Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 7:8 - ದೆವಾಚಿ ಖರಿ ಖಬರ್

8 ತುಮಿ ಸನಾಕ್ ಜಾವಾ ಮಿಯಾ ಹ್ಯಾ ಸನಾಕ್ ಜಾಯ್ನಾ ಹೊಲಾ. ಕಶ್ಯಾಕ್ ಮಟ್ಲ್ಯಾರ್ ಮಾಜೊ ಸಮಾ ಎಳ್ ಅಜುನ್ ಯೆವ್ಕ್ ನಾ” ಮನುನ್ ಸಾಂಗಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ನೀವು ಈ ಹಬ್ಬಕ್ಕೆ ಹೋಗಿರಿ, ನನ್ನ ಸಮಯವು ಇನ್ನೂ ಬಾರದಿರುವುದರಿಂದ ನಾನು ಈ ಹಬ್ಬಕ್ಕೆ ಈಗ ಹೋಗುವುದಿಲ್ಲ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಹಬ್ಬಕ್ಕೆ ನೀವೇ ಹೋಗಿರಿ, ನನಗೆ ಸಮಯವು ಇನ್ನೂ ಬಂದಿಲ್ಲವಾದ ಕಾರಣ ನಾನು ಹಬ್ಬಕ್ಕೆ ಈಗ ಹೋಗುವುದಿಲ್ಲ,” ಎಂದು ಹೇಳಿ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ನೀವೇ ಜಾತ್ರೆಗೆ ಹೋಗಿರಿ; ನನ್ನ ಸಮಯವು ಇನ್ನೂ ಒದಗದೆ ಇರುವದರಿಂದ ನಾನು ಈ ಜಾತ್ರೆಗೆ ಈಗ ಹೋಗುವದಿಲ್ಲವೆಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಆದ್ದರಿಂದ ನೀವು ಹಬ್ಬಕ್ಕೆ ಹೋಗಿರಿ. ನಾನು ಈ ಹಬ್ಬಕ್ಕೆ ಹೋಗುವುದಿಲ್ಲ. ನನಗೆ ಸರಿಯಾದ ಸಮಯವು ಇನ್ನೂ ಬಂದಿಲ್ಲ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ನೀವು ಈ ಹಬ್ಬಕ್ಕೆ ಹೋಗಿರಿ. ನಾನು ಈ ಹಬ್ಬಕ್ಕೆ ಹೋಗುವುದಿಲ್ಲ. ಏಕೆಂದರೆ ನನ್ನ ಸಮಯವು ಇನ್ನೂ ಪೂರ್ಣವಾಗಿ ಬರಲಿಲ್ಲ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 7:8
9 ತಿಳಿವುಗಳ ಹೋಲಿಕೆ  

ಜೆಜುನ್ ತೆಂಕಾ, “ಅಜುನ್ ಮಾಜೊ ಸಮಾ ಎಳ್ ಯೆವ್ಕ್ ನಾ. ತುಮ್ಕಾ ಸಗ್ಳೊ ಎಳ್‍ಬಿ ಸಮಾಚ್.


ಜೆಜು ದೆವಾಚ್ಯಾ ಗುಡಿತ್ ಹಿ ಸಗ್ಳಿ ಗೊಸ್ಟಿಯಾ ಶಿಕ್ವುತಾನಾ ಕಾನಿಕಾಚೆ ಡಬ್ಬೆ ಥವಲ್ಲ್ಯಾ ಖೊಲಿತ್ ಹೊತ್ತೊ ಖರೆ ಕೊನ್ ಬಿ ತೆಕಾ ಧರುಕ್ ನಾತ್. ಕಶ್ಯಾಕ್ ಮಟ್ಲ್ಯಾರ್ ತೆಚೊ ಎಳ್ ಅಜುನ್ ಯೆವ್ನಸಲ್ಲೊ.


ತನ್ನಾ ತೆನಿ ತೆಕಾ ಧರುಕ್ ಬಗಟ್ಲ್ಯಾನಿ, ಖರೆ ಕೊನಾಕ್ಬಿ ತೆಕಾ ಹಾತ್ ಲಾವುಕ್ ಹೊವುಕ್ನಾ, ಕಶ್ಯಾಕ್ ಮಟ್ಲ್ಯಾರ್ ಅಜುನ್ ತೆಚೊ ಎಳ್ ಯೆವ್ಕ್ ನತ್ತೊ.


ಜೆಜುನ್ ಹೆ ಸಾಂಗ್ತಲೆ ಅಯ್ಕಲ್ಲ್ಯಾ ಸುಮಾರ್ ಲೊಕಾನಿ ತೆಚಾವರ್ತಿ ವಿಶ್ವಾಸ್ ಕರ್ಲ್ಯಾನಿ.


ತನ್ನಾ ಜೆಜುನ್ ತೆಂಕಾ,“ಶಾರಾತ್ಲ್ಯಾ ಅಮುಕ್‌ ಹ್ಯಾ ಮಾನ್ಸಾಕ್ಡೆ ಜಾವಾ, ಅನಿ,‘ಗುರುಜಿ, ಮಾಜೊ ಎಳ್ ಜಗ್ಗೊಳ್ ಯೆಲಾ; ಮಿಯಾ ಮಾಜ್ಯಾ ಶಿಸಾಂಚ್ಯಾ ವಾಂಗ್ಡಾ ತುಜ್ಯಾ ಘರಾತ್ ಪಾಸ್ಕಾಚ್ಯಾ ಸನಾಚೆ ಜೆವಾನ್ ಕರ್‍ತಾ,’ ಮನುಲಾ ಮನುನ್ ಸಾಂಗಾ.” ಮನುನ್ ಸಾಂಗ್ಲ್ಯಾನ್.


ತನ್ನಾ ಜೆಜುನ್, “ಹೆ ಬಾಯ್, ಮಿಯಾ ಕಾಯ್ ಕರುಚೆ? ಮನುನ್ ತಿಯಾ ಮನುಲೆ? ಮಾಜೊ ನೆಮಸಲ್ಲೊ ಎಳ್ ಅಜುನ್ ಯೆವ್ಕ್ ನಾ”


ಎವ್ಡೆ ಸಾಂಗುನ್ ಜೆಜು ಗಾಲಿಲಿಯಾತುಚ್ ರ್‍ಹಾಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು