Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 5:14 - ದೆವಾಚಿ ಖರಿ ಖಬರ್

14 ಮಾನಾಸರ್ ತೆಕಾ ಜೆಜು ದೆವಾಚ್ಯಾ ಗುಡಿತ್ ಭೆಟ್ಲೊ, ಅನಿ, “ಆಯ್ಕ್, ತಿಯಾ ಅತ್ತಾ ಗುನ್ ಹೊಲೆ, ತೆಚೆಸಾಟ್ನಿ ಪಾಪ್ ಕರುನಕೊ, ಅನಿಬಿ ತುಕಾ ಕಾಯ್ಬಿ ವಾಯ್ಟ್ ಹೊತಲೆ ನಕ್ಕೊ” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಇದಾದ ಮೇಲೆ ಯೇಸು ಅವನನ್ನು ದೇವಾಲಯದಲ್ಲಿ ಕಂಡು, “ನಿನಗೆ ಸ್ವಸ್ಥವಾಯಿತಲ್ಲಾ; ಇನ್ನು ಮೇಲೆ ಪಾಪ ಮಾಡಬೇಡ, ನಿನಗೆ ಹೆಚ್ಚಿನ ಕೇಡು ಬಂದೀತು” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಅನಂತರ ದೇವಾಲಯದಲ್ಲಿ ಯೇಸು ಆ ಮನುಷ್ಯನನ್ನು ಕಂಡು, “ನೋಡು, ನೀನು ಗುಣಹೊಂದಿರುವೆ; ಇನ್ನುಮೇಲೆ ಪಾಪಮಾಡುವುದನ್ನು ಬಿಟ್ಟುಬಿಡು. ಇಲ್ಲದಿದ್ದರೆ ನಿನ್ನ ಗತಿ ಇನ್ನಷ್ಟು ಚಿಂತಾಜನಕವಾದೀತು,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ಇದಾದ ಮೇಲೆ ಯೇಸು ಅವನನ್ನು ದೇವಾಲಯದಲ್ಲಿ ಕಂಡುಕೊಂಡು - ನಿನಗೆ ಸ್ವಸ್ಥವಾಯಿತಲ್ಲಾ; ಇನ್ನು ಮೇಲೆ ಪಾಪಮಾಡಬೇಡ; ನಿನಗೆ ಹೆಚ್ಚಿನ ಕೇಡು ಬಂದೀತು ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ಅನಂತರ ಯೇಸು ಆ ಮನುಷ್ಯನನ್ನು ದೇವಾಲಯದಲ್ಲಿ ಕಂಡು ಅವನಿಗೆ, “ನೋಡು, ಈಗ ನೀನು ಗುಣಹೊಂದಿರುವೆ. ಆದರೆ ಪಾಪ ಮಾಡುವುದನ್ನು ಬಿಟ್ಟುಬಿಡು. ಇಲ್ಲದಿದ್ದರೆ ಹೆಚ್ಚಿನ ಕೇಡು ನಿನಗೆ ಸಂಭವಿಸಬಹುದು!” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ತರುವಾಯ ಯೇಸು ಅವನನ್ನು ದೇವಾಲಯದಲ್ಲಿ ಕಂಡು ಅವನಿಗೆ, “ಇಗೋ, ನೀನು ಸ್ವಸ್ಥನಾಗಿರುವೆ, ಹೆಚ್ಚಿನ ಕೇಡು ಬಾರದಂತೆ ಇನ್ನು ಮೇಲೆ ಪಾಪ ಮಾಡಬೇಡ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 5:14
23 ತಿಳಿವುಗಳ ಹೋಲಿಕೆ  

ತನ್ನಾ ತಿನಿ, “ನಾ, ಕೊನ್ಬಿ ನಾ ಸಾಯ್ಬಾ” ಮನುನ್ ಜಬಾಬ್ ದಿಲಿನ್, ತನ್ನಾ ಜೆಜುನ್ ತಿಕಾ “ತಸೆಜಾಲ್ಯಾರ್ ಮಿಯಾಬಿ ತುಕಾ ಚುಕಿದಾರ್ ಮನಿನಾ ಜಾ, ಖರೆ ಅನಿ ಫಿಡೆ ಪಾಪ್ ಕರುನಕೊ” ಮಟ್ಲ್ಯಾನ್.


ತನ್ನಾ ತೊ ಗಿರೊ ಪರ್ತುನ್ ಜಾತಾ ಅನಿ ಅಪ್ನಾಚ್ಯಾನ್ಕಿ ಬುರ್ಶ್ಯಾ,ಸತ್ತ್ ಗಿರ್‍ಯಾಕ್ನಿ ವಾಂಗ್ಡಾ ಬಲ್ವುನ್ ಘೆವ್ನ್ ಯೆತಾ. ಅನಿ ತಿ ಥೈ ರ್‍ಹಾತ್ಯಾತ್. ಸಗ್ಳೆ ಹೊಲ್ಲ್ಯಾ ಮಾನಾ ತೊ ಮಾನುಸ್ ಅದ್ದಿ ಹೊತ್ತ್ಯಾಚ್ಯಾನ್ಕಿ ಬುರ್ಶ್ಯಾ ಸ್ಥಿತಿಕ್ ಪಾವ್ತಾ. ಅತ್ತಾಚ್ಯಾ ಬುರ್ಶ್ಯಾ ಲೊಕಾಕ್ನಿ ಅಸೆಚ್ ಹೊತಾ. ಮಟ್ಲ್ಯಾನ್.


ಹ್ಯಾ ಲೊಕಾಂಚೊ ವಿಶ್ವಾಸ್ ಬಗುನ್, ಜೆಜುನ್ ವಾರ್‍ಯಾನ್‍ಮಾರಲ್ಲ್ಯಾ ಮಾನ್ಸಾಕ್ “ಮಾಜ್ಯಾ ಪೊರಾ, ತುಜೆ ಸಗ್ಳೆ ಪಾಪ್ ಮಾಪ್ ಹೊಲೆ” ಮಟ್ಲ್ಯಾನ್.


ತಿಸಾರ್ ಆಟ್ ವರ್ಸಾಕ್ನಾ ಶಿಕ್ ಹೊತ್ತೊ ಎಕ್ ಮಾನುಸ್ ಥೈ ಹೊತ್ತೊ.


ತುಮಿ ಜುದೆವ್ ನ್ಹಯ್ ಹೊತ್ತ್ಯಾ ಲೊಕಾಂಚಿ ಲೈಂಗಿಕ್ ಪಾನಾಚಿ ಪಾಪ್ ಕರುಕ್ ಪೊಜ್ಡೆಪಾನ್, ಫಿದೊಡೆಪಾನ್, ಗಮ್ಮತ್ ಕರ್ತಲೆ, ಅನಿ ಮುರ್ತಿ ಪುಜ್ಯಾಚ್ಯಾ ಬುರ್ಶ್ಯಾ ಚಾಲಿಕ್ ಪಡಲೆ ಹೊಲ್ಯಾಸಿ.


ಖರೆ ತ್ಯಾ ಗುನ್ ಹೊಲ್ಲ್ಯಾ ಮಾನ್ಸಾಕ್ ಜೆಜು ಕೊನ್ ಮನುನ್ ಗೊತ್ತ್ ನತ್ತೆ ಥೈ ಲೊಕಾಂಚೊ ಲೈ ಮೊಟೊ ತಾಂಡೊ ಹೊತ್ತೊ, ಅನಿ ಜೆಜು ಥೈತ್ನಾ ಗೆಲ್ಲೊ ಹೊತ್ತೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು