Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 4:51 - ದೆವಾಚಿ ಖರಿ ಖಬರ್

51 ತೊ ಜಾತಾ- ಜಾತಾನಾಚ್ ವಾಟೆರ್ ತೆಚ್ಯಾ ಘರಾತ್ಲಿ ಆಳಾ ತೆಕಾ ಭೆಟ್ಲಿ, ಅನಿ ತುಜೊ ಲೆಕ್ ಬರೊ ಹೊಲಾ!” ಮನ್ತಲಿ ಖಬರ್ ತೆಕಾ ದಿಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

51 ಅವನು ಇನ್ನೂ ಘಟ್ಟಾ ಇಳಿದು ಹೋಗುತ್ತಿರುವಾಗಲೇ ಅವನ ಆಳುಗಳು ಅವನೆದುರಿಗೆ ಬಂದು ಅವನ ಮಗನು ಬದುಕಿರುವುದಾಗಿ ಅವನಿಗೆ ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

51 ಅವನು ಅರ್ಧದಾರಿಯಲ್ಲಿ ಇದ್ದಾಗಲೇ ಆಳುಗಳು ಅವನಿಗೆ ಎದುರಾಗಿ ಬಂದು, “ನಿಮ್ಮ ಮಗ ಬದುಕಿಕೊಂಡ,” ಎಂದು ತಿಳಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

51 ಅವನು ಇನ್ನೂ ಘಟ್ಟಾಯಿಳಿದು ಹೋಗುತ್ತಿರುವಲ್ಲಿ ಅವನ ಆಳುಗಳು ಅವನೆದುರಿಗೆ ಬಂದು - ನಿನ್ನ ಮಗನು ಬದುಕಿಕೊಂಡನು ಅಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

51 ಅವನು ಮನೆಗೆ ಹೋಗುತ್ತಿರುವಾಗ ಅವನ ಸೇವಕರುಗಳು ಬಂದು ಅವನನ್ನು ಭೇಟಿಯಾಗಿ, “ನಿನ್ನ ಮಗನು ಗುಣಹೊಂದಿದನು” ಎಂದು ತಿಳಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

51 ಹೀಗೆ ಅವನು ಇಳಿದು ಹೋಗುತ್ತಿರುವಾಗಲೇ ಸೇವಕರು ಅವನನ್ನು ಸಂಧಿಸಿ, ಅವನ ಮಗನು ಬದುಕಿರುವುದಾಗಿ ಅವನಿಗೆ ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 4:51
4 ತಿಳಿವುಗಳ ಹೋಲಿಕೆ  

ತನ್ನಾ ತ್ಯಾ ಬಾಬಾಕ್ ಜೆಜುನ್,“ತುಜೊ ಲೆಕ್ ಬರೊ ಹೊತಾ”, ಮನುನ್ ಸಾಂಗಲ್ಲೊ ತೊಚ್ ಎಳ್ ತೊ ಮನುನ್ ಯಾದ್ ಯೆಲಿ, ಅಶೆ ತೆನಿ, ಅನಿ ತೆಚ್ಯಾ ಕುಟ್ಮಾಚ್ಯಾ ಸಗ್ಳ್ಯಾನಿ ಜೆಜುಚ್ಯಾ ವರ್ತಿ ವಿಶ್ವಾಸ್ ಕರ್ಲ್ಯಾನಿ.


ಜೆಜುನ್ ತೆಕಾ, ತುಜೊ ಲೆಕ್ ಝಿತ್ತೊ ರ್‍ಹಾತಾ,“ಮನುನ್ ಸಾಂಗ್ಲ್ಯಾನ್. ತ್ಯಾ ಮಾನ್ಸಾನ್ ಜೆಜುಚ್ಯಾ ಗೊಸ್ಟಿ ವರ್ತಿ ವಿಶ್ವಾಸ್ ಕರ್ಲ್ಯಾನ್, ಅನಿ ತೊ ಗೆಲೊ.


ತನ್ನಾ ತೆನಿ ಕನ್ನಾಚ್ಯಾನ್ ಮಾಜೊ ಲೆಕ್ ಬರೊ ಹೊಲೊ ಮನುನ್ ಇಚಾರ್‍ಲ್ಯಾನ್, ತನ್ನಾ ಆಳಾನಿ,“ಕಾಲ್ ದೊಪಾರಿ ಎಕ್ ಘಂಟ್ಯಾಕ್ ತೆಚೊ ತಾಪ್ ತೆಕಾ ಸೊಡುನ್ ಗೆಲೊ” ಮಟ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು