Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 5:1 - ದೆವಾಚಿ ಖರಿ ಖಬರ್

1 ಹೆಚ್ಯಾ ಮಾನಾ ಜೆಜು ಜೆರುಜಲೆಮಾಕ್ ಗೆಲೊ, ಜುದೆವ್ ಲೊಕಾಂಚೊ ಎಕ್ ಸನ್ ಹೊತ್ತೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಇದಾದ ಮೇಲೆ ಯೆಹೂದ್ಯರ ಒಂದು ಜಾತ್ರೆ ಇದ್ದುದರಿಂದ ಯೇಸು ಯೆರೂಸಲೇಮಿಗೆ ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ಇದಾದ ಮೇಲೆ ಯೆಹೂದ್ಯರ ಹಬ್ಬ ಬಂದಿತು. ಯೇಸು ಸ್ವಾಮಿ ಜೆರುಸಲೇಮಿಗೆ ತೆರಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಇದಾದ ಮೇಲೆ ಯೆಹೂದ್ಯರದೊಂದು ಜಾತ್ರೆ ಬಂದದರಿಂದ ಯೇಸು ಯೆರೂಸಲೇವಿುಗೆ ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ತರುವಾಯ ಯೇಸು ಯೆಹೂದ್ಯರ ಒಂದು ಹಬ್ಬಕ್ಕಾಗಿ ಜೆರುಸಲೇಮಿಗೆ ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ಇದಾದ ಮೇಲೆ ಯೆಹೂದ್ಯರ ಹಬ್ಬವೊಂದು ಬಂತು. ಆದ್ದರಿಂದ, ಯೇಸು ಯೆರೂಸಲೇಮಿಗೆ ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 5:1
8 ತಿಳಿವುಗಳ ಹೋಲಿಕೆ  

ಜುದೆವಾಂಚೊ ಪಾಸ್ಕಾಚೊ ಸನ್ ತೊಂಡಾರ್ ಯೆಲ್ಲೊ, ತಸೆ ಮನುನ್ ಜೆಜು ವೈರ್ ಜೆರುಜಲೆಮಾಕ್ ಗೆಲೊ.


ಖರೆ ಆಕ್ರಿಕ್ ಸಮಾ ಎಳ್ ಯೆಲೊ, ದೆವಾನ್ ಅಪ್ನಾಚ್ಯಾ ಲೆಕಾಕ್ ಧಾಡುನ್ ದಿಲ್ಯಾನ್, ತೊ ಎಕ್ ಬಾಯ್ಕೊಮನ್ಸಿಚೊ ಲೆಕ್ ಹೊವ್ನ್ ಜಲಮ್ಲೊ ಅನಿ ಜುದೆವಾಂಚ್ಯಾ ಖಾಯ್ದ್ಯಾಕ್ ಖಾಯ್ಲ್ ಹೊವ್ನ್ ತೊ ಚಲ್ಲೊ,


ತನ್ನಾ ಜೆಜುನ್ “ಅತ್ತಾ ಸದ್ದ್ಯಾಕ್ ಕಶೆ ಹಾಯ್ ತಸೆಚ್ ರ್‍ಹಾಂವ್ದಿ, ಕಶ್ಯಾಕ್ ಮಟ್ಲ್ಯಾರ್ ಅಶೆ ರ್‍ಹಾಲ್ಯಾರುಚ್ ದೆವಾನ್ ಕಾಯ್ ಕರುಚೆ ಮನುನ್ ಯವಜ್ಲ್ಯಾನಾಯ್ ತೆ ಅಮಿ ಕರುಕ್ ಹೊತಾ.” ಮಟ್ಲ್ಯಾನ್. ತನ್ನಾ ಜುವಾಂವ್ ಜೆಜುಕ್ ಬಾಲ್ತಿಮ್ ದಿವ್ಕ್ ತಯಾರ್ ಹೊಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು