Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 8:58 - ದೆವಾಚಿ ಖರಿ ಖಬರ್

58 ತನ್ನಾ ಜೆಜುನ್, “ಮಿಯಾ ತುಮ್ಕಾ ಖರೆ ಅಸಲ್ಲೆ ಸಾಂಗುಕ್ ಲಾಗ್ಲಾ, ಅಬ್ರಾಹಾಮ್ ಉಪ್ಜುಚ್ಯಾ ಪಯ್ಲೆಚ್ಯಾನುಚ್ ಮಿಯಾ ಹಾಂವ್” ಮನುನ್ ಜಬಾಬ್ ದಿಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

58 ಯೇಸು, “ನಿಮಗೆ ನಾನು ನಿಜನಿಜವಾಗಿ ಹೇಳುತ್ತೇನೆ; ಅಬ್ರಹಾಮನು ಹುಟ್ಟುವುದಕ್ಕಿಂತ ಮುಂಚಿನಿಂದಲೂ ನಾನು ಇದ್ದೇನೆ” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

58 ಯೇಸು ಅವರಿಗೆ, “ಅಬ್ರಹಾಮನು ಹುಟ್ಟುವುದಕ್ಕೆ ಮೊದಲಿನಿಂದಲೂ ನಾನಿದ್ದೇನೆ,” ಎಂದು ಮರುನುಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

58 ಯೇಸು - ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಅಬ್ರಹಾಮನು ಹುಟ್ಟುವದಕ್ಕಿಂತ ಮುಂಚಿನಿಂದಲೂ ನಾನು ಇದ್ದೇನೆ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

58 ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಅಬ್ರಹಾಮನು ಹುಟ್ಟುವುದಕ್ಕಿಂತ ಮೊದಲಿಂದಲೂ ನಾನು ಇದ್ದೇನೆ!” ಎಂದು ಉತ್ತರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

58 ಯೇಸು ಅವರಿಗೆ, “ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಅಬ್ರಹಾಮನು ಹುಟ್ಟುವುದಕ್ಕಿಂತ ಮುಂಚೆಯೇ ನಾನು ಇದ್ದೇನೆ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 8:58
24 ತಿಳಿವುಗಳ ಹೋಲಿಕೆ  

ತೆಚ್ಯಾ ಸಗ್ಳ್ಯಾನ್ ಅದ್ದಿಚ್ ಕ್ರಿಸ್ತ್ ಹೊತ್ತೊ ಸಗ್ಳ್ಯಾಕ್ನಿ ತೊಚ್ ಆಧಾರ್ ಹೊವ್ನ್ ಹಾಯ್.


ಬಾಬಾ! ಹ್ಯೊ ಜಗ್ ರಚುಚ್ಯಾ ಅದ್ದಿ ಮಿಯಾ ತುಜ್ಯಾ ವಾಂಗ್ಡಾ ಹೊತ್ತ್ಯಾ ತನ್ನಾ ಮಾಕಾ ಹೊತ್ತಿ, ತಿಚ್ ಮಹಿಮಾ ತಿಯಾ ಮಾಕಾ ಅತ್ತಾ ತುಜ್ಯಾ ಇದ್ರಾಕ್ ದಿ.


ಜೊ ಹಾಯ್, ಜೊ ಹೊತ್ತೊ ಅನಿ ಅನಿಫಿಡೆ ಯೆತಲೊ ಹಾಯ್ ತೊ ಸರ್ವ ಶಕ್ತಿಮಾನ್ ದೆವ್ ಮನ್ತಾ, “ಜೊ ಹಾಯ್, ಜೊ ಹೊತ್ತೊ, ಅನಿ ಫಿಡೆ ಯೆತಲೊ ಸಗ್ಳ್ಯಾನ್ ಮೊಟೊ ದೆವ್” ಆರಂಬ್ ಅನಿ ಅಂತ್ ಮಿಯಾಚ್.


ಜೆಜು ಕ್ರಿಸ್ತ್ ಕಾಲ್ ಆಜ್ ಅನಿ ಸದಾಸರ್ವತಾಕ್ ಎಕುಚ್ ನಮನಿ ರ್‍ಹಾತಾ.


ಬಾಬಾ! ತಿಯಾ ತೆಂಕಾ ಮಾಜಾಕ್ಡೆ ದಿಲೆಯ್, ಅನಿ ಮಿಯಾ ಖೈ ರ್‍ಹಾತಾ ಥೈ ತೆನಿಬಿ ಹೊತ್ತೆ ಮಾಕಾ ಪಾಜೆ. ಅಶೆ ಹ್ಯೊ ಜಗ್ ರಚುಚ್ಯಾ ಅದ್ದಿಚ್ ತಿಯಾ ಮಾಜೊ ಪ್ರೆಮ್ ಕರುನ್ ಮಾಕಾ ದಿಲ್ಲಿ ಮಹಿಮಾ ತೆನಿಬಿ ಬಗಿ ಸರ್ಕೆ ಹೊಂವ್ದಿತ್.


ಸ್ಮಿರ್‍ನಾಚ್ಯಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಚ್ಯಾ ದೆವ್‍ದುತಾಕ್ ಲಿವ್. ಜೊ ಆರಂಬ್ ಅನಿ ಅಂತ್ ಅನಿ ಮರುನ್ ಅನಿ ಪರ್‍ತುನ್ ಝಿತ್ತೊ ಹೊವ್ನ್ ಉಟಲ್ಲ್ಯಾಕ್ನಾ ಯೆಲ್ಲಿ ಬಾತ್ಮಿ ಹಿ.


ಮಿಯಾ ತುಮ್ಕಾ ಖರೆ ಅಸಲ್ಲೆ ಸಾಂಗುಕ್ ಲಾಗ್ಲಾ ಜೊ ಕೊನ್ ಮಾಜ್ಯಾ ಶಿಕ್ವುತಲ್ಯಾಕ್ ಖಾಲ್ತಿ ಹೊವ್ನ್ ಚಲ್ತಾತ್ ತೊ ಕನ್ನಾಚ್ ಮರಿನಾ.


ತೆನಿ, “ತಿಯಾ ಕಾಯ್ ಬಗುಲೆ ತೆ ಸಗ್ಳೆ ಎಕ್ ಪುಸ್ತಕಾತ್ ಲಿವ್ನ್ ಘೆ, ಅನಿ ಹ್ಯಾ ಸಾತ್ ಶಾರಾನಿತ್ಲ್ಯಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್ನಿ ತೆ ಧಾಡುನ್ ದಿ.” ಮಟ್ಲ್ಯಾನ್. ತಿ ಶಾರಾ ಹಿ - ಎಫೆಜ್, ಸ್ಮಿರ್‍ನಾ, ಪೆರ್‍ಗಾಮನ್, ಥೈಟಿರಾ, ಸಾರ್ದಿಸ್, ಫಿಲಾದಾಲ್ಫಿಯಾ, ಅನಿ ಲವೊದಿಸಿಯಾ.


ಜೆಜುನ್ ತೆಂಕಾ, “ಮಿಯಾ ತುಮ್ಕಾ ಖರೆ ಅಸಲ್ಲೆ ಸಾಂಗುಕ್ ಲಾಗ್ಲಾ; ಜೊ ಕೊನ್ ಪಾಪ್ ಕರ್‍ತಾ, ತೊ ಪಾಪಾಚೊ ಗುಲಾಮ್”.


ತೆಚೆಸಾಟ್ನಿ ತುಮಿ ತುಮ್ಚ್ಯಾ ಪಾಪಾತುಚ್ ಮರ್‍ತ್ಯಾಶಿ ಮನುನ್ ಮಿಯಾ ಸಾಂಗಟ್ಲೊ. ಅನಿ ಮಿಯಾ ಕೊನ್ ಕಾಯ್ ಮನುನ್ ತುಮಿ ವಿಶ್ವಾಸ್ ಕರುನಸ್ಲ್ಯಾರ್ ತುಮಿ ತುಮ್ಚ್ಯಾ ಪಾಪಾತ್ನಿಚ್ ಮರ್‍ತ್ಯಾಶಿ” ಮನುನ್ ಜಬಾಬ್ ದಿಲ್ಯಾನ್.


ತಸೆಮನುನ್ ಜೆಜುನ್ ತೆಂಕಾ, “ತುಮಿ ಮಾನ್ಸಾಚ್ಯಾಲೆಕಾಕ್ ವೈರ್ ಉಕಲಲ್ಲ್ಯಾ ತನ್ನಾ, ಮಿಯಾ ಕೊನ್ ಮನುನ್ ತುಮ್ಕಾ ಕಳ್ತಾ. ಖರೆ ಮಿಯಾ ಕರ್‍ತಲೆ ಮಾಜ್ಯಾ ಸ್ವತಾಚ್ಯಾ ಅದಿಕಾರ್‍ಯಾನ್ ಕಾಯ್ ಬಿ ಕರಿನಾ ಹೊಲಾ ಮನುನ್ ತುಮ್ಕಾ ಕಳ್ತಾ. ಮಿಯಾ ಖಾಲಿ ಮಾಜ್ಯಾ ಬಾಬಾನ್ ಮಾಕಾ ಸಾಂಗುನ್ ಧಾಡಲ್ಲ್ಯಾ ಸರ್ಕೆ ಸಾಂಗುಲಾಲಾ.


ಜೆಜುನ್ ತೆಂಕಾ “ಮಿಯಾ ತುಮ್ಕಾ ಹೆಚ್ಯಾ ವಿಶಯಾತ್ ಸಾಂಗುನ್ ಹೊಲಾ, ಖರೆ ತುಮಿ ವಿಶ್ವಾಸ್ ಕರಿನಾ ಹೊಲ್ಯಾಶಿ. ಮಿಯಾ ಕರ್‍ತಲಿ ಸಗ್ಳಿ ಕಾಮಾ ಮಾಜ್ಯಾ ಬಾಬಾಚ್ಯಾ ಅದಿಕಾರ್‍ಯಾನ್ ಮಿಯಾ ಹಿ ಕಾಮಾ ಮಾಜ್ಯಾ ವಿಶಯಾತ್ ಸಾಕ್ಷಿ ದಿತ್ಯಾತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು