Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 6:15 - ದೆವಾಚಿ ಖರಿ ಖಬರ್

15 ಲೊಕಾ ಬಳ್‍ ಜಬ್ಬರಾನ್ ಮಾಕಾ ರಾಜಾ ಕರುಕ್ ಮನುನ್ ಯೆತಾತ್ ಮನುನ್ ಜೆಜುಕ್ ಗೊತ್ತ್ ಹೊತ್ತೆ, ತಸೆ ಮನುನ್ ಜೆಜು ಅನಿ ಪರ್ತುನ್ ಮಡ್ಡಿ ವರ್ತಿ ಗೆಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಆಗ ಯೇಸು, ಅವರು ಬಂದು ತನ್ನನ್ನು ಹಿಡಿದುಕೊಂಡು ಹೋಗಿ ಅರಸನನ್ನಾಗಿ ಮಾಡಬೇಕೆಂದಿದ್ದಾರೆಂದು ತಿಳಿದುಕೊಂಡು ಪುನಃ ತಾನೊಬ್ಬನೇ ಬೆಟ್ಟಕ್ಕೆ ಹೋಗಿಬಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ಅವರೆಲ್ಲರೂ ಬಂದು ತಮ್ಮನ್ನು ಹಿಡಿದು ಅರಸನನ್ನಾಗಿ ಮಾಡುವ ಯೋಚನೆಯಲ್ಲಿದ್ದಾರೆ ಎಂಬುದನ್ನು ಅರಿತ ಯೇಸು ತಾವೊಬ್ಬರೇ ಬೆಟ್ಟದ ಕಡೆಗೆ ಹೊರಟುಬಿಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಆಗ ಯೇಸು - ಅವರು ಬಂದು ತನ್ನನ್ನು ಹಿಡುಕೊಂಡುಹೋಗಿ ಅರಸನನ್ನಾಗಿ ಮಾಡಬೇಕೆಂಬ ಯೋಚನೆಯಲ್ಲಿದ್ದಾರೆಂದು ತಿಳಿದುಕೊಂಡು ತಿರಿಗಿ ತಾನೊಬ್ಬನೇ ಒಂಟಿಗನಾಗಿ ಬೆಟ್ಟಕ್ಕೆ ಹೋಗಿಬಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ತನ್ನನ್ನು ಬಲವಂತದಿಂದ ರಾಜನನ್ನಾಗಿ ಮಾಡಲು ಜನರು ಯೋಚಿಸುತ್ತಿದ್ದಾರೆಂಬುದು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಆತನು ಅಲ್ಲಿಂದ ತಾನೊಬ್ಬನೇ ಬೆಟ್ಟಕ್ಕೆ ಮತ್ತೆ ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ಅವರು ಬಂದು ತನ್ನನ್ನು ಹಿಡಿದುಕೊಂಡುಹೋಗಿ ಅರಸನನ್ನಾಗಿ ಮಾಡಬೇಕೆಂದಿದ್ದಾರೆಂದು ಯೇಸು ತಿಳಿದು ತಾವೊಬ್ಬರೇ ಪುನಃ ಬೆಟ್ಟದ ಕಡೆಗೆ ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 6:15
14 ತಿಳಿವುಗಳ ಹೋಲಿಕೆ  

ತನ್ನಾ ಜೆಜುನ್, “ಮಾಜೊ ರಾಜ್ ಹ್ಯಾ ಜಗಾಕ್ ಸಮಂದ್ ಪಡಲ್ಲೊ ನ್ಹಯ್! ಮಾಜೊ ರಾಜ್ ಹ್ಯಾ ಜಗಾಚೊ ರ್‍ಹಾಯ್ ಹೊತ್ತೊ ತರ್, ಜುದೆವ್ ಅದಿಕಾರ್‍ಯಾಂಚ್ಯಾ ತಾಬೆತ್ ಮಿಯಾ ಗಾವಿನಸಿ ಸರ್ಕೆ ಮಾಜೆ ವಾಂಗ್ಡಿ ಮಾರಾಮಾರಿ ಕರಿ ಹೊತ್ತಿ . ಮಾಜೊ ರಾಜ್ ಹ್ಯಾ ಜಗಾಕ್ ಸಮಂದ್ ಪಡಲ್ಲೊ ನ್ಹಯ್!” ಮಟ್ಲ್ಯಾನ್.


ಸಗ್ಳಿ ಲೊಕಾ , ಸರ್ವೆಸ್ವರಾಚ್ಯಾ ನಾವಾನ್ ಯೆತಲ್ಯಾ ರಾಜಾಕ್ ದೆವ್ ಆಶಿರ್ವಾದ್ ದಿಂವ್ದಿ! ಸರ್‍ಗಾ ವರ್‍ತಿ ಶಾಂತಿ, ಅನಿ ದೆವಾಕ್ ಮಹಿಮಾ ಹೊಂವ್ದಿ! ಮನುಕ್‍ಲಾಲಿ.


ಜೆಜುಚ್ಯಾ ಫಿಡೆ ಹೊತ್ತಿ ಅನಿ ಫಾಟ್ನಾ ಯೆತಲಿ ಲೊಕಾ ಜೊರಾನಿ ಬೊಬ್ ಮಾರುನ್ಗೆತ್ “ದೆವಾಕ್ ಮಹಿಮಾ! ಧನ್ಯಾಚ್ಯಾ ನಾವಾನ್ ಯೆತಾ ತೆಕಾ ದೆವ್ ಆಶಿರ್ವಾದ್ ದಿಂವ್ದಿ!


ರಚುನ್ ಹೊಲ್ಲ್ಯಾ ಸಗ್ಳ್ಯಾತ್ ದೆವಾಚ್ಯಾ ದಿಸ್ಟಿತ್ನಾ ನಿಪುನ್ ಅಸಲ್ಲೆ ಕಾಯ್ಬಿ ನಾ. ಸಗ್ಳೆ ತೆಚ್ಯಾ ಇದ್ರಾಕ್ ಉಗಡಲ್ಲೆ, ಅನಿ ದೊಳ್ಯಾಂಚ್ಯಾ ಇದ್ರಾಕ್ ಸೊಡ್ವುನ್ ಚಿತ್ತಾರ್ ಕಾಡುನ್ ಥವಲ್ಲ್ಯಾ ಸಾರ್ಕೆ ಹಾಯ್, ಅಮಿ ಕರಲ್ಲ್ಯಾ ಕಾಮಾಂಚೊ ಲೆಕ್ಕ್ ಅಮಿ ತ್ಯಾಚ್ ದೆವಾಕ್ ದಿತಲೊ ಹಾಯ್.


ಮಾನ್ಸಾನಿ ಹೊಗಳ್ತಲೆ ಮಾಕಾ ನಕ್ಕೊ.


ಜೆಜು ಎಕ್ ಮಡ್ಡಿ ವರ್ತಿ ಗೆಲೊ, ಅನಿ ಅಪ್ನಾಚ್ಯಾ ಶಿಸಾಂಚ್ಯಾ ವಾಂಗ್ಡಾ ಬಸ್ಲೊ.


ಜೆಜುನ್ ಲೊಕಾಂಚ್ಯಾ ತಾಂಡ್ಯಾಕ್ನಿ ಬಗಟ್ಲ್ಯಾನ್ ಅನಿ ತೊ ಎಕ್ ಬಾರಿಕ್ಲ್ಯಾ ಮಡ್ಡಿ ವರ್‍ತಿ ಚಡ್ಲೊ ಅನಿ ಥೈ ಬಸ್ಲೊ. ತೆಚಿ ಶಿಸಾ ತೆಚ್ಯಾ ಭೊತ್ಯಾನಿ ಯೆವ್ನ್ ಗೊಳಾ ಹೊಲಿ.


ದುಸ್ರೆಂದಿಸಿ ತ್ಯಾ ದಂಡೆಕ್ ಹೊತ್ತ್ಯಾ ಲೊಕಾನಿ ಸಮುಂದರಾತ್ ಎಕುಚ್ ಎಕ್ ಢೊನ್ ಹೊತ್ತಿ ಬಗಟ್ಲ್ಯಾನಿ, ಜೆಜು ಶಿಸಾಂಚ್ಯಾ ವಾಂಗ್ಡಾ ಢೊನಿತ್ ಚೆಡುಕ್ ನತ್ತೊ, ಶಿಸಾ ಎವ್ಡೆಚ್ ಥೈತ್ನಾ ಫಿಡೆ ಗೆಲ್ಲಿ. ಕಶ್ಯಾಕ್ ಮಟ್ಲ್ಯಾರ್ ತೆನಿ ಜೆಜುಕ್ ಫಾಟಿ ಸೊಡುನ್ ಗೆಲ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು