Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 4:50 - ದೆವಾಚಿ ಖರಿ ಖಬರ್

50 ಜೆಜುನ್ ತೆಕಾ, ತುಜೊ ಲೆಕ್ ಝಿತ್ತೊ ರ್‍ಹಾತಾ,“ಮನುನ್ ಸಾಂಗ್ಲ್ಯಾನ್. ತ್ಯಾ ಮಾನ್ಸಾನ್ ಜೆಜುಚ್ಯಾ ಗೊಸ್ಟಿ ವರ್ತಿ ವಿಶ್ವಾಸ್ ಕರ್ಲ್ಯಾನ್, ಅನಿ ತೊ ಗೆಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

50 ಯೇಸು ಅವನಿಗೆ “ಹೋಗು ನಿನ್ನ ಮಗನು ಬದುಕುತ್ತಾನೆ” ಎಂದು ಹೇಳಿದನು. ಆ ಮನುಷ್ಯನು ಯೇಸು ತನಗೆ ಹೇಳಿದ ಮಾತನ್ನು ನಂಬಿ ಹೊರಟು ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

50 ಆಗ ಯೇಸು, “ಹೋಗು, ನಿನ್ನ ಮಗನು ಬದುಕುತ್ತಾನೆ,” ಎಂದು ಹೇಳಿದರು. ಆ ಅಧಿಕಾರಿ ಯೇಸುವಿನ ಮಾತನ್ನು ನಂಬಿ ಹೊರಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

50 ಯೇಸು ಅವನಿಗೆ - ನಿನ್ನ ಮಗನು ಬದುಕುತ್ತಾನೆ ಹೋಗು ಎಂದು ಉತ್ತರ ಕೊಟ್ಟನು. ಆ ಗೃಹಸ್ಥನು ಯೇಸು ತನಗೆ ಹೇಳಿದ ಮಾತನ್ನು ನಂಬಿ ಹೊರಟುಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

50 ಯೇಸು ಅವನಿಗೆ, “ಹೋಗು, ನಿನ್ನ ಮಗನು ಬದುಕುವನು” ಎಂದು ಉತ್ತರಕೊಟ್ಟನು. ಯೇಸುವಿನ ಮಾತನ್ನು ಅವನು ನಂಬಿ ಮನೆಗೆ ಹಿಂತಿರುಗಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

50 ಯೇಸು ಅವನಿಗೆ, “ಹೋಗು, ನಿನ್ನ ಮಗನು ಬದುಕುವನು,” ಎಂದರು. ಆ ಮನುಷ್ಯನು ಯೇಸು ತನಗೆ ಹೇಳಿದ ಮಾತನ್ನು ನಂಬಿ ಹೊರಟುಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 4:50
12 ತಿಳಿವುಗಳ ಹೋಲಿಕೆ  

ಮಾನಾ ಜೆಜುನ್ ತ್ಯಾ ಅದಿಕಾರ್‍ಯಾಕ್, “ತಿಯಾ ತುಜ್ಯಾ ಘರಾಕ್ ಜಾ, ಅನಿ ತಿಯಾ ವಿಶ್ವಾಸ್ ಕರಲ್ಲ್ಯಾ ಸರ್ಕೆ ಹೊಲ್ಲೆ ರ್‍ಹಾತಾ”. ಮಟ್ಲ್ಯಾನ್. ಅನಿ ತನ್ನಾಚ್ ತ್ಯಾ ಅದಿಕಾರ್‍ಯಾಚೊ ಆಳ್ ಗುನ್ ಹೊಲ್ಲೊ.


ಜೆಜುನ್ ತೆಂಕಾ ಬಗಟ್ಲ್ಯಾನ್, ಅನಿ “ಜಾವಾ, ಯಾಜಕಾನಿಕ್ಡೆ ಜಾವ್ನ್ ತಪಾಸುನ್ ಬಗುನ್ ಘೆವಾ” ಮಟ್ಲ್ಯಾನ್. ವಾಟೆನ್ ಜಾತಾ-ಜಾತಾನಾಚ್ ತೆನಿ ಪವಿತ್ರ್ ಹೊಲೆ.


ಅಪ್ಲೊ ಲೆಕ್ ಮರ್‍ಲ್ಯಾರ್‍ಬಿ ದೆವ್ ತೆಕಾ ಜಿವ್ ಕರುಕ್ ಸಕ್ತಾ ಮನ್ತಲೆ ಅಬ್ರಾಹಾಮಾಕ್ ಗೊತ್ತುಚ್ ಹೊತ್ತೆ, ಇಸಾಕಾಕ್ ಮರ್ನ್ನಾಕ್ನಾ ಝಿತ್ತೊ ಹೊಲ್ಲ್ಯಾ ಸಾರ್ಕೆ ಹೊವ್ನ್ ತೆಕಾ ಪರ್ತುನ್ ಘೆಟಲ್ಯಾ ಸಾರ್ಕೆ ಹೊಲೆ.


ತನ್ನಾ ಜೆಜುನ್ ತಿಕಾ, “ಮಿಯಾ ತುಕಾ ಸಾಂಗುಕ್ನಾ ಕಾಯ್?” ತಿಯಾ ವಿಶ್ವಾಸ್ ಕರ್ಲ್ಯಾರ್ ತುಕಾ ದೆವಾಚಿ ಮಹಿಮಾ ಬಗುಕ್ ಗಾವ್ತಾ ಮನುನ್ ಮಟ್ಲ್ಯಾನ್.


ತ್ಯಾ ಅದಿಕಾರ್‍ಯಾನ್ ತೆಕಾ, “ಸಾಯ್ಬಾ, ಮಾಜೊ ಪೊರ್ ಮರುಚ್ಯಾ ಅದ್ದಿ ತಿಯಾ ಮಾಜ್ಯಾ ವಾಂಗ್ಡಾ ಯೆ” ಮಟ್ಲ್ಯಾನ್.


ತೊ ಜಾತಾ- ಜಾತಾನಾಚ್ ವಾಟೆರ್ ತೆಚ್ಯಾ ಘರಾತ್ಲಿ ಆಳಾ ತೆಕಾ ಭೆಟ್ಲಿ, ಅನಿ ತುಜೊ ಲೆಕ್ ಬರೊ ಹೊಲಾ!” ಮನ್ತಲಿ ಖಬರ್ ತೆಕಾ ದಿಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು