Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 9:14 - ದೆವಾಚಿ ಖರಿ ಖಬರ್

14 ಜೆಜುನ್ ಚಿಕ್ಕೊಲ್ ಲಾವುನ್ ತೆಕಾ ದಿಸ್ಟ್ ದಿಸಿ ಸರ್ಕೆ ಕರಲ್ಲೊ ದಿಸ್ ಸಬ್ಬಾತಾಚೊ ದಿಸ್ ಹೊಲ್ಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಯೇಸು ಕೆಸರು ಮಾಡಿ ಅವನಿಗೆ ದೃಷ್ಟಿ ಕೊಟ್ಟ ದಿನವು ಸಬ್ಬತ್ ದಿನವಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಏಕೆಂದರೆ ಯೇಸು ಸ್ವಾಮಿ ಮಣ್ಣಿನ ಲೇಪವನ್ನು ಮಾಡಿ ಅವನಿಗೆ ಕಣ್ಣುಕೊಟ್ಟ ದಿನ ಸಬ್ಬತ್ ದಿನವಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ಯೇಸು ಕೆಸರುಮಾಡಿ ಅವನಿಗೆ ಕಣ್ಣು ಕೊಟ್ಟ ದಿವಸವು ಸಬ್ಬತ್‍ದಿವಸವಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ಯೇಸು ಕೆಸರು ಮಾಡಿ ಅವನ ಕಣ್ಣುಗಳನ್ನು ಗುಣಪಡಿಸಿದ್ದನು. ಯೇಸು ಈ ಕಾರ್ಯವನ್ನು ಮಾಡಿದ್ದು ಸಬ್ಬತ್‌ದಿನದಲ್ಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ಯೇಸು ಮಣ್ಣಿನ ಲೇಪಮಾಡಿ ಅವನಿಗೆ ದೃಷ್ಟಿಕೊಟ್ಟ ದಿನವು ಯೆಹೂದ್ಯರ ಸಬ್ಬತ್ ದಿನವಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 9:14
11 ತಿಳಿವುಗಳ ಹೋಲಿಕೆ  

ತಾಬೊಡ್ತೊಬ್ ತೊ ಮಾನುಸ್ ಬರೊ ಹೊಲೊ; ತೆನಿ ಅಪ್ನಾಚೆ ಹಾತ್ರಾನ್ ಘೆಟ್ಲ್ಯಾನ್, ಅನಿ ಚಲುಕ್‍ಲಾಲೊ. ಹೆ ಘಡಲ್ಲೊ ದಿಸ್ ಸಬ್ಬಾತಾಚೊ ದಿಸ್ ಹೊತ್ತೊ.


ತೆಚೆಸಾಟ್ನಿ ತೆನಿ ಜೆಜುಕ್ ತರಾಸ್ ದಿವ್ಕ್ ಚಾಲು ಕರ್ಲ್ಯಾನಿ. ಕಶ್ಯಾಕ್ ಮಟ್ಲ್ಯಾರ್ ತೆನಿ ಹೆ ಕಾಮ್ ಸಬ್ಬಾತಾ ದಿಸಿ ಕರಲ್ಲ್ಯಾನ್.


ಎಕ್ ಸಬ್ಬತಾಚ್ಯಾ ದಿಸಿ, ಜೆಜು ಎಕ್ ಫಾರಿಜೆವಾಂಚ್ಯಾ ವಡಿಲಾಚ್ಯಾ ಘರಾತ್ ಜೆವ್ನಾಕ್ ಗೆಲ್ಲೊ, ಅನಿ ಲೊಕಾ ಜೆಜುಕ್ ಎಗ್ದಮ್ ಜಗ್ಗೊಳ್ನಾ ಬಗುಲಾಗಲ್ಲಿ.


ಎಕ್ ದಿಸ್, ಸಬ್ಬತಾಚ್ಯಾ ದಿಸಿ, ಜೆಜು ಅಪ್ನಾಚ್ಯಾ ಶಿಸಾಂಚ್ಯಾ ವಾಂಗ್ಡಾ, ಎಕ್ ಶೆತಾನ್ನಾ ಪಾರ್ ಹೊವ್ನ್ ಯೆವ್‍ಲಾಗಲ್ಲೊ. ತನ್ನಾ ಜೆಜುಚ್ಯಾ ಶಿಸಾನಿ, ಖಾವ್ಕ್ ಮನುನ್, ಕನ್ಸಾ ಮೊಡುನ್ ಘೆಟ್ಲ್ಯಾನಿ.


ಹೆ ಸಾಂಗುನ್ ಹೊಲ್ಲ್ಯಾ ಮಾನಾ ಜೆಜುನ್ ಜಿಮ್ನಿ ವರ್ತಿ ಥುಕ್ಲ್ಯಾನ್, ಅನಿ ಉಲ್ಲಿ ಮಾಟಿ ಕಾಲ್ವುನ್ ಚಿಕ್ಕೊಲ್ ಕರ್ಲ್ಯಾನ್. ಅನಿ ತೊ ಚಿಕ್ಕೊಲ್ ತ್ಯಾ ಕುಡ್ಡ್ಯಾಚ್ಯಾ ಡೊಳ್ಯಾಕ್ನಿ ಪುಸ್ಲ್ಯಾನ್.


ಮಾನಾ ತೆನಿ ತ್ಯಾ ಬರೊ ಹೊಲ್ಲ್ಯಾ ಕುಡ್ಡ್ಯಾ ಮಾನ್ಸಾಕ್ ಫಾರಿಜೆವಾನಿಕ್ಡೆ ಘೆವ್ನ್ ಗೆಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು