Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 8:52 - ದೆವಾಚಿ ಖರಿ ಖಬರ್

52 ಜುದೆವಾನಿ ತೆಕಾ ಖರೆ ಸಾಂಗಲ್ಲ್ಯಾನಿ , “ಅತ್ತಾ ತುಕಾ ಗಿರೊ ಲಾಗಲ್ಲೆ ಖರೆಚ್!” ಮನುನ್ ಅಮ್ಕಾ ಖಾತ್ರಿ ಹೊಲಿ! ಅಬ್ರಾಹಾಮ್ ಮರ್‍ಲೊ, ಪ್ರವಾದಿಬಿ ಮರುನ್ ಗೆಲೆ, ಖರೆ ತಿಯಾ ಮನ್ತೆಯ್ ಜೊ ಕೊನ್ ಮಾಜೆ ಶಿಕ್ವುತಲ್ಯಾನಿ ಖಾಲ್ತಿ ಹೊವ್ನ್ ಚಲ್ತಾತ್ ತೆನಿ ಕನ್ನಾಚ್ ಮರಿನ್ಯಾತ್ ಮನುನ್ ಮನ್ತೆಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

52 ಅದಕ್ಕೆ ಯೆಹೂದ್ಯರು “ನೀನು ದೆವ್ವಹಿಡಿದವನೆಂದು ಈಗ ನಮಗೆ ತಿಳಿಯಿತು. ಅಬ್ರಹಾಮನು ಸತ್ತನು ಮತ್ತು ಪ್ರವಾದಿಗಳೂ ಸತ್ತರು, ಆದರೆ ನೀನು ‘ನನ್ನ ವಾಕ್ಯಕ್ಕೆ ವಿಧೇಯನಾದರೆ ಅವನು ನಿತ್ಯಮರಣವನ್ನು ಅನುಭವಿಸುವುದಿಲ್ಲ’ ಎಂದು ಹೇಳುತ್ತೀಯಲ್ಲಾ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

52 “ನೀನು ದೆವ್ವಹಿಡಿದವನೆಂದು ಈಗ ನಮಗೆ ಸ್ಪಷ್ಟವಾಯಿತು. ಅಬ್ರಹಾಮನು ಸತ್ತುಹೋದನು; ಪ್ರವಾದಿಗಳೂ ಸತ್ತುಹೋದರು. ಆದರೂ ನೀನು, ‘ನನ್ನ ಮಾತಿಗೆ ಶರಣಾಗಿ ನಡೆಯುವವನು ಎಂದೆಂದಿಗೂ ಸಾವಿಗೆ ತುತ್ತಾಗನು,’ ಎಂದು ಹೇಳುತ್ತಿರುವೆ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

52 ಅದಕ್ಕೆ ಯೆಹೂದ್ಯರು - ನೀನು ದೆವ್ವಹಿಡಿದವನೆಂದು ಈಗ ನಮಗೆ ತಿಳಿಯಿತು; ಅಬ್ರಹಾಮನು ಸತ್ತನು. ಪ್ರವಾದಿಗಳೂ ಸತ್ತರು; ಆದರೆ ನೀನು - ನನ್ನ ವಾಕ್ಯವನ್ನು ಕೈಕೊಂಡು ನಡೆಯುವವನು ಎಂದಿಗೂ ಸಾವನ್ನು ಅನುಭವಿಸುವದಿಲ್ಲವೆಂದು ಹೇಳುತ್ತೀ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

52 ಯೆಹೂದ್ಯರು ಆತನಿಗೆ, “ನಿನ್ನೊಳಗೆ ದೆವ್ವವಿದೆ ಎಂದು ಈಗ ನಮಗೆ ತಿಳಿಯಿತು! ಅಬ್ರಹಾಮನು ಮತ್ತು ಪ್ರವಾದಿಗಳು ಸಹ ಸತ್ತುಹೋದರು. ಆದರೆ ‘ನನ್ನ ಉಪದೇಶಕ್ಕೆ ವಿಧೇಯನಾಗುವವನು ಎಂದಿಗೂ ಸಾಯುವುದಿಲ್ಲ’ ಎಂದು ನೀನು ಹೇಳುತ್ತಿರುವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

52 ಆಗ ಯೆಹೂದಿ ನಾಯಕರು ಯೇಸುವಿಗೆ, “ನಿನಗೆ ದೆವ್ವ ಹಿಡಿದಿದೆ ಎಂದು ನಮಗೆ ಈಗ ತಿಳಿಯಿತು. ಅಬ್ರಹಾಮನು ಮತ್ತು ಪ್ರವಾದಿಗಳು ಸತ್ತರು. ಆದರೆ, ‘ಯಾರಾದರೂ ನನ್ನ ಮಾತನ್ನು ಪಾಲಿಸಿದರೆ ಅವರು ಎಂದೆಂದಿಗೂ ಮರಣ ಹೊಂದುವುದಿಲ್ಲ,’ ಎಂದು ನೀನು ಹೇಳುತ್ತೀಯಲ್ಲಾ?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 8:52
14 ತಿಳಿವುಗಳ ಹೋಲಿಕೆ  

ಖರೆ ಜೆಜುಕ್ ಉಲ್ಲ್ಯಾಸ್ಯಾ ಎಳಾಸಾಟಿ ದೆವ್‍ದುತಾಂಚ್ಯಾನ್‍ಬಿ ಖಾಯ್ಲ್ಯಾ ಜಾಗ್ಯಾರ್ ಹಾನಲ್ಲೆ ಅಮಿ ಬಗಟ್ಲಾಂವ್; ಕಶ್ಯಾಕ್ ಮಟ್ಲ್ಯಾರ್, ದೆವಾಚ್ಯಾ ಉದಾರ್ ಇಚ್ಚ್ಯಾ ಪರ್‍ಕಾರ್ ಜೆಜುನ್ ಹರ್ ಎಕ್ ಮಾನ್ಸಾಂಚ್ಯಾಸಾಟ್ನಿ ಮರಾನ್ ಸೊಸ್ತಲೆ ಹೊತ್ತೆ. ತೆನಿ ಮರಾನ್ ಸೊಸ್ಲ್ಯಾನ್ ತಸೆ ಮನುನ್ ತೆನಿ ಮಹಿಮೆಚೆ ಅನಿ ಮಾನಾಚೆ ಮುಕುಟ್ ಖಮ್ವುನ್ ಘೆಟಲ್ಲೆ ಅಮಿ ಬಗುಲಾವ್.


ಅನಿ ಎಗ್ದಾ ದೊನ್ವೆಪಟಿ ತ್ಯಾ ಉಪಾಜಲ್ಲ್ಯಾಕ್ನಾ ಕುಡ್ಡೊ ಹೊತ್ತ್ಯಾ ಮಾನ್ಸಾಕ್ ಪಾರಿಜೆವಾನಿ ಬಲ್ವುಲ್ಯಾನಿ, “ಅನಿ ದೆವಾಚ್ಯಾ ನಾವಾನ್ ಮಹಿಮಾ ಘಾಲುನ್ ಅಮ್ಕಾ ಖರೆಚ್! ಸಾಂಗ್!. ತುಕಾ ಬರೆ ಕರಲ್ಲೊ ಮಾನುಸ್ ಪಾಪಿ ಮನುನ್ ಅಮ್ಕಾ ಗೊತ್ತ್ ಹಾಯ್”. ಮಟ್ಲ್ಯಾನಿ.


ಜುದೆವಾನಿ ಜೆಜುಕ್ ಸಾಂಗಲ್ಲ್ಯಾನಿ, “ತಿಯಾ ಸಮಾರಿಯಾಚೊ ಮಾನುಸ್ ಹೊಯ್ ಕಾಯ್ ನ್ಹಯ್?” ಅನಿ ತುಕಾ ಗಿರೊ ಲಾಗ್ಲಾ ಮನುನ್ ಇಚಾರ್‍ಲ್ಯಾನಿ.


ದೆವಾನ್ ತ್ಯಾ ಲೊಕಾಕ್ನಿ ಗೊಸ್ಟ್ ದಿಲ್ಲೆ ಸಗ್ಳೆ ತೆನಿ ಘೆವ್ಕ್ ನಾತ್ ಲೈ ಎಳಾಚ್ಯಾ ಮಾನಾ ಯೆತಲೆ ಹೊತ್ತ್ಯೆ ಸಗ್ಳೆ ಬಗುನ್ ಸ್ವಾಗತ್ ಕರುನ್ ಖುಶಿ ಹೊಲ್ಯಾನಿ, ಅನಿ ತೆನಿ ಜಗಾರ್ ಪರ್ವಾಸಾಕ್ ಯೆಲ್ಲೆ ಅನಿ ಒಳಕ್ ನಸಲ್ಯಾಂಚ್ಯಾ ಸಾರ್ಕೆ ಹೊವ್ನ್ ಹಾತ್ ಮನ್ತಲೆ ಒಳ್ಕುನ್ ಘೆಟ್ಲ್ಯಾನಿ.


ಮಿಯಾ ತುಮ್ಕಾ ಖರೆ ಅಸಲ್ಲೆ ಸಾಂಗುಕ್ ಲಾಗ್ಲಾ ಜೊ ಕೊನ್ ಮಾಜ್ಯಾ ಶಿಕ್ವುತಲ್ಯಾಕ್ ಖಾಲ್ತಿ ಹೊವ್ನ್ ಚಲ್ತಾತ್ ತೊ ಕನ್ನಾಚ್ ಮರಿನಾ.


ಕಶ್ಯಾಕ್ ಮಟ್ಲ್ಯಾರ್, ಜುವಾಂವ್ ಯೆಲೊ ಅನಿ ತೆನಿ ಉಪಾಸ್ ಕರ್‍ಲ್ಯಾನ್ ಅನಿ ವಾಯ್ನ್ ಫಿವ್ಕ್ ನಾ. ತನ್ನಾ ಸಗ್ಳ್ಯಾ ಲೊಕಾನಿ ತೆಕಾ ಗಿರೊಲಾಗ್ಲಾ ಮಟ್ಲ್ಯಾನಿ.


ಜೆರುಜಲೆಮಾಚಿ ಜುದೆವಾಂಚ್ಯಾ ಮುಖಂಡಾನಿ ಉಲ್ಲ್ಯಾ ಯಾಜಕಾಕ್ನಿ, ಅನಿ ಲೆವಿತಾಕ್ನಿ, ಜುವಾಂವಾಕ್ಡೆ “ತಿಯಾ ಕೊನ್?” ಮನುನ್ ಇಚಾರುಸಾಟ್ನಿ ಜುವಾಂವಾಕ್ಡೆ ಧಾಡುನ್ ದಿಲ್ಲ್ಯಾನಿ.


ತನ್ನಾ ಲೊಕಾಂಚ್ಯಾ ತಾಂಡ್ಯಾನ್ “ತುಕಾ ಗಿರೊ ಲಾಗ್ಲಾ! ಕೊನ್ ತುಕಾ ಜಿವಾನಿ ಮಾರುಕ್ ಬಗುಲ್ಯಾತ್?” ಮನುನ್ ಜಬಾಬ್ ದಿಲ್ಯಾನ್.


ತೆಚೆಸಾಟ್ನಿ ಜುದೆವಾಂಚ್ಯಾ “ಹ್ಯೊ, ತೊ ಜಾತಾ ಥೈ ಅಮ್ಚ್ಯಾನ್ ಜಾವ್ಕ್ ಹೊಯ್ನಾ ಮನುನ್ ಮನುಲಾ, ಅಶೆ ಮಟ್ಲ್ಯಾರ್ ಹ್ಯೊ ಅಪ್ನಾಚೊಚ್ ಜಿವ್ ಕಾಡುನ್ ಘೆಟ್ನಾರ್ ಹಾಯ್ ಕಿ ಕಾಯ್?” ಮಟ್ಲ್ಯಾನಿ.


ತುಮಿ ತೆಕಾ ಕನ್ನಾಬಿ ವಳ್ಕಿನ್ಯಾಶಿ ಖರೆ ಮಿಯಾ ತೆಕಾ ವಳಕ್ತಾ, ಅನಿ ಮಿಯಾ ತೆಕಾ ವಳ್ಕಿನಾ ಮನುನ್ ಸಾಂಗಟ್ಲ್ಯಾರ್ ಮಿಯಾಬಿ ತುಮ್ಚ್ಯಾ ಸರ್ಕೊಚ್ ಝುಟೊ ಹೊತಾ. ಖರೆ ಮಿಯಾ ತೆಕಾ ವಳಕ್ತಾ ಅನಿ ತೆಚ್ಯಾ ಗೊಸ್ಟಿಯಾಕ್ನಿ ಖಾಲ್ತಿ ಹೊವ್ನ್ ಚಲ್ತಾ.


ತನ್ನಾ ಜೆಜುನ್ ತೆಕಾ, “ಜೆ ಕೊನ್ ಮಾಜೊ ಪ್ರೆಮ್ ಕರ್‍ತಾ ತೊ ಮಿಯಾ ಕಾಯ್ ಶಿಕ್ವುತಾ ತೆ ಮಾನುನ್ ಘೆತಾ. ಮಾಜೊ ಬಾಬಾ ತೆಂಚೊ ಪ್ರೆಮ್ ಕರ್‍ತಾ ಅನಿ ಮಿಯಾ ಅನಿ ಮಾಜೊ ಬಾಬಾ ದೊಗೆಬಿ ತೆಂಚ್ಯಾಕ್ಡೆ ಯೆತಾಂವ್ ಅನಿ ತೆಂಚ್ಯಾ ಮದ್ದಿ ರ್‍ಹಾತಾಂವ್.


ಮಿಯಾ ತುಮ್ಕಾ ಸಾಂಗಲ್ಲೆ ಯಾದ್ ಥವ್ನ್ ಘೆವಾ ಆಳ್ ಅಪ್ನಾಚ್ಯಾ ಧನಿಯಾಚ್ಯಾನ್ಕಿಬಿ ಮೊಟೊ ನ್ಹಯ್ ಜರ್ ತರ್ ಲೊಕಾ ಮಾಕಾ ತರಾಸ್ ದಿತ್ಯಾತ್ , ತರ್ ಲೊಕಾ ತುಮ್ಕಾಬಿ ತರಾಸ್ ದಿತ್ಯಾತುಚ್, ತೆನಿ ಮಾಜ್ಯಾ ಶಿಕಾಪಾಕ್ ಖಾಲ್ತಿ ಹೊಲ್ಯಾನಿತರ್, ತುಮ್ಚ್ಯಾಬಿ ಶಿಕಾಪಾಕ್ನಿ ಖಾಲ್ತಿ ಹೊತ್ಯಾತ್.


ಹ್ಯಾ ಜಗಾತ್ ಮಾಜೆ ಮನುನ್ ತಿಯಾ ಮಾಕಾ ದಿಲ್ಲ್ಯಾಕ್ನಿ ಮಿಯಾ ತುಜಿ ವಳಕ್ ಕರುನ್ ದಿಲೊ. ತೆನಿ ತುಕಾ ಸಮಂದ್ ಪಡಲ್ಲೆ ಹಾತ್, ಅನಿ ತಿಯಾಚ್ ತೆಂಕಾ ಮಾಜ್ಯಾ ತಾಬೆತ್ ದಿಲೆಯ್, ತೆನಿ ತುಜ್ಯಾ ಗೊಸ್ಟಿಯಾಕ್ನಿ ಖಾಲ್ತಿ ಹೊವ್ನ್ ಹಾತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು