Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 4:7 - ದೆವಾಚಿ ಖರಿ ಖಬರ್

7 ಎಕ್ ಸಮಾರಿಯಾಚಿ ಬಾಯ್ಕೊಮನುಸ್ ಪಾನಿ ನ್ಹೆವ್ಕ್ ಮನುನ್ ಭಾಂಯ್‍ಕ್ಡೆ ಯೆಲಿ, ತನ್ನಾ ಜೆಜುನ್ ತಿಕಾ,“ಮಾಕಾ ಉಲ್ಲೆ ಫಿವ್ಕ್ ಪಾನಿ ದಿ?” ಮಟ್ಲ್ಯಾನ್,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಸಮಾರ್ಯದವಳಾದ ಒಬ್ಬ ಸ್ತ್ರೀ ನೀರು ಸೇದುವುದಕ್ಕೆ ಬಂದಳು. ಯೇಸು ಆಕೆಯನ್ನು “ನನಗೆ ಕುಡಿಯುವುದಕ್ಕೆ ನೀರನ್ನು ಕೊಡು,” ಎಂದು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ಒಬ್ಬ ಸಮಾರಿಯದ ಮಹಿಳೆ ನೀರು ಸೇದಲು ಅಲ್ಲಿಗೆ ಬಂದಳು. ಆಗ ಯೇಸು, “ಕುಡಿಯಲು ಕೊಂಚ ನೀರು ಕೊಡು,” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7-8 ಆತನ ಶಿಷ್ಯರು ಊಟಕ್ಕೆ ಬೇಕಾದದ್ದನ್ನು ಕೊಂಡುಕೊಳ್ಳುವದಕ್ಕಾಗಿ ಊರೊಳಗೆ ಹೋಗಿರಲು ಸಮಾರ್ಯದವಳಾದ ಒಬ್ಬ ಹೆಂಗಸು ನೀರು ಸೇದುವದಕ್ಕೆ ಬಂದಳು. ಯೇಸು ಆಕೆಯನ್ನು - ಅಮ್ಮಾ, ನೀರು ಕುಡಿಯುವದಕ್ಕೆ ಕೊಡು ಎಂದು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಸಮಾರ್ಯದ ಸ್ತ್ರೀಯೊಬ್ಬಳು ನೀರನ್ನು ತೆಗೆದುಕೊಂಡು ಹೋಗುವುದಕ್ಕಾಗಿ ಆ ಬಾವಿಗೆ ಬಂದಳು. ಯೇಸು ಆಕೆಗೆ, “ದಯವಿಟ್ಟು, ಕುಡಿಯಲು ಸ್ವಲ್ಪ ನೀರು ಕೊಡು” ಎಂದು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಆಗ ಸಮಾರ್ಯದವಳಾದ ಒಬ್ಬ ಸ್ತ್ರೀಯು ನೀರು ಸೇದುವುದಕ್ಕಾಗಿ ಬಂದಳು. ಯೇಸು ಆಕೆಗೆ, “ನನಗೆ ಕುಡಿಯುವುದಕ್ಕೆ ನೀರು ಕೊಡು,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 4:7
9 ತಿಳಿವುಗಳ ಹೋಲಿಕೆ  

ತುಮ್ಕಾ ಗೊತ್ತ್ ರ್‍ಹಾಂವ್ದಿ, ಹ್ಯಾ ಮಾಜ್ಯಾ ಫಾಟ್ನಾ ರ್‍ಹಾತಲ್ಯಾತ್ಲ್ಯಾ ಎಕ್ ಬಾರಿಕ್ಲ್ಯಾಕ್ ಸೈತ್ ತೊ ಮಾಜ್ಯಾ ಫಾಟ್ನಾ ರ್‍ಹಾತಲೊ ಮನುನ್ ಗೊತ್ತ್ ರ್‍ಹವ್ನಬಿ ತೆಕಾ ಫಿವ್ಕ್ ಎಕ್ ಘುಟುಕ್‍ ಬರ್ ಸೈತ್ ಪಾನಿ ದಿಲ್ಯಾರ್, ತೆಕಾ ತೆಚೊ ಭೊಮಾನ್ ಗಾವುನುಚ್ ಗಾವ್ತಾ”. ಮನುನ್ ಸಾಂಗಟ್ಲ್ಯಾನ್, ಅನಿ ತೆಂಕಾ ಧಾಡುನ್ ದಿಲ್ಯಾನ್.


ತನ್ನಾ ಜೆಜುನ್ ತಿಕಾ “ದೆವ್ ಕಾಯ್ ದಿತಾ, ಅನಿ ಫಿವ್ಕ್ ಉಲ್ಲೆ ಪಾನಿ ದಿ ಮನುನ್ ತುಜೆಕ್ಡೆ ಮಾಗ್ತಲೊ ಕೊನ್ ಮನುನ್ ತುಕಾ ಗೊತ್ತ್ ರ್‍ಹಾಲ್ಯಾರ್, ತಿಯಾಚ್ ತೆಚೆಕ್ಡೆ ಮಾಗಿ ಹೊತ್ತೆ, ಅನಿ ತೊ ತುಕಾ ಜಿವ್‍ದಿತಲೆ ಪಾನಿ ದಿ ಹೊತ್ತೊ” ಮನುನ್ ಜಬಾಬ್ ದಿಲ್ಲ್ಯಾನ್.


ಕಾಯ್ ಘಡ್ತಲೆ ಹಾಯ್ ತೆ ಸಗ್ಳೆ ಘಡುನ್ ಹೊಲೆ ಮನುನ್ ಜೆಜುಕ್ ಕಳ್ಳೆ. ಪವಿತ್ರ್ ಪುಸ್ತಕಾತ್ಲೆ ಖರೆ ಹೊವ್‍ಸಾಟ್ನಿ ತೆನಿ, “ಮಾಕಾ ಸೊಸ್‍ ಲಾಗ್ಲಾ!” ಮಟ್ಲ್ಯಾನ್.


ಥೈ ಜಾಕೊಬಾಚಿ ಭಾಂಯ್ ಹೊತ್ತಿ, ಜೆಜುಕ್ ಚಲುನ್‍ಚಲುನ್ ಫಿರೆ ಹೊಲ್ಲೆ, ಮನುನ್ ತೊ ಥೈ ಭಾಂಯ್ಚ್ಯಾ ಕಟ್ಟ್ಯಾರ್ ಬಸ್ಲೊ, ತನ್ನಾ ಜಗ್ಗೊಳ್ ದೊಪಾರ್ ಹೊಲ್ಲಿ.


ಹ್ಯಾ ಎಳಾರ್ ತೆಚಿ ಶಿಸಾ ಖಾವ್ಕ್ ಕಾಯ್ತರ್ ಖರಿದಿ ಕರುಕ್ ಮನುನ್ ಶಾರಾತ್ ಗೆಲ್ಲಿ ಹೊತ್ತಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು