ಯೋಹಾನ 9:35 - ದೆವಾಚಿ ಖರಿ ಖಬರ್35 ಹಿತ್ತೆ ಕಾಯ್-ಕಾಯ್ ಹೊಲೆ ಮನ್ತಲಿ ಖಬರ್ ಜೆಜುಕ್ ಗಾವ್ಲಿ, ಮಾನಾ ತೊ ಮಾನುಸ್ ಜೆಜುಕ್ ಭೆಟ್ಲೊ, ತನ್ನಾ ಜೆಜುನ್ ತೆಕಾ,“ಮಾನ್ಸಾಚ್ಯಾಲೆಕಾ ವರ್ತಿ ತಿಯಾ ವಿಶ್ವಾಸ್ ಕರ್‍ತೆ ಕಾಯ್?” ಮನುನ್ ಇಚಾರ್‍ಲ್ಯಾನ್. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201935 ಅವನನ್ನು ಹೊರಗೆ ಹಾಕಿದರೆಂದು ಯೇಸು ಕೇಳಿ ಅವನನ್ನು ಕಂಡುಕೊಂಡು, “ನೀನು ಮನುಷ್ಯಕುಮಾರನನ್ನು ನಂಬುತ್ತೀಯೋ?” ಎಂದು ಕೇಳಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)35 ಹುಟ್ಟುಕುರುಡನನ್ನು ಹೊರಗೆ ತಳ್ಳಿದ ವಾರ್ತೆ ಯೇಸು ಸ್ವಾಮಿಯ ಕಿವಿಗೆ ಮುಟ್ಟಿತು. ಯೇಸು ಅವನನ್ನು ಕಂಡು, “ನರಪುತ್ರನಲ್ಲಿ ನಿನಗೆ ವಿಶ್ವಾಸವಿದೆಯೇ?’ ಎಂದು ಕೇಳಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)35 ಅವನನ್ನು ಹೊರಗೆ ಹಾಕಿದರೆಂದು ಯೇಸು ಕೇಳಿ ಅವನನ್ನು ಕಂಡುಕೊಂಡು - ನೀನು ಮನುಷ್ಯಕುಮಾರನನ್ನು ನಂಬುತ್ತೀಯೋ ಎಂದು ಕೇಳಿದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್35 ಯೆಹೂದ್ಯನಾಯಕರು ಆ ಮನುಷ್ಯನನ್ನು ಹೊರಗಟ್ಟಿದ್ದು ಯೇಸುವಿಗೆ ತಿಳಿಯಿತು. ಯೇಸು ಆ ಮನುಷ್ಯನನ್ನು ಕಂಡು, “ನೀನು ಮನುಷ್ಯಕುಮಾರನಲ್ಲಿ ನಂಬಿಕೆಯಿಡುವಿಯಾ?” ಎಂದು ಕೇಳಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ35 ಯೆಹೂದಿ ನಾಯಕರು ಅವನನ್ನು ಸಭಾಮಂದಿರದಿಂದ ಹೊರಗೆ ಹಾಕಿದ್ದನ್ನು ಯೇಸು ಕೇಳಿ, ಅವನನ್ನು ಕಂಡು, “ನೀನು ಮನುಷ್ಯಪುತ್ರನನ್ನು ನಂಬುತ್ತೀಯಾ?” ಎಂದರು. ಅಧ್ಯಾಯವನ್ನು ನೋಡಿ |
ಮಿಯಾ ಯೆಲೊ ತರ್ ತೊ ಕರುಲಾಗಲ್ಲ್ಯಾ ಬುರ್ಶ್ಯಾ ಕಾಮಾಚ್ಯಾ ವಿಶಯಾತ್ ಸಗ್ಳೆ ಸೊಡ್ಸುನ್ ಸಾಂಗ್ತಾ. ತೊ ಅಮ್ಚ್ಯಾ ವಿಶಯಾತ್ ಬುರ್ಶಿ ಅನಿ ಝುಟಿ ಸಂಗ್ತಿಯಾ ಸಾಂಗ್ತಾ. ಖರೆ ತವ್ಡೆಚ್ ನಸ್ತಾನಾ ಕ್ರಿಸ್ತಾಚಿ ಸೆವಾ ಕರುಲಾಗಲ್ಲ್ಯಾ ತ್ಯಾ ಭಾವಾಕ್ನಿ ಮಜತ್ ಕರ್ತಲೆಬಿ ತೊ ಮಾನಿನಾ, ಅನಿ ತ್ಯಾ ಭಾವಾಕ್ನಿ ಮಜತ್ ಕರುಚೆ ಮನುನ್ ಫಿಡೆ ಯೆಲ್ಲ್ಯಾ ಲೊಕಾಕ್ನಿ ತೊ ಆಡ್ವುತಾ ಅನಿ ತಿ ಲೊಕಾ ತಾಂಡೊ ಸೊಡುನ್ ಜಾಯ್ ಸಾರ್ಕೆ ಕರುಕ್ ಲಾಗ್ಲಾ ಮನಿ.