Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 9:32 - ದೆವಾಚಿ ಖರಿ ಖಬರ್

32 ಜಗ್ ರಚಲ್ಲ್ಯಾಕ್ನಾ ಅಜುನ್ ಪತರ್ ಕೊನ್ಬಿ ಎಕ್ ಕುಡ್ಡ್ಯಾಕ್ ದಿಸ್ಟ್ ದಿಲ್ಯಾನ್ ಮನುನ್ ಅಮಿ ಆಯ್ಕಲ್ಲೆ ನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

32 ಹುಟ್ಟು ಕುರುಡನಾಗಿದ್ದ ಒಬ್ಬ ಮನುಷ್ಯನ ಕಣ್ಣುಗಳನ್ನು ಯಾವನಾದರೂ ತೆರೆದಿದ್ದನ್ನು ಲೋಕಾದಿಯಿಂದ ಒಬ್ಬನಾದರೂ ಕೇಳಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

32 ಹುಟ್ಟುಕುರುಡನಿಗೆ ಯಾರಾದರೂ ಕಣ್ಣುಕೊಟ್ಟ ಸುದ್ದಿಯನ್ನು ಲೋಕಸೃಷ್ಟಿಯಾದಾಗಿನಿಂದ ಒಬ್ಬರೂ ಕೇಳಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

32 ಹುಟ್ಟುಕುರುಡನಿಗೆ ಯಾರಾದರೂ ಕಣ್ಣು ಕೊಟ್ಟ ಸಂಗತಿಯನ್ನು ಲೋಕಾದಿಯಿಂದ ಒಬ್ಬರೂ ಕೇಳಿದ್ದಿಲ್ಲ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

32 ಹುಟ್ಟುಕುರುಡನೊಬ್ಬನನ್ನು ಯಾರಾದರೂ ಎಂದಾದರೂ ಗುಣಪಡಿಸಿರುವುದು ಇದೇ ಮೊದಲನೆ ಸಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

32 ಹುಟ್ಟುಕುರುಡನಾಗಿದ್ದ ಒಬ್ಬ ಮನುಷ್ಯನ ಕಣ್ಣುಗಳನ್ನು ಯಾರಾದರೂ ತೆರೆದಿದ್ದನ್ನು ಎಂದಿಗೂ ಒಬ್ಬರೂ ಕೇಳಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 9:32
7 ತಿಳಿವುಗಳ ಹೋಲಿಕೆ  

ತನ್ನಾ ಜಿಮ್ನಿರ್ ಮಿಂಚ್‍ ಮಾರುಕ್‍ಲಾಗ್ಲೆ, ಅವಾಜಾ ಹೊವ್ಕ್‌ ಲಾಗ್ಲಿ, ಗುಡ್ಗುಡ್ಯಾಚೊ ಅವಾಜ್ ಹೊವ್ಕ್ ಲಾಗ್ಲೊ, ಲೈ ಮೊಟೆ ಭುಕಂಪ್ ಹೊಲೆ ಮಾನ್ಸಾಕ್ನಿ ರಚುನ್ ಹೊಲ್ಲ್ಯಾಕ್ನಾ ಅಜುನ್ ಪತರ್ ಅಸ್ಲೆ ಭುಕಂಪ್ ಕನ್ನಾಬಿ ಹೊವ್ಕ್ ನತ್ತೆ: ಹೆ ಸಗ್ಳ್ಯಾ ಭುಕಂಪಾಚ್ಯಾನ್ಕಿ ಮೊಟೆ ಭುಕಂಪ್!


ಲೈ ವರ್ಸಾಂಚ್ಯಾ ಫಾಟಿಚ್ ಅಪ್ನಾಚ್ಯಾ ಪವಿತ್ರ್ ಪ್ರವಾದ್ಯಾಂಚ್ಯಾ ತೊಂಡಾನಿತ್ನಾ, ತೆನಿ ಗೊಸ್ಟ್ ದಿಲ್ಲ್ಯಾ ಸರ್ಕೆ


ಪಾಪಿ ಲೊಕಾಂಚೆ ದೆವ್ ಆಯ್ಕಿನಾ, ಮನುನ್ ಅಮ್ಕಾ ಗೊತ್ತ್ ಹಾಯ್, ಜೆ ಕೊನ್ ತೆಕಾ ಮಾನ್ ದಿತಾ ತೆಂಚೆ ದೆವ್ ಆಯಿಕ್ತಾ, ಅನಿ ತೆಂಕಾ ಪಾಜೆ ಹೊಲ್ಲೆ ಕರ್‍ತಾ.


ಹ್ಯೊ ಮಾನುಸ್ ದೆವಾಕ್ನಾ ಯೆಲ್ಲೊ ನ್ಹಯ್ ಹೊಲ್ಯಾರ್, ತೆಚ್ಯಾನ್ ಹೆ ಸಗ್ಳೆ ಕರುಕ್ ಹೊಯ್ನಶಿ ಹೊತ್ತೆ” ಮಟ್ಲ್ಯಾನ್.


ಖರೆ ಅನಿ ಹುರಲ್ಲೆ, “ಗಿರೊಲಾಗಲ್ಲೊ ಮಾನುಸ್ ಅಸೊ ಬೊಲಿ ನಾ! ಎಕ್ ಗಿರ್‍ಯಾನ್ ಕುಡ್ಡ್ಯಾ ಮಾನ್ಸಾಕ್ ದಿಸಿ ಸರ್ಕೆ ಕರುಕ್ ಹೊತಾ ಕಾಯ್?” ಮನುಲಾಗಲ್ಲೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು