Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 7:34 - ದೆವಾಚಿ ಖರಿ ಖಬರ್

34 ತುಮಿ ಮಾಕಾ ಹುಡಕ್ತ್ಯಾಶಿ ಖರೆ ಮಿಯಾ ತುಮ್ಕಾ ಗಾವಿನಾ ಕಶ್ಯಾಕ್‍ ಮಟ್ಲ್ಯಾರ್ ಮಿಯಾ ಖೈ ರ್‍ಹಾತಾ ಥೈ ತುಮ್ಚ್ಯಾನ್ ಯೆವ್ಕ್ ಹೊಯ್ನಾ” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

34 ನೀವು ನನ್ನನ್ನು ಹುಡುಕುವಿರಿ, ಆದರೆ ಕಂಡುಕೊಳ್ಳದೆ ಹೋಗುವಿರಿ. ನಾನು ಇರುವಲ್ಲಿಗೆ ನೀವು ಬರಲಾರಿರಿ” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

34 ಆಗ ನೀವು ನನ್ನನ್ನು ಹುಡುಕುವಿರಿ. ಆದರೆ ನಾನು ನಿಮಗೆ ಕಾಣಸಿಗುವುದಿಲ್ಲ. ನಾನು ಇರುವಲ್ಲಿಗೆ ನೀವು ಬರುವಂತೆಯೂ ಇಲ್ಲ,” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

34 ನೀವು ನನ್ನನ್ನು ಹುಡುಕುವಿರಿ, ಆದರೆ ನನ್ನನ್ನು ಕಂಡುಕೊಳ್ಳದೆ ಹೋಗುವಿರಿ, ನಾನು ಇರುವಲ್ಲಿಗೆ ನೀವು ಬರಲಾರಿರಿ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

34 ನೀವು ನನ್ನನ್ನು ಹುಡುಕುವಿರಿ, ಆದರೆ ನೀವು ನನ್ನನ್ನು ಕಂಡುಕೊಳ್ಳುವುದಿಲ್ಲ ಮತ್ತು ನಾನಿರುವಲ್ಲಿಗೆ ನೀವು ಬರಲಾರಿರಿ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

34 ನೀವು ನನ್ನನ್ನು ಹುಡುಕುವಿರಿ. ಆದರೆ ನನ್ನನ್ನು ಕಾಣುವುದಿಲ್ಲ; ನಾನಿರುವಲ್ಲಿಗೆ ನೀವು ಬರಲಾರಿರಿ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 7:34
12 ತಿಳಿವುಗಳ ಹೋಲಿಕೆ  

ಬಾಬಾ! ತಿಯಾ ತೆಂಕಾ ಮಾಜಾಕ್ಡೆ ದಿಲೆಯ್, ಅನಿ ಮಿಯಾ ಖೈ ರ್‍ಹಾತಾ ಥೈ ತೆನಿಬಿ ಹೊತ್ತೆ ಮಾಕಾ ಪಾಜೆ. ಅಶೆ ಹ್ಯೊ ಜಗ್ ರಚುಚ್ಯಾ ಅದ್ದಿಚ್ ತಿಯಾ ಮಾಜೊ ಪ್ರೆಮ್ ಕರುನ್ ಮಾಕಾ ದಿಲ್ಲಿ ಮಹಿಮಾ ತೆನಿಬಿ ಬಗಿ ಸರ್ಕೆ ಹೊಂವ್ದಿತ್.


ತನ್ನಾ ಜೆಜುನ್ ತೆಕಾ “ಮಿಯಾಚ್ ವಾಟ್, ಖರೆ, ಅನಿ ಜಿವ್, ಮಾಜೆಕ್ನಾ ಹೊವ್ನ್ ಗೆಲ್ಯಾ ಶಿವಾಯ್ ಕೊನಾಕ್ಬಿ ಬಾಬಾಕ್ಡೆ ಯೆವ್ಕ್ ಹೊಯ್ನಾ.


ಮಿಯಾ ಜಾವ್ನ್ ಜಾಗೊ ತಯಾರ್ ಕರುನ್ ಹೊಲ್ಲ್ಯಾ ಮಾನಾ, ಮಿಯಾ ಪರ್ತುನ್ ಯೆತಾ ಅನಿ ತುಮ್ಕಾ ಮಾಜ್ಯಾ ವಾಂಗ್ಡಾ ಘೆವ್ನ್ ಜಾತಾ. ಅಶೆ ಮಿಯಾ ಖೈ ರ್‍ಹಾತಾ ಥೈಚ್ ತುಮಿಬಿ ರ್‍ಹಾತ್ಯಾಶಿ.


ಮಿಯಾ ತುಕಾ ಸಾಂಗ್ತಾ, ಹಿತ್ನಾ ಫಿಡೆ ಸರ್ವೆಸ್ವರಾಚ್ಯಾ ನಾವಾನ್ ಯೆತಲ್ಯಾಕ್ ಆಶಿರ್ವಾದ್ ಹೊಂವ್ದಿ. ಮನುನ್ ತಿಯಾ ಮನಿ ಪತರ್ ಮಾಕಾ ತಿಯಾ ಬಗಿನೆಯ್.


ತೊ ಅಮಿ ತೆಕಾ ಹುಡಕ್ತಾಂವ್ ಖರೆ ತೊ ಅಮ್ಕಾ ಗಾವಿನಾ, ಅನಿ ಮಿಯಾ ಖೈ ಜಾತಾ ಥೈ ಯೆವ್ಕ್ ಹೊಯ್ನಾ ಮನ್ತಾ. ಹೆಚ್ಯಾ ಗೊಸ್ಟಿಯಾಂಚೊ ಅರ್ತ್ ಕಾಯ್?” ಮಟ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು