Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 1:18 - ದೆವಾಚಿ ಖರಿ ಖಬರ್

18 ಬುರ್ಶ್ಯಾಪಾನಾನ್ ಖರೆಪಾನಾಕ್ ಅಡ್ಕಳ್ ಹೊತಲ್ಯಾ ಸಗ್ಳ್ಯಾ ಬುರ್ಶ್ಯಾ ಮಾನ್ಸಾಂಚ್ಯಾ ಸಗ್ಳ್ಯಾ ಪಾಪಾ ಅನಿ ವಾಯ್ಟಾಚ್ಯಾ ವರ್‍ತಿ ದೆವಾಚೊ ರಾಗ್ ಸರ್‍ಗಾ ವೈನಾ ಉತ್ರುನ್ ಯೆಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ಅನೀತಿಯಿಂದ ಸತ್ಯವನ್ನು ಅಡ್ಡಿಮಾಡುವವರಾದ ದುಷ್ಟಮನುಷ್ಯರ ಎಲ್ಲಾ ವಿಧವಾದ ಭಕ್ತಿಹೀನತೆಯ ಮೇಲೆಯೂ, ದುಷ್ಟತನದ ಮೇಲೆಯೂ ದೇವರ ಕೋಪವು ಪರಲೋಕದಿಂದ ಇಳಿದುಬರುತ್ತದೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

18 ಮಾನವರ ಎಲ್ಲಾ ಪಾಪಾಕ್ರಮಗಳ ಮೇಲೆ ದೇವರ ಕೋಪಾಗ್ನಿ ಸ್ವರ್ಗದಿಂದ ಎರಗುವುದೆಂದು ಪ್ರಕಟವಾಗುತ್ತಿದೆ. ಏಕೆಂದರೆ, ಅವರ ಅಕ್ರಮ ನಡತೆ ಸತ್ಯವನ್ನು ಅಡಗಿಸುತ್ತಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ದುಷ್ಟತನವನ್ನು ನಡಿಸಿ ಸತ್ಯವನ್ನು ಅಣಗಿಸುವವರಾದ ಮನುಷ್ಯರ ಎಲ್ಲಾ ವಿಧವಾದ ಭಕ್ತಿಹೀನತೆಯ ಮೇಲೆಯೂ ದುಷ್ಟತನದ ಮೇಲೆಯೂ ದೇವರ ಕೋಪವು ಪರಲೋಕದಿಂದ ತೋರಿಬರುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ದೇವರ ಕೋಪವು ಪರಲೋಕದಿಂದ ತೋರಿಬಂದಿದೆ. ಜನರು ದೇವರಿಗೆ ವಿರೋಧವಾಗಿ ಮಾಡುವ ಎಲ್ಲಾ ಕೆಟ್ಟ ಮತ್ತು ದುಷ್ಕೃತ್ಯಗಳ ಬಗ್ಗೆ ದೇವರು ಕೋಪ ಉಳ್ಳವನಾಗಿದ್ದಾನೆ. ಅವರಿಗೆ ಸತ್ಯವು ತಿಳಿದಿದೆ, ಆದರೆ ಅವರು ತಮ್ಮ ದುಷ್ಟಜೀವಿತಗಳಿಂದ ಸತ್ಯವನ್ನು ಅಡಗಿಸುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 ದುಷ್ಟತನದಿಂದ ಸತ್ಯವನ್ನು ಅಡಗಿಸುವವರಾದ ಮನುಷ್ಯರ ಎಲ್ಲಾ ವಿಧವಾದ ಭಕ್ತಿಹೀನತೆ ಹಾಗೂ ದುಷ್ಟತನದ ಮೇಲೆ ದೇವರ ರೌದ್ರವು ಪರಲೋಕದಿಂದ ಪ್ರಕಟವಾಗುತ್ತಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 1:18
19 ತಿಳಿವುಗಳ ಹೋಲಿಕೆ  

ಝುಟಿ ಸಂಗ್ತಿಯಾ ಸಾಂಗುನ್ ತುಮ್ಕಾ ಪಸ್ವುಕ್ ಕೊನಾಕ್ಬಿ ಅವಕಾಸ್ ದಿವ್ ನಕಾಸಿ ತ್ಯಾ ಬುರ್ಶ್ಯಾ ಸಂಗ್ತಿಯಾಂಚ್ಯಾ ಸಾಟ್ನಿ ದೆವಾಚೊ ರಾಗ್ ತೆಜಿ ಗೊಸ್ಟ್ ಅಯ್ಕಿನಸಲ್ಯಾ ಲೊಕಾಂಚ್ಯಾ ವೈರ್ ಯೆತಾ.


ಹ್ಯಾ ವಾಟೆನ್ ಚಲ್ತಲ್ಯಾಕ್ನಿ ಮರ್‍ನಾಚಿ ಶಿಕ್ಷಾ ಹೊತಾ, ಮನುನ್ ದೆವಾಚೊ ಖಾಯ್ದೊ ಸಾಂಗ್ತಾ. ಮನುನ್ ತೆಂಕಾ ಗೊತ್ತ್ ಹಾಯ್ ಜಾಲ್ಯಾರ್‍ಬಿ, ತೆನಿ ಹೆ ಸಗ್ಳೆ ಕರ್‍ತ್ಯಾತ್ ಎವ್ಡೆಚ್ ನ್ಹಯ್, ಹೆ ಸಗ್ಳೆ ಕರ್‍ತಲ್ಯಾ ದುಸ್ರ್ಯಾಕ್ನಿ ತೆನಿ ಅನಿ ಉಲ್ಲಿ ಉಮ್ಮೆದ್ ಭರ್ತ್ಯಾತ್.


ಹ್ಯಾ ಸಗ್ಳ್ಯಾಕ್ ಲಾಗುನ್, ಖಾಲ್ತಿ ಹೊವ್ನ್ ಚಲಿನಸಲ್ಲ್ಯಾಂಚ್ಯಾ ವೈರ್, ದೆವಾಚೊ ರಾಗ್ ಉತ್ರುನ್ ಯೆತಾ.


ಅನಿ ಜೆ ಕೊನ್ ನಾಸ್ ಹೊತಲೆ ಹಾತ್, ತೆಂಕಾ ಹೆ ಸಗ್ಳೆ ಕರುನ್ ದಾಕ್ವುನ್ ಮಳ್ಳ್ ಕರುಕ್ ಭಗ್ತಾ. ಹಿ ಲೊಕಾ ನಾಸ್ ಹೊವ್ನ್ ಜಾತಲಿಚ್, ಕಶ್ಯಾಕ್ ಮಟ್ಲ್ಯಾರ್ , ಖರೆ ಪಾನಾಚೊ ಪ್ರೆಮ್ ಕರುನ್ ಅಪ್ನಾಚಿ ಸುಟ್ಕಾ ಕಮ್ವುನ್ ಘೆತಲ್ಯಾಚ್ಯಾ ವಿರೊದ್ ತೆನಿ ಗೆಲ್ಯಾನಿ.


ನಾಹೊಲ್ಯಾರ್ ಬುರ್ಶ್ಯಾ ಉದ್ದೆಶಾಂಚ್ಯಾಸಾಟ್ನಿ ವಾಪ್ರುನ್ ಪಾಪಾತ್ ಪಡುಕ್ ತುಮ್ಚ್ಯಾ ಅಂಗಾಚ್ಯಾ ಖಲ್ಯಾಬಿ ಭಾಗಾಕ್ ತುಮಿ ಸೊಡುನ್ ದಿವ್ನಕಾಶಿ, ಹೆಚ್ಯಾ ಬದ್ಲಾಕ್, ಜೆ ಕೊನ್ ಮರ್‍ನಾತ್ನಾ ಝಿತ್ತೆ ಹೊವ್ನ್ ಉಟಲ್ಲೆ ಹಾತ್, ತೆಂಚ್ಯಾ ಸರ್ಕೆ ತುಮ್ಕಾಚ್ ತುಮಿ ದೆವಾಚ್ಯಾ ತಾಬೆತ್ ಒಪ್ಸುನ್ ದಿವಾ, ಅನಿ ತುಮ್ಚೊ ಸ್ವಬಾವ್ ಖರ್ಯಾ ಪಾನಾಚ್ಯಾ ಉದ್ದೆಸಾಂಚ್ಯಾಸಾಟಿ ವಾಪರ್ತಲ್ಯಾತ್ ಒಪ್ಸುನ್ ದಿವ್ನ್ ಸೊಡಾ.


ತೆಚ್ಯಾ ರಗ್ತಾ ವೈನಾ ಅಮ್ಕಾ ದೆವಾಚ್ಯಾ ಇದ್ರಾಕ್ ನಿತಿವಂತ್ ಮನುನ್ ಠರ್‍ವುನ್ ಹೊಲ್ಲೆ ಹಾಯ್; ಅಶೆ ರ್‍ಹಾತಾನ್ ಖರೆಚ್ ತೆನಿ ಅಮ್ಕಾ ದೆವಾಚ್ಯಾ ರಾಗಾತ್ನಾ ಹುರ್ವುನ್ ಘೆಟ್ಲ್ಯಾನಾಯ್.


ಖಾಯ್ದೊ ದೆವಾಚ್ಯಾ ರಾಗಾಕ್ ಖಾಲ್ತಿ ಉತ್ರುನ್ ಘೆವ್ನ್ ಯೆತಾ; ಖರೆ ಜೆ ಖಯ್ ಖಾಯ್ದೊಚ್ ನಾ, ಥೈ ಖಾಯ್ದ್ಯಾಚ್ಯಾ ಪರ್‍ಕಾರ್ ಚಲಿನಸಲ್ಲೆ ಮನ್ತಲೆ ನಾ.


ಕಶ್ಯಾಕ್ ಮಟ್ಲ್ಯಾರ್, ತ್ಯಾ ಲೊಕಾನಿ ದೆವಾಚ್ಯಾ ವಿಶಯಾತ್ ಹೊತ್ತಿ ಖರಿ ಬುದ್ದ್ ಅಪ್ನಾಂಚ್ಯಾ ಮನಾತ್ನಿ ಥವ್ನ್ ಘೆವ್ಕ್ ಇನ್ಕಾರ್ ಕರ್‍ಲ್ಯಾನಾತ್, ದೆವಾನ್ ತೆಂಕಾ ತೆಂಚ್ಯಾ ಪೊಜ್ಡ್ಯಾ ಚಾಲಿಚ್ಯಾ ತಾಬೆತ್ ಸೊಡುನ್ ಸೊಡ್ಲ್ಯಾನಾಯ್. ತಸೆಮನುನ್ ತೆನಿ ನಕ್ಕೊ ಹೊಲ್ಲಿ ಬುರ್ಶಿ ಕಾಮಾ ಕರ್‍ತ್ಯಾತ್.


ಖರೆ ತಿಯಾ ಮಾಜ್ಯಾ ದೊಸ್ತಾ, ಹಿ ಸಗ್ಳಿ ಬುರ್ಶಿ ಕಾಮಾ ಕರ್ತೆಯ್ ಅನಿ ದುಸ್ರ್ಯಾಂಚ್ಯಾ ವಿಶಯಾತ್ನಿ ನಿರ್ನಯಾ ಕರ್ತೆಯ್! ತುಕಾ ದೆವಾಚ್ಯಾ ನಿರ್ನಯಾತ್ನಾ ಚುಕ್ವುನ್ ಘೆವ್ಕ್ ಹೊತಾ ಮನುನ್ ಚಿಂತ್ಲೆ ಕಾಯ್?


ಕಶ್ಯಾಕ್ ಮಟ್ಲ್ಯಾರ್, ದೆವಾಚ್ಯಾ ವಿಶಯಾತ್ ಜೆ ಕಾಯ್ ತೆಂಕಾ ಕಳ್ವುತಲೆ ಹೊತ್ತೆ ತೆ ತೆಂಕಾ ಸಮಾ ದಾಕ್ವಲ್ಲೆ ಹಾಯ್, ಖುದ್ದ್ ದೆವಾನುಚ್ ತೆಂಕಾ ತೆ ಕಳ್ವಲ್ಲೆ ಹಾಯ್.


ಅಮಿ ಆದಾರ್ ನಸಲ್ಲ್ಯಾ ಸಾರ್ಕೆ ಹೊತ್ತ್ಯಾ ತನ್ನಾ ಕ್ರಿಸ್ತ್ ದೆವಸ್ಪಾನ್ ನಸಲ್ಲ್ಯಾ ಅಮ್ಚ್ಯಾ ಸಾಟ್ನಿ ಮರ್ಲೊ.


ತಸೆ ಹೊಲ್ಯಾರ್, ಅಮಿ ಜುದೆವ್ ಲೊಕಾ, ಜುದೆವ್ ನ್ಹಯ್ ಹೊತ್ತ್ಯಾ ಲೊಕಾಂಚ್ಯಾನಿಕಿ ಬರ್‍ಯಾ ಸ್ಥಿತಿರ್ ಹಾಂವ್ ಕಾಯ್? ನಾ ಕನ್ನಾಚ್ ನಾ! ಜುದೆವ್ ಲೊಕಾ ಅನಿ ತಸೆಚ್ ಜುದೆವ್ ನ್ಹಯ್ ಹೊತ್ತಿ ಲೊಕಾ ಸಗ್ಳ್ಯೆಜಾನಾ ಪಾಪಾಚ್ಯಾ ಅದಿಕಾರಾಚ್ಯಾ ಖಾಲ್ತಿ ಹಾತ್ ಮನುನ್ ಮಿಯಾ ತುಮ್ಕಾ ಪಯ್ಲೆಚ್ ದಾಕ್ವುನ್ ದಿಲಾ.


ಖರೆ ಹೆ ಸಗ್ಳೆ ತುಮ್ಕಾ ಗೊತ್ತ್ ಹಾಯ್, ಖಲ್ಯಾ ಎಳಾಕ್ ಹೊವ್ಚೆ ಮನುನ್ ಹಾಯ್ ತೊ ಎಳ್ ಯೆವ್ಚ್ಯಾ ಅದ್ದಿ, ತೊ ವಿರೊದಿ ಇದ್ರಾಕ್ ಯೆಯ್ ನಸಿಸರ್ಕೆ ತೆಕಾ ಖಲಿ ತಾಕತ್ ಅಡ್ವುನ್ ಧರ್ತಾ ಮನ್ತಲೆ ತುಮ್ಕಾ ಗೊತ್ತ್ ಹಾಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು