Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 8:26 - ದೆವಾಚಿ ಖರಿ ಖಬರ್

26 ತುಮ್ಚ್ಯಾ ವಿಶಯಾತ್ ಮಿಯಾ ಸಾಂಗ್ತಲೆ, ಅನಿ ತುಮ್ಕಾ ಚುಕಿದಾರ್ ಕರ್‍ತಲೆ ಲೈ ಹಾಯ್. ಜೊ ಕೊನ್ ಮಾಕಾ ಧಾಡುನ್ ದಿಲ್ಯಾನಾಯ್ ತೊ ಖರೆಪಾನಾಚೊ ಮಾನುಸ್, ಅನಿ ಜೆ ಕಾಯ್ ಮಿಯಾ ತೆಚೆಕ್ನಾ ಆಯಿಕ್ಲಾ ತೆಚ್ ಮಿಯಾ ಹ್ಯಾ ಜಗಾಕ್ ಸಾಂಗ್ತಾ” ಮನುನ್ ಜಬಾಬ್ ದಿಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

26 ನಿಮ್ಮ ವಿಷಯವಾಗಿ ಮಾತನಾಡುವುದಕ್ಕೂ, ನಿಮ್ಮ ಮೇಲೆ ತೀರ್ಪು ಮಾಡುವುದಕ್ಕೂ ಅನೇಕ ಸಂಗತಿಗಳು ನನಗುಂಟು. ಆದರೆ ನನ್ನನ್ನು ಕಳುಹಿಸಿ ಕೊಟ್ಟಾತನು ಸತ್ಯವಂತನು. ಆತನಿಂದ ನಾನು ಕೇಳಿದವುಗಳನ್ನೇ ಲೋಕಕ್ಕೆ ಹೇಳುತ್ತೇನೆ” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

26 ಯೇಸು, “ನಾನು ಯಾರೆಂದು ನಿಮಗೆ ಮೊದಲಿನಿಂದಲೂ ತಿಳಿಸುತ್ತಾ ಬಂದಿದ್ದೇನೆ. ನಿಮ್ಮನ್ನು ಕುರಿತು ನಾನು ಎಷ್ಟೋ ಹೇಳಿಯೇನು; ಎಷ್ಟೋ ಖಂಡಿಸಿಯೇನು. ಆದರೆ ನನ್ನನ್ನು ಕಳುಹಿಸಿದಾತನು ಹೇಳಿದ್ದನ್ನೇ ಲೋಕಕ್ಕೆ ಸಾರುತ್ತೇನೆ. ಆತನು ಸತ್ಯಸ್ವರೂಪಿ,” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

26 ನಿಮ್ಮ ವಿಷಯವಾಗಿ ಮಾತಾಡುವದಕ್ಕೂ ನಿಮ್ಮ ಮೇಲೆ ತೀರ್ಪುಮಾಡುವದಕ್ಕೂ ಅನೇಕ ಸಂಗತಿಗಳು ನನಗುಂಟು; ಆದರೆ ನನ್ನನ್ನು ಕಳುಹಿಸಿಕೊಟ್ಟಾತನು ಸತ್ಯವಂತನು; ಆತನಿಂದ ನಾನು ಕೇಳಿದವುಗಳನ್ನೇ ಲೋಕಕ್ಕೆ ಹೇಳುತ್ತೇನೆ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

26 ನಿಮ್ಮ ಬಗ್ಗೆ ಹೇಳಲು ನನ್ನಲ್ಲಿ ಅನೇಕ ಸಂಗತಿಗಳಿವೆ. ನಾನು ನಿಮಗೆ ತೀರ್ಪು ಮಾಡಬಲ್ಲೆನು. ಆದರೆ ನನ್ನನ್ನು ಕಳುಹಿಸಿದಾತನಿಂದ ನಾನು ಕೇಳಿದ ಸಂಗತಿಗಳನ್ನು ಮಾತ್ರ ಜನರಿಗೆ ಹೇಳುತ್ತೇನೆ. ಆತನು ಸತ್ಯವನ್ನೇ ತಿಳಿಸುತ್ತಾನೆ” ಎಂದು ಉತ್ತರಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

26 ನಿಮ್ಮ ವಿಷಯವಾಗಿ ಮಾತನಾಡುವುದಕ್ಕೂ ತೀರ್ಪುಮಾಡುವುದಕ್ಕೂ ನನಗೆ ಅನೇಕ ವಿಷಯಗಳಿವೆ. ಆದರೆ ನನ್ನನ್ನು ಕಳುಹಿಸಿದ ತಂದೆಯು ಸತ್ಯವಂತರು. ನಾನು ಅವರಿಂದ ಕೇಳಿದವುಗಳನ್ನು ಮಾತ್ರವೇ ಲೋಕಕ್ಕೆ ಹೇಳುತ್ತೇನೆ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 8:26
17 ತಿಳಿವುಗಳ ಹೋಲಿಕೆ  

ಅನಿ ಫಿಡೆ ಮಿಯಾ ತುಮ್ಕಾ ಸೆವಕ್ ಮನುನ್ ಬಲ್ವಿನಾ ಕಶ್ಯಾಕ್ ಮಟ್ಲ್ಯಾರ್ ಸೆವಕಾಕ್ ತೆಚೊ ಧನಿ ಕಾಯ್ ಕರ್‍ತಾ ಮನ್ತಲೆ ಗೊತ್ತ್ ರ್‍ಹಾಯ್ನಾ. ಹೆಚ್ಯಾ ಬದ್ಲಾಕ್, ಮಿಯಾ ತುಮ್ಕಾ ದೊಸ್ತಾ ಮನುನ್ ಬಲ್ವುತಾ ಕಶ್ಯಾಕ್ ಮಟ್ಲ್ಯಾರ್ ಮಾಜ್ಯಾ ಬಾಬಾಕ್ನಾ ಆಯ್ಕಲ್ಲೆ ಸಗ್ಳೆ ಮಿಯಾ ತುಮ್ಕಾ ಸಾಂಗಟ್ಲಾ.


ಖರೆ ದೆವಾಕ್ನಾ ಆಯ್ಕಲ್ಲೆ ಖರೆ ತುಮ್ಕಾ ಸಾಂಗುಸಾಟ್ನಿ ಮಿಯಾ ಹೆ ಸಗ್ಳೆ ಕರ್‍ಲೊ, ತರ್ ಬಿ ತುಮಿ ಮಾಕಾ ಜಿವಾನಿ ಮಾರುಕ್ ಬಗುಲ್ಯಾಶಿ. ಅಬ್ರಾಹಾಮ್ ಅಸೊ ನತ್ತೊ!


ತಿಯಾ ಮಾಜ್ಯಾ ತಾಬೆತ್ ದಿಲ್ಲಿ ಖಬರ್ ಮಿಯಾ ತೆಂಕಾ ದಿಲಾ. ಅನಿ ತೆನಿ ತಿ ಸ್ವಿಕಾರ್ ಕರ್ಲ್ಯಾನಿ, ಅನಿ ಮಿಯಾ ತುಜೆಕ್ನಾಚ್ ಯೆಲಾ ಮನುನ್ ತೆಂಕಾ ಗೊತ್ತ್ ಹಾಯ್, ಅನಿ ತಿಯಾಚ್ ಮಾಕಾ ಧಾಡುನ್ ದಿಲೆ ಮನುನ್ ತೆನಿ ವಿಶ್ವಾಸ್ ಕರ್‍ತ್ಯಾತ್.


ತನ್ನಾ ಜೆಜು ದೆವಾಚ್ಯಾ ಗುಡಿತ್ ಶಿಕ್ವುತಾನಾ ಜೆಜುನ್ ಮೊಟ್ಯಾ ಅವಾಜಾನ್, ಮಿಯಾ ಕೊನ್ ಅನಿ ಖೈತ್ನಾ ಯೆಲಾ ಮನುನ್ ತುಮ್ಕಾ ಖರೆಚ್! ಗೊತ್ತ್ ಹಾಯ್ ಕಾಯ್? ಮಿಯಾ ಮಾಜ್ಯಾ ಸ್ವತಾಚ್ಯಾ ಅದಿಕಾರ್‍ಯಾನ್ ಯೆವ್ಕ್ ನಾ. ಮಾಕಾ ಧಾಡುನ್ ದಿಲ್ಲೊ ಖರೊ ಮಾನುಸ್. ತುಮಿ ತೆಕಾ ವಳ್ಕಿನ್ಯಾಶಿ.


ಖರೆ ವಿಶ್ವಾಸಿ ದೆವ್ ಕಶೆ ಬೊಲ್ತಾ ತಸೆಚ್ ಮಿಯಾ ಸಾಂಗ್ತಾ, ಅಮಿ ತುಮ್ಕಾ ದಿಲ್ಲಿ ಬಾತ್ಮಿ ಎಗ್ದಾ “ಹೊಯ್” ಅನಿ ತನ್ನಾಚ್ “ನ್ಹಯ್” ಮನ್ತಲಿ ನ್ಹಯ್?


ಅನಿ ಲೈ ಮಿಯಾ ತುಮ್ಕಾ ಸಾಂಗ್ತಲೆ ಹಾಯ್ ಖರೆ ತುಮ್ಚ್ಯಾನ್ ತೆ ಸಗ್ಳೆ ಸಂಬಾಳುನ್ ಘೆವ್ಕ್ ಹೊಯ್ನಾ.


ಜೆಜುನ್ ತೆಂಕಾ, “ಮಿಯಾ ಶಿಕ್ವುತಲೆ ಮಾಜೆ ಸ್ವತಾಚೆ ಶಿಕಾಪ್ ನ್ಹಯ್, ತೆ ದೆವಾಕ್ನಾ ಯೆತಾ, ತ್ಯೆನಿಚ್ ಮಾಕಾ ಧಾಡ್ವುನ್ ದಿಲಾ”.


ಮಿಯಾ ಖರೆ ಅಸಲ್ಲೆ ಸಾಂಗುಕ್ ಲಾಗ್ಲಾ, ಅಮ್ಕಾ ಕಾಯ್ ಗೊತ್ತ್ ಹಾಯ್ ತೆಚ್ ಸಾಂಗ್ತಾವ್, ಅನಿ ಅಮಿ ಕಾಯ್ ಬಗಟ್ಲಾವ್ ತ್ಯೆಚ್ಯಾ ವಿಶಯಾತುಚ್ ಅಮಿ ಸಾಕ್ಷಿ ದಿತಾಂವ್. ಖರೆ ಅಜುನ್‍ಬಿ ತುಮಿ ಕೊನ್ಬಿ ಅಮಿ ಸಾಂಗಲ್ಲ್ಯಾ ಗೊಸ್ಟಿಯ್ಯಾ ತುಮಿ ಸ್ವಿಕಾರ್ ಕರಿನ್ಯಾಸಿ.”


ತೆನಿ ತೆಕಾ, “ಅದ್ದಿಸ್ನಾ ತುಮ್ಕಾ ಕಾಯ್ ಸಾಂಗಿತ್ ತೊ ಮಿಯಾ?” ಮನುನ್ ಇಚಾರ್‍ಲ್ಯಾನಿ. ಜೆಜುನ್ ತೆಂಕಾ, “ಮಿಯಾ ತುಮ್ಚೆಕ್ಡೆ ಕಶ್ಯಾಕ್ ಬೊಲುಚೆ?


ತೊ ಅಪ್ಲ್ಯಾ ಬಾಬಾಚ್ಯಾ ವಿಶಯಾತುಚ್ ಬೊಲುಲಾ ಮನ್ತಲೆ ತೆಂಕಾ ಕಳುಕ್ ನಾ.


ತನ್ನಾ ಜೆಜುನ್ ಮಿಯಾ ಕನ್ನಾಬಿ ಸಗ್ಳ್ಯಾಕ್ನಿ ಕಾಯ್ಬಿ ಧಾಪುನ್ ಘೆಯ್ನಸ್ತಾನಾ, ಬೊಲ್ಲಾ, ಮಿಯಾ ದೆವಾಚ್ಯಾ ಗುಡಿತ್ ಅನಿ ಸಿನಾಗೊಗಾತ್ನಿ ಮಾಜಿ ಸಗ್ಳಿ ಶಿಕಾಪಾ ಶಿಕ್ವುಲಾ, ಥೈ ಸಗ್ಳಿ ಲೊಕಾ ಗೊಳಾ ಹೊಲ್ಲಿ ರ್‍ಹಾಯ್ತ್, ಮಿಯಾ ಕಾಯ್ಬಿ ಧಾಪುನ್ ಥವ್ನ್ ಘೆವ್ನ್ ಬೊಲುಕ್ನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು