ್ ಪಾಯಾಂಚಿ ಜನಾವರಾ, ಪೊಟಾನ್ ಜಾತಲೆ ಕಿಡೆ, ಅನಿ ಫಾಂಕ್ರಾ ಹೊತ್ತಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು