Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 6:60 - ದೆವಾಚಿ ಖರಿ ಖಬರ್

60 ಹೆ ಅಯ್ಕಲ್ಲೆ ಸುಮಾರ್ ತೆಚೆ ವಾಂಗ್ಡಿ “ಹೆ ಶಿಕಾಪ್ ಲೈ ಕಟಿನ್, ಹೆ ಸಗ್ಳೆ ಕೊನ್ ಆಯಿಕ್ತಾ” ಮನುಲಾಲೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

60 ಯೇಸುವಿನ ಶಿಷ್ಯರಲ್ಲಿ ಅನೇಕರು ಇದನ್ನು ಕೇಳಿ “ಇದು ಕಠಿಣವಾದ ಮಾತು, ಇದನ್ನು ಪಾಲಿಸುವವರು ಯಾರು?” ಎಂದು ಮಾತನಾಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

60 ಯೇಸುಸ್ವಾಮಿಯ ಶಿಷ್ಯರಲ್ಲಿ ಹಲವರು, “ಇವು ಕಟುವಾದ ಮಾತುಗಳು, ಇವನ್ನು ಯಾರುತಾನೆ ಕೇಳಿಯಾರು?” ಎಂದು ಮಾತನಾಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

60 ಆತನ ಶಿಷ್ಯರಲ್ಲಿ ಅನೇಕರು ಇದನ್ನು ಕೇಳಿ - ಇದು ಕಠಿನವಾದ ಮಾತು, ಇದನ್ನು ಯಾರು ಕೇಳಾರು? ಅಂದುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

60 ಇದನ್ನು ಕೇಳಿದ ಆತನ ಶಿಷ್ಯರಲ್ಲಿ ಅನೇಕರು, “ಈ ಉಪದೇಶವು ಕಠಿಣವಾಗಿದೆ. ಇದನ್ನು ಯಾರು ಗ್ರಹಿಸಿಕೊಳ್ಳಬಲ್ಲರು?” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

60 ಯೇಸುವಿನ ಶಿಷ್ಯರಲ್ಲಿ ಅನೇಕರು ಈ ಮಾತುಗಳನ್ನು ಕೇಳಿ, “ಇದು ಕಠಿಣವಾದ ಮಾತು. ಇದನ್ನು ಯಾರು ಪಾಲಿಸುವರು?” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 6:60
12 ತಿಳಿವುಗಳ ಹೋಲಿಕೆ  

ಹ್ಯಾ ಗೊಸ್ಟಿಯಾ ಲಾಗುನ್ ಜೆಜುಚ್ಯಾ ವಾಂಗ್ಡಾ ಹೊತ್ತಿ ಸುಮಾರ್ ಲೊಕಾ ತೆಕಾ ಸೊಡುನ್ ಗೆಲಿ, ಅನಿ ತ್ಯೆಚ್ಯಾ ಫಾಟ್ನಾ ಕನ್ನಾಬಿ ಯೆವ್ಕನಾತ್.


ಮಿಯಾ ಕಾಯ್ ಸಾಂಗ್ತಾ ತೆ ತುಮ್ಕಾ ಕಶ್ಯಾಕ್ ಕಳಿನಾ? ಕಶ್ಯಾಕ್ ಮಟ್ಲ್ಯಾರ್ ತುಮ್ಕಾ ಮಿಯಾ ಸಾಂಗ್ತಲಿ ಖಬರ್ ಆಯ್ಕುನ್ ಸೊಸುನ್ ಘೆವ್ಕ್ ಹೊಯ್ನಾ ಹೊಲಾ ಕಾಯ್ಕಿ.


ತನ್ನಾ ಜೆಜುನ್ ಅಪ್ನಾಚ್ಯಾ ವರ್ತಿ ವಿಶ್ವಾಸ್ ಕರ್‍ತಲ್ಯಾ ಜುದೆವಾಕ್ನಿ, “ತುಮಿ ಮಿಯಾ ಶಿಕ್ವುತಲ್ಯಾಕ್ ಖಾಲ್ತಿ ಹೊಲ್ಯಾರ್ ತುಮಿ ಖರೆಚ್! ಮಾಜಿ ಶಿಸಾ,


ಮಾಜ್ಯಾ ವಿಶಯಾತ್ ಸಂಶೆವ್ ಕರಿನಸಲ್ಲಿ ಲೊಕಾ ಕವ್ಡಿ ಸುಖಿ!” ಮನುನ್ ತೆಂಕಾ ಜಬಾಬ್ ದಿಲ್ಯಾನ್.


ಅಪ್ನಾಚ್ಯಾ ಸಗ್ಳ್ಯಾ ಚಿಟಿಯಾತ್ನಿ ಹ್ಯಾ ಸಂಗ್ತಿಯಾಚ್ಯಾ ವಿಶಯಾತ್ ಬೊಲ್ತಾನಾ ತೆನಿ ಹೆಚ್ ಶಿಕ್ವಲ್ಲೆ ಹಾಯ್, ಸಮ್ಜುನ್ ಘೆವ್ಕ್ ಕಸ್ಟ್ ಹೊತಲ್ಯಾ ಉಲ್ಯ್ಲಾ ಸಂಗ್ತಿಯಾ ಹೆಚ್ಯಾ ಚಿಟಿಯಾತ್ನಿ ಹಾತ್. ಬುದ್ದ್ ನಸಲ್ಲಿ ಅನಿ ಚಂಚಲ್ ಮಾನಾಚಿ ಲೊಕಾ ಹೆಚೊ ಅರ್ಥ್ ದುಸ್ರೊಚ್ ಕಾಡ್ತಾತ್ ಅನಿ ಅಪ್ನಾಚ್ಯಾ ನಾಶಾಕ್ ಕಾರನ್ ಹೊತಾತ್.


‍ಹ್ಯಾ ವಿಶಯಾತ್ ಅಮಿ ಸಾಂಗುಕ್ ಗೆಲ್ಯಾರ್ ಲೈ ಹಾಯ್ ಖರೆ ತುಮ್ಚಿ ಕಾನಾ ದಾಟ್ ಹೊಲ್ಯಾತ್, ತಸೆಮನುನ್ ತುಮ್ಕಾ ಸೊಡ್ಸುನ್ ಸಾಂಗುಕ್ ಮಾಕಾ ಕಸ್ಟ್ ದಿಸ್ತಾ.


ಜೆಜುಕ್, ಅನಿ ತ್ಯೆಚ್ಯಾ ಶಿಸಾಕ್ನಿಬಿ ತ್ಯಾ ಲಗ್ನಾಕ್ ಬಲ್ವಲ್ಲೆ ಹೊತ್ತೆ.


ಮಿಯಾ ತುಮ್ಕಾ ಖರೆ ಅಸಲ್ಲೆ ಸಾಂಗುಕ್ ಲಾಗ್ಲಾ ಎಳ್ ಯೆವ್ಲಾ, ಎಳ್ ಯವ್ನುಚ್ ಪಾವ್ಲಾ. ಮರಲ್ಲಿ ಲೊಕಾ ದೆವಾಚ್ಯಾ ಲೆಕಾಚೊ ಧನ್ ಆಯಿಕ್ತ್ಯಾತ್ ಅನಿ ಜೆ ಕೊನ್ ಆಯಿಕ್ತ್ಯಾತ್ ತೆನಿ ಝಿತ್ತೆ ಹೊತಾತ್.


ಹೆ ಆಯ್ಕುನ್ ತೆಂಚ್ಯಾ ಮದ್ದಿ ರಾಗಾಚ್ಯಾ ಗೊಸ್ಟಿಯಾ ಉಟುಕ್‍ ಲಾಗ್ಲ್ಯಾ, ತೆನಿ “ಹ್ಯೊ ಮಾನುಸ್ ಅಮ್ಕಾ ಖಾವ್ಕ್ ಅಪ್ನಾಚೆ ಮಾಸ್ ದಿತಾ: ಮನ್ತಾ ಮಟ್ಲ್ಯಾರ್ ಹೆ ಕಶೆ?” ಮನುನ್ ಇಚಾರುಕ್ ಲಾಗ್ಲ್ಯಾನಿ.


ಅಜುನ್ಬಿ ತುಮ್ಚ್ಯಾತ್ಲೆ ಉಲ್ಲಿ ಲೊಕಾ ವಿಶ್ವಾಸ್ ಕರಿನ್ಯಾತ್”. ಅದ್ದಿಕ್ನಾ ಅಪ್ನಾಚ್ಯಾ ವಾಗ್ಡಾ ಹೊತ್ತೆಚ್ ವಿಶ್ವಾಸ್ ಧರಿನ್ಯಾತ್ ಅನಿ ಹ್ಯಾತುರ್‍ಲೊಚ್ ಕೊನ್ ತರ್ ಅಪ್ನಾಕ್ ಘಾತ್ ಕರ್‍ತಾ ಮನುನ್ ಜೆಜುಕ್ ಅದ್ದಿಚ್ ಗೊತ್ತ್ ಹೊತ್ತೆ.


ತಸೆಮನುನ್ ತೆಚ್ಯಾ ಭಾವಾನಿ ತೆಕಾ “ತಿಯಾ ಹಿತ್ತೆತ್ನಾ ಭಾಯ್ರ್ ಜಾವ್ನ್ ಜುದೆಯಾಕ್ ಚಲ್ ಅಶೆಚ್ ತಿಯಾ ಕರ್‍ತೆ ತಿ ಅಜಾಪಾ ತುಜ್ಯಾ ಫಾಟ್ನಾ ಹೊತ್ತಿ ಲೊಕಾ ಬಗ್ತ್ಯಾತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು