Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 8:7 - ದೆವಾಚಿ ಖರಿ ಖಬರ್

7 ತೆನಿ ಪರಸ್ನೆ ಇಚಾರುಂಗೆತ್ ಇಬೆ ಹೊತ್ತೆ, ತನ್ನಾ ತೊ ನಿಟ್ ಇಬೆ ರ್‍ಹಾಲೊ ಅನಿ ತೆಂಕಾ, “ತುಮ್ಚ್ಯಾತ್ಲೊ ಕೊನ್ ಪಾಪ್ ಕರುಕ್ನಾ ತೊ ಅದ್ದಿ ತಿಕಾ ಗುಂಡೊ ಮಾರುಂದಿ” ಮಟ್ಲ್ಯಾನ್,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಅವರು ಆತನನ್ನು ಬಿಡದೆ ಪ್ರಶ್ನಿಸುತ್ತಿರುವಾಗ, ಆತನು ನೆಟ್ಟಗೆ ಕುಳಿತುಕೊಂಡು, ಅವರಿಗೆ, “ನಿಮ್ಮಲ್ಲಿ ಪಾಪವಿಲ್ಲದವನು ಯಾರಿದ್ದಾನೋ ಅವನೇ ಮೊದಲು ಆಕೆಯ ಮೇಲೆ ಕಲ್ಲು ಎಸೆಯಲಿ” ಎಂದು ಹೇಳಿದನು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ಆಗ ಯೇಸು ನೆಟ್ಟಗೆ ಕುಳಿತು, “ನಿಮ್ಮಲ್ಲಿ ಪಾಪಮಾಡದವನು ಯಾವನೋ ಅಂಥವನು ಇವಳ ಮೇಲೆ ಮೊದಲನೆಯ ಕಲ್ಲು ಬೀರಲಿ,” ಎಂದು ಹೇಳಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಅವರು ಆತನನ್ನು ಬಿಡದೆ ಕೇಳುತ್ತಿರುವಾಗ ಆತನು ನೆಟ್ಟಗೆ ಕೂತುಕೊಂಡು ಅವರಿಗೆ - ನಿಮ್ಮಲ್ಲಿ ಪಾಪವಿಲ್ಲದವನು ಯಾರೋ ಅವನೇ ಮೊದಲು ಆಕೆಯ ಮೇಲೆ ಕಲ್ಲನ್ನು ಹಾಕಲಿ ಎಂದು ಹೇಳಿ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಯೆಹೂದ್ಯ ನಾಯಕರು ಅದೇ ಪ್ರಶ್ನೆಯನ್ನು ಮತ್ತೆ ಕೇಳಿದರು. ಆಗ ಯೇಸು ನೆಟ್ಟಗೆ ಕುಳಿತುಕೊಂಡು, “ನಿಮ್ಮಲ್ಲಿ ಪಾಪ ಮಾಡಿಲ್ಲದವನು ಆಕೆಯ ಮೇಲೆ ಮೊದಲನೆಯ ಕಲ್ಲನ್ನು ಎಸೆಯಲಿ” ಎಂದು ಹೇಳಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಅವರು ಬಿಡದೆ ಪ್ರಶ್ನೆಗಳನ್ನು ಕೇಳುತ್ತಿರಲು ಯೇಸು ನೆಟ್ಟಗೆ ಕುಳಿತುಕೊಂಡು, “ನಿಮ್ಮಲ್ಲಿ ಪಾಪವಿಲ್ಲದವನು ಯಾರಿದ್ದಾನೋ ಅವನೇ ಮೊದಲು ಇವಳ ಮೇಲೆ ಕಲ್ಲು ಎಸೆಯಲಿ,” ಎಂದು ಅವರಿಗೆ ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 8:7
18 ತಿಳಿವುಗಳ ಹೋಲಿಕೆ  

ತುಮಿ ಬೊಲ್ತಾನಾ, ದಯೆನ್ ಭರಲ್ಲೆ ಅನಿ ಮನಾಕ್ ಬರೆ ದಿಸ್ತಲ್ಯಾ ಗೊಸ್ಟಿಯಾ ಹೊವ್ನ್ ರಾಂವ್ದಿತ್, ಅನಿ ಬುದ್ದ್ ಹೊತ್ತೆ ಹೊವ್ನ್ ಬೊಲಾ. ತನ್ನಾ ಹರ್ ಎಕ್ಲ್ಯಾಕ್ಬಿ ಪಾಜೆ ಹೊಲ್ಲ್ಯಾ ಸಾರ್ಕೆ ಜವಾಬ್ ದಿವ್ಕ್ ಹೊತಾ.


ಅತ್ತಾ ತುಮಿ ಪಾಪ್ ಕರ್ತಲೆ ಸೊಡುನ್ ಸೊಡಾ! ತುಮಿ ಅಸೆ ಕರಿನಸ್ಲ್ಯಾರ್ ಮಿಯಾ ಲಗ್ಗುನಾಚ್ ತುಮ್ಚ್ಯಾಕ್ಡೆ ಯೆತಾ ಅನಿ ಮಾಜ್ಯಾತೊಂಡಾತ್ನಾ ಯೆತಲೊ ಕೊಯ್ತೊ ಘೆವ್ನ್ ಮಿಯಾ ತ್ಯಾ ಲೊಕಾಂಚ್ಯಾ ವಾಂಗ್ಡಾ ಮಾರಾಮಾರಿ ಕರ್ತಾ.


ತ್ಯೆಚ್ಯಾ ತೊಂಡಾತ್ನಾ ಎಕ್ ಧಾರ್‍ಲೊ ಮೊಟೊ ಚಾಕು ಭಾಯ್ರ್ ಯೆಲೊ, ತ್ಯಾ ಚಾಕ್ವಾನಿ ತೊ ದೆಶಾಕ್ನಿ ಹಾರ್‍ವುನ್ ಟಾಕ್ತಾ. ತೊ ತೆಂಚ್ಯಾ ವರ್ತಿ ಲೊಂಗ್ಟಾಚ್ಯಾ ದಾಂಡ್ಯಾನಿ ರಾಜ್ ಚಾಲ್ವುತಾ, ಅನಿ ತೊ ಸಗ್ಳ್ಯಾನಿಕಿ ಮೊಟ್ಯಾ ದೆವಾಚ್ಯಾ ರಾಗಾಚ್ಯಾ ದ್ರಾಕ್ಷಿ ಮಳ್ತಲ್ಯಾ ಘಾನ್ಯಾಚ್ಯಾ ಖಡ್ಡ್ಯಾತ್ ಘಾಲುನ್ ತೊ ಚಿರ್ಡುನ್ ಸೊಡ್ತಾ.


ತೆನಿ ಅಪ್ನಾಚ್ಯಾ ಉಜ್ವ್ಯಾ ಹಾತಿತ್ ಸಾತ್ ಚಿಕ್ಕಿಯಾ ಧರಲ್ಲ್ಯಾನ್ ಅನಿ ತ್ಯೆಚ್ಯಾ ತೊಂಡಾತ್ನಾ ಎಕ್ ದೊನ್ ಬಾಜುನ್ ದಾರ್ ಹೊತ್ತೊ ಕೊಯ್ತೊ ಭಾಯ್ರ್ ಯೆಲೊ, ತೆಚೆ ತೊಂಡ್ ಮಟ್ಲ್ಯಾರ್ ದಿಸ್ ದೊಪಾರ್ಚೆ ಕಸೊ ದಿಸ್ತಾ ಬಗ್ ತಸೆ ಝಳ್‍ಝಳಿತ್ ದಿಸಿ.


ತನ್ನಾ ರಾಕ್ವಾಲ್ಯಾನಿ “ಹ್ಯೊ ಮಾನುಸ್ ಬೊಲ್ತಾ ತಶೆ ಕೊನ್ಬಿ ಕನ್ನಾಬಿ ಬೊಲುಕ್ನಾ!” ಮನುನ್ ಜಬಾಬ್ ದಿಲ್ಯಾನಿ.


ಅನಿ ತೊ ಖಾಲ್ತಿ ವ್ಹಾಕ್ಲೊ ಅನಿ ಜಿಮ್ನಿ ವರ್ತಿ ಲಿವ್ಕ್‌ಲಾಗ್ಲೊ.


ಜೆಜು ನಿಟ್ ಇಬೆ ರ್‍ಹಾಲೊ ಅನಿ ತಿಕಾ, “ತೆನಿ ಖೈ ಹಾತ್? ತ್ಯಾತುರ್‍ಲೆ ಕೊನ್ಬಿ ತುಕಾ ಚುಕಿದಾರ್ ಮನುನ್ ಸಾಂಗುಕ್ ರ್‍ಹಾವ್ಕನಾತ್ ಕಾಯ್?” ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು