Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 5:30 - ದೆವಾಚಿ ಖರಿ ಖಬರ್

30 ಮಿಯಾ ಮಾಜ್ಯಾ ಅದಿಕಾರಾನ್ ಕಾಯ್ಬಿ ಕರುಕ್ ಹೊಯ್ನಾ; ಕಸೊ ದೆವ್ ಮಾಕಾ ಸಾಂಗ್ತಾ ತಸೆ ಮಿಯಾ ಆಯ್ಕಲ್ಲ್ಯಾ ಸಾರ್ಕೆ ಮಿಯಾ ನ್ಯಾಯ್ ಕರ್‍ತಾ, ತಸೆ ಮನುನ್ ಮಾಜೊ ನಿರ್‍ನಯ್ ಸಮಾ, ಕಶ್ಯಾಕ್ ಮಟ್ಲ್ಯಾರ್ ಮಿಯಾ ಮಾಕಾ ಪಾಜೆ ತಸೆ ಕರುಕ್ ಬಗಿನಾ ಹೊಲಾ, ಜೆ ಕೊನ್ ಮಾಕಾ ಧಾಡ್ಲ್ಯಾನಾಯ್ ತೆಕಾ ಪಾಜೆ ತಸೆ ಮಿಯಾ ಕರ್‍ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

30 “ನನ್ನಷ್ಟಕ್ಕೆ ನಾನೇ ಏನೂ ಮಾಡಲಾರೆನು ತಂದೆಯು ಹೇಳಿದ್ದನ್ನು ನಾನು ಕೇಳಿ ನ್ಯಾಯತೀರಿಸುತ್ತೇನೆ ಮತ್ತು ಸ್ವಂತ ಚಿತ್ತ ನೆರವೇರಬೇಕೆಂದು ಅಪೇಕ್ಷಿಸದೆ ನನ್ನನ್ನು ಕಳುಹಿಸಿದಾತನ ಚಿತ್ತ ನೆರವೇರಬೇಕೆಂದು ನಾನು ಬಯಸುವುದರಿಂದ ನಾನು ಮಾಡುವ ತೀರ್ಪು ನ್ಯಾಯವಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

30 “ನನ್ನಷ್ಟಕ್ಕೆ ನಾನೇ ಏನೂ ಮಾಡಲಾರೆ. ಪಿತನು ನನಗೆ ತಿಳಿಸಿದ ಪ್ರಕಾರ ನಾನು ತೀರ್ಪು ಕೊಡುತ್ತೇನೆ. ಈ ನನ್ನ ತೀರ್ಪು ನ್ಯಾಯಬದ್ಧ ಆದುದು. ಏಕೆಂದರೆ, ನಾನು ನನ್ನ ಸ್ವಂತ ಇಚ್ಛೆಯನ್ನು ನೆರವೇರಿಸದೆ ಪಿತನ ಚಿತ್ತವನ್ನೇ ನೆರವೇರಿಸಲು ಆಶಿಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

30 ನನ್ನಷ್ಟಕ್ಕೆ ನಾನೇ ಏನೂ ಮಾಡಲಾರೆನು; ತಂದೆ ಹೇಳಿದ್ದನ್ನು ಕೇಳಿ ನ್ಯಾಯತೀರಿಸುತ್ತೇನೆ; ಮತ್ತು ಸ್ವಂತ ಚಿತ್ತ ನೆರವೇರಬೇಕೆಂದು ಅಪೇಕ್ಷಿಸದೆ ನನ್ನನ್ನು ಕಳುಹಿಸಿದಾತನ ಚಿತ್ತ ನೆರವೇರಬೇಕೆಂದು ಅಪೇಕ್ಷಿಸುವದರಿಂದ ನಾನು ಮಾಡುವ ತೀರ್ಪು ನ್ಯಾಯವಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

30 “ನಾನು ಒಬ್ಬಂಟಿಗನಾಗಿ ಏನೂ ಮಾಡಲಾರೆನು. ನಾನು ಕೇಳಿದ್ದಕ್ಕನುಸಾರವಾಗಿ ತೀರ್ಪು ಮಾಡುತ್ತೇನೆ. ಆದ್ದರಿಂದ ನನ್ನ ತೀರ್ಪು ಸರಿಯಾದದ್ದು. ಏಕೆಂದರೆ, ನಾನು ನನ್ನನ್ನು ಮೆಚ್ಚಿಸಲು ಪ್ರಯತ್ನಿಸದೆ ನನ್ನ ತಂದೆಯನ್ನು ಮೆಚ್ಚಿಸಲು ಪ್ರಯತ್ನಿಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

30 ನನ್ನಷ್ಟಕ್ಕೆ ನಾನೇ ಏನೂ ಮಾಡಲಾರೆನು. ನಾನು ಕೇಳಿರುವಂತೆಯೇ ತೀರ್ಪು ಮಾಡುತ್ತೇನೆ. ನನ್ನ ತೀರ್ಪು ನ್ಯಾಯವಾದದ್ದು. ಏಕೆಂದರೆ ನಾನು ನನ್ನ ಚಿತ್ತವನ್ನಲ್ಲ, ನನ್ನನ್ನು ಕಳುಹಿಸಿದ ತಂದೆಯ ಚಿತ್ತವನ್ನೇ ನೆರವೇರಿಸಲು ಅಪೇಕ್ಷಿಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 5:30
21 ತಿಳಿವುಗಳ ಹೋಲಿಕೆ  

ಕಶ್ಯಾಕ್ ಮಟ್ಲ್ಯಾರ್ ಮಿಯಾ ಸರ್‍ಗಾ ವೈನಾ ಮಾಜ್ಯಾ ಮನಾಚ್ಯಾ ಸರ್ಕೆ ಕರುಕ್ ಯೆವ್ಕ್ ನಾ, ಮಾಕಾ ಧಾಡುನ್ ದಿಲ್ಯಾಚ್ಯಾ ಮನಾ ಸರ್ಕೆ ಕರುಕ್ ಮನುನ್ ಮಿಯಾ ಯೆಲಾ.


ತಸೆ ಮನುನ್ ಜೆಜುನ್ ತೆಂಕಾ ಸಾಂಗ್ಲ್ಯಾನ್, ಮಿಯಾ ತುಮ್ಕಾ ಖರೆ ಸಾಂಗ್ತಾ; ಲೆಕಾನ್ ಅಪ್ನಾಚ್ಯಾ ಅಪ್ನಿಚ್ ಕಾಯ್ ಬಿ ಕರುಕ್ ಹೊಯ್ನಾ, ತೊ ಅಪ್ನಾಚ್ಯಾ ಬಾಬಾನ್ ಕರಲ್ಲೆ ಬಗಟಲ್ಲೆಚ್ ಕರ್‍ತಾ . ಬಾಬಾ ಜೆ ಕಾಯ್ ಕರ್‍ತಾ ತೆಚ್ ಲೆಕ್ ಕರ್‍ತಾ.


ಜೆಜುನ್ ತೆಂಕಾ, “ಮಾಕಾ ಧಾಡಲ್ಲ್ಯಾಚ್ಯಾ ಗೊಸ್ಟಿಕ್ ಖಾಲ್ತಿ ಹೊತಲೆ, ಅನಿ ಮಾಕಾ ಜೆ ಕಾಯ್ ಕರುಕ್ ಮನುನ್ ಧಾಡಲ್ಲೆ ಹಾಯ್ ತೆ ಪುರಾ ಕರ್‍ತಲೆಚ್, ಮಾಜೆ ಜೆವಾನ್” ಮನುನ್ ಸಾಂಗ್ಲ್ಯಾನ್.


ಫಿಲಿಪಾ, ಮಿಯಾ ಬಾಬಾಚ್ಯಾ ಭುತ್ತುರ್ ಅನಿ ಬಾಬಾ ಮಾಜ್ಯಾ ಭುತ್ತುರ್ ಹಾಯ್ ಮನುನ್ ತುಕಾ ವಿಶ್ವಾಸ್ ನಾ ಕಾಯ್? ಮಟ್ಲ್ಯಾನ್. ಮಾನಾ ಜೆಜುನ್ ಶಿಸಾಕ್ನಿ, ಮಿಯಾ ತುಮ್ಚ್ಯಾಕ್ಡೆ ಬೊಲಲ್ಲ್ಯಾ ಗೊಸ್ಟಿಯಾ ಮಾಜ್ಯಾ ಭುತ್ತುರ್‍ನಾಚ್ ಯೆವ್ಕನಾತ್, ಮಾಜ್ಯಾ ಭುತ್ತುರ್ ಹೊತ್ತೊ ಮಾಜೊ ಬಾಬಾ ಸ್ವತಾ ಅಪ್ನಾಚೆ ಕಾಮ್ ಕರ್‍ತಾ.


ತೊ ಉಲ್ಲೆ ಫಿಡೆ ಗೆಲೊ ಅನಿ ಜಮ್ನಿ ವರ್‍ತಿ ಡಬ್ ಪಡುನ್, “ಮಾಜ್ಯಾ ಬಾಬಾ, ಹೊತಾ ಜಾಲ್ಯಾರ್, ಹೆ ಕಸ್ಟಾಚೆ ಆಯ್ದಾನ್ ಮಾಜ್ಯಾ ವೈನಾ ಕಾಡುನ್ ಘೆ! ಖರೆ ಮಾಜ್ಯಾ ಮನಾ ಸರ್ಕೆ ನ್ಹಯ್, ತುಜ್ಯಾ ಮನಾ ಸರ್ಕೆ ಹೊಂವ್ದಿತ್,” ಮನುನ್ ಮಾಗ್ನಿ ಕರ್‍ಲ್ಯಾನ್.


ತಸೆಮನುನ್ ಜೆಜುನ್ ತೆಂಕಾ, “ತುಮಿ ಮಾನ್ಸಾಚ್ಯಾಲೆಕಾಕ್ ವೈರ್ ಉಕಲಲ್ಲ್ಯಾ ತನ್ನಾ, ಮಿಯಾ ಕೊನ್ ಮನುನ್ ತುಮ್ಕಾ ಕಳ್ತಾ. ಖರೆ ಮಿಯಾ ಕರ್‍ತಲೆ ಮಾಜ್ಯಾ ಸ್ವತಾಚ್ಯಾ ಅದಿಕಾರ್‍ಯಾನ್ ಕಾಯ್ ಬಿ ಕರಿನಾ ಹೊಲಾ ಮನುನ್ ತುಮ್ಕಾ ಕಳ್ತಾ. ಮಿಯಾ ಖಾಲಿ ಮಾಜ್ಯಾ ಬಾಬಾನ್ ಮಾಕಾ ಸಾಂಗುನ್ ಧಾಡಲ್ಲ್ಯಾ ಸರ್ಕೆ ಸಾಂಗುಲಾಲಾ.


ಕಶ್ಯಾಕ್ ಮಟ್ಲ್ಯಾರ್, ಕ್ರಿಸ್ತಾನ್ ಅಪ್ನಾಚ್ಯಾಚ್ ಬರೆಪಾನಾಚ್ಯಾ ವಿಶಯಾತ್ ಚಿಂತುಕ್ನಾ. ಹೆಚ್ಯಾ ಬದ್ಲಾಕ್, ಪವಿತ್ರ್ ಪುಸ್ತಕಾತ್ ಸಾಂಗಲ್ಲ್ಯಾ ಸರ್ಕೆ, “ದುಸ್ರ್ಯಾನಿ ತುಕಾ ಕರಲ್ಲಿ ನಿಂದಾ ಮಾಜೆ ವರ್‍ತಿ ಪಡ್ಲಿ” ಮನ್ತಲಿ ಗೊಸ್ಟ್ ತೆಕಾ ಲಾಗು ಹೊಲಿ.


ಮಿಯಾ ಮಾಕಾಚ್ ಮಾನ್ ಮರ್‍ಯಾದ್ ಗಾವುಕ್ ಪಾಜೆ ಮನುನ್ ಬಗಿನಾ ಹೊಲಾ. ಖರೆ ಜೊ ಕೊನ್ ಎಕ್ಲೊ ಹಾಯ್ ತೊ ಮಾಜ್ಯಾ ತರ್ಪೆನ್ ನ್ಯಾಯ್ ದಿತಲೊ ತೊ ತೆ ಹುಡ್ಕುಲಾಲಾ.


ಜೆಜುನ್ ತೆಂಕಾ, “ಖರೆಚ್! ದೆವ್ ತುಮ್ಚೊ ಬಾಬಾ ಹೊಲ್ಯಾರ್ ತುಮಿ ಮಾಜೊ ಪ್ರೆಮ್ ಕರಿ ಹೊತ್ತ್ಯಾಶಿ, ಕಶ್ಯಾಕ್ ಮಟ್ಲ್ಯಾರ್ ಮಿಯಾ ದೆವಾತ್ನಾಚ್ ಯೆಲಾ ಅನಿ ಅತ್ತಾ ಹಿತ್ತೆ ಹಾಂವ್. ಮಿಯಾ ಮಾಜ್ಯಾ ಸ್ವತಾಚ್ಯಾ ಅದಿಕಾರ್‍ಯಾನ್ ಯೆವ್ಕ್ ನಾ, ತೆನಿಚ್ ಮಾಕಾ ಧಾಡುನ್ ದಿಲ್ಯಾನಾಯ್.


ಮಿಯಾ ಹ್ಯಾ ಜಿಮ್ನಿರ್ ತುಜಿ ಮಹಿಮಾ ದಾಕ್ವುಲಾ ತಿಯಾ ಮಾಕಾ ಒಪಸಲ್ಲೆ ಕಾಮ್ ಮಿಯಾ ಕರುನ್ ಸಾರ್‍ಲೊ.


ಜೆಜುನ್ ಪೆದ್ರುಕ್, “ತುಜೊ ಚಾಕು ಪಿಸ್ವಿತ್ ಘಾಲ್ ಮಾಜ್ಯಾ ಬಾಬಾನ್ ಮಾಕಾ ದಿಲ್ಲ್ಯಾ ಕಸ್ಟಾಚ್ಯಾ ಆಯ್ದಾನಾತ್ಲೆ ಫಿತಲೆ ನಕ್ಕೊ ಮನ್ತೆ ಕಾಯ್ ತಿಯಾ?” ಮಟ್ಲ್ಯಾನ್.


ಖರೆ ತುಮ್ಚಿ ಮನಾ ಘಟ್ ಅನಿ ಬದ್ಲಿನಸಲ್ಲಿ ಹೊವ್ನ್ ಗೆಲ್ಯಾತ್. ಅನಿ ಅಶೆ ತುಮಿ ದೆವಾಚ್ಯಾ ರಾಗಾಚ್ಯಾ ಅನಿ ಖರೆಪಾನಾಚ್ಯಾ ನಿರ್ನಯಾಚ್ಯಾ ದಿಸಿ ತುಮ್ಕಾ ಗಾವ್ತಲಿ ಶಿಕ್ಷಾ ಅನಿ ಉಲ್ಲಿ ಮೊಟಿ ಕರುನ್ ಘೆವ್ಲ್ಯಾಶಿ. ತ್ಯಾ ದಿಸಿ ತುಮ್ಕಾ ಶಿಕ್ಷಾ ದಿವ್ನ್ ಹೊತಾ ಅನಿ ದೆವಾಚೊ ರಾಗ್ ಅನಿ ನಿತಿಚೊ ನಿರ್ನಯ್ ಲೊಕಾ ಬಗ್ತ್ಯಾತ್.


ಅಸ್ಲೆ ಸಗ್ಳೆ ಕರ್‍ತಲ್ಯಾ ಲೊಕಾಂಚ್ಯಾ ವಿಶಯಾತ್ ದೆವ್ ದಿತಲೊ ನಿರ್ನಯ್ ಖರ್‍ಯಾಚ್ಯಾ ಪರ್‍ಕಾರ್ ರ್‍ಹಾತಾ ಮನುನ್ ಅಮ್ಕಾ ಗೊತ್ತ್ ಹಾಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು