Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 9:25 - ದೆವಾಚಿ ಖರಿ ಖಬರ್

25 ತನ್ನಾ ತ್ಯಾ ಮಾನ್ಸಾನ್, “ತೊ ಎಕ್ಲೊ ಪಾಪಿ ಹೊಯ್ ಕಾಯ್ ನ್ಹಯ್, ತೆ ಸಗ್ಳೆ ಮಾಕಾ ಗೊತ್ತ್ ನಾ, ಮಿಯಾ ಕುಡ್ಡೊ ಹೊತ್ತೊ, ಅತ್ತಾ ಮಾಕಾ ದಿಸುಕ್ ಲಾಗ್ಲಾ ತವ್ಡೆಚ್ ಮಾಕಾ ಗೊತ್ತ್” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ಅದಕ್ಕೆ ಅವನು, “ಆತನು ಪಾಪಿಷ್ಠನೋ ಏನೋ ನನಗೆ ಗೊತ್ತಿಲ್ಲ, ಒಂದು ಮಾತ್ರ ಬಲ್ಲೆನು ನಾನು ಕುರುಡನಾಗಿದ್ದೆನು; ಈಗ ನಾನು ನೋಡುತ್ತಿದ್ದೇನೆ” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

25 ಉತ್ತರವಾಗಿ ಅವನು, “ಅವರು ಪಾಪಿಯೋ, ಅಲ್ಲವೋ ನಾನರಿಯೆ; ಆದರೆ ನಾನೊಮ್ಮೆ ಕುರುಡನಾಗಿದ್ದೆ; ಈಗಲಾದರೋ ಕಣ್ಣು ಕಾಣಿಸುತ್ತದೆ, ಇಷ್ಟುಮಾತ್ರ ಬಲ್ಲೆ, ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ಅವನು - ಆತನು ಭಕ್ತಿಹೀನನೋ ಏನೋ ನಾನರಿಯೆ, ಒಂದು ಮಾತ್ರ ಬಲ್ಲೆ, ಕುರುಡನಾಗಿದ್ದೆನು, ಈಗ ಕಣ್ಣು ಕಾಣುತ್ತವೆ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 ಆ ಮನುಷ್ಯನು, “ಅವನು ಪಾಪಿಯೋ ಅಲ್ಲವೋ ನನಗೆ ಗೊತ್ತಿಲ್ಲ. ಆದರೆ ನಾನು ಕುರುಡನಾಗಿದ್ದೆನು; ಈಗ ನನಗೆ ದೃಷ್ಟಿ ಬಂದಿದೆ ಎಂಬುದಂತೂ ನನಗೆ ಗೊತ್ತಿದೆ” ಎಂದು ಉತ್ತರಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

25 ಅದಕ್ಕೆ ಅವನು, “ಅವರು ಪಾಪಿಯೋ ಏನೋ ನನಗೆ ಗೊತ್ತಿಲ್ಲ. ಒಂದು ಮಾತ್ರ ಬಲ್ಲೆ, ನಾನು ಕುರುಡನಾಗಿದ್ದೆನು; ಈಗ ನನಗೆ ಕಾಣುತ್ತದೆ,” ಎಂದು ಉತ್ತರಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 9:25
5 ತಿಳಿವುಗಳ ಹೋಲಿಕೆ  

ದೆವಾಚ್ಯಾ ಲೆಕಾಚ್ಯಾ ವರ್ತಿ ವಿಶ್ವಾಸ್ ಥವಲ್ಲೊ, ತಿ ಸಾಕ್ಷಿ ಅಪ್ನಾಚ್ಯಾ ಮನಾತ್ ಭುತ್ತುರ್ ಥವ್ನ್ ಘೆತಾ; ಜೆ ಕೊನ್ ಮಾನಿನಾ ತೆಕಾ ದೆವಾನುಚ್ ಝುಟೊ ಕರ್ಲ್ಯಾನ್, ಕಶ್ಯಾಕ್ ಮಟ್ಲ್ಯಾರ್, ದೆವಾನ್ ಅಪ್ನಾಚ್ಯಾ ಲೆಕಾಚ್ಯಾ ವಿಶಯಾತ್ ದಿಲ್ಲ್ಯಾ ಸಾಕ್ಷಿಕ್ ತೆನಿ ವಿಶ್ವಾಸ್ ಕರುಕ್ನಾತ್.


ತನ್ನಾ ತ್ಯಾ ಮಾನ್ಸಾನ್, “ವಿಚಿತ್ರ್ ವಿಶಯ್ ಹೆ ತ್ಯಾ ಮಾನ್ಸಾನ್ ಮಾಜೆ ಡೊಳೆ ದಿಸಿ ಸರ್ಕೆ ಕರ್ಲ್ಯಾನ್, ಅನಿ ತೊ ಕೊನ್ ಮನುನ್ ತುಮ್ಕಾ ಗೊತ್ತ್ ನಾ.


ತನ್ನಾ ತೆನಿ, “ಮಾಕಾ ಬರೆ ಕರಲ್ಲ್ಯಾ ಮಾನ್ಸಾನ್ ಮಾಕಾ ಮಾಜೆ ಹಾತ್ರಾನ್ ಘೆವ್ನ್ ಜಾ ಮನುನ್ ಸಾಂಗಟ್ಲ್ಯಾನ್” ಮನುನ್ ಜಬಾಬ್ ದಿಲ್ಯಾನ್.


ಅನಿ ಎಗ್ದಾ ದೊನ್ವೆಪಟಿ ತ್ಯಾ ಉಪಾಜಲ್ಲ್ಯಾಕ್ನಾ ಕುಡ್ಡೊ ಹೊತ್ತ್ಯಾ ಮಾನ್ಸಾಕ್ ಪಾರಿಜೆವಾನಿ ಬಲ್ವುಲ್ಯಾನಿ, “ಅನಿ ದೆವಾಚ್ಯಾ ನಾವಾನ್ ಮಹಿಮಾ ಘಾಲುನ್ ಅಮ್ಕಾ ಖರೆಚ್! ಸಾಂಗ್!. ತುಕಾ ಬರೆ ಕರಲ್ಲೊ ಮಾನುಸ್ ಪಾಪಿ ಮನುನ್ ಅಮ್ಕಾ ಗೊತ್ತ್ ಹಾಯ್”. ಮಟ್ಲ್ಯಾನಿ.


ತನ್ನಾ ಫಾರಿಜೆವಾನಿ “ತೆನಿ ಕಾಯ್ ಕರ್ಲ್ಯಾನ್, ಕುಡ್ಡೊ ಹೊತ್ತ್ಯಾ ತುಕಾ ತೆನಿ ಕಶೆ ಕರುನ್ ಬರೆ ಕರ್ಲ್ಯಾನ್?” ಮನುನ್ ಇಚಾರ್‍ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು