Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 7:27 - ದೆವಾಚಿ ಖರಿ ಖಬರ್

27 ಮೆಸ್ಸಿಯಾ ಯೆಲ್ಲ್ಯಾತನ್ನಾ ತೊ ಖೈತ್ನಾ ಯೆಲಾ ಮನುನ್ ಕೊನಾಕ್ಬಿ ಗೊತ್ತ್ ರ್‍ಹಾಯ್ನಾ. ಹ್ಯೊ ಮಾನುಸ್ ಖೈತ್ನಾ ಯೆಲಾ ಮನುನ್ ಅಮ್ಕಾ ಗೊತ್ತ್ ಹಾಯ್” ಮಟ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

27 ಆದರೆ ಇವನು ಎಲ್ಲಿಂದ ಬಂದವನೆಂದು ನಾವು ಬಲ್ಲೆವು, ಕ್ರಿಸ್ತನು ಬರುವಾಗ ಆತನು ಎಲ್ಲಿಂದ ಬಂದವನೆಂದು ಒಬ್ಬರಿಗೂ ತಿಳಿಯುವುದಿಲ್ಲವೆಂದು ಮಾತನಾಡಿಕೊಳ್ಳುತ್ತಿದ್ದರು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

27 ಲೋಕೋದ್ಧಾರಕನು ಕಾಣಿಸಿಕೊಳ್ಳುವಾಗ ಆತನು ಎಲ್ಲಿಂದ ಬಂದನೆಂದು ಯಾರಿಗೂ ತಿಳಿದಿರುವುದಿಲ್ಲ. ಆದರೆ ಈತನು ಎಲ್ಲಿಂದ ಬಂದವರೆಂದು ನಮ್ಮೆಲ್ಲರಿಗೂ ತಿಳಿದಿದೆಯಲ್ಲಾ!” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

27 ಆದರೂ ಇವನು ಎಲ್ಲಿಯವನೆಂದು ಬಲ್ಲೆವು; ಕ್ರಿಸ್ತನು ಬರುವಾಗ ಅವನು ಎಲ್ಲಿಯವನೋ ಒಬ್ಬರಿಗೂ ತಿಳಿಯುವದಿಲ್ಲವೆಂದು ಮಾತಾಡಿಕೊಳ್ಳುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

27 ಆದರೆ ಈ ಮನುಷ್ಯನ ಮನೆಯು ಎಲ್ಲಿದೆ ಎಂಬುದು ನಮಗೆ ಗೊತ್ತಿದೆ. ಅಲ್ಲದೆ, ಕ್ರಿಸ್ತನು ಬಂದಾಗ, ಆತನು ಎಲ್ಲಿಂದ ಬಂದನೆಂದು ಯಾರಿಗೂ ತಿಳಿಯುವುದಿಲ್ಲ” ಎಂದು ಮಾತಾಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

27 ಆದರೆ ಈತನು ಎಲ್ಲಿಂದ ಬಂದವನೆಂದು ನಾವು ಬಲ್ಲೆವು. ಆದರೂ ಕ್ರಿಸ್ತನು ಬಂದಾಗ ಆತನು ಎಲ್ಲಿಂದ ಬಂದವನೆಂದು ಯಾರಿಗೂ ತಿಳಿಯದು,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 7:27
14 ತಿಳಿವುಗಳ ಹೋಲಿಕೆ  

ದೆವಾನ್ ಮೊಯ್ಜೆಕ್ಡೆ ಬೊಲ್ಲ್ಯಾನ್, ತೆ ಅಮ್ಕಾ ಗೊತ್ತ್ ಹಾಯ್, ಖರೆ ಹ್ಯೊ ಖೈತ್ನಾ ಯೆಲಾ ಅನಿ ಕೊನ್ ಮನುನ್ ಅಮ್ಕಾ ಗೊತ್ತ್ ನಾ” ಮಟ್ಲ್ಯಾನಿ.


ತೆಚೆಸಾಟ್ನಿ ತೆನಿ, “ಹ್ಯೊ ಮಾನುಸ್ ಜುಜೆಚೊ ಲೆಕ್ ಜೆಜು ಹೊಯ್ ಕಾಯ್ ನ್ಹಯ್? ಹೆಚ್ಯಾ ಬಾಯ್-ಬಾಬಾಕ್ನಿ ಅಮಿ ಬರೆ ವಳಕ್ತಾಂವ್, ತಸೆ ಜಾಲ್ಯಾರ್, ಹ್ಯೊ ಅಪ್ನಿ ಸರ್‍ಗಾ ವೈನಾ ಉತ್ರುನ್ ಯೆಲಾ ಮನ್ತಾ ತೆ ಕಶೆ?” ಮಟ್ಲ್ಯಾನಿ.


“ಮರಿಚೊ ಲೆಕ್ ಬಡಗಿ ನ್ಹಯ್ ಕಾಯ್ ಹ್ಯೊ? ಹೆಚೆ ಭಾವ್ ಜಾಕೊಬ್, ಜುಜೆ, ಜುದಾಸ್ ಅನಿ ಸಿಮಾವ್. ಹೆಚ್ಯಾ ಭೆನಿಯಾ ಹಿತ್ತೆಚ್ ರಾಯ್ನಾತ್ ಕಾಯ್?” ಅಶೆ ಮನುನ್ ತೆನಿ ಜೆಜುಕ್ ಅವ್ಮಾನ್ ಕರ್‍ಲ್ಯಾನಿ.


ತೆಂಕಾ ಸಗ್ಳ್ಯಾಕ್ನಿ ಹೆ ಲೈ ಬರೆ ದಿಸ್ಲೆ, ಅನಿ ಎವ್ಡ್ಯಾ ಬುದ್ವಂತ್ಕಿನ್ ಬೊಲಲ್ಲ್ಯಾ ಬರ್‍ಯಾ ಗೊಸ್ಟಿಯಾ ಆಯ್ಕುನ್, ತೆನಿ ಅಜಾಪ್ ಹೊಲೆ. ತನ್ನಾ ತೆನಿ “ಹ್ಯೊ ಜುಜೆಚೊ ಲೆಕ್ ನ್ಹಯ್?” ಮಟ್ಲ್ಯಾನಿ.


ತೆನಿ ಮಾನುನ್ ಘೆಟಲ್ಯಾ ಸಾಟ್ನಿ ತೆಕಾ ನ್ಯಾಯ್ ಗಾವ್ಕನಾ ತೆಚ್ಯಾ ಪುರ್ವಜಾಂಚ್ಯಾ ವಿಶಯಾತ್ ಸಾಂಗುಕ್ ಕೊನಾಕ್ಬಿ ಬಳ್ ನಾ ಕಶ್ಯಾಕ್ ಮಟ್ಲ್ಯಾರ್, ಜಿಮ್ನಿ ವೈನಾ ತೆಜೊ ಜಿವನ್ ಸರುನ್ಗೆತ್ ಯೆಲಾ.


ಜುದೆವಾಂಚೆ ಅದಿಕಾರಿ ಲೈ ಅಜಾಪ್ ಹೊಲೆ, ಅನಿ “ಹ್ಯೊ ಮಾನುಸ್ ಶಿಕುಕ್‍ನಾ ನಾ ಕಾಯ್ ನಾ, ಎವ್ಡೆ ಸಗ್ಳೆ ಹೆಕಾ ಕಶೆ ಗೊತ್ತ್ ಹಾಯ್?” ಮಟ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು