Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 7:15 - ದೆವಾಚಿ ಖರಿ ಖಬರ್

15 ಜುದೆವಾಂಚೆ ಅದಿಕಾರಿ ಲೈ ಅಜಾಪ್ ಹೊಲೆ, ಅನಿ “ಹ್ಯೊ ಮಾನುಸ್ ಶಿಕುಕ್‍ನಾ ನಾ ಕಾಯ್ ನಾ, ಎವ್ಡೆ ಸಗ್ಳೆ ಹೆಕಾ ಕಶೆ ಗೊತ್ತ್ ಹಾಯ್?” ಮಟ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಯೆಹೂದ್ಯರು ಅದಕ್ಕೆ ಆಶ್ಚರ್ಯಪಟ್ಟು, “ಶಾಸ್ತ್ರಭ್ಯಾಸ ಮಾಡದಿರುವ ಈತನಿಗೆ ಶಾಸ್ತ್ರಗಳು ತಿಳಿದಿರುವುದಾದರೂ ಹೇಗೆ?” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ಅದನ್ನು ಕೇಳಿ ಯೆಹೂದ್ಯ ಅಧಿಕಾರಿಗಳು ಬೆರಗಾದರು. “ಕಲಿಯದಿದ್ದರೂ ಈ ಮನುಷ್ಯನಿಗೆ ಇಷ್ಟೆಲ್ಲಾ ಪಾಂಡಿತ್ಯ ಎಲ್ಲಿಂದ ಬಂದಿತು?” ಎಂದು ವಿಚಾರಿಸತೊಡಗಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಯೆಹೂದ್ಯರು ಅದಕ್ಕೆ ಆಶ್ಚರ್ಯಪಟ್ಟು - ವಿದ್ಯಾಭ್ಯಾಸ ಮಾಡದಿರುವ ಈತನಿಗೆ ಶಾಸ್ತ್ರಗಳು ತಿಳಿದಿರುವದು ಹೇಗೆ ಎಂದು ಹೇಳುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ಯೆಹೂದ್ಯರಿಗೆ ಆಶ್ಚರ್ಯವಾಯಿತು. “ಈ ಮನುಷ್ಯನು ಎಂದೂ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಲಿಲ್ಲ. ಇವನು ಇಷ್ಟೆಲ್ಲವನ್ನೂ ಹೇಗೆ ಕಲಿತನು?” ಎಂದು ವಿಚಾರಿಸತೊಡಗಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ಯೆಹೂದ್ಯರು ಆಶ್ಚರ್ಯಪಟ್ಟು, “ಏನನ್ನೂ ಕಲಿಯದಿರುವ ಈ ಮನುಷ್ಯನಿಗೆ ಇಷ್ಟೆಲ್ಲಾ ಜ್ಞಾನ ತಿಳಿದಿರುವುದು ಹೇಗೆ?” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 7:15
18 ತಿಳಿವುಗಳ ಹೋಲಿಕೆ  

ತೆಂಕಾ ಸಗ್ಳ್ಯಾಕ್ನಿ ಹೆ ಲೈ ಬರೆ ದಿಸ್ಲೆ, ಅನಿ ಎವ್ಡ್ಯಾ ಬುದ್ವಂತ್ಕಿನ್ ಬೊಲಲ್ಲ್ಯಾ ಬರ್‍ಯಾ ಗೊಸ್ಟಿಯಾ ಆಯ್ಕುನ್, ತೆನಿ ಅಜಾಪ್ ಹೊಲೆ. ತನ್ನಾ ತೆನಿ “ಹ್ಯೊ ಜುಜೆಚೊ ಲೆಕ್ ನ್ಹಯ್?” ಮಟ್ಲ್ಯಾನಿ.


ಅಪ್ನಾಚ್ಯಾ ಸ್ವಂತ್ ಗಾವಾಕ್ ಗೆಲೊ. ಥೈ ಸಿನಾಗೊಗಾತ್, ತೆನಿ ಲೊಕಾಕ್ನಿ ಶಿಕ್ವುಲ್ಯಾನ್, ಅನಿ ತೆನಿ ಶಿಕ್ವುತಲೆ ಆಯ್ಕಲ್ಲಿ ಲೊಕಾ ಅಜಾಪ್ ಹೊಲಿ. ಅನಿ, “ಎವ್ಡೆ ಸಗ್ಳೆ ಶಾನ್‍ಪಾನ್ ಹೆಕಾ ಖೈತ್ನಾ ಗಾವ್ಲೆ? ಅನಿ ಹ್ಯೊ ಎವ್ಡಿ ಮೊಟಿ ವಿಚಿತ್ರ್ ಕಾಮಾ ಕಶೆ ಕರುನ್ ಕರ್‍ತಾ?


ಅಪ್ನಾಂಚ್ಯಾ ವೈನಾ ಹಿ ಸಂಗ್ತಿಯಾ ಪಾವ್ಲು ಸಾಂಗಿತ್ ರಾತಾನಾ ಫೆಸ್ತ್ ಮನ್ತಲೊ ಪಾವ್ಲು ತಿಯಾ ,ಪಿಸೊ ಹೊಲ್ಲೆಯ್! ತಿಯಾ ಶಿಕಲೆ ಲೈ ಹೊವ್ನ್ ತುಕಾ ಪಿಸೊ ಹೊಯ್ ಸಾರ್ಕೆ ಕರ್‍ಲಾ! ಮನುನ್ ಬೊಬ್ ಮಾರ್‍ಲ್ಯಾನ್.


ತನ್ನಾ ರಾಕ್ವಾಲ್ಯಾನಿ “ಹ್ಯೊ ಮಾನುಸ್ ಬೊಲ್ತಾ ತಶೆ ಕೊನ್ಬಿ ಕನ್ನಾಬಿ ಬೊಲುಕ್ನಾ!” ಮನುನ್ ಜಬಾಬ್ ದಿಲ್ಯಾನಿ.


ತೊ ಉಶಾರ್ಕಿನ್ ಜಬಾಬ್ ದಿತಲೆ ಬಗುನ್, ಆಯ್ಕಲ್ಲೆ ಸಗ್ಳೆಜಾನ್ ಅಜಾಪ್ ಹೊಲ್ಲೆ.


ಹೆ ಆಯ್ಕುನ್ ತೆನಿ ಅಜಾಪ್ ಹೊಲ್ಯಾನಿ ಅನಿ ತೆಕಾ ಸೊಡುನ್ ಗೆಲ್ಯಾನಿ.


ಜೆರುಜಲೆಮಾಚಿ ಜುದೆವಾಂಚ್ಯಾ ಮುಖಂಡಾನಿ ಉಲ್ಲ್ಯಾ ಯಾಜಕಾಕ್ನಿ, ಅನಿ ಲೆವಿತಾಕ್ನಿ, ಜುವಾಂವಾಕ್ಡೆ “ತಿಯಾ ಕೊನ್?” ಮನುನ್ ಇಚಾರುಸಾಟ್ನಿ ಜುವಾಂವಾಕ್ಡೆ ಧಾಡುನ್ ದಿಲ್ಲ್ಯಾನಿ.


ಹೆ ಅಯ್ಕಲ್ಲ್ಯಾ ತನ್ನಾ ತೊ ಸಿಕ್ವುತಲೆ ಆಯ್ಕುನ್ ಲೊಕಾ ಲೈ ಅಜಾಪ್ ಹೊಲಿ.


ಸನಾತ್ ಜುದೆವಾಂಚೆ ಅದಿಕಾರಿ ಜೆಜುಕ್ ಹುಡ್ಕುಕ್ ಲಾಗಲ್ಲೆ. ಅನಿ “ಖೈ ಹಾಯ್ ತೊ?” ಮನುನ್ ಇಚಾರ್‍ಲ್ಯಾನಿ.


ಖರೆ ಕೊನ್ಬಿ ತ್ಯೆಚ್ಯಾ ವಿಶಯಾತ್ ಫೊಡುನ್ ಬೊಲುಕ್ನ್ಯಾತ್, ಕಶ್ಯಾಕ್ ಮಟ್ಲ್ಯಾರ್ ತೆನಿ ಜುದೆವಾಂಚ್ಯಾ ಅದಿಕಾರ್‍ಯಾಕ್ನಿ ಭಿಂವುಲಾಗಲ್ಲ್ಯಾನಿ.


ಪೆದ್ರುಕ್ ಅನಿ ಜುವಾಂವಾಕ್ ಕಸ್ಲಿಬಿ ಶಿಕಾಪಾ ಗೊತ್ತ್ ನತ್ತಿ, ಖರೆ ತೆನಿ ಉಲ್ಲೆಬಿ ಭಿಂಯೆ ನಸ್ತಾನಾ ಬೊಲುನ್ಗೆತ್ ಹೊತ್ತೆ ಬಗುನ್ ಝಡ್ತಿ ಕರ್‍ತಲ್ಯಾ ತಾಂಡ್ಯಾಚಿ ಲೊಕಾ ಅಜಾಪ್ ಹೊಲ್ಯಾನಿ ಅನಿ ಹೆನಿ ಜೆಜುಚ್ಯಾ ವಾಂಗ್ಡಾ ಹೊತ್ತೊ ಮನುನ್ ತೆನಿ ಯಾದ್ ಕರ್‍ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು