Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 7:11 - ದೆವಾಚಿ ಖರಿ ಖಬರ್

11 ಸನಾತ್ ಜುದೆವಾಂಚೆ ಅದಿಕಾರಿ ಜೆಜುಕ್ ಹುಡ್ಕುಕ್ ಲಾಗಲ್ಲೆ. ಅನಿ “ಖೈ ಹಾಯ್ ತೊ?” ಮನುನ್ ಇಚಾರ್‍ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಆ ಹಬ್ಬದಲ್ಲಿ ಯೆಹೂದ್ಯರು, “ಆ ಮನುಷ್ಯನು ಎಲ್ಲಿ?” ಎಂದು ಹುಡುಕುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ಹಬ್ಬದ ಸಮಯದಲ್ಲಿ ಯೆಹೂದ್ಯರು ಯೇಸು ಎಲ್ಲಿದ್ದಾನೆಂದು ಹುಡುಕುತ್ತಿದ್ದರು. ಯೇಸುವನ್ನು ಕುರಿತು ಜನರ ಗುಂಪು ಗುಜುಗುಜು ಮಾತನಾಡುತ್ತಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಜಾತ್ರೆಯಲ್ಲಿ ಯೆಹೂದ್ಯರು - ಅವನು ಎಲ್ಲಿದ್ದಾನೆಂದು ಆತನನ್ನು ಹುಡುಕುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಹಬ್ಬದಲ್ಲಿ ಯೆಹೂದ್ಯರು, “ಆತನು ಎಲ್ಲಿದ್ದಾನೆ” ಎಂದು ಕೇಳುತ್ತಾ ಆತನಿಗಾಗಿ ಹುಡುಕುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಯೆಹೂದ್ಯರು ಆ ಹಬ್ಬದಲ್ಲಿ, “ಆ ಮನುಷ್ಯನು ಎಲ್ಲಿ?” ಎಂದು ಹುಡುಕುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 7:11
6 ತಿಳಿವುಗಳ ಹೋಲಿಕೆ  

ತೆನಿ ಜೆಜುಕ್ ಹುಡ್ಕುಕ್ ಲಾಗಲ್ಲ್ಯಾನಿ, ಅನಿ ತೆಚ್ಯಾ ಸಾಟ್ನಿ ದೆವಾಚ್ಯಾ ಗುಡಿತ್ ಗೊಳಾ ಹೊಲ್ಲ್ಯಾ ತನ್ನಾ ತೆನಿ ಎಕಾಮೆಕಾಕ್ನಿ, “ತುಮಿ ಕಾಯ್ ಮನ್ತ್ಯಾಶಿ ? ಖರೆಚ್! ತೊ ಸನಾಕ್ ಯೆಯ್ನಸ್ತಾನಾ ರ್‍ಹಾಯ್ಲ್ ಕಾಯ್?” ಮನುನ್ ಇಚಾರುನ್ ಘೆಟ್ಲ್ಯಾನಿ.


ಜೆರುಜಲೆಮಾಚಿ ಜುದೆವಾಂಚ್ಯಾ ಮುಖಂಡಾನಿ ಉಲ್ಲ್ಯಾ ಯಾಜಕಾಕ್ನಿ, ಅನಿ ಲೆವಿತಾಕ್ನಿ, ಜುವಾಂವಾಕ್ಡೆ “ತಿಯಾ ಕೊನ್?” ಮನುನ್ ಇಚಾರುಸಾಟ್ನಿ ಜುವಾಂವಾಕ್ಡೆ ಧಾಡುನ್ ದಿಲ್ಲ್ಯಾನಿ.


ಹೆಚ್ಯಾ ಮಾನಾ ಜೆಜು ಗಾಲಿಲಿಯಾತ್ ಸಗ್ಳ್ಯಾಕ್ಡೆ ಫಿರುಕ್ ಲಾಗ್ಲೊ. ಜುದೆವ್ ಲೊಕಾ ತೆಕಾ ಜಿವಾನಿ ಮಾರುಕ್ ರಾಕುನ್ಗೆತ್ ಹೊತ್ತೆ, ತಸೆ ಮನುನ್ ತೆಕಾ ಜುದೆಯಾತ್ ಫಿರುಕ್ ನಕ್ಕೊ ಹೊಲ್ಲೆ.


ಖರೆ ಕೊನ್ಬಿ ತ್ಯೆಚ್ಯಾ ವಿಶಯಾತ್ ಫೊಡುನ್ ಬೊಲುಕ್ನ್ಯಾತ್, ಕಶ್ಯಾಕ್ ಮಟ್ಲ್ಯಾರ್ ತೆನಿ ಜುದೆವಾಂಚ್ಯಾ ಅದಿಕಾರ್‍ಯಾಕ್ನಿ ಭಿಂವುಲಾಗಲ್ಲ್ಯಾನಿ.


ಜುದೆವಾಂಚೆ ಅದಿಕಾರಿ ಲೈ ಅಜಾಪ್ ಹೊಲೆ, ಅನಿ “ಹ್ಯೊ ಮಾನುಸ್ ಶಿಕುಕ್‍ನಾ ನಾ ಕಾಯ್ ನಾ, ಎವ್ಡೆ ಸಗ್ಳೆ ಹೆಕಾ ಕಶೆ ಗೊತ್ತ್ ಹಾಯ್?” ಮಟ್ಲ್ಯಾನಿ.


ತನ್ನಾ ತ್ಯಾ ಲೊಕಾನಿ, ತೊ ಖೈ ಹಾಯ್ ಮನುನ್ ಇಚಾರ್‍ಲ್ಯಾನಿ. ತನ್ನಾ ತೆನಿ “ಮಾಕಾ ಗೊತ್ತ್ ನಾ” ಮನುನ್ ಜಬಾಬ್ ದಿಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು