Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 7:5 - ದೆವಾಚಿ ಖರಿ ಖಬರ್

5 ತ್ಯೆಚ್ಯಾ ಭಾವಾನಿ ಸೈತ್ ತ್ಯೆಚ್ಯಾವರ್ತಿ ವಿಶ್ವಾಸ್ ಕರುಕನ್ಯಾತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಏಕೆಂದರೆ ಆತನ ಸಹೋದರರು ಸಹ ಆತನನ್ನು ನಂಬಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಅವರ ಸೋದರರಿಗೆ ಕೂಡ ಅವರಲ್ಲಿ ವಿಶ್ವಾಸವಿರಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಯಾಕಂದರೆ ಆತನ ಸಹೋದರರು ಸಹ ಆತನನ್ನು ನಂಬದೆ ಇದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 (ಯೇಸುವಿನ ಸಹೋದರರು ಸಹ ಆತನನ್ನು ನಂಬಲಿಲ್ಲ.)

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಏಕೆಂದರೆ ಯೇಸುವಿನ ಸಹೋದರರು ಸಹ ಅವರನ್ನು ನಂಬಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 7:5
7 ತಿಳಿವುಗಳ ಹೋಲಿಕೆ  

ಜೆಜುಚ್ಯಾ ಘರಾತ್ಲ್ಯಾ ಲೊಕಾನಿ “ತೆಕಾ ಪಿಶೆ ಲಾಗ್ಲಾ” ಮನುನ್, ಲೊಕಾ ಮನ್ತಲೆ ಆಯಿಕ್ಲ್ಯಾನಿ ಅನಿ ಜೆಜುಕ್, ಘರಾಕ್ ಬಲ್ವುನ್ ಘೆವ್ನ್ ಜಾವ್ಕ್ ಮನುನ್ ಗೆಲ್ಲ್ಯಾನಿ.


ಹೆಚ್ಯಾ ಮಾನಾ ತೆಚಿ ಭಾವಾ ಸನಾಕ್ ಗೆಲಿ, ಜೆಜುಬಿ ಗೆಲೊ ಖರೆ ತೊ ಕೊನಾಕ್ಬಿ ಕಳಿನಸ್ತಾನಾ ಗೆಲ್ಲೊ.


ತಸೆಮನುನ್ ತೆಚ್ಯಾ ಭಾವಾನಿ ತೆಕಾ “ತಿಯಾ ಹಿತ್ತೆತ್ನಾ ಭಾಯ್ರ್ ಜಾವ್ನ್ ಜುದೆಯಾಕ್ ಚಲ್ ಅಶೆಚ್ ತಿಯಾ ಕರ್‍ತೆ ತಿ ಅಜಾಪಾ ತುಜ್ಯಾ ಫಾಟ್ನಾ ಹೊತ್ತಿ ಲೊಕಾ ಬಗ್ತ್ಯಾತ್.


ಜೆಜು ಲೊಕಾನಿಕ್ಡೆ ಬೊಲುನ್ಗೆತುಚ್ ಹೊತ್ತೊ, ತನ್ನಾ ತೆಚಿ ಬಾಯ್‍ ಅನಿ ಭಾವಾ ಥೈ ಯೆಲಿ. ತೆಚೆಕ್ಡೆ ಬೊಲುಕ್ ಪಾಜೆ ಮನುನ್ ತೆನಿ ಭಾಯ್ರುಚ್ ಇಬೆ ಹೊತ್ತೆ.


ಖಲೊ ಮಾನುಸ್ ಬಿ ಲೊಕಾಚ್ಯಾ ಫಿಡೆ ಬರೊ ಹೊವ್ಕ್ ಹೊತಾ ಅಪ್ನಾಚಿ ಅಪ್ನಿ ಕರ್‍ತಲಿ ಕಾಮಾ ನಿಪುನ್-ನಿಪುನ್ ಕರಿನಾ ತಿಯಾ ಅಜಾಪಾ ಕರುನ್ ದಾಕ್ವುವುಚೆ ತಸೆಮನುನ್ ತಿಯಾ ಕರ್‍ತಲಿ ಕಾಮಾ ಸಗ್ಳ್ಯಾ ಜಗಾಕ್ ಕಳಿ ಸಾರ್ಕೆ ಕರ್!”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು