Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 7:42 - ದೆವಾಚಿ ಖರಿ ಖಬರ್

42 ಪವಿತ್ರ್ ಪುಸ್ತಕ್ ಮನ್ತಾ “ಮೆಸ್ಸಿಯಾ ದಾವಿದ್ ರಾಜಾಚ್ಯಾ ಘರಾನ್ಯಾಚೊ ಅನಿ ತೊ ದಾವಿದಾನ್ ಜಿವನ್ ಕರಲ್ಲ್ಯಾ ಬೆತ್ಲೆಹೆಮಾತ್ ಉಪಾಜ್ತಾ” ಮಟ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

42 ದಾವೀದನ ಸಂತಾನದಿಂದಲೂ ದಾವೀದನು ಇದ್ದ ಬೇತ್ಲೆಹೇಮೆಂಬ ಗ್ರಾಮದಿಂದಲೂ ಕ್ರಿಸ್ತನು ಬರುವನು ಎಂಬುದಾಗಿ ಪವಿತ್ರ ಗ್ರಂಥವು ಹೇಳುತ್ತದಲ್ಲವೇ?” ಅಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

42 ‘ಆತ ದಾವೀದ ವಂಶಜನು; ಆತನು ಹುಟ್ಟುವುದು ದಾವೀದನ ಊರಾದ ಬೆತ್ಲೆಹೇಮಿನಲ್ಲಿ’ ಎಂದು ಪವಿತ್ರಗ್ರಂಥವೇ ಹೇಳಿದೆಯಲ್ಲವೆ?” ಎಂದು ವಾದಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

42 ಇನ್ನೂ ಕೆಲವರು - ಕ್ರಿಸ್ತನು ಗಲಿಲಾಯದಿಂದ ಬರುವದು ಹೇಗೆ? ದಾವೀದನ ಸಂತಾನದಿಂದಲೂ ದಾವೀದನು ಇದ್ದ ಬೇತ್ಲೆಹೇಮೆಂಬ ಗ್ರಾಮದಿಂದಲೂ ಕ್ರಿಸ್ತನು ಬರುವನು ಎಂಬದಾಗಿ ಶಾಸ್ತ್ರದಲ್ಲಿ ಉಂಟಲ್ಲವೇ ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

42 ಕ್ರಿಸ್ತನು ದಾವೀದನ ಕುಟುಂಬದವನೆಂತಲೂ ದಾವೀದನು ವಾಸಿಸಿದ ಬೆತ್ಲೆಹೇಮ್ ಊರಿನಿಂದ ಆತನು ಬರುತ್ತಾನೆಂತಲೂ ಪವಿತ್ರ ಗ್ರಂಥವು ತಿಳಿಸುತ್ತದೆ” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

42 ‘ಕ್ರಿಸ್ತನು ದಾವೀದನ ಸಂತಾನದಿಂದಲೂ ದಾವೀದನಿದ್ದ ಬೇತ್ಲೆಹೇಮೆಂಬ ಊರಿನಿಂದಲೂ ಬರುವನು,’ ಎಂದು ಪವಿತ್ರ ವೇದವು ಹೇಳುತ್ತದಲ್ಲವೇ?” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 7:42
17 ತಿಳಿವುಗಳ ಹೋಲಿಕೆ  

ತನ್ನಾ ತೆನಿ “ಜುದೆಯಾಚ್ಯಾ ಬೆತ್ಲೆಹೆಮ್ ಮನ್ತಲ್ಯಾ ಗಾಂವಾತ್” ಮಟ್ಲ್ಯಾನಿ. ಕಶ್ಯಾಕ್ ಮಟ್ಲ್ಯಾರ್ ಹೆಚ್ಯಾ ವಿಶಯಾತ್ ಪ್ರವಾದ್ಯಾನ್,


ತೆಚೆಸಾಟ್ನಿ ಜುಜೆಬಿ ಗಾಲಿಲಿಯಾಚ್ಯಾ ನಜರೆತ್ ಮನ್ತಲ್ಯಾ ಗಾವಾತ್ನಾ, ದಾವಿದ್ ರಾಜಾಚ್ಯಾ ಉಪಾಜಲ್ಲ್ಯಾ ಗಾವಾಕ್, ಜುದೆಯಾಚ್ಯಾ ಬೆತ್ಲೆಹೆಮಾಕ್ ಗೆಲೊ.ತೊ ದಾವಿದಾಚ್ಯಾ ಘರಾನ್ಯಾಚೊ, ತಸೆ ಮನುನ್ ತೊ ಥೈ ಗೆಲೊ.


“ದಾವಿದಾಚ್ಯಾ ಶಾರಾತ್ ಆಜ್ ತುಮ್ಕಾ ಸುಟ್ಕಾ ದಿತಲೊ ಧನಿ, ಕ್ರಿಸ್ತ್ ಜಲಮ್ಲಾ”.


ಜೆಜು ಕ್ರಿಸ್ತಾಚಿ ವಂಶಾವಳಿ ಹಿ. ಜೆಜು ಅಬ್ರಾಹಾಮಾಚ್ಯಾ ಪಿಳ್ಗಿತ್ಲ್ಯಾ ದಾವಿದಾಚ್ಯಾ ಪಿಳ್ಗಿಚೊ:


ಮೆಸ್ಸಿಯಾ ಯೆಲ್ಲ್ಯಾತನ್ನಾ ತೊ ಖೈತ್ನಾ ಯೆಲಾ ಮನುನ್ ಕೊನಾಕ್ಬಿ ಗೊತ್ತ್ ರ್‍ಹಾಯ್ನಾ. ಹ್ಯೊ ಮಾನುಸ್ ಖೈತ್ನಾ ಯೆಲಾ ಮನುನ್ ಅಮ್ಕಾ ಗೊತ್ತ್ ಹಾಯ್” ಮಟ್ಲ್ಯಾನಿ.


ಜುದೆಯಾಚ್ಯಾ ಬೆತ್ಲೆಹೆಮಾ, ಜುದಾಚ್ಯಾ ಅದಿಕಾರಾತ್ ತಿಯಾ ಬಾರಿಕ್ ಮನುನ್ ಯವ್ಜುನಕೊ. ತುಜ್ಯಾ ಭುತ್ತುರ್ನಾ ಯೆತಾ ಎಕ್ ಫುಡಾರಿ ಮಾಜ್ಯಾ ಇಸ್ರಾಯೆಲಾಚ್ಯಾ ಲೊಕಾಕ್ನಿ ಚಾಲ್ವುನ್ ಘೆವ್ನ್ ಜಾತಲೊ. ಮನುನ್ ಲಿವಲ್ಲೆ ಹಾಯ್, ಮನುನ್ ಸಾಂಗ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು