Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 5:9 - ದೆವಾಚಿ ಖರಿ ಖಬರ್

9 ತಾಬೊಡ್ತೊಬ್ ತೊ ಮಾನುಸ್ ಬರೊ ಹೊಲೊ; ತೆನಿ ಅಪ್ನಾಚೆ ಹಾತ್ರಾನ್ ಘೆಟ್ಲ್ಯಾನ್, ಅನಿ ಚಲುಕ್‍ಲಾಲೊ. ಹೆ ಘಡಲ್ಲೊ ದಿಸ್ ಸಬ್ಬಾತಾಚೊ ದಿಸ್ ಹೊತ್ತೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಕೂಡಲೇ ಆ ಮನುಷ್ಯನು ಸ್ವಸ್ಥನಾಗಿ ತನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆದನು. ಅಂದು ಸಬ್ಬತ್ ದಿನವಾಗಿತ್ತು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ಆ ಕ್ಷಣವೇ ಅವನು ಗುಣಹೊಂದಿ, ತನ್ನ ಹಾಸಿಗೆಯನ್ನು ಸುತ್ತಿಕೊಂಡು ನಡೆಯತೊಡಗಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಆ ಕ್ಷಣವೇ ಆ ಮನುಷ್ಯನು ಸ್ವಸ್ಥನಾಗಿ ತನ್ನ ಹಾಸಿಗೆಯನ್ನು ಹೊತ್ತುಕೊಂಡು ನಡೆದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಆ ಕ್ಷಣವೇ ಆ ಮನುಷ್ಯನು ಗುಣಹೊಂದಿ, ತನ್ನ ಹಾಸಿಗೆಯನ್ನು ಎತ್ತಿಕೊಂಡು ನಡೆದನು. ಇದೆಲ್ಲಾ ನಡೆದದ್ದು ಸಬ್ಬತ್‌ದಿನದಲ್ಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಕೂಡಲೇ ಆ ಮನುಷ್ಯನು ಸ್ವಸ್ಥನಾಗಿ ತನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆದನು. ಆ ದಿನವು ಸಬ್ಬತ್ ದಿನವಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 5:9
15 ತಿಳಿವುಗಳ ಹೋಲಿಕೆ  

ಜೆಜುನ್ ಚಿಕ್ಕೊಲ್ ಲಾವುನ್ ತೆಕಾ ದಿಸ್ಟ್ ದಿಸಿ ಸರ್ಕೆ ಕರಲ್ಲೊ ದಿಸ್ ಸಬ್ಬಾತಾಚೊ ದಿಸ್ ಹೊಲ್ಲೊ.


ತನ್ನಾ ಜೆಜುನ್ ತೆಕಾ “ತುಜ್ಯಾ ವಿಶ್ವಾಸಾನುಚ್ ತುಕಾ ಬರೆ ಕರ್‍ಲ್ಯಾನ್, ಜಾ” ಮಟ್ಲ್ಯಾನ್, ತನ್ನಾಚ್ ತೆಚಿ ದಿಸ್ಟ್ ಯೆಲಿ ಅನಿ ತೊ ತ್ಯಾ ರಸ್ತ್ಯಾನಿ ಜೆಜುಚ್ಯಾ ಫಾಟ್ನಾ ಗೆಲೊ.


ತೆನಿ, ಜೆಜುಚ್ಯಾ ಫಾಳ್‍ಯಾಕ್ನಿ ಹಾತ್‍ಲಾವಲ್ಲ್ಯಾ ತನ್ನಾಚ್, ತಿಚೆ, ರಗಾತ್‍ ಜಾತಲೆ, ಬಂದ್‍ಹೊಲೆ. ತಿಕಾ, ಅಪ್ನಿ ಆರಾಮ್ ಹೊವ್ನ್, ಹ್ಯಾ ಕಸ್ಟಾತ್ನಾ ಭಾಯ್ರ್ ಪಡ್ಲೊ, ಮನುನ್ ಕಳ್ಳೆ.


ತನ್ನಾಚ್ ತೆಚೊ ರೊಗ್ ತೆಕಾ ಸೊಡುನ್ ಗೆಲೊ, ಅನಿ ತೊ ಪವಿತ್ರ್ ಹೊಲೊ.


ಜೆಜು, ತಿ ನಿಜಲ್ಲ್ಯಾಕ್ಡೆ ಗೆಲೊ, ಅನಿ ತಿಕಾ ಹಾತಾಕ್ ಧರುನ್ ಉಟ್ವುನ್ ಬಸ್ವುಲ್ಯಾನ್. ತನ್ನಾ ತಾಬೊಡ್ತೊಬ್ ತಿಚೊ ತಾಪ್ ಗೆಲೊ, ಅನಿ ತಿ ಉಟುನ್ ತೆಂಚಿ ಸೆವಾ ಕರುಕ್‍ ಲಾಗ್ಲಿ.


ಜರ್ ತರ್ ಸಬ್ಬಾತಾಚ್ಯಾ ದಿಸಿ ಎಕ್ ಝಿಲ್ಗ್ಯಾಚಿ ಸುನ್ನತ್ ಕರ್‍ತ್ಯಾಶಿ, ತರ್ ಮೊಯ್ಜೆನ್ ದಿಲ್ಲೊ ಖಾಯ್ದೊ ಮೊಡ್ಲ್ಯಾ ಸರ್ಕೆ ಹೊಯ್ನಾ, ತಸೆಜಾಲ್ಯಾರ್ ಎಕ್ ಮಾನ್ಸಾಕ್ ಸಬ್ಬಾತಾ ದಿಸಿ ಬರೆ ಕರ್ಲ್ಯಾರ್ ತುಮ್ಕಾ ಕಶ್ಯಾಕ್ ತುಮಿ ಕೆಕಾ ರಾಗ್ ಯೆವ್ಲಾ?


ಮಾನಾಸರ್ ತೆಕಾ ಜೆಜು ದೆವಾಚ್ಯಾ ಗುಡಿತ್ ಭೆಟ್ಲೊ, ಅನಿ, “ಆಯ್ಕ್, ತಿಯಾ ಅತ್ತಾ ಗುನ್ ಹೊಲೆ, ತೆಚೆಸಾಟ್ನಿ ಪಾಪ್ ಕರುನಕೊ, ಅನಿಬಿ ತುಕಾ ಕಾಯ್ಬಿ ವಾಯ್ಟ್ ಹೊತಲೆ ನಕ್ಕೊ” ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು