Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 9:26 - ದೆವಾಚಿ ಖರಿ ಖಬರ್

26 ತನ್ನಾ ಫಾರಿಜೆವಾನಿ “ತೆನಿ ಕಾಯ್ ಕರ್ಲ್ಯಾನ್, ಕುಡ್ಡೊ ಹೊತ್ತ್ಯಾ ತುಕಾ ತೆನಿ ಕಶೆ ಕರುನ್ ಬರೆ ಕರ್ಲ್ಯಾನ್?” ಮನುನ್ ಇಚಾರ್‍ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

26 ಅವರು ಅವನನ್ನು, “ಆತನು ನಿನಗೆ ಏನು ಮಾಡಿದನು? ನಿನ್ನ ಕಣ್ಣುಗಳನ್ನು ಹೇಗೆ ತೆರೆದನು?” ಎಂದು ಕೇಳಿದ್ದಕ್ಕೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

26 “ಅವನು ನಿನಗೇನು ಮಾಡಿದ? ನಿನಗೆ ಹೇಗೆ ಕಣ್ಣುಬರಿಸಿದ?” ಎಂದು ಅವರು ಮತ್ತೆ ಪ್ರಶ್ನಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

26 ಅವರು ಅವನನ್ನು - ನಿನಗೆ ಏನು ಮಾಡಿದನು? ನಿನಗೆ ಹೇಗೆ ಕಣ್ಣುಕೊಟ್ಟನು ಎಂದು ಕೇಳಿದ್ದಕ್ಕೆ ಅವನು -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

26 ಯೆಹೂದ್ಯನಾಯಕರು, “ಅವನು (ಯೇಸು) ನಿನಗೇನು ಮಾಡಿದನು? ಅವನು ನಿನ್ನ ಕಣ್ಣುಗಳನ್ನು ಹೇಗೆ ಗುಣಪಡಿಸಿದನು?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

26 ಆದ್ದರಿಂದ ಅವರು ಅವನಿಗೆ, “ಆತನು ನಿನಗೆ ಏನು ಮಾಡಿದನು? ಆತನು ನಿನ್ನ ಕಣ್ಣುಗಳನ್ನು ಹೇಗೆ ತೆರೆದನು?” ಎಂದು ಕೇಳಿದ್ದಕ್ಕೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 9:26
7 ತಿಳಿವುಗಳ ಹೋಲಿಕೆ  

ತನ್ನಾ ತ್ಯಾ ಮಾನ್ಸಾನ್, “ತೊ ಎಕ್ಲೊ ಪಾಪಿ ಹೊಯ್ ಕಾಯ್ ನ್ಹಯ್, ತೆ ಸಗ್ಳೆ ಮಾಕಾ ಗೊತ್ತ್ ನಾ, ಮಿಯಾ ಕುಡ್ಡೊ ಹೊತ್ತೊ, ಅತ್ತಾ ಮಾಕಾ ದಿಸುಕ್ ಲಾಗ್ಲಾ ತವ್ಡೆಚ್ ಮಾಕಾ ಗೊತ್ತ್” ಮಟ್ಲ್ಯಾನ್.


ತನ್ನಾ ತ್ಯಾ ಮಾನ್ಸಾನ್ “ಮಿಯಾ ತುಮ್ಕಾ ಸಗ್ಳೆ ಸಾಂಗ್ಲಾ, ತುಮಿ ಆಯ್ಕುಕ್‍ನ್ಯಾಸಿ ಕಾಯ್? ಅನಿ ಪರ್ತುನ್ ಕಶ್ಯಾಕ್ ಅಯ್ಕುಕ್ ಪಾಜೆ ತುಮ್ಕಾ? ತುಮ್ಕಾಬಿ ತೆಚಿ ಶಿಸಾ ಹೊತಲೊ ಮನ್ ಹಾಯ್ ಕಾಯ್?” ಮನುನ್ ಜಬಾಬ್ ದಿಲ್ಯಾನ್.


ಉಲ್ಲೆ ಫಾರಿಜೆವ್, ಅನಿ ಖಾಯ್ದೆ ಶಿಕ್ವುತಲೆ ಜೆಜುಕ್ ಸಿರ್ಕುನ್ ಘಾಲುಕ್ ಎಕ್ ಅವ್ಕಾಸ್ ಹುಡ್ಕುಕ್ ಲಾಗಲ್ಲೆ, ತೆನಿ ಜಗ್ಗೊಳ್ ಯೆವ್ನ್ ಸಬ್ಬತಾಚ್ಯಾ ದಿಸಿ ಜೆಜು ತ್ಯಾ ಹಾತಾಕ್ ವಾರೆಮಾರಲ್ಲ್ಯಾ ಮಾನ್ಸಾಕ್ ಗುನ್ ಕರ್‍ತಾ ಕಾಯ್ ಬಗುವಾ ಮನುನ್ ರಾಕುನ್ಗೆತ್ ಹೊತ್ತೆ.


ತೆನಿ ತೆಕಾ “ಕಶೆ ಕರುನ್ ತುಕಾ ಅತ್ತಾ ದಿಸುಲಾಲಾ?” ಮನುನ್ ಇಚಾರ್‍ಲ್ಯಾನಿ.


ತನ್ನಾ ಫಾರಿಜೆವಾನಿ ಅನಿ ಎಗ್ದಾ ಇಚಾರ್‍ಲ್ಯಾನಿ. ತ್ಯಾ ಬರೊ ಹೊಲ್ಲ್ಯಾ ಮಾನ್ಸಾಕ್, "ತುಕಾ ತುಜಿ ದಿಸ್ಟ್ ಕಶೆ ಕರುನ್ ಗಾವ್ಲಿ." ಮನುನ್ ಇಚಾರ್‍ಲ್ಯಾನಿ. ತೆನಿ ತೆಂಕಾ" ತೆನಿ ಮಾಜ್ಯಾ ಡೊಳ್ಯಾಕ್ನಿ ಚಿಕ್ಕೊಲ್ ಲಾವ್ಲ್ಯಾನ್ ಮಾನಾ ಮಿಯಾ ಮಾಜೆ ತೊಂಡ್ ಧುವ್ನ್ ಘೆಟ್ಲೊ ಅತ್ತಾ ಮಾಕಾ ದಿಸ್ಟ್ ದಿಸುಲಾಲಾ." ಮನುನ್ ಸಾಂಗ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು