Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 9:4 - ದೆವಾಚಿ ಖರಿ ಖಬರ್

4 ದಿಸ್ ಬುಡಿ ಪತರ್ ಮಾಕಾ ಧಾಡಲ್ಲ್ಯಾನ್ ಕರುಕ್ ಸಾಂಗಲ್ಲಿ ಕಾಮಾ ಅಮಿ ಕರುಕ್ ಪಾಜೆ ರಾತ್ ಹೊವ್ಕ್ ಯೆಲಿ ರಾತ್ ಹೊಲಿ ತರ್ ಕೊನ್ಬಿ ಕಾಮ್ ಕರಿನಾತ್”.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ನನ್ನನ್ನು ಕಳುಹಿಸಿದಾತನ ಕ್ರಿಯೆಗಳನ್ನು ನಾವು ಹಗಲಿರುವಾಗಲೇ ಮಾಡಬೇಕು. ರಾತ್ರಿ ಬರುತ್ತದೆ, ಅದು ಬಂದಾಗ ಯಾರೂ ಕೆಲಸ ಮಾಡಲಾರರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಹಗಲಿರುವಾಗಲೇ ನನ್ನನ್ನು ಕಳುಹಿಸಿದಾತನ ಕೆಲಸವನ್ನು ನಾನು ಮಾಡುತ್ತಿರಬೇಕು. ರಾತ್ರಿ ಆದಮೇಲೆ ಯಾರೂ ಕೆಲಸ ಮಾಡಲಾಗದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ನನ್ನನ್ನು ಕಳುಹಿಸಿದಾತನ ಕಾರ್ಯಗಳನ್ನು ನಾವು ಹಗಲಿರುವಾಗಲೇ ನಡಿಸಬೇಕು. ರಾತ್ರಿ ಬರುತ್ತದೆ, ಅದು ಬಂದ ಮೇಲೆ ಯಾರೂ ಕೆಲಸ ಮಾಡಲಾರರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ನನ್ನನ್ನು ಕಳುಹಿಸಿದಾತನ ಕಾರ್ಯವನ್ನು ಹಗಲಿರುವಾಗಲೇ ನಾವು ಮಾಡಬೇಕು. ರಾತ್ರಿ ಬರುತ್ತದೆ. ಆಗ ಯಾವನೂ ಕೆಲಸ ಮಾಡಲಾರನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ನನ್ನನ್ನು ಕಳುಹಿಸಿದ ತಂದೆಯ ಕೆಲಸಗಳನ್ನು ಹಗಲಿರುವಾಗಲೇ ನಾವು ಮಾಡಬೇಕು. ರಾತ್ರಿ ಬಂದಾಗ ಯಾರಿಗೂ ಕೆಲಸ ಮಾಡಲಾಗದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 9:4
18 ತಿಳಿವುಗಳ ಹೋಲಿಕೆ  

ತನ್ನಾ ಜೆಜುನ್, “ಅನಿ ಉಲ್ಲೊಸೊಚ್ ಎಳ್ ಉಜ್ವೊಡ್ ತುಮ್ಚ್ಯಾ ಮದ್ದಿ ರ್‍ಹಾತಾ, ಉಜ್ವೊಡ್ ತುಮ್ಚ್ಯಾ ಮದ್ದಿ ರ್‍ಹಾತಾನಾಚ್ ತುಮಿ ತುಮ್ಚಿ ಫಿಡ್ಲಿ ವಾಟ್ ಚಲಾ, ಅಶೆಚ್ ಕಾಳೊಕಾಕ್ ತುಮ್ಚ್ಯಾವರ್ತಿ ಯೆವ್ಕ್ ಹೊಯ್ನಾ ಕಾಳ್ಕಾತ್ ಚಲ್ತಲ್ಯಾಕ್ ತೊ ಖೈ ಜಾವ್ಕ್ ಲಾಗ್ಲಾ ಮನುನ್ ಗೊತ್ತ್ ಹೊಯ್ನಾ.


ಹಿ ದಿಸಾ ಲೈ ಬುರ್ಶಿ ಹೊವ್ನ್ ಹಾತ್ ತಸೆ ಹೊವ್ನ್, ತುಮ್ಕಾ ಗಾವಲೊ ಹರ್ ಎಕ್ ಅವಕಾಸ್‍ಬಿ ಬರ್‍ಯಾ ಕಾಮಾಕ್ ವಾಪ್ರುನ್ ಘೆವಾ.


ಜೆಜುನ್ ತೆಂಕಾ, “ಮಾಕಾ ಧಾಡಲ್ಲ್ಯಾಚ್ಯಾ ಗೊಸ್ಟಿಕ್ ಖಾಲ್ತಿ ಹೊತಲೆ, ಅನಿ ಮಾಕಾ ಜೆ ಕಾಯ್ ಕರುಕ್ ಮನುನ್ ಧಾಡಲ್ಲೆ ಹಾಯ್ ತೆ ಪುರಾ ಕರ್‍ತಲೆಚ್, ಮಾಜೆ ಜೆವಾನ್” ಮನುನ್ ಸಾಂಗ್ಲ್ಯಾನ್.


ತೆಚ್ಯಾಸಾಟ್ನಿ ಬರೆ ಕರ್‍ತಲೊ ಅವಕಾಸ್ ಅಮ್ಕಾ ಗಾವಲ್ಲ್ಯಾ ತನ್ನಾ; ಹರಿಎಕ್ಲ್ಯಾಕ್ ಬರೆ ಕರುಚೆ ಅನಿ ಲೈ ಕರುನ್ ಅಮ್ಚ್ಯಾ ವಿಶ್ವಾಸಾತ್ ಎಕ್ ಕುಟ್ಮಾಚ್ಯಾ ಸಾರ್ಕೆ ಹೊವ್ನ್ ಹೊತ್ತ್ಯಾಕ್ನಿ ಬರೆ ಕರುಚೆ.


ಮಿಯಾ ಹ್ಯಾ ಜಿಮ್ನಿರ್ ತುಜಿ ಮಹಿಮಾ ದಾಕ್ವುಲಾ ತಿಯಾ ಮಾಕಾ ಒಪಸಲ್ಲೆ ಕಾಮ್ ಮಿಯಾ ಕರುನ್ ಸಾರ್‍ಲೊ.


ವಿಶ್ವಾಸ್ ನಸಲ್ಲ್ಯಾ ಲೊಕಾಂಚ್ಯಾಕ್ನಾ ಯಾವಾರ್ ಕರ್‍ತಾನಾ, ಬುದ್ದ್ ಹೊತ್ತೆ ಹೊವ್ನ್ ರ್‍ಹಾವಾ, ತುಮ್ಕಾ ದಿಲ್ಲೊ ಎಳ್ ಬರ್‍ಯಾ ರಿತಿನ್ ವಾಪ್ರುನ್ ಘೆವಾ.


ಖರೆ ಮಾಜ್ಯಾಕ್ಡೆ ಮಾಜ್ಯಾಚ್ ವಿಶಯಾತ್ ಜುವಾಂವಾಕ್ ದಿಲ್ಲ್ಯಾ ಸಾಕ್ಷಿನ್ಕಿ ಮೊಟಿ ಸಾಕ್ಷಿ ಹಾಯ್! ಜೆ ಕಾಯ್ ಮಿಯಾ ಕರುಲಾಲಾ, ತೆ ಮಾಜ್ಯಾ ಬಾಬಾನುಚ್ ಮಾಕಾ ಕರ್ ಮನುನ್ ದಿಲ್ಲೆ ಹಾಯ್, ಹಿ ಮಿಯಾ ಕರ್‍ತಲಿ ಕಾಮಾಚ್ ಮಾಕಾ ಬಾಬಾನ್ ಧಾಡುನ್ ದಿಲ್ಯಾನಾಯ್ ಮನುನ್ ದಾಕ್ವುನ್ ದಿತ್ಯಾತ್.


ಜೆಜುನ್ ತೆಂಕಾ,“ಮಾಜ್ಯಾ ಬಾಬಾನ್ ಕರುಕ್ ಮನುನ್ ಮಾಕಾ ದಿಲ್ಲಿ ಲೈ ಬರಿ ಕಾಮಾ ಮಿಯಾ ತುಮ್ಚ್ಯಾ ಮದ್ದಿ ಕರ್‍ಲೊ; ಹ್ಯಾ ಕಾಮಾನಿತ್ಲ್ಯಾ ಖಲ್ಯಾ ಕಾಮಾಸಾಟ್ನಿ ತುಮಿ ಮಾಕಾ ಗುಂಡ್ಯಾನಿ ಮಾರ್‍ತ್ಯಾಶಿ?” ಮಟ್ಲ್ಯಾನ್.


ಮಿಯಾ ಮಾಜ್ಯಾ ಬಾಬಾಕ್ ಪಾಜೆ ಹೊಲ್ಲೆ ಕರ್ಲ್ಯಾರ್‍ಬಿ ತುಮಿ ಮಾಜೆರ್ ವಿಶ್ವಾಸ್ ಕರಿನ್ಯಾಶಿ.


ಅಮಿ ತರ್ ಗಪ್ಪ್ ರಾನಾರ್ ನ್ಹಯ್ ಅಮಿ ಬಗಟಲ್ಲಿ ಅನಿ ಆಯ್ಕಲಿ ಸಂಗ್ತಿಯಾ ಲೊಕಾಕ್ನಿ ಸಾಂಗುಕುಚ್ ಹೊಯ್ನಾ ಮನುನ್ ಜವಾಬ್ ದಿಲ್ಯಾನ್ .


ತಸೆ ಮನುನ್ ಜೆಜುನ್ ತೆಂಕಾ ಸಾಂಗ್ಲ್ಯಾನ್, ಮಿಯಾ ತುಮ್ಕಾ ಖರೆ ಸಾಂಗ್ತಾ; ಲೆಕಾನ್ ಅಪ್ನಾಚ್ಯಾ ಅಪ್ನಿಚ್ ಕಾಯ್ ಬಿ ಕರುಕ್ ಹೊಯ್ನಾ, ತೊ ಅಪ್ನಾಚ್ಯಾ ಬಾಬಾನ್ ಕರಲ್ಲೆ ಬಗಟಲ್ಲೆಚ್ ಕರ್‍ತಾ . ಬಾಬಾ ಜೆ ಕಾಯ್ ಕರ್‍ತಾ ತೆಚ್ ಲೆಕ್ ಕರ್‍ತಾ.


ತನ್ನಾ ಜೆಜುನ್, “ಅನಿ ಎಕ್ ಉಲ್ಲೊಸೊಚ್ ಎಳ್ ಮಿಯಾ ತುಮ್ಚ್ಯಾ ವಾಂಗ್ಡಾ ರ್‍ಹಾತಾ, ಮಾನಾ ಮಿಯಾ ಮಾಕಾ ಧಾಡುನ್ ದಿಲ್ಲ್ಯಾಕ್ಡೆ ಜಾತಾ.


ತನ್ನಾ ತೆನಿ, ಅಮ್ಕಾ ಕೊನ್ಬಿ ಕಾಮಾಕ್ ಬಲ್ವುಕ್‍ನ್ಯಾತ್. ಮನುನ್ ಸಾಂಗ್ಲ್ಯಾನಿ. ತನ್ನಾ ತೆನಿ ತೆಂಕಾ,ತಸೆ ಜಾಲ್ಯಾರ್ ತುಮಿಬಿ ಜಾವಾ ಅನಿ ಮಾಜ್ಯಾ ಶೆತಾತ್ ಕಾಮಾಕ್‍ಲಾಗಾ ಮಟ್ಲ್ಯಾನ್.


ಜೆಜುನ್ ತ್ಯಾ ಅಕಡಲ್ಲ್ಯಾ ಹಾತಾಚ್ಯಾಕ್ “ಉಟುನ್ ಫಿಡೆ ಯೆ” ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು