Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 6:33 - ದೆವಾಚಿ ಖರಿ ಖಬರ್

33 ದೆವಾಚಿ ಭಾಕ್ರಿ ದಿತಾ ಸರ್ಗಾವೈನಾ ಉತ್ರುನ್ ಯೆತಾ, ಅನಿ ಜಗಾಕ್ ಜಿವ್ ದಿತಾ”, ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

33 ದೇವರು ಕೊಡುವ ಆ ರೊಟ್ಟಿ ಯಾವುದೆಂದರೆ, ಪರಲೋಕದಿಂದ ಇಳಿದು ಬಂದು ಲೋಕಕ್ಕೆ ಜೀವವನ್ನು ಉಂಟುಮಾಡುವಂಥದ್ದೇ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

33 ಏಕೆಂದರೆ, ಸ್ವರ್ಗದಿಂದ ಇಳಿದುಬಂದು ಲೋಕಕ್ಕೆ ಸಜ್ಜೀವವನ್ನೀಯುವಾತನೇ ದೇವರು ಕೊಡುವ ರೊಟ್ಟಿ,” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

33 ದೇವರು ಕೊಡುವ ಆ ರೊಟ್ಟಿ ಯಾವದಂದರೆ ಪರಲೋಕದಿಂದ ಇಳಿದು ಬಂದು ಲೋಕಕ್ಕೆ ಜೀವವನ್ನು ಉಂಟುಮಾಡುವಂಥದೇ ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

33 ದೇವರ ರೊಟ್ಟಿ ಯಾವುದು? ಪರಲೋಕದಿಂದ ಇಳಿದುಬಂದು ಈ ಲೋಕಕ್ಕಾಗಿ ಜೀವವನ್ನು ಕೊಡುವಾತನೇ ದೇವರು ಕೊಡುವ ರೊಟ್ಟಿ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

33 ಪರಲೋಕದಿಂದ ಇಳಿದುಬಂದು ಲೋಕಕ್ಕೆ ಜೀವವನ್ನು ಕೊಡುವ ದೇವರ ರೊಟ್ಟಿಯು ನಾನೇ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 6:33
13 ತಿಳಿವುಗಳ ಹೋಲಿಕೆ  

ತಿಯಾ ಮಾಜ್ಯಾ ತಾಬೆತ್ ದಿಲ್ಲಿ ಖಬರ್ ಮಿಯಾ ತೆಂಕಾ ದಿಲಾ. ಅನಿ ತೆನಿ ತಿ ಸ್ವಿಕಾರ್ ಕರ್ಲ್ಯಾನಿ, ಅನಿ ಮಿಯಾ ತುಜೆಕ್ನಾಚ್ ಯೆಲಾ ಮನುನ್ ತೆಂಕಾ ಗೊತ್ತ್ ಹಾಯ್, ಅನಿ ತಿಯಾಚ್ ಮಾಕಾ ಧಾಡುನ್ ದಿಲೆ ಮನುನ್ ತೆನಿ ವಿಶ್ವಾಸ್ ಕರ್‍ತ್ಯಾತ್.


ಜೆಜುನ್ ತೆಂಕಾ, “ಖರೆಚ್! ದೆವ್ ತುಮ್ಚೊ ಬಾಬಾ ಹೊಲ್ಯಾರ್ ತುಮಿ ಮಾಜೊ ಪ್ರೆಮ್ ಕರಿ ಹೊತ್ತ್ಯಾಶಿ, ಕಶ್ಯಾಕ್ ಮಟ್ಲ್ಯಾರ್ ಮಿಯಾ ದೆವಾತ್ನಾಚ್ ಯೆಲಾ ಅನಿ ಅತ್ತಾ ಹಿತ್ತೆ ಹಾಂವ್. ಮಿಯಾ ಮಾಜ್ಯಾ ಸ್ವತಾಚ್ಯಾ ಅದಿಕಾರ್‍ಯಾನ್ ಯೆವ್ಕ್ ನಾ, ತೆನಿಚ್ ಮಾಕಾ ಧಾಡುನ್ ದಿಲ್ಯಾನಾಯ್.


ಮಿಯಾ ಬಾಬಾಕ್ನಾ ಯೆಲೊ, ಅನಿ ಮಿಯಾ ಹ್ಯಾ ಜಗಾತ್ ಯೆಲೊ, ಅನಿ ಅತ್ತಾ ಮಿಯಾ ಹ್ಯೊ ಜಗ್ ಸೊಡುನ್ ಬಾಬಾಕ್ಡೆ ಜಾವ್ಕ್ ಲಾಗ್ಲಾ”, ಮಟ್ಲ್ಯಾನ್.


ಖರೆ ಸರ್ಗಾವೈನಾ, ಉತ್ರುನ್ ಯೆಲ್ಲಿ ಭಾಕ್ರಿ ದುಸ್ರ್ಯಾಚ್ ನಮುನ್ಯಾಚಿ, ಜೆ ಕೊನ್ ಹಿ ಭಾಕ್ರಿ ಖಾತಾ ತೊ ಕನ್ನಾಚ್ ಮರಿನಾ.


ಮಿಯಾಚ್ ಜಿವ್ ದಿತಲಿ ಭಾಕ್ರಿ.


ಕಶ್ಯಾಕ್ ಮಟ್ಲ್ಯಾರ್ ಮಿಯಾ ಸರ್‍ಗಾ ವೈನಾ ಮಾಜ್ಯಾ ಮನಾಚ್ಯಾ ಸರ್ಕೆ ಕರುಕ್ ಯೆವ್ಕ್ ನಾ, ಮಾಕಾ ಧಾಡುನ್ ದಿಲ್ಯಾಚ್ಯಾ ಮನಾ ಸರ್ಕೆ ಕರುಕ್ ಮನುನ್ ಮಿಯಾ ಯೆಲಾ.


ಸರ್‍ಗಾ ವೈನಾ ಉತ್ರುನ್ ಯೆಲ್ಲ್ಯಾ ಮಾನ್ಸಾಚ್ಯಾ ಲೆಕಾಕ್ ಎಕ್ಲ್ಯಾಕ್ ಸೊಡುನ್, ಅನಿ ಕೊನ್ಬಿ ಸರ್ಗಾತ್ ಗೆಲ್ಲೊ ನಾ.


ಜೆಜು ಕ್ರಿಸ್ತ್ ಹ್ಯಾ ಜಗಾತ್ ಪಾಪಿ ಲೊಕಾಕ್ನಿ ಬಚಾವ್ ಕರುಕ್ ಮನುನ್ ಯೆಲ್ಲೊ ಮನ್ತಲಿ ಗೊಸ್ಟ್ ಖರಿ ಅನಿ ಹೆ ಸಗ್ಳ್ಯಾ ರಿತಿನ್ ವಿಶ್ವಾಸ್ ಕರುಕುಚ್ ಪಾಜೆ: ಸಗ್ಳ್ಯಾಂಚ್ಯಾನಿಕಿ ಬುರ್ಸೊ ಪಾಪಿ ಮಿಯಾ.


ಜೆಜುಕ್ ಗೊತ್ತ್ ಹೊತ್ತೆ ಬಾಬಾನ್ ಸಗ್ಳೊ ಅದಿಕಾರ್ ಅಪ್ನಾಕ್ ದಿಲ್ಯಾನಾಯ್, ಅನಿ ಅಪ್ನಿ ದೆವಾಕ್ನಾ ಯೆಲಾ, ಅನಿ ದೆವಾಕ್ಡೆಚ್ ಜಾವ್ಕ್ ಲಾಗ್ಲಾ ಮನ್ತಲೆ ಗೊತ್ತ್ ಹೊತ್ತೆ.


ತನ್ನಾ ಜೆಜುನ್, “ಮಿಯಾ ತುಮ್ಕಾ ಖರೆ ಕಾಯ್‍ ತೆ ಸಾಂಗ್ತಾ: ಮೊಯ್ಜೆನ್ ತುಮ್ಕಾ ಸರ್‍ಗಾ ವೈಲಿ ಭಾಕ್ರಿ ದಿವ್‍ನತ್ತ್ಯಾನ್, ಹ್ಯೊ ಮಾಜೊ ಬಾಬಾ ತುಮ್ಕಾ ಖರಿ ಸರ್‍ಗಾ ವೈಲಿ ಭಾಕ್ರಿ ದಿತಾ.


ಲೊಕಾ ಜೆಜುಚ್ಯಾ ವಿಶಯಾತ್ ಪುರ್ಪುಕ್‍ಲಾಗ್ಲಿ ಕಶ್ಯಾಕ್ ಮಟ್ಲ್ಯಾರ್ ಜುದೆವ್ ಲೊಕಾ ಜೆಜುನ್ ಮಿಯಾ ಸರ್ಗಾವೈನಾ, ಉತ್ರುನ್ ಯೆಲ್ಲಿ ಭಾಕ್ರಿ ಮಟ್ಲ್ಯಾನ್.


ಅಶೆ ರ್‍ಹಾತಾನಾ, ಸರ್ಗಾವೈನಾ, ಉತ್ರುನ್ ಯೆಲ್ಲಿ ಭಾಕ್ರಿ ತುಮ್ಚ್ಯಾ ಅದ್ಲ್ಯಾ ಲೊಕಾನಿ ಖಲ್ಲ್ಯಾ ಭಾಕ್ರಿ ಸರ್ಕಿ ನ್ಹಯ್, ತೆನಿ ಮರುನ್ ಗೆಲೆ, ಖರೆ ಜೆ ಕೊನ್ ಹಿ ಭಾಕ್ರಿ ಖಾತಾತ್ ತೆನಿ ಕನ್ನಾಚ್ ಮರಿನ್ಯಾತ್” ಮನುನ್ ಸಾಂಗ್ಲ್ಯಾನ್ .


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು