Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 8:33 - ದೆವಾಚಿ ಖರಿ ಖಬರ್

33 ತನ್ನಾ ತೆನಿ ಅಮಿ ಅಬ್ರಾಹಾಮಾಚ್ಯಾ ಘರಾನ್ಯಾಚೆ ಅನಿ ಅಮಿ ಕನ್ನಾಚ್ ಕೊನಾಚೆ ಗುಲಾಮ್ ಹೊವ್ಕನಾವ್. ತುಮಿ ಸ್ವತಂತ್ರ್ ಹೊತ್ಯಾಶಿ ಮನುನ್ ತಿಯಾ ಸಾಂಗಲ್ಲ್ಯಾ ಗೊಸ್ಟಿಚೊ ಅರ್ತ್ ಕಾಯ್? ಮನುನ್ ಜಬಾಬ್ ದಿಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

33 ಅದಕ್ಕವರು ಆತನಿಗೆ, “ನಾವು ಅಬ್ರಹಾಮನ ಸಂತಾನದವರು ಮತ್ತು ನಾವು ಎಂದೂ ಯಾರಿಗೂ ದಾಸರಾಗಿಲ್ಲ, ನಿಮಗೆ ಬಿಡುಗಡೆಯಾಗುವುದೆಂದು ನೀನು ಹೇಳುವುದಾದರೂ ಹೇಗೆ?” ಎಂದು ಪ್ರಶ್ನಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

33 ಅದಕ್ಕೆ ಯೆಹೂದ್ಯರು, “ನಾವು ಅಬ್ರಹಾಮನ ವಂಶಜರು; ಯಾರಿಗೂ ಎಂದೂ ನಾವು ದಾಸರಾಗಿಲ್ಲ. ಅಂದಮೇಲೆ ನಾವು ಸ್ವತಂತ್ರರಾಗುತ್ತೇವೆ, ಎಂದು ನೀನು ಹೇಳುವುದಾದರೂ ಹೇಗೆ?” ಎಂದು ಪ್ರಶ್ನಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

33 ಅದಕ್ಕವರು - ನಾವು ಅಬ್ರಹಾಮನ ಸಂತಾನದವರು; ನಾವು ಯಾರಿಗೂ ಎಂದೂ ದಾಸರಾಗಿಲ್ಲ; ನಿಮಗೆ ಬಿಡುಗಡೆಯಾಗುವದೆಂದು ನೀನು ಹೇಳುವದು ಹೇಗೆ? ಅಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

33 ಯೆಹೂದ್ಯರು, “ನಾವು ಅಬ್ರಹಾಮನ ಮಕ್ಕಳು. ನಾವೆಂದೂ ಯಾರ ಗುಲಾಮರೂ ಆಗಿರಲಿಲ್ಲ. ಹೀಗಿದ್ದರೂ, ನಮಗೆ ಬಿಡುಗಡೆ ಆಗುವುದೆಂದು ನೀನು ಹೇಳುವುದೇಕೆ?” ಎಂದು ಉತ್ತರಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

33 ಅದಕ್ಕೆ ಅವರು ಯೇಸುವಿಗೆ, “ನಾವು ಅಬ್ರಹಾಮನ ಸಂತತಿಯವರು, ನಾವು ಯಾರಿಗೂ ಎಂದೂ ಗುಲಾಮರಾಗಿರಲಿಲ್ಲ. ನೀವು ಸ್ವತಂತ್ರರಾಗುವಿರಿ ಎಂದು ನೀನು ಹೇಳುವುದು ಹೇಗೆ?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 8:33
18 ತಿಳಿವುಗಳ ಹೋಲಿಕೆ  

ಅಮಿ ಅಬ್ರಾಮಾಚ್ಯಾ ಘರಾನ್ಯಾಚೆ ಮನುನ್ ತುಮಿ ದೆವಾಚ್ಯಾ ಝಡ್ತಿತ್ನಾ ಬಚಾವ್ ಹೊತ್ಯಾಶಿ ಮನುನ್ ಚಿಂತುನಕಾಸಿ, ಮಿಯಾ ತುಮ್ಕಾ ಸಾಂಗುಚೆ ಜಾಲ್ಯಾರ್ ಹ್ಯಾ ಗುಂಡ್ಯಾತ್ನಾಬಿ ಅಬ್ರಾಹಾಮಾಕ್ ಪೊರಾ ದಿ ಸರ್ಕಿ ತಾಕತ್ ದೆವಾಕ್ ಹಾಯ್,


ತೆನಿ ತೆಕಾ, “ಅಬ್ರಾಹಾಮ್ ಅಮ್ಚೊ ಬಾಬಾ”, ಮನುನ್ ಜಬಾಬ್ ದಿಲ್ಯಾನಿ. ಜೆಜುನ್ ತೆಂಕಾ, “ಖರೆಚ್! ತುಮಿ ಅಬ್ರಾಹಾಮಾಚಿ ಪೊರಾ ಹೊಲ್ಯಾರ್, ಅಬ್ರಾಮಾನ್ ಕರಲ್ಲ್ಯಾ ಸರ್ಕೆಚ್ ತುಮಿಬಿ ಕರಿ ಹೊತ್ತ್ಯಾಶಿ.


ತುಮಿ ಅಬ್ರಾಹಾಮಾಚ್ಯಾ ಘರಾನ್ಯಾಚೆ ಮನುನ್ ಮಾಕಾ ಗೊತ್ತ್ ಹಾಯ್. ಅಜುನ್ ಬಿ ತುಮಿ ಮಾಕಾ ಜಿವಾನಿ ಮಾರುಕ್ ಮನುನ್ ಬಗುಲ್ಯಾಶಿ, ಕಶ್ಯಾಕ್ ಮಟ್ಲ್ಯಾರ್ ತುಮಿ ಮಿಯಾ ಶಿಕ್ವಲ್ಲೆ ಮಾನುನ್ ಘೆಯ್ನ್ಯಾಶಿ.


ಜೆಜುಚಿ ಬಾಯ್ ಮರಿ, ಜೆಜುಚ್ಯಾ ಬಾಯ್ಚಿ ಭೆನ್, ಕ್ಲಿಯೊಪಾಸಾಚಿ ಬಾಯ್ಕೊ ಮರಿ, ಅನಿ ಮರಿ ಮಾಗ್ದೆಲಿನಾ ಹೆನಿ ಥೈಚ್ ಜೆಜುಜ್ಯಾ ಕುರ್ಸಾ ಜಗ್ಗೊಳ್ ಇಬೆ ಹೊತ್ತ್ಯಾನಿ.


ತುಮಿ ತುಮ್ಚ್ಯಾ ಪಾಪಾನಿತ್ನಾ, ಬರ್‍ಯಾ ವಾಟೆಕ್ ಪರತ್ಲ್ಯಾಶಿ, ಮನುನ್ ದಾಕ್ವುನ್ ದಿತಲಿ ಕಾಮಾ ಕರಾ, ಅನಿ ತುಮ್ಚ್ಯಾ-ತುಮ್ಚ್ಯಾ ಮದ್ದಿ ಅಮ್ಚೊ ಅದ್ಲೊ ಬಾಬಾ ಅಬ್ರಾಹಾಮ್ ಹಾಯ್, ಮನುನ್ ಸಾಂಗುಕ್ ಜಾವ್‍ನಕಾಶಿ. ಅಬ್ರಾಹಾಮಾಕ್ ಹ್ಯಾ ಗುಂಡ್ಯಾನಿತ್ನಾ ಸೈತ್ ಪಿಳ್ಗಿ ಕರುನ್ ದಿವ್ಕ್ ದೆವಾಕ್ ಹೊತಾ?


ಮಿಯಾ ಕಾಯ್ ಸಾಂಗ್ತಾ ತೆ ತುಮ್ಕಾ ಕಶ್ಯಾಕ್ ಕಳಿನಾ? ಕಶ್ಯಾಕ್ ಮಟ್ಲ್ಯಾರ್ ತುಮ್ಕಾ ಮಿಯಾ ಸಾಂಗ್ತಲಿ ಖಬರ್ ಆಯ್ಕುನ್ ಸೊಸುನ್ ಘೆವ್ಕ್ ಹೊಯ್ನಾ ಹೊಲಾ ಕಾಯ್ಕಿ.


ನಾಹೊಲ್ಯಾರ್ ಅಬ್ರಾಹಾಮಾಚ್ಯಾ ಘರಾನ್ಯಾಚೆ ಸಗ್ಳೆ ಜಾನಾಬಿ ದೆವಾಚಿ ಪೊರಾ ನ್ಹಯ್. ದೆವಾನ್ ಅಬ್ರಾಹಾಮಾಕ್, “ ಇಸಾಕಾ ವೈನಾ ಪಿಳ್ಗಿ ಯೆತಾ ತಿಚ್ ತುಜಿ ಪಿಳ್ಗಿ ವಾಡ್ತಾ.” ಮನುನ್ ಸಾಂಗಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು