Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 1:17 - ದೆವಾಚಿ ಖರಿ ಖಬರ್

17 ವಿಶ್ವಾಸಾಚ್ಯಾ ವೈನಾ ಚಾಲು ಹೊಲ್ಲ್ಯಾಕ್ನಾ ಧರುನ್ ಆಕ್ರಿ ಪತರ್ ದೆವ್ ಅಪ್ನಿ ಸ್ವತಾ ಅಪ್ನಾಚ್ಯಾ ಲೊಕಾಕ್ನಿ ಬರೆ ಜಿವನ್ ಕರ್‍ತಲ್ಯಾ ವಾಟೆರ್ ಕಶೆ ರಾಕುನ್ ಥವ್ತಾ ಮನುನ್ ಬರಿ ಖಬರ್ ದಾಕ್ವುನ್ ದಿತಾ. ಹೆ ಸುರ್ವಾತೆಕ್ನಾ ಆಕ್ರಿ ಪತರ್ ಖರೆ ಹಾಯ್. ಪವಿತ್ರ್ ಪುಸ್ತಕ್ ಮನ್ತಾ, ವಿಶ್ವಾಸಾಚ್ಯಾ ವೈನಾ ದೆವಾಚ್ಯಾ ವಾಂಗ್ಡಾ ಬರ್‍ಯಾ ವಾಟೆರ್ ಚಲ್ತಲೊ ಮಾನುಸ್ ಜಿವನ್ ಕರ್‍ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಹೇಗೆಂದರೆ ದೇವರಿಂದ ದೊರಕುವ ನೀತಿಯು ಸುವಾರ್ತೆಯಲ್ಲಿ ತೋರಿಬರುತ್ತದೆ. “ನೀತಿವಂತನು ನಂಬಿಕೆಯಿಂದಲೇ ಬದುಕುವನೆಂಬ” ಶಾಸ್ತ್ರೋಕ್ತಿಯ ಪ್ರಕಾರ ಆ ನೀತಿಯು ನಂಬಿಕೆಯ ಫಲವಾಗಿದ್ದು ನಂಬಿಕೆಯನ್ನು ವೃದ್ಧಿಪಡಿಸುವಂಥದಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ದೇವರು ಮಾನವನನ್ನು ಹೇಗೆ ತಮ್ಮೊಡನೆ ಸತ್ಸಂಬಂಧದಲ್ಲಿ ಇರಿಸಿಕೊಳ್ಳುತ್ತಾರೆ ಎಂಬುದನ್ನು ಶುಭಸಂದೇಶವು ಪ್ರಕಟಿಸುತ್ತದೆ. ಇಂಥ ಸಂಬಂಧವು ಆದಿಯಿಂದ ಅಂತ್ಯದವರೆಗೂ ವಿಶ್ವಾಸದಿಂದ ಮಾತ್ರ ಸಾಧ್ಯ. “ಯಾರು ದೇವರೊಡನೆ ಸತ್ಸಂಬಂಧ ಹೊಂದಿರುತ್ತಾರೋ ಅವರು ವಿಶ್ವಾಸದಿಂದಲೇ ಸಜ್ಜೀವವನ್ನು ಪಡೆಯುತ್ತಾರೆ," ಎಂದು ಪವಿತ್ರಗ್ರಂಥದಲ್ಲಿ ಲಿಖಿತವಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಹೇಗಂದರೆ ದೇವರಿಂದ ದೊರಕುವ ನೀತಿಯು ಅದರಲ್ಲಿ ತೋರಿಬರುತ್ತದೆ. ನೀತಿವಂತನು ನಂಬಿಕೆಯಿಂದಲೇ ಬದುಕುವನೆಂಬ ಶಾಸ್ತ್ರೋಕ್ತಿಯ ಪ್ರಕಾರ ಆ ನೀತಿಯು ನಂಬಿಕೆಯ ಫಲವಾಗಿದ್ದು ನಂಬಿಕೆಯನ್ನು ಪ್ರಕಟಿಸುವಂಥದಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಹೇಗೆಂದರೆ, ದೇವರಿಂದ ದೊರೆಯುವ ನೀತಿಯು ಅದರಲ್ಲಿ ತೋರಿಬರುತ್ತದೆ. ಆ ನೀತಿಯು ನಂಬಿಕೆಯ ಫಲವಾಗಿದ್ದು ನಂಬಿಕೆಯನ್ನು ಪ್ರಕಟಿಸುತ್ತದೆ. ಪವಿತ್ರ ಗ್ರಂಥವು ಹೇಳುವಂತೆ, “ನೀತಿವಂತನು ನಂಬಿಕೆಯಿಂದಲೇ ಜೀವಿಸುತ್ತಾನೆ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ದೇವರಿಂದ ದೊರಕುವ ನೀತಿಯು ಸುವಾರ್ತೆಯಲ್ಲಿ ಪ್ರಕಟವಾಗಿದೆ. “ನೀತಿವಂತನು ನಂಬಿಕೆಯಿಂದಲೇ ಬದುಕುವನು,” ಎಂದು ಬರೆದಿರುವ ಪ್ರಕಾರ, ಆ ನೀತಿಯು ಪ್ರಾರಂಭದಿಂದ ಕೊನೆಯವರೆಗೆ ನಂಬಿಕೆಯಿಂದಲೇ ಆದದ್ದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 1:17
15 ತಿಳಿವುಗಳ ಹೋಲಿಕೆ  

ಖಾಯ್ದ್ಯಾಂಚ್ಯಾ ವೈನಾ ಕೊನ್‍ಬಿ ನಿತಿವಂತ್ ಹೊಯ್ನಾ ಮನ್ತಲೆ ಕಳುನ್‍ ಯೆಲೆ. ಕಶ್ಯಾಕ್ ಮಟ್ಲ್ಯಾರ್ ಪವಿತ್ರ್ ಪುಸ್ತಕ್ ಮನ್ತಾ “ದೆವಾಚ್ಯಾ ವಾಂಗ್ಡಾ ನಿತಿವಂತ್ ಮನುನ್ ಥವಲ್ಲೊ ಮಾನುಸ್, ಫಕತ್ ವಿಶ್ವಾಸಾ ವೈನಾ ಯೆವ್ಡೆಚ್ ಝಿತ್ತೊ ರ್‍ಹಾತಾ”.


ಮಾಜಿ ನಿತಿವಂತ್ ಲೊಕಾ ವಿಶ್ವಾಸಾತುಚ್ ಜಿವನ್ ಕರ್ತಾತ್ ತೆನಿ ಫಾಟಿ ಸರಕ್ಲ್ಯಾ ಮಿಯಾ ಖುಶಿನ್ ರ್‍ಹಾಯ್ನಾ.


ಹ್ಯಾತುರ್ ಮಾಜೊ ಉದ್ದೆಶ್ ಕಾಯ್ ಮಟ್ಲ್ಯಾರ್, ಮಿಯಾ ಕ್ರಿಸ್ತಾಕ್ ಖಮ್ವುನ್ ಘೆವ್ನ್ ಖಾಯ್ದ್ಯಾಚೆ ಫಳ್ ಸ್ವತಾಚಿ ನಿತಿ ನ್ಹಯ್, ಕ್ರಿಸ್ತಾಚ್ಯಾ ವೈರ್ ವಿಶ್ವಾಸ್ ಥವ್ಲ್ಯಾರ್ ಗಾವ್ತಲಿ ಮಟ್ಲ್ಯಾರ್, ಕ್ರಿಸ್ತಾಚ್ಯಾ ವಿಶ್ವಾಸಾಚ್ಯಾ ಆಧಾರಾ ವೈನಾ ದೆವ್ ದಿತಲಿ ನಿತ್ ಘೆವ್ನ್ ಕ್ರಿಸ್ತಾಕ್ಡೆ ಹೊತ್ತೊ ಹೊವ್ನ್ ರ್‍ಹಾವ್ಚೆ ಮನ್ತಲೆಚ್ ಹೊವ್ನ್ ಹಾಯ್.


ತಸೆಮನುನ್ ಅಮಿ ಮನ್ತಾಂವ್ ದೆವಾಚ್ಯಾ ವಾಂಗ್ಡಾ ಖರ್ಯ್ಯಾ ವಾಟೆನ್ ಚಲ್ತಲಿ ಲೊಕಾ ಮನುನ್ ಥವ್ನ್ ಘೆವ್ನ್ ಖಟ್ಪಟ್ ಕರಿನಸಾಲ್ಲ್ಯಾ ಜುದೆವ್ ನ್ಹಯ್ ಹೊತ್ತ್ಯಾ ಲೊಕಾಕ್ನಿ ವಿಶ್ವಾಸಾಚ್ಯಾ ವೈನಾ ಖರ್ಯ್ಯಾ ವಾಟೆನ್ ಚಲ್ತಲಿ ಲೊಕಾ ಮನುನ್ ಠರ್ವುನ್ ಹೊಲೆ.


ಖರೆ ಅತ್ತಾ ಲೊಕಾಕ್ನಿ ಖಾಯ್ದೆ ನಸ್ತಾನಾ ಭಕ್ತಿವಂತ್ ಮನುನ್ ದಾಕ್ವುನ್ ದಿತಲಿ ವಾಟ್ ದೆವಾನ್ ಅಪ್ನಿಚ್ ದಾಕ್ವುನ್ ದಿಲ್ಯಾನಾಯ್. ಹೆಕಾ ಮೊಯ್ಜೆಚೆ ಖಾಯ್ದೆ ಅನಿ ಪ್ರವಾದಿ ಸೈತ್ ಅಪ್ನಾಚಿ ಸಾಕ್ಷಿ ದಿತ್ಯಾತ್.


ಖರೆ ತ್ಯೆಂಚ್ಯಾತ್ಲೆ ಉಲ್ಲೆ ಜಾನಾ ವಿಶ್ವಾಸ್‍ ನಸಲ್ಲ್ಯಾ ಸಾರ್ಕೆ ಹೊಲೆ? ಅಸೆಮನುನ್ ದೆವಾಕ್ ವಿಶ್ವಾಸಾನ್ ರ್‍ಹಾಯ್‍ ನಸ್ತಾನಾ ರ್‍ಹಾತಾ ಮನುಕ್ ಹೊತಾ ಕಾಯ್?


ಜೊ ಕೊನ್ ಲೆಕಾಚ್ಯಾ ವರ್ತಿ ವಿಶ್ವಾಸ್ ಕರ್‍ತಾ ತೆಕಾ ಕನ್ನಾಚ್ ಮರಾನ್ ನಸಲ್ಲೆ ಜಿವನ್ ಗಾವ್ತಾ; ಜೆ ಕೊನ್ ಲೆಕಾಚಿ ಆಜ್ಞಾ ಮಾನಿನಾತ್, ತೆಂಕಾ ಕನ್ನಾಚ್ ಮರಾನ್ ನಸಲ್ಲೆ ಜಿವನ್ ಗಾವಿನಾ, ತೆನಿ ದೆವಾಚ್ಯಾ ರಾಗಾತ್ ರ್‍ಹಾತ್ಯಾತ್.


ದೆವ್ ಲೊಕಾಕ್ನಿ ಜೆಜು ಕ್ರಿಸ್ತಾ ವರ್‍ತಿ ತೆಂಕಾ ಹೊತ್ತ್ಯಾ ವಿಶ್ವಾಸಾಚ್ಯಾ ವೈನಾ ತೆನಿ ಭಕ್ತಿವಂತ್ ಮನುನ್ ಠರ್‍ವುತಾ. ದೆವಾನ್ ಹೆ ಕ್ರಿಸ್ತಾ ವರ್‍ತಿ ವಿಶ್ವಾಸ್ ಕರ್‍ತಲ್ಯಾ ಸಗ್ಳ್ಯಾಕ್ನಿ ಕರ್‍ಲ್ಯಾನಾಯ್, ಕಶ್ಯಾಕ್ ಮಟ್ಲ್ಯಾರ್, ಥೈ ಕಸ್ಲೊಬಿ ಅಂತರ್ ನಾ.


ದೆವ್ ಖಲ್ಯಾ ರಿತಿನ್ ಲೊಕಾಕ್ನಿ ಅಪ್ನಾಚ್ಯಾ ವಾಂಗ್ಡಾ ಖರ್ಯಾ ವಾಟೆನ್ ಚಲ್ತಲಿ ಲೊಕಾ ಮನುನ್ ಘೆತಾ ಮನ್ತಲೆ ತೆಂಕಾ ಗೊತ್ತ್ ನತ್ತೆ, ಹೆಚ್ಯಾ ಬದ್ಲಾಕ್, ತೆನಿ ತೆಂಚ್ಯಾ ವಾಟಾಚ್ ಸಮಾ ಕರುಕ್ ಬಗಟ್ಲ್ಯಾನಿ, ಅನಿ ಹೆಕಾ ಲಾಗುನ್ ತೆನಿ ದೆವಾನ್ ಲೊಕಾಕ್ನಿ ಖರ್ಯಾ ವಾಟೆನ್ ಚಲ್ತಲಿ ಮನುನ್ ಥವ್ತಲ್ಯಾ ವಾಟೆಕ್ ತೆಂಕಾಚ್ ಒಪ್ಸುನ್ ದಿವ್ಕ್ ನ್ಯಾಯ್.


ಅಮ್ಚ್ಯಾ ವೈರ್ ಚುಕ್ ವಾವ್ತಲೆಚ್ ಯೆವ್ಡೆ ಪರ್‌ಜಳಾನ್ ಭರಲ್ಲೆ ರ್‍ಹಾಲ್ಯಾರ್, ಅಮ್ಕಾ ಪವಿತ್ರಪಾನ್ ದಿತಾ ತಿ ರಿತ್ ಕವ್ಡಿ ಜಾಸ್ತಿ ಪರ್‌ಜಳಾನ್ ಭರಲ್ಲಿ ಅಸಿಲ್.


ಕಾಯ್ಬಿ ಪಾಪ್ ನಸಲ್ಲ್ಯಾಕ್ ದೆವಾನ್ ಅಮ್ಚ್ಯಾಸಾಟ್ನಿ ಪಾಪಾಚಿ ಬಲಿ ಕರುನ್ ದಿಲ್ಯಾನ್. ಅಶೆಚ್ ಅಮ್ಕಾ ತೆಚ್ಯಾ ವೈನಾ ದೆವಾಚೆ ನಿತಿವಂತ್ಪಾನ್ ಘೆಟಲ್ಲಿ ಲೊಕಾ ಕರ್‍ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು