Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 6:1 - ದೆವಾಚಿ ಖರಿ ಖಬರ್

1 ಹೆ ಹೊಲ್ಲ್ಯಾ ಮಾನಾ ಜೆಜು ಗಾಲಿಲಿಯಾ ಸಮುಂದರಾಚ್ಯಾ ತಿಕುಲ್ಯಾ ಬಾಜುಕ್ ಪಾಯ್ ವಾಟೆನಿ ಗೆಲೊ ಹ್ಯಾ ಸಮುಂದರಾಕ್ ತಿಬೆರಿಯಸ್ ಮನುನ್ಬಿ ಬಲ್ವುತಾತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ತರುವಾಯ ಯೇಸು ಗಲಿಲಾಯದ ಸಮುದ್ರವನ್ನು ದಾಟಿ, ಆಚೆ ದಡಕ್ಕೆ ಹೋದನು. ಅದಕ್ಕೆ ತಿಬೇರಿಯ ಸಮುದ್ರವೆಂತಲೂ ಹೇಳುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ಯೇಸುಸ್ವಾಮಿ ಗಲಿಲೇಯ ಸರೋವರವನ್ನು ದಾಟಿ, ಆಚೆಯ ದಡಕ್ಕೆ ಹೋದರು. ಅದಕ್ಕೆ ತಿಬೇರಿಯ ಸರೋವರವೆಂದು ಹೆಸರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ತರುವಾಯ ಯೇಸು ಗಲಿಲಾಯದ ಸಮುದ್ರದ ಆಚೆಗೆ ಹೋದನು; ಅದಕ್ಕೆ ತಿಬೇರಿಯದ ಸಮುದ್ರವೆಂತಲೂ ಹೇಳುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ತರುವಾಯ, ಯೇಸು ಗಲಿಲಾಯ ಸರೋವರವನ್ನು (ತಿಬೇರಿಯ ಸರೋವರ) ದಾಟಿ ಆಚೆಯ ದಡಕ್ಕೆ ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ಇವುಗಳಾದ ಮೇಲೆ ಯೇಸು ತಿಬೇರಿಯದ ಗಲಿಲಾಯ ಸರೋವರದ ಆಚೆಗೆ ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 6:1
12 ತಿಳಿವುಗಳ ಹೋಲಿಕೆ  

ತನ್ನಾ ದುಸ್ರ್ಯಾ ಢೊನಿಯಾ ತಿಬೆರಿಯಾ ಸಮುಂದರಾತ್ನಾ ಧನಿಯಾನ್ ಧನ್ಯವಾದ್ ದಿಲ್ಲ್ಯಾ ಮಾನಾ ಜೆವಾನ್ ಜೆವಲ್ಲ್ಯಾ ಜಾಗ್ಯಾಚ್ಯಾ ಜಗ್ಗೊಳ್ ತಿಕುಲ್ಯಾ ದಂಡೆಕ್ ಯೆವ್ನ್ ಪಾವಲ್ಲ್ಯಾ.


ಎಕ್ ದಿಸ್ ಜೆಜು ಗೆನಜರೆತ್ ಮನ್ತಲ್ಯಾ ಸಮುಂದರಾಚ್ಯಾ ದಂಡೆಕ್ ಇಬೆ ಹೊತ್ತೊ. ದೆವಾಚಿ ಗೊಸ್ಟಿಯಾ ಆಯ್ಕುಕ್ ಲೊಕಾ ಢಕ್ಲಾ-ಢಕ್ಲಿ ಕರುನ್ ಘೆಯ್ತ್ ಗೊಳಾ ಹೊಲ್ಲಿ.


ಅಶೆ ಜೆಜು ಗಾಲಿಲಿಯಾ ಸಮುಂದರಾಚ್ಯಾ ದಂಡೆನ್ ಚಲುನ್ಗೆತ್ ಜಾತಾನಾ, ಮಾಸೊಳ್ಯಾ ಧರ್‍ತಲೆ ಕಾಮ್ ಕರ್‍ತಲ್ಯಾ ದೊಗೆ ಜಾನಾ ಭಾವಾಕ್ನಿ, ಪೆದ್ರು ಮನ್ತಲ್ಯಾ ಸಿಮಾವಾಕ್, ಅನಿ ತೆಚ್ಯಾ ಭಾವಾಕ್ ಅಂದ್ರುಕ್ ತೆನಿ ಬಗಟ್ಲ್ಯಾನ್. ತೆನಿ ಸಮುಂದರಾತ್ ಜಾಳೆ ಘಾಲುನ್ ಮಾಸೊಳ್ಯಾ ಧರುಲಾಗಲ್ಲ್ಯಾನಿ.


ಹೆಚ್ಯಾ ಮಾನಾ ಜೆಜು ತಿಬೆರಿಯಸ್ ಮನ್ತಲ್ಯಾ ಸಮುಂದರಾತ್ ಅನಿ ಎಗ್ದಾ ಶಿಸಾಕ್ನಿ ದಿಸ್ತಾ ತೆ ಅಶೆ ಹೊಲ್ಲೆ.


ಜೆಜು ಥೈತ್ನಾ, ಗಾಲಿಲಿಯಾ ಸಮುಂದರಾಚ್ಯಾ ಜಗ್ಗೊಳ್ ಗೆಲೊ, ಅನಿ ಎಕ್ ಮಡ್ಡಿ ವರ್‍ತಿ ಚೆಡುನ್ ಥೈ ತೊ ಬಸ್ಲೊ.


ಹೆಚ್ಯಾ ಮಾನಾ ಜೆಜು ಗಾಲಿಲಿಯಾತ್ ಸಗ್ಳ್ಯಾಕ್ಡೆ ಫಿರುಕ್ ಲಾಗ್ಲೊ. ಜುದೆವ್ ಲೊಕಾ ತೆಕಾ ಜಿವಾನಿ ಮಾರುಕ್ ರಾಕುನ್ಗೆತ್ ಹೊತ್ತೆ, ತಸೆ ಮನುನ್ ತೆಕಾ ಜುದೆಯಾತ್ ಫಿರುಕ್ ನಕ್ಕೊ ಹೊಲ್ಲೆ.


ತೆನಿ ತೆಕಾ “ಕಶೆ ಕರುನ್ ತುಕಾ ಅತ್ತಾ ದಿಸುಲಾಲಾ?” ಮನುನ್ ಇಚಾರ್‍ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು