Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 6:35 - ದೆವಾಚಿ ಖರಿ ಖಬರ್

35 ತನ್ನಾ ಜೆಜುನ್ ತೆಂಕಾ ಸಾಂಗಲ್ಲ್ಯಾನ್, “ಮಿಯಾಚ್ ಜಿವ್ ದಿತಲಿ ಭಾಕ್ರಿ, ಜೆ ಕೊನ್ ಮಾಜ್ಯಾಕ್ಡೆ ಯೆತಾತ್, ತೆಂಕಾ ಕನ್ನಾಬಿ ಭುಕ್ ಲಾಗಿನಾ, ಜೆ ಕೊನ್ ಮಾಜೆ ವರ್ತಿ ವಿಶ್ವಾಸ್, ಕರ್‍ತಾತ್ ತೆಂಕಾ ಕನ್ನಾಚ್ ಸೊಸ್ ಲಾಗಿನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

35 ಯೇಸು ಅವರಿಗೆ “ನಾನೇ ಜೀವದ ರೊಟ್ಟಿ ನನ್ನ ಬಳಿಗೆ ಬರುವವನಿಗೆ ಎಂದಿಗೂ ಹಸಿವೆಯಾಗುವುದಿಲ್ಲ; ನನ್ನನ್ನು ನಂಬುವವನಿಗೆ ಎಂದಿಗೂ ಬಾಯಾರಿಕೆಯಾಗುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

35 ಆಗ ಯೇಸು, “ನಾನೇ ಜೀವದಾಯಕ ರೊಟ್ಟಿ, ನನ್ನ ಬಳಿ ಬರುವವನಿಗೆ ಹಸಿವೇ ಇರದು; ನನ್ನಲ್ಲಿ ವಿಶ್ವಾಸವಿಡುವವನಿಗೆ ಎಂದಿಗೂ ದಾಹವಾಗದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

35 ಅವರಿಗೆ - ಜೀವಕೊಡುವ ರೊಟ್ಟಿ ನಾನೇ; ನನ್ನ ಬಳಿಗೆ ಬರುವವನಿಗೆ ಎಂದಿಗೂ ಹಸಿವೆಯಾಗುವದಿಲ್ಲ, ನನ್ನನ್ನು ನಂಬುವವನಿಗೆ ಎಂದಿಗೂ ನೀರಡಿಕೆಯಾಗುವದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

35 ಅದಕ್ಕೆ ಯೇಸು, “ನಾನೇ ಜೀವಕೊಡುವ ರೊಟ್ಟಿ. ನನ್ನ ಬಳಿಗೆ ಬರುವವನಿಗೆ ಎಂದಿಗೂ ಹಸಿವೆಯಾಗದು. ನನ್ನಲ್ಲಿ ನಂಬಿಕೆ ಇಡುವವನಿಗೆ ಎಂದಿಗೂ ಬಾಯಾರಿಕೆಯಾಗದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

35 ಯೇಸು ಅವರಿಗೆ, “ನಾನೇ ಜೀವದ ರೊಟ್ಟಿ. ನನ್ನ ಬಳಿಗೆ ಬರುವವರಿಗೆ ಎಂದಿಗೂ ಹಸಿವೆಯಾಗುವುದಿಲ್ಲ; ನನ್ನನ್ನು ನಂಬುವವರಿಗೆ ಎಂದಿಗೂ ದಾಹವಾಗುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 6:35
17 ತಿಳಿವುಗಳ ಹೋಲಿಕೆ  

ಪವಿತ್ರ್ ಆತ್ಮೊ ಅನಿ ನ್ಹವ್ರಿ, “ಯೆ!” ಮನಾ. ಹೆ ಸಗ್ಳೆ ಆಯ್ಕಲ್ಲೊ ಹರಿಎಕ್ಲೊ “ಯೆ!” ಮನುಂದಿ. ಜೆ ಕೊನ್ ಸೊಸೆನ್ ಹಾಸಿ; ಜೆ ಕೊನಾಕ್ ಜಿವ್ ದಿತಲೆ ಪಾನಿ ಪಾಜೆ ತೆನಿ ಯೆವಾ ಅನಿ ಫುಕೊಟ್ ಘೆವಾ.


ಲೊಕಾ ಜೆಜುಚ್ಯಾ ವಿಶಯಾತ್ ಪುರ್ಪುಕ್‍ಲಾಗ್ಲಿ ಕಶ್ಯಾಕ್ ಮಟ್ಲ್ಯಾರ್ ಜುದೆವ್ ಲೊಕಾ ಜೆಜುನ್ ಮಿಯಾ ಸರ್ಗಾವೈನಾ, ಉತ್ರುನ್ ಯೆಲ್ಲಿ ಭಾಕ್ರಿ ಮಟ್ಲ್ಯಾನ್.


ಅನಿ ಫಿಡೆ ಕನ್ನಾಬಿ ತೆಂಕಾ ಭುಕ್ ಹೊಂವ್ದಿತ್ ಸೊಸ್ ಹೊಂವ್ದಿತ್ ಲಾಗಿನಾ; ನಿಂಬಾರ್ ಹೊಂವ್ದಿತ್ ಅನಿ ಕಸ್ಲೊಬಿ ಝಳ್ ಹೊಂವ್ದಿತ್ ತೆಂಕಾ ಲಾಗಿನಾ.


ಮಾಜ್ಯಾ ಬಾಬಾನ್ ಮಾಜೆ ಮನುನ್ ಮಾಕಾ ದಿಲ್ಲೆ ಸಗ್ಳಿ ಲೊಕಾ ಮಾಜ್ಯಾಕ್ಡೆ ಯೆತ್ಯಾತ್, ಮಾಜ್ಯಾಕ್ಡೆ ಯೆಲ್ಲ್ಯಾಕ್ನಿ ಮಿಯಾ ಕನ್ನಾಬಿ ಢಕ್ಲುನ್ ಘಾಲಿನಾ.


“ಮೊಟಿ-ಮೊಟಿ ವಜ್ಜಿ ವಾವುನ್ ಘೆವ್ನ್ ಹಾರುನ್ ಗೆಲ್ಲ್ಯಾ ಸಗ್ಳ್ಯಾ ಲೊಕಾನು, ಮಾಜೆಕ್ಡೆ ಯೆವಾ, ಅನಿ ಮಿಯಾ ತುಮ್ಕಾ ಅರಾಮ್ ದಿತಾ.


ಅತ್ತಾ ಖಾವ್ಕ್-ಜೆವ್ಕ್ ಸಗ್ಳೆ ಹೊತ್ತ್ಯಾನೊ ತುಮ್ಚಿ ಗತ್ ಕಾಯ್ ಸಾಂಗು; ತುಮಿ ಉಪ್ಪಾಸಿ ಪಡ್ತ್ಯಾಶಿ! ಅತ್ತಾ ಹಾಸುನ್ಗೆತ್ ಹೊತ್ತ್ಯಾನೊ ತುಮ್ಚಿ ಗತ್ ಕಾಯ್ ಸಾಂಗು; ತುಮಿ ಮರ್‍ಗುನ್-ಮರ್‍ಗುನ್ಗೆತ್ ರಡ್ತ್ಯಾಶಿ!


ಜೆಜುನ್ ಫಿಡೆ ಬೊಲುನ್ ತೆನಿ,“ತೆಚೆಸಾಟ್ನಿ ಮಿಯಾ ಬಾಬಾನ್ ಯೆಯ್ ಸರ್ಕೆ ಕರ್‍ತಲ್ಯಾ ಶಿವಾಯ್ ಮಾಜ್ಯಾಕ್ಡೆ ಕೊನ್ಬಿ ಯೆಯ್ನಾತ್ ಮನುನ್ ಮಿಯಾ ಸಾಂಗಲ್ಲೆ” ಮಟ್ಲ್ಯಾನ್.


ಅಜುನ್‍ಬಿ ತುಮ್ಕಾ ಜಿವ್ ಕಮ್ವುನ್ ಘೆವ್‍ಸಾಟ್ನಿ ಮಾಜ್ಯಾಕ್ಡೆ ಯೆವ್ಕ್ ಮನ್‍ ನಾ.


ತನ್ನಾ ತ್ಯಾ ಬಾಯ್ಕೊಮನ್ಸಿನ್‍, “ಸಾಯ್ಬಾ, ಮಾಕಾ ತೆ ಪಾನಿ ದಿ! ಅಶೆ ಕನ್ನಾಬಿ ಮಾಕಾ ಸೊಸ್‍ಲಾಗಿನಾ”, ಮಟ್ಲಿನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು