Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 4:47 - ದೆವಾಚಿ ಖರಿ ಖಬರ್

47 ಜೆಜು ಜದೆಯಾತ್ನಾ ಗಾಲಿಲಿಯಾಕ್ ಯೆಲಾ ಮನ್ತಲೆ ಆಯ್ಕಲ್ಲ್ಯಾ, ತನ್ನಾ ತೊ ಜೆಜುಕ್ಡೆ ಗೆಲೊ, ಅನಿ ಶಿಕ್ ಪಡುನ್ ಮರ್‍ತಲ್ಯಾ ಪರಿಸ್ತಿತಿರ್ ಹೊತ್ತ್ಯಾ ಅಪ್ನಾಚ್ಯಾ ಲೆಕಾಕ್ ಕಫರ್ನವ್ಕ್ ಜಾವ್ನ್ ಗುನ್ ಕರ್ ಮಾಗುಲಾಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

47 ಯೇಸು ಯೂದಾಯದಿಂದ ಗಲಿಲಾಯಕ್ಕೆ ಬಂದ ಸುದ್ದಿಯನ್ನು ಆ ಅಧಿಕಾರಿಯು ಕೇಳಿದಾಗ ತನ್ನ ಮಗನು ಸಾಯುವ ಸ್ಥಿತಿಯಲ್ಲಿದುದ್ದರಿಂದ ಯೇಸುವಿನ ಬಳಿಗೆ ಹೋಗಿ, “ನೀನು ಬಂದು ನನ್ನ ಮಗನನ್ನು ಸ್ವಸ್ಥಮಾಡು” ಎಂದು ಬೇಡಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

47 ಯೇಸು ಜುದೇಯದಿಂದ ಗಲಿಲೇಯಕ್ಕೆ ಬಂದಿರುವುದನ್ನು ಕೇಳಿದ ಆ ಅಧಿಕಾರಿ, ಅವರ ಬಳಿಗೆ ಬಂದು, ಸಾವಿನ ದವಡೆಯಲ್ಲಿರುವ ತನ್ನ ಮಗನನ್ನು ಬಂದು ಬದುಕಿಸಬೇಕೆಂದು ಬೇಡಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

47 ಯೇಸು ಯೂದಾಯದಿಂದ ಗಲಿಲಾಯಕ್ಕೆ ಬಂದ ಸುದ್ದಿಯನ್ನು ಆ ಪ್ರಧಾನನು ಕೇಳಿದಾಗ ತನ್ನ ಮಗನು ಸಾಯುವ ಹಾಗಿದ್ದದರಿಂದ ಯೇಸುವಿನ ಬಳಿಗೆ ಹೋಗಿ - ನೀನು ಇಳಿದು ಬಂದು ನನ್ನ ಮಗನನ್ನು ಸ್ವಸ್ಥಮಾಡಬೇಕೆಂದು ಬೇಡಿಕೊಂಡನು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

47 ಯೇಸು ಜುದೇಯದಿಂದ ಬಂದು ಈಗ ಗಲಿಲಾಯದಲ್ಲಿ ಇದ್ದಾನೆ ಎಂಬ ಸುದ್ದಿಯನ್ನು ಅವನು ಕೇಳಿದನು. ಆದ್ದರಿಂದ ಅವನು ಆತನ ಬಳಿಗೆ ಹೋಗಿ ತನ್ನ ಮಗನನ್ನು ಗುಣಪಡಿಸುವುದಕ್ಕಾಗಿ ಕಪೆರ್ನೌಮ್‌ಗೆ ಬರಬೇಕೆಂದು ಆತನನ್ನು ಬೇಡಿಕೊಂಡನು. ಅವನ ಮಗನು ಸಾಯುವ ಸ್ಥಿತಿಯಲ್ಲಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

47 ಯೇಸು ಯೂದಾಯದಿಂದ ಗಲಿಲಾಯಕ್ಕೆ ಬಂದಿರುವುದನ್ನು ಅವನು ಕೇಳಿದಾಗ ಅವರ ಬಳಿಗೆ ಹೋಗಿ, ಯೇಸು ಬಂದು ತನ್ನ ಮಗನನ್ನು ಸ್ವಸ್ಥಪಡಿಸಬೇಕೆಂದು ಬೇಡಿಕೊಂಡನು. ಏಕೆಂದರೆ ಅವನ ಮಗನು ಸಾಯುವ ಸ್ಥಿತಿಯಲ್ಲಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 4:47
12 ತಿಳಿವುಗಳ ಹೋಲಿಕೆ  

ಅಶೆ ಲೊಕಾ ಕಾಯ್- ಕಾಯ್ ಸಾಂಗುಲಾಲ್ಯಾತ್ ಮನುನ್ ಜೆಜುನ್ ಆಯಿಕ್ಲ್ಯಾನ್, ತನ್ನಾ ತೊ ಜುದೆಯಾ ಸೊಡುನ್ ಅನಿ ಪರ್ತುನ್ ಗಾಲಿಲಿಯಾಕ್ ಗೆಲೊ.


ಪೆದ್ರು ಜೊಪ್ಪಾತ್ ಹಾಯ್ ಮನ್ತಲಿ ಖಬರ್ ದೆವಾಚ್ಯಾ ತಾಂಡ್ಯಾಚ್ಯಾ ಲೊಕಾಕ್ನಿ ಕಳಲ್ಲಿ, ಜೊಪ್ಪ್ ಮನ್ತಲೆ ಗಾಂವ್ ಲಿಡ್ಡಾ ಮನ್ತಲ್ಯಾ ಗಾಂವಾಚ್ಯಾ ಜಗೊಳುಚ್ ಹೊತ್ತೆ , ತಸೆ ಹೊವ್ನ್ ತೆನಿ ದೊನ್ ಮಾನ್ಸಾಕ್ನಿ ಪೆದ್ರುಕ್ಡೆ ಧಾಡ್ಲ್ಯಾನಿ, ತ್ಯಾ ದೊಗಾನಿ ಪೆದ್ರುಕ್, “ದಯಾ ಕರುನ್ ತಾಬ್ಡೊಡ್ತೊಬ್ ಯೆ!” ಮನುನ್ ಬಲ್ವುಲ್ಯಾನಿ.


ಮರಿ ಜೆಜು ಹೊತ್ತ್ಯಾಕ್ಡೆನ್ ಯೆವ್ನ್ ಪಾವ್ಲಿ, ಅನಿ ತೆಕಾ ಬಗಟಲ್ಲ್ಯಾ ತನ್ನಾ ತಿ ಜೆಜುಚ್ಯಾ ಪಾಂಯಾತ್ನಿ ಡಬ್ ಪಡ್ಲಿ. ಅನಿ ತಿನಿ, “ಧನಿಯಾ ತಿಯಾ ಹಿತ್ತೆ ರ್‍ಹಾಲ್ಯಾರ್ ಮಾಜೊ ಭಾವ್ ಮರಿನಶಿ ಹೊತ್ತೊ!” ಮಟ್ಲಿನ್.


ಮಾರ್ಥಾನ್ ಜೆಜುಕ್, “ಧನಿಯಾ ತಿಯಾ ಹಿತ್ತೆ ರ್‍ಹಾಲ್ಯಾರ್ ಮಾಜೊ ಭಾವ್ ಮರಿನಶಿ ಹೊತ್ತೊ!


ಹೆ ಜೆಜುನ್ ಜುದೆಯಾಕ್ನಾ ಗಾಲಿಲಿಯಾಕ್ ಯೆಲ್ಲ್ಯಾ ತನ್ನಾ ಕರಲ್ಲೆ ದೊನ್ವೆಚೆ ಅಜಾಪ್.


ತನ್ನಾ ಜಾಯಿರ್ ಮನ್ತಲೊ ಎಕ್ ಮಾನುಸ್ ಯೆಲೊ, ತೊ ಥೈತ್ಲ್ಯಾ ಸಿನಾಗೊಗಾಚೊ ಅದಿಕಾರಿ ಹೊವ್ನ್ ಹೊತ್ತೊ; ತೊ ಎಗ್ದಮ್ ಜೆಜುಚ್ಯಾ ಪಾಂಯಾತ್ ಪಡ್ಲೊ, ಅನಿ ಜೆಜುಕ್ ಅಪ್ನಾಚ್ಯಾ ಘರಾಕ್ಡೆ ಯೆ, ಮನುನ್ ಮಾಗುಕ್‍ಲಾಲೊ.


ನಜರೆತಾಚೊ ಜೆಜು ಥೈತ್ನಾ ಜಾವ್ಕ್ ಲಾಗ್ಲಾ ಮನುನ್ ಆಯ್ಕುನ್, “ಜೆಜು! ದಾವಿದಾಚ್ಯಾ ಲೆಕಾ! ಮಾಜಿ ದಯಾ ಕರ್!” ಮನುನ್ ಜೊರಾನ್ ಬೊಬ್ ಮಾರುಕ್ ಲಾಗ್ಲೊ.


ಜೆಜು ಜುದೆಯಾ ಮನ್ತಲ್ಯಾ ಪ್ರಾಂತ್ಯಾಚ್ಯಾ ಬೆತ್ಲೆಹೆಮ್ ಮನ್ತಲ್ಯಾ ಗಾಂವಾತ್ ಜಲಮ್ಲೊ. ತನ್ನಾ ಥೈ ಹೆರೊದ್ ಮನ್ತಲೊ ರಾಜಾ ರಾಜ್ವಡ್ಕಿ ಚಾಲ್ವುಲಾಗಲ್ಲೊ. ತನ್ನಾ ದಿಸ್ ಉಗಾವ್ತಲ್ಯಾ ದಿಕ್ಕಾಕ್ನಾ ಚಿಕ್ಕಿಯಾಂಚ್ಯಾ ವಿಶಯಾತ್ ಶಿಕಲ್ಲಿ ಬುದ್ವಂತ್ ಲೊಕಾ ಜೆರುಜಲೆಮಾಕ್ ಯೆಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು