Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 6:55 - ದೆವಾಚಿ ಖರಿ ಖಬರ್

55 ಮಾಜೆ ಶರಿರ್ ಖರೆ ಖಾನ್, ಅನಿ ಮಾಜೆ ರಗಾತ್ ಖರೆ ಫಿವನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

55 ಏಕೆಂದರೆ ನನ್ನ ದೇಹವೇ ನಿಜವಾದ ಆಹಾರವೂ ಮತ್ತು ನನ್ನ ರಕ್ತವೇ ನಿಜವಾದ ಪಾನವೂ ಆಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

55 ನನ್ನ ಮಾಂಸವೇ ನಿಜವಾದ ಆಹಾರ; ನನ್ನ ರಕ್ತವೇ ನಿಜವಾದ ಪಾನ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

55 ಯಾಕಂದರೆ ನನ್ನ ಮಾಂಸವೇ ನಿಜವಾದ ಆಹಾರ, ನನ್ನ ರಕ್ತವೇ ನಿಜವಾದ ಪಾನ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

55 ನನ್ನ ದೇಹವು ನಿಜವಾದ ಆಹಾರವಾಗಿದೆ. ನನ್ನ ರಕ್ತವು ನಿಜವಾದ ಪಾನೀಯವಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

55 ನನ್ನ ಮಾಂಸವು ನಿಜವಾದ ಆಹಾರವೂ ನನ್ನ ರಕ್ತವು ನಿಜವಾದ ಪಾನವೂ ಆಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 6:55
11 ತಿಳಿವುಗಳ ಹೋಲಿಕೆ  

“ಮಿಯಾ ಖರಿ ದ್ರಾಕ್ಷಿಚಿ ಯೆಲ್, ಮಾಜೊ ಬಾಬಾ ದ್ರಾಕ್ಷಿಚ್ಯಾ ಮ್ಹಳ್ಯಾಚೊ ಮಾಲಿಕ್.


ತನ್ನಾ ಜೆಜುನ್ ಅಪ್ನಾಚ್ಯಾ ವರ್ತಿ ವಿಶ್ವಾಸ್ ಕರ್‍ತಲ್ಯಾ ಜುದೆವಾಕ್ನಿ, “ತುಮಿ ಮಿಯಾ ಶಿಕ್ವುತಲ್ಯಾಕ್ ಖಾಲ್ತಿ ಹೊಲ್ಯಾರ್ ತುಮಿ ಖರೆಚ್! ಮಾಜಿ ಶಿಸಾ,


ಲೆಕಾನ್ ತುಮ್ಕಾ ಸ್ವತಂತ್ರ್ ಕರ್ಲ್ಯಾನ್ ತರ್, ತುಮಿ ಖರೆಚ್! ಸ್ವತಂತ್ರ್ ಹೊತ್ಯಾಶಿ.


ತನ್ನಾ ಜೆಜುನ್, “ಮಿಯಾ ತುಮ್ಕಾ ಖರೆ ಕಾಯ್‍ ತೆ ಸಾಂಗ್ತಾ: ಮೊಯ್ಜೆನ್ ತುಮ್ಕಾ ಸರ್‍ಗಾ ವೈಲಿ ಭಾಕ್ರಿ ದಿವ್‍ನತ್ತ್ಯಾನ್, ಹ್ಯೊ ಮಾಜೊ ಬಾಬಾ ತುಮ್ಕಾ ಖರಿ ಸರ್‍ಗಾ ವೈಲಿ ಭಾಕ್ರಿ ದಿತಾ.


ಜಗಾತ್ಲ್ಯಾ ಸಗ್ಳ್ಯಾ ಲೊಕಾಂಚ್ಯಾ ವರ್ತಿ ಫಾಕ್ತಲೊ ಖರೊ ಉಜ್ವೊಡ್ ಹ್ಯೊಚ್.


ಜೆಜು ಕ್ರಿಸ್ತ್ ಲೈ ಪವಿತ್ರ್ ಜಾಗೊ ಮಟ್ಲ್ಯಾರ್, ಮಾನ್ಸಾಂಚ್ಯಾಕ್ನಾ ತಯಾರ್ ಹೊಯ್‍ನಸ್ತಾನಾ ದೆವಾನುಚ್ ತಯಾರ್ ಕರಲ್ಲ್ಯಾ ಬರೊ ದೆವ್ ದಿಸ್ತಲ್ಯಾ ಖರ್ಯಾ ಘರಾತ್ ಸೆವಾ ಕರುಕ್ ಲಾಗಲ್ಲೊ ಹಾಯ್.


ಅಪ್ನಾಕ್ಡೆ ಯೆತಲ್ಯಾ ನಾಥಾನಾಯೆಲಾಕ್ ಬಗುನ್ ಜೆಜುನ್, “ಹ್ಯೊ ಎಕ್ ಖರೊ ಇಸ್ರಾಯೆಲ್‍ಕಾರ್, ತ್ಯೆಚ್ಯಾ ಭುತ್ತುರ್ ಕಸ್ಲಿಬಿ ಚುಕ್ ನಾ!” ಮಟ್ಲ್ಯಾನ್.


ದೆವಾಚ್ಯಾ ಲೆಕಾನ್ ಹ್ಯಾ ಜಗಾಕ್ ಯೆವ್ನ್ ಅಮಿ ಖರ್ಯಾ ದೆವಾಕ್ ವಳ್ಕುನ್ ಘೆಯ್ ಸಾರ್ಕೆ ಅಮ್ಕಾ ಬುದ್ದ್ ದಿಲ್ಯಾನ್ ಮನುನ್ ಅಮ್ಕಾ ಗೊತ್ತ್ ಹಾಯ್, ಅನಿ ದೆವಾಚ್ಯಾ ಲೆಕಾ ಜೆಜು ಕ್ರಿಸ್ತಾಚ್ಯಾ ವಾಂಗ್ಡಾ ಅಮಿ ಹಾವ್, ಹ್ಯೊಚ್ ಖರ್ಯಾ ದೆವಾಚ್ಯಾ ವಾಂಗ್ಡಾ ಅಮಿ ಹಾತ್, ಹ್ಯೊಚ್ ಖರೊ ದೆವ್ ಅನಿ ಶಾಶ್ವತ್ ಜಿವ್ ಹೊವ್ನ್ ಹಾಯ್.


ಜೆ ಕೊನ್ ಮಾಜೆ ಶರಿರ್ ಖಾತಾತ್, ಅನಿ ರಗಾತ್ ಫಿತಾತ್ ತೆಂಕಾ ಕನ್ನಾಚ್ ಮರಾನ್ ನಸಲ್ಲೆ ಜಿವನ್ ಗಾವ್ತಾ, ಆಕ್ರಿಚ್ಯಾ ದಿಸಿ ಮಿಯಾ ತೆಂಕಾ ಝಿತ್ತೆ ಕರುನ್ ಉಟ್ವುತಾ.


ಜೆ ಕೊನ್ ಮಾಜೆ ಶರಿರ್ ಖಾತಾತ್ ಅನಿ ರಗಾತ್ ಫಿತಾತ್ ತೆನಿ ಮಾಜ್ಯಾ ಭುತ್ತುರ್ ಜಿವನ್ ಕರ್‍ತಾತ್ ಅನಿ ಮಿಯಾ ತೆಂಚ್ಯಾ ಭುತ್ತುರ್ ರ್‍ಹಾತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು