Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 9:17 - ದೆವಾಚಿ ಖರಿ ಖಬರ್

17 ತಸೆ ಮನುನ್ ಫಾರಿಜೆವಾನಿ ಅನಿ ಎಗ್ದಾ ತ್ಯಾ ಮಾನ್ಸಾಕ್ ಇಚಾರ್‍ಲ್ಯಾನಿ, “ತೆನಿ ತುಕಾ ಡೊಳ್ಯಾಕ್ ದಿಸ್ಟ್ ದಿಲ್ಲ್ಯಾ ಮಾನ್ಸಾಚ್ಯಾ ವಿಶಯಾತ್ ಕಾಯ್ ಮನ್ತೆಯ್?” ಮನುನ್ ಇಚಾರ್‍ಲ್ಯಾನಿ. ತನ್ನಾ ತ್ಯಾ ಮಾನ್ಸಾನ್ “ತೊ ಎಕ್ ಪ್ರವಾದಿ” ಮನುನ್ ಜಬಾಬ್ ದಿಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಹೀಗಿರಲಾಗಿ ಅವರು ಪುನಃ ಆ ಕುರುಡನನ್ನು, “ಆತನು ನಿನಗೆ ದೃಷ್ಟಿ ಕೊಟ್ಟದ್ದರಿಂದ ನೀನು ಆತನ ವಿಷಯವಾಗಿ ಏನು ಹೇಳುತ್ತೀ?” ಎಂದು ಕೇಳಿದಾಗ, ಅವನು “ಆತನು ಒಬ್ಬ ಪ್ರವಾದಿ” ಎಂದು ಉತ್ತರಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಆದ್ದರಿಂದ ಫರಿಸಾಯರು ಆ ಕುರುಡನನ್ನು ಕುರಿತು, “ಅವನೇ ನಿನಗೆ ಕಣ್ಣುಕೊಟ್ಟನೆಂದು ಹೇಳುತ್ತೀಯಲ್ಲಾ. ಅವನ ಬಗ್ಗೆ ನಿನಗೇನು ಅನ್ನಿಸುತ್ತದೆ?” ಎಂದು ವಿಚಾರಿಸಿದರು. ಅದಕ್ಕೆ ಅವನು, “ಅವರೊಬ್ಬ ಪ್ರವಾದಿಯೇ ಸರಿ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಹೀಗಿರಲಾಗಿ ಅವರು ತಿರಿಗಿ ಆ ಕುರುಡನನ್ನು - ಅವನು ನಿನಗೆ ಕಣ್ಣುಕೊಟ್ಟದ್ದರಿಂದ ನೀನು ಅವನ ವಿಷಯವಾಗಿ ಏನು ಹೇಳುತ್ತೀ ಎಂದು ಕೇಳಿದಾಗ ಅವನು - ಆತನು ಪ್ರವಾದಿ ಅನ್ನುತ್ತೇನೆ ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಯೆಹೂದ್ಯನಾಯಕರು ಗುಣಹೊಂದಿದವನಿಗೆ, “ಆ ಮನುಷ್ಯನು (ಯೇಸು) ನಿನ್ನನ್ನು ಗುಣಪಡಿಸಿದನು ಮತ್ತು ನಿನಗೆ ಕಣ್ಣು ಕಾಣಿಸುತ್ತಿದೆ. ಆದರೆ ಅವನ ಬಗ್ಗೆ ನಿನಗೇನು ಅನ್ನಿಸುತ್ತದೆ?” ಎಂದು ಕೇಳಿದರು. ಅದಕ್ಕೆ ಅವನು, “ಆತನು ಒಬ್ಬ ಪ್ರವಾದಿ” ಎಂದು ಉತ್ತರಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಅವರು ತಿರುಗಿ, “ಆತನು ನಿನಗೆ ದೃಷ್ಟಿಕೊಟ್ಟದ್ದರಿಂದ ಆತನ ವಿಷಯವಾಗಿ ನೀನು ಏನು ಹೇಳುತ್ತೀ?” ಎಂದಾಗ, ಅವನು, “ಅವರು ಒಬ್ಬ ಪ್ರವಾದಿ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 9:17
9 ತಿಳಿವುಗಳ ಹೋಲಿಕೆ  

ಜೆಜುನ್ ಕರಲ್ಲೆ ಹೆ ಅಜಾಪ್ ಬಗುನ್ ಥೈ ಹೊತ್ತ್ಯಾ ಲೊಕಾನಿ “ಹ್ಯೊ ಖರೆಚ್! ಹ್ಯಾ ಜಗಾತ್ ಯೆತಲೊ ಹೊತ್ತೊ ತೊ ಪ್ರವಾದಿ” ಮಟ್ಲ್ಯಾನಿ.


ತನ್ನಾ ತಿನಿ, “ಸಾಯ್ಬಾ ತಿಯಾ ಎಕ್ ಪ್ರವಾದಿ ಮನುನ್ ದಿಸ್ತಾ:


ನಜರೆತಾಚ್ಯಾ ಜೆಜುಚ್ಯಾ ವಿಶಯಾತ್ ತುಮ್ಕಾ ಗೊತ್ತ್ ಹಾಯ್, ದೆವಾನ್ ತೆಕಾ ಪವಿತ್ರ್ ಆತ್ಮೊ ಅನಿ ಬಳ್ ದಿವ್ನ್ ಅಭಿಶೆಕ್ ಕರ್‍ಲ್ಯಾನ್, ತೆನಿ ಸಗ್ಳ್ಯಾಕ್ಡೆ ಲೊಕಾಕ್ನಿ ಬರೆ ಕರ್‍ಲ್ಯಾನ್, ಅನಿ ಮ್ಹಾರು ಧರಲ್ಯಾಕ್ನಿ ಜೆಜುನ್ ಗುನ್ ಕರ್‍ಲ್ಯಾನ್, ಕಶ್ಯಾಕ್ ಮಟ್ಲ್ಯಾರ್, ಜೆಜುಚ್ಯಾ ವಾಂಗ್ಡಾ ದೆವ್ ಹಾಯ್ ಮನ್ತಲೆ ಹೆಚ್ಯಾ ವೈನಾ ದಿಸುನ್ ಯೆಲೆ.


ಇಸ್ರಾಯೆಲಾಚ್ಯಾ ಲೊಕಾನು ಮಾಜಿ ಹಿ ಗೊಸ್ಟಿಯಾ ಆಯ್ಕಾ, ದೆವಾನ್ ಅಪ್ನಿ ಜೆಜುಚ್ಯಾ ವೈನಾ ಕರಲ್ಲಿ ತಾಕ್ತಿಚ್ಯಾ ಅನಿ ಚಮತ್ಕಾರಾಚ್ಯಾ ಕಾಮಾಂಚ್ಯಾ ವೈನಾ ನಜರೆತಾತ್ಲ್ಯಾ ಜೆಜುಚೊ ದೈವಿಕ್ ಅದಿಕಾರ್ ಸ್ಪಸ್ಟ್ ಹೊವ್ನ್ ದಾಕ್ವುನ್ ದಿಲ್ಲೊ ಹಾಯ್, ಹಿ ಸಂಗ್ತಿಯಾ ತುಮಿ ಸಗ್ಳ್ಯಾನಿ ಬಗ್ಲ್ಯಾಸಿ, ತಸೆ ಹೊವ್ನ್ ಹೆ ಸಗ್ಳೆ ಖರೆ ಮನುನ್ ತುಮ್ಕಾ ಗೊತ್ತ್ ಹಾಯ್.


ತನ್ನಾ ತೆನಿ,“ ಕಾಯ್ ಹೊಲೆ?” ಮನುನ್ ಇಚಾರ್‍ಲ್ಯಾನ್. ತನ್ನಾ ತೆನಿ “ನಜರೆತಾಚ್ಯಾ ಜೆಜುಕ್ ಹೊಲ್ಲೆ.” ಮನುನ್ ಜಬಾಬ್ ದಿಲ್ಯಾನಿ. “ದೆವಾನ್ ಅನಿ ಮಾನ್ಸಾನಿ ಹ್ಯೊ ಮಾನುಸ್ ಎಕ್ ಪ್ರವಾದಿ ಮನುನ್ ಮಾನಲ್ಲೊ ಹೊತ್ತೊ, ಸಗ್ಳ್ಯಾ ರಿತಿನ್ ತೆಕಾ ಸಗ್ಳೊ ಬಳ್ ಹೊತ್ತೊ, ತೆನಿ ಅಪ್ನಿ ಸಾಂಗ್ಲ್ಯಾನ್ ಅನಿ ತಸೆಚ್ ಕರುನ್ ದಾಕ್ವುಲ್ಯಾನ್”.


ತನ್ನಾ ತ್ಯಾ ತಾಂಡ್ಯಾತ್ಲ್ಯಾ ಲೊಕಾನಿ,“ಹ್ಯೊ ಗಾಲಿಲಿಯಾಚ್ಯಾ ನಜರೆತಾತ್ಲೊ ಜೆಜು ಎಕ್ ಪ್ರವಾದಿ.” ಮನುನ್ ಜಬಾಬ್ ದಿಲ್ಯಾನಿ.


ತನ್ನಾ ಫಾರಿಜೆವಾನಿ ಅನಿ ಎಗ್ದಾ ಇಚಾರ್‍ಲ್ಯಾನಿ. ತ್ಯಾ ಬರೊ ಹೊಲ್ಲ್ಯಾ ಮಾನ್ಸಾಕ್, "ತುಕಾ ತುಜಿ ದಿಸ್ಟ್ ಕಶೆ ಕರುನ್ ಗಾವ್ಲಿ." ಮನುನ್ ಇಚಾರ್‍ಲ್ಯಾನಿ. ತೆನಿ ತೆಂಕಾ" ತೆನಿ ಮಾಜ್ಯಾ ಡೊಳ್ಯಾಕ್ನಿ ಚಿಕ್ಕೊಲ್ ಲಾವ್ಲ್ಯಾನ್ ಮಾನಾ ಮಿಯಾ ಮಾಜೆ ತೊಂಡ್ ಧುವ್ನ್ ಘೆಟ್ಲೊ ಅತ್ತಾ ಮಾಕಾ ದಿಸ್ಟ್ ದಿಸುಲಾಲಾ." ಮನುನ್ ಸಾಂಗ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು