Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 7:18 - ದೆವಾಚಿ ಖರಿ ಖಬರ್

18 ಜೆ ಕೊನ್ ಸ್ವತಾಚ್ಯಾ ಅದಿಕಾರ್‍ಯಾನ್ ಬೊಲ್ತ್ಯಾತ್, ತೆನಿ ಅಪ್ನಾಚ್ಯಾ ಅಪ್ನಿ ಮಹಿಮಾ ಜೊಡುನ್ ಘೆವ್ಕ್ ಕಟ್ಪಟ್ತಾತ್. ಖರೆ ಜೆ ಕೊನಾಕ್ ತೆಕಾ ಧಾಡುನ್ ದಿಲ್ಲ್ಯಾಚಿ ಮಹಿಮಾ ಪಾಜೆ ತೊ ನಿಯತ್ತಿಚೊ, ಅನಿ ತೆಚ್ಯಾ ಭುತ್ತುರ್ ಕಾಯ್ಬಿ ಝುಟೆ ಮನ್ತಲೆ ನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ತನ್ನಷ್ಟಕ್ಕೆ ತಾನೇ ಮಾತನಾಡುವವನು ತನ್ನ ಸ್ವಂತ ಗೌರವ ಹುಡುಕುತ್ತಾನೆ, ಆದರೆ ತನ್ನನ್ನು ಕಳುಹಿಸಿದಾತನ ಗೌರವನ್ನೇ ಹುಡುಕುವ ಮನುಷ್ಯನೇ ಸತ್ಯವಂತನು; ಆತನಲ್ಲಿ ಕೆಟ್ಟತನವಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

18 ಸ್ವಂತ ಕಲ್ಪನೆಯಿಂದ ಮಾತನಾಡುವವನು ತನ್ನ ಸ್ವಪ್ರತಿಷ್ಠೆಯನ್ನು ಬಯಸುತ್ತಾನೆ. ತನ್ನನ್ನು ಕಳುಹಿಸಿದಾತನ ಪ್ರತಿಷ್ಠೆಯನ್ನು ಬಯಸುವವನು ಪ್ರಾಮಾಣಿಕನು. ಕಪಟವೆಂಬುದು ಅವನಲ್ಲಿ ಇರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ಕಲ್ಪಿಸಿ ಹೇಳುವವನು ತನಗೆ ಮಾನ ಬರಬೇಕೆಂದು ಅಪೇಕ್ಷಿಸುತ್ತಾನೆ; ತನ್ನನ್ನು ಕಳುಹಿಸಿದವನಿಗೆ ಮಾನಬರಬೇಕೆಂದು ಅಪೇಕ್ಷಿಸುವವನು ಸತ್ಯವಂತನು, ಅಧರ್ಮವು ಅವನಲ್ಲಿ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ತನ್ನ ಸ್ವಂತ ಆಲೋಚನೆಗಳನ್ನು ಉಪದೇಶಿಸುವವನು, ತನಗೇ ಘನತೆಯನ್ನು ಉಂಟುಮಾಡಿಕೊಳ್ಳಲು ಪ್ರಯತ್ನಿಸುತ್ತಾನೆ. ಆದರೆ ತನ್ನನ್ನು ಕಳುಹಿಸಿದಾತನಿಗೆ ಘನತೆಯನ್ನು ಉಂಟುಮಾಡಲು ಪ್ರಯತ್ನಿಸುವವನು ಸತ್ಯವನ್ನೇ ಹೇಳುತ್ತಾನೆ. ಆತನಲ್ಲಿ ಯಾವ ಸುಳ್ಳೂ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 ತಮ್ಮಷ್ಟಕ್ಕೆ ತಾವೇ ಮಾತನಾಡುವವರು ತಮ್ಮ ಸ್ವಂತ ಮಹಿಮೆಯನ್ನು ಹುಡುಕುತ್ತಾರೆ. ಆದರೆ ತನ್ನನ್ನು ಕಳುಹಿಸಿದ ತಂದೆಯ ಮಹಿಮೆಯನ್ನು ಹುಡುಕುವ ಮನುಷ್ಯನು ಸತ್ಯವಂತನು; ಆತನಲ್ಲಿ ಅನೀತಿಯಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 7:18
19 ತಿಳಿವುಗಳ ಹೋಲಿಕೆ  

ಮಾನ್ಸಾನಿ ಹೊಗಳ್ತಲೆ ಮಾಕಾ ನಕ್ಕೊ.


ತುಮ್ಚ್ಯಾಕ್ನಾ ಹೊಂವ್ದಿತ್, ದುಸ್ರ್ಯಾನಿಕ್ನಾ ಹೊಂವ್ದಿತ್ ಹೊಗ್ಳುನ್ ಘೆವ್ಚೆ ಮನುನ್ ಅಮಿ ಅಶೆ ಖಟ್ಪಟ್ ಕರುಕ್‍ನಾವ್.


ಬಾಬಾ, ತುಜೆ ನಾವ್ ಮಹಿಮೆವಂತ್ ಹೊಯ್ ಸಾರ್ಕೆ ಕರ್! ತನ್ನಾ ಸರ್ಗಾವೈನಾ ಮಿಯಾ ತೆ ಮಹಿಮೆವಂತ್ ಕರ್‍ಲಾ ಅನಿ ಅನಿ ಎಗ್ದಾ ತೆ ಮಹಿಮೆವಂತ್ ಕರ್‍ತಾ” ಮನುನ್ ಧನ್ ಆಯ್ಕೊ ಯೆಲೊ.


ಶಿಕಾಪಾ ಕರ್ತಲೊ ದೆವಾಚಿ ಗೊಸ್ಟಿಯಾಚ್ ಶಿಕ್ವುಂದಿತ್, ಸೆವಾ ಕರ್ತಲೊ ಮಾನುಸ್ ದೆವಾನ್ ದಯಾ ಕರುನ್ ದಿಲ್ಲ್ಯಾ ಬಳಾವೈನಾ ಸೆವಾ ಕರುಂದಿತ್, ತುಮಿ ಅಸೆ ಕರ್ಲ್ಯಾರ್ ತುಮ್ಚ್ಯಾ ಹರ್ ಎಕ್ ಕಾಮಾತ್ನಿ ಬಿ ಜೆಜುಕ್ರಿಸ್ತಾ ವೈನಾ ದೆವಾಕ್ ಹೊಗ್ಳಾಪ್ ಹೊತಾ, ಅಧಿಕಾರ್ ಅನಿ ಮಹಿಮಾ ಸದಾ ಸರ್ವತಾಕ್ ತೆಜೆಚ್ ಹೊಂವ್ದಿ ಆಮೆನ್.


ತುಮಿ ಮಾಗ್ನಿ ಕರ್‍ತಾನಾ ಅಸೆ ಮಾಗ್ನಿ ಕರುಚೆ: “ಸರ್‍ಗಾ ವೈಲ್ಯಾ ಅಮ್ಚ್ಯಾ ಬಾಬಾ; ತುಜ್ಯಾ ಪವಿತ್ರ್ ನಾವಾಕ್ ಲೈ ಮರ್‍ಯಾದ್ ಗಾವುಂದಿ;


ಹಿ ಬಾತ್ಮಿ ಆಯ್ಕಲ್ಲ್ಯಾ ತನ್ನಾ ಜೆಜುನ್ “ಹ್ಯಾ ಪಿಡೆಚೊ ಪರಿನಾಮ್ ಲಾಜರಾಚ್ಯಾ ಮರ್‍ನಾಚ್ಯಾ ವೈನಾ ಸರಿನಾ, ಹೆ ದೆವಾಕ್ ಮಹಿಮಾ ಹಾನುಸಾಟ್ನಿ ಮನುನ್ ಹೊಲಾ, ಅನಿ ಹಿಚ್ಯಾ ವೈನಾ ಮಾನ್ಸಾಚೊ ಲೆಕ್ ಮಹಿಮಾ ಜೊಡುನ್ ಘೆತಾ” ಮಟ್ಲ್ಯಾನ್.


ತನ್ನಾ ಜೆಜುನ್, “ಮಿಯಾ ಮಾಕಾಚ್ ಮರ್‍ಯಾದ್ ಗಾವುಚಿ ಮನುನ್ ಬಗುಲಾ ಹೊಲ್ಯಾರ್, ತ್ಯಾ ಮರ್‍ಯಾದಿಕ್ ಕಾಯ್ಬಿ ಕಿಮ್ಮತ್ ನಾ. ಮಾಜೊ ಬಾಬಾಚ್ ಮಾಕಾ ಮರ್‍ಯಾದ್ ಗಾವಿ ಸರ್ಕೆ ಕರ್‍ತಾ ತೆಕಾ ತುಮಿ ತುಮ್ಚೊ ದೆವ್ ಮನುನ್ ಮನ್ತ್ಯಾಶಿ.


ತೆನಿ ದೆವಾಚ್ಯಾ ಶಾಬಾಸ್ಕಿನ್ಬಿ ಜಾಸ್ತಿ ಮಾನ್ಸಾಚ್ಯಾ ಶಾಬಾಸ್ಕಿಕ್ ಪ್ರೆಮ್ ಕರ್‍ತಾತ್.


ದೆವ್ ನಿತಿವಂತ್ ಮನುನ್ ತುಮ್ಕಾ ಗೊತ್ತ್ ರ್‍ಹಾಲ್ಯಾರ್, ನಿತಿನ್ ಚಲ್ತಾ ತೊ ಹರ್ ಎಕ್ಲೊ ದೆವಾಚೊ ಪೊರ್ ಮನುನ್ ತುಮ್ಕಾ ಗೊತ್ತ್ ರ್‍ಹಾವ್ಚೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು