Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 5:43 - ದೆವಾಚಿ ಖರಿ ಖಬರ್

43 ಮಿಯಾ ಮಾಜ್ಯಾ ಬಾಬಾಚ್ಯಾ ಅದಿಕಾರಾಚ್ಯಾ ವೈನಾ ಯೆಲಾ, ಖರೆ ತುಮಿ ಮಾಕಾ ಸ್ವಿಕಾರ್ ಕರುಕ್‍ನ್ಯಾಶಿ; ಕೊನ್‍ ತರ್ ಅಪ್ನಾಚ್ಯಾ ಸ್ವತಾಚ್ಯಾ ಅದಿಕಾರ್‍ಯಾನ್ ಯೆಲೊ ತರ್ ತುಮಿ ತೆಕಾ ಸ್ವಿಕಾರ್ ಕರ್‍ತ್ಯಾಶಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

43 ನಾನು ನನ್ನ ತಂದೆಯ ಹೆಸರಿನಲ್ಲಿ ಬಂದಿದ್ದೇನೆ ಆದರೂ ನನ್ನನ್ನು ನೀವು ಸ್ವೀಕರಿಸುವುದಿಲ್ಲ. ಮತ್ತೊಬ್ಬನು ತನ್ನ ಸ್ವಂತ ಹೆಸರಿನಲ್ಲಿ ಬಂದರೆ ಅವನನ್ನು ನೀವು ಸ್ವೀಕರಿಸುತ್ತೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

43 ನಾನು ಬಂದಿರುವುದು ಪಿತನ ಹೆಸರಿನಲ್ಲೇ. ಆದರೂ ನೀವು ನನ್ನನ್ನು ಬರಮಾಡಿಕೊಳ್ಳುವುದಿಲ್ಲ. ಬೇರೊಬ್ಬನು ತನ್ನ ಸ್ವಂತ ಹೆಸರಿನಲ್ಲಿ ಬಂದನೆಂದರೆ ಅಂಥವನನ್ನು ನೀವು ಬರಮಾಡಿಕೊಳ್ಳುತ್ತೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

43 ನಾನು ನನ್ನ ತಂದೆಯ ಹೆಸರಿನ ಮೇಲೆ ಬಂದಿದ್ದೇನೆ; ನನ್ನನ್ನು ನೀವು ಒಪ್ಪಿಕೊಳ್ಳುವದಿಲ್ಲ; ಮತ್ತೊಬ್ಬನು ಸ್ವಂತ ಹೆಸರಿನ ಮೇಲೆ ಬಂದರೆ ಅವನನ್ನು ಒಪ್ಪಿಕೊಳ್ಳುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

43 ನಾನು ನನ್ನ ತಂದೆಯ ಹೆಸರಿನಲ್ಲಿ ಬಂದಿದ್ದೇನೆ. ನಾನು ಆತನಿಗೋಸ್ಕರ ಮಾತಾಡುತ್ತೇನೆ. ಆದರೆ ನೀವು ನನ್ನನ್ನು ಸ್ವೀಕರಿಸಿಕೊಳ್ಳುವುದಿಲ್ಲ. ಮತ್ತೊಬ್ಬನು ಬಂದು ತನಗೋಸ್ಕರವಾಗಿ ಮಾತಾಡಿದರೆ ನೀವು ಅವನನ್ನು ಸ್ವೀಕರಿಸಿಕೊಳ್ಳುತ್ತೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

43 ನಾನು ನನ್ನ ತಂದೆಯ ಹೆಸರಿನಲ್ಲಿ ಬಂದಿದ್ದೇನೆ. ನೀವು ನನ್ನನ್ನು ಸ್ವೀಕರಿಸುವುದಿಲ್ಲ. ಮತ್ತೊಬ್ಬನು ತನ್ನ ಸ್ವಂತ ಹೆಸರಿನಲ್ಲಿ ಬಂದರೆ ನೀವು ಅಂಥವನನ್ನು ಸ್ವೀಕರಿಸುತ್ತೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 5:43
13 ತಿಳಿವುಗಳ ಹೋಲಿಕೆ  

ಜೆಜುನ್ ತೆಂಕಾ “ಮಿಯಾ ತುಮ್ಕಾ ಹೆಚ್ಯಾ ವಿಶಯಾತ್ ಸಾಂಗುನ್ ಹೊಲಾ, ಖರೆ ತುಮಿ ವಿಶ್ವಾಸ್ ಕರಿನಾ ಹೊಲ್ಯಾಶಿ. ಮಿಯಾ ಕರ್‍ತಲಿ ಸಗ್ಳಿ ಕಾಮಾ ಮಾಜ್ಯಾ ಬಾಬಾಚ್ಯಾ ಅದಿಕಾರ್‍ಯಾನ್ ಮಿಯಾ ಹಿ ಕಾಮಾ ಮಾಜ್ಯಾ ವಿಶಯಾತ್ ಸಾಕ್ಷಿ ದಿತ್ಯಾತ್.


ಲೈ ಲೊಕಾ ಮಾಜ್ಯಾ ವಿಶಯಾತ್ ಬೊಲ್ತ್ಯಾತ್ ಅನಿ ಮಾಜ್ಯಾ ನಾವಾನ್ ಯೆತಾತ್ ಅನಿ “ಮಿಯಾಚ್ ಕ್ರಿಸ್ತ್!” ಮನುನ್ ಸಾಂಗುನ್ ಲೈ ಲೊಕಾಕ್ನಿ ತೆನಿ ಚುಕ್ ವಾಟೆಕ್ ನ್ಹೆತ್ಯಾತ್.


ಕಶ್ಯಾಕ್ ಮಟ್ಲ್ಯಾರ್ ಮಿಯಾ ಸರ್‍ಗಾ ವೈನಾ ಮಾಜ್ಯಾ ಮನಾಚ್ಯಾ ಸರ್ಕೆ ಕರುಕ್ ಯೆವ್ಕ್ ನಾ, ಮಾಕಾ ಧಾಡುನ್ ದಿಲ್ಯಾಚ್ಯಾ ಮನಾ ಸರ್ಕೆ ಕರುಕ್ ಮನುನ್ ಮಿಯಾ ಯೆಲಾ.


ಬಾಬಾ, ತುಜೆ ನಾವ್ ಮಹಿಮೆವಂತ್ ಹೊಯ್ ಸಾರ್ಕೆ ಕರ್! ತನ್ನಾ ಸರ್ಗಾವೈನಾ ಮಿಯಾ ತೆ ಮಹಿಮೆವಂತ್ ಕರ್‍ಲಾ ಅನಿ ಅನಿ ಎಗ್ದಾ ತೆ ಮಹಿಮೆವಂತ್ ಕರ್‍ತಾ” ಮನುನ್ ಧನ್ ಆಯ್ಕೊ ಯೆಲೊ.


ಕಶ್ಯಾಕ್ ಮಟ್ಲ್ಯಾರ್, ಝುಟಿ ಮಾನ್ಸಾ ಯೆವ್ನ್ ಅಪ್ನಿಚ್ ಕ್ರಿಸ್ತ್ ನಾಹೊಲ್ಯಾರ್ ಪ್ರವಾದಿ ಮನುನ್ ಸಾಂಗ್ತ್ಯಾತ್ ಅನಿ ಅಪ್ನಾಚ್ಯಾನ್ ಸಾದ್ಯ್ ಹೊಲ್ಯಾರ್ ದೆವಾನ್ ಎಚುನ್ ಕಾಡಲ್ಲ್ಯಾ ಲೊಕಾಕ್ನಿ ಸೈತ್ ಮೊಟಿ ವಿಚಿತ್ರ್ ಕಾಮಾ ಕರುನ್ ದಾಕ್ವುನ್ ಪಸ್ವುಕ್ ಬಗ್ತ್ಯಾತ್.


ದೆವಾನ್ ಹ್ಯಾ ಜಗಾಚೊ ಕವ್ಡೊ ಪ್ರೆಮ್ ಕರ್ಲ್ಯಾನ್ ಕಾಯ್ ಮಟ್ಲ್ಯಾರ್ ಅಪ್ನಾಚ್ಯಾ ಎಕ್ಲ್ಯಾಚ್ ಎಕ್ಲ್ಯಾ ಲೆಕಾಕ್ ತೆನಿ ಜಗಾಸಾಟ್ನಿ ದಿಲ್ಯಾನ್. ಅನಿ ತ್ಯೆಚ್ಯಾ ವರ್ತಿ ವಿಶ್ವಾಸ್ ಕರಲ್ಲೆ ಕೊನ್ಬಿ ನಾಸ್ ಹೊವ್ಚೆ ನ್ಹಯ್, ತೆಂಕಾ ಕನ್ನಾಬಿ ಮರಾನ್ ನಸಲ್ಲೆ ಜಿವನ್ ಗಾವುಚೆ ಮನುನ್ ತೆನಿ ದಿಲ್ಯಾನ್.


ತಸೆ ಹೊಲ್ಯಾರ್, ಮಿಯಾ ಚಿಂತಲ್ಲೊ ಮಾನುಸ್ ತಿಯಾ ನ್ಹಯ್ ಉಲ್ಲ್ಯಾ ಎಳಾಚ್ಯಾ ಅದ್ದಿ ಗದ್ದಲ್ ಉಟ್ವಲ್ಲೊ ಇಜಿಪ್ತಾತ್ಲೊ ಮಾನುಸ್ ತಿಯಾಚ್ ಮನುನ್ ಮಿಯಾ ಚಿಂತಲೊ ತ್ಯಾ ಮಾನ್ಸಾನ್ ತರಾಸ್ ದಿತಲ್ಯಾ ಚಾರ್ ಹಜಾರ್ ಚೊರಾಕ್ನಿ ಡಂಗ್ಳಿಕ್ ಬಲ್ವುನ್ ನ್ಹೆಲ್ಲೊ ತಿಯಾಚ್ ನ್ಹಯ್ ಕಾಯ್? ಮನುನ್ ಇಚಾರ್‍ಲ್ಯಾನ್.


ಖರೆ ತುಮಿ ಕಸ್ಲಿ ಲೊಕಾ ಮನುನ್ ಮಾಕಾ ಗೊತ್ತ್ ಹಾಯ್, ಅನಿ ದೆವಾಸಾಟಿ ತುಮ್ಚ್ಯಾ ಮನಾತ್ನಿ ಪ್ರೆಮಾಚೊ ನಾ ಮನುನ್ಬಿ ಮಾಕಾ ಗೊತ್ತ್ ಹಾಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು