Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 8:9 - ದೆವಾಚಿ ಖರಿ ಖಬರ್

9 ಅಶೆಚ್ ಹೆ ಆಯ್ಕಲ್ಲ್ಯಾ ತನ್ನಾ ತೆನಿ ಮ್ಹಾತಾರ್‍ಯಾಕ್ನಾ ಧರುನ್ ಹರೆಕ್ಲೊ ಎಕೆಕ್ಲೆಚ್ ಸಗ್ಳಿ ಲೊಕಾ ಗೆಲೆ ಥೈ ಇಬೆ ಹೊತ್ತ್ಯಾ ಬಾಯ್ಕೊಮನ್ಸಿಚ್ಯಾ ವಾಂಗ್ಡಾ ಜೆಜು ಎಕ್ಲೊಚ್ ಹುರ್‍ಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಅದನ್ನು ಅವರು ಕೇಳಿ ಹಿರಿಯರು ಮೊದಲುಗೊಂಡು ಎಲ್ಲರೂ ಒಬ್ಬೊಬ್ಬರಾಗಿ ಹೊರಟು ಹೋದರು; ಆಗ ಯೇಸು ಒಬ್ಬನೇ ಉಳಿದನು. ಆ ಸ್ತ್ರೀಯು ಅಲ್ಲಿಯೇ ನಿಂತಿದ್ದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ಇದನ್ನು ಕೇಳಿದ್ದೇ ಹಿರಿಯರಿಂದ ಹಿಡಿದು ಅವರೆಲ್ಲರೂ ಒಬ್ಬೊಬ್ಬರಾಗಿ ಅಲ್ಲಿಂದ ಕಾಲುಕಿತ್ತರು. ಕೊನೆಗೆ ಅಲ್ಲಿ ಉಳಿದವರೆಂದರೆ, ಯೇಸು ಮತ್ತು ನಿಂತುಕೊಂಡಿದ್ದ ಆ ಹೆಂಗಸು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಆ ಮಾತನ್ನು ಕೇಳಿ ತಾವೇ ಪಾಪಿಗಳೆಂದು ಮನಸ್ಸಿನಲ್ಲಿ ತಿಳುಕೊಂಡು ಹಿರಿಯರು ಮೊದಲುಗೊಂಡು ಕಿರಿಯರವರೆಗೂ ಒಬ್ಬರ ಹಿಂದೊಬ್ಬರು ಹೊರಗೆ ಹೋದರು; ಯೇಸು ಒಬ್ಬನೇ ಉಳಿದನು, ಮತ್ತು ನಡುವೆ ನಿಂತಿದ್ದ ಹೆಂಗಸು ಅಲ್ಲೇ ಇದ್ದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಯೇಸುವಿನ ಈ ಮಾತನ್ನು ಕೇಳಿದ ಆ ಜನರು ಒಬ್ಬೊಬ್ಬರಾಗಿ ಅಲ್ಲಿಂದ ಹೊರಟುಹೋದರು. ಮೊದಲು ಹಿರಿಯರು, ನಂತರ ಇತರರು ಹೊರಟುಹೋದರು. ಕೊನೆಗೆ ಅಲ್ಲಿ ಉಳಿದವರೆಂದರೆ, ಯೇಸು ಮತ್ತು ಆ ಸ್ತ್ರೀ. ಆಕೆಯು ಆತನ ಮುಂದೆ ನಿಂತುಕೊಂಡಿದ್ದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಅದನ್ನು ಅವರು ಕೇಳಿ ಹಿರಿಯರು ಮೊದಲುಗೊಂಡು ಕಿರಿಯರವರೆಗೂ ಒಬ್ಬೊಬ್ಬರಾಗಿ ಹೊರಟು ಹೋದರು; ಆಗ ಯೇಸು ಒಬ್ಬರೇ ಉಳಿದರು. ಆ ಸ್ತ್ರೀಯು ಅಲ್ಲಿಯೇ ನಿಂತಿದ್ದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 8:9
22 ತಿಳಿವುಗಳ ಹೋಲಿಕೆ  

ತೆಂಚಿ ಚಲ್ನುಕುಚ್ ಖಾಯ್ದೆ ತೆಂಚ್ಯಾ ಮನಾತ್ನಿ ಲಿವಲ್ಲೆ ಹಾತ್ ಮನುನ್ ದಾಕ್ವುನ್ ದಿತ್ಯಾತ್, ತೆಂಚಿ ಮನಾಬಿ ಹೆ ಖರೆ ಮನುನ್ ದಾಕ್ವುನ್ ದಿತ್ಯಾತ್, ತೆಂಚ್ಯಾ ಯವ್ಜನ್ಯಾ ತೆಂಕಾ ಕನ್ನಾ-ಕನ್ನಾ ಚುಕ್ ಹಾಯ್ ನಾಹೊಲ್ಯಾರ್ ಸಮಾ ನಾ ಮನುನ್ ಸಾಂಗುನ್ ದಿತ್ಯಾತ್.


ಕಶ್ಯಾಕ್ ಮಟ್ಲ್ಯಾರ್, ಅಮ್ಚೊ ಭುತ್ತುರ್ಲೊ ಮನ್ ಸಗ್ಳ್ಯಾ ವಿಶಯಾತ್ನಿ ದೊಶಿ ಮನುನ್ ಕರ್ಲ್ಯಾರ್ ಅನಿ ದೆವ್ ಅಮ್ಚೊ ಮನ್ ವಳ್ಕಲ್ಲ್ಯಾ ವೈನಾ ಅಮ್ಚೊ ಮನ್ ತೊ ವಳಕ್ತಲ್ಯಾತ್ ಮೊಟೊ,ತೆಕಾ ಸಗ್ಳೆ ಗೊತ್ತ್ ಹಾಯ್.


ತಿಯಾ “ವೆಭಿಚಾರ್ ಕರುನಕೊ” ಮನ್ತೆಯ್, ಖರೆ ತಿಯಾ ವೆಭಿಚಾರ್ ಕರಿನೆ ಕಾಯ್? ತಿಯಾ ಮುರ್ತಿಯಾಕ್ನಿ ವಿರೊದ್ ಕರ್‍ತೆ, ಖರೆ ತಿಯಾ ಗುಡಿಯಾನಿತ್ಲೆ ಲುಟಿ ನ್ಹಯ್ ಕಾಯ್?


ಜೆಜು ನಿಟ್ ಇಬೆ ರ್‍ಹಾಲೊ ಅನಿ ತಿಕಾ, “ತೆನಿ ಖೈ ಹಾತ್? ತ್ಯಾತುರ್‍ಲೆ ಕೊನ್ಬಿ ತುಕಾ ಚುಕಿದಾರ್ ಮನುನ್ ಸಾಂಗುಕ್ ರ್‍ಹಾವ್ಕನಾತ್ ಕಾಯ್?” ಮಟ್ಲ್ಯಾನ್.


ಜೆಜುನ್ ಅನಿ ಪರ್ತುನ್ ಲೊಕಾಂಚ್ಯಾಕ್ಡೆ ಬೊಲುನ್ ಅಶೆ ಮಟ್ಲ್ಯಾನ್ “ಮಿಯಾಚ್ ಜಗಾಚೊ ಉಜ್ವೊಡ್ ಜೊ ಕೊನ್ ಮಾಜಿ ಫಾಟ್ ಧರ್ತಾ ತೊ ಕಾಳ್ಕಾತ್ ಚಲಿನಾ, ಖರೆ ತೆಕಾ ಜಿವಿತಾಚೊ ಉಜ್ವೊಡ್ ಘೆವ್ನ್ ರ್‍ಹಾತಾ”.


ಹ್ಯಾ ಜೆಜುಚ್ಯಾ ಜಬಾಬಾನ್ ತೆಚ್ಯಾ ದುಸ್ಮಾನಾಕ್ನಿ ಲಜ್ಜಾ ಕರ್‍ಲಿ, ಲೊಕಾ ಜೆಜುನ್ ಕರಲ್ಲಿ ಮೊಟಿ-ಮೊಟಿ ವಿಚತ್ರ್ ಕಾಮಾ ಬಗುನ್ ಕುಶಿ ಹೊಲಿ.


ತೊ ಪರ್ತುನ್ ದೆವಾಚ್ಯಾ ಗುಡಿಕ್ಡೆ ಗೆಲೊ ಸಗ್ಳಿ ಲೊಕಾ ತೆಚ್ಯಾ ಭೊತ್ಯಾನಿ ಗೊಳಾ ಹೊಲ್ಲಿ, ತನ್ನಾ ತೊ ಖಾಲ್ತಿ ಬಸುನ್ ಲೊಕಾಕ್ನಿ ಶಿಕ್ವುಕ್ ಲಾಗ್ಲೊ.


ಶಾಸ್ತರಾ ಶಿಕ್ವುತಲ್ಯಾನಿ ಅನಿ ಫಾರಿಜೆವಾನಿ ವೆಭಿಚಾರ್ ಕರ್‍ತಾನಾ ಗಾವುನ್ ಪಡಲ್ಲ್ಯಾ ಎಕ್ ಬಾಯ್ಕೊಮನ್ಸಿಕ್ ಘೆವ್ನ್ ಯೆಲ್ಯಾನಿ, ಅನಿ ಸಗ್ಳ್ಯಾಂಚ್ಯಾ ಇದ್ರಾಕ್ ತಿಕಾ ಇಬೆ ಕರ್ಲ್ಯಾನಿ.


ಅನಿ ತೊ ಖಾಲ್ತಿ ವ್ಹಾಕ್ಲೊ ಅನಿ ಜಿಮ್ನಿ ವರ್ತಿ ಲಿವ್ಕ್‌ಲಾಗ್ಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು