Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 4:44 - ದೆವಾಚಿ ಖರಿ ಖಬರ್

44 ತೆನಿ ಅಪ್ನಾಕುಚ್, “ಪ್ರವಾದ್ಯಾಕ್ನಿ ಸ್ವತಾಚ್ಯಾ ಗಾಂವಾತ್ನಿ ಮಾನ್ ಗಾವಿನಾ” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

44 ಏಕೆಂದರೆ ಪ್ರವಾದಿಗೆ ಸ್ವಂತದೇಶದಲ್ಲಿ ಗೌರವವಿಲ್ಲವೆಂದು ಯೇಸು ತಾನೇ ಹೇಳಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

44 ಪ್ರವಾದಿಗೆ ಸ್ವಗ್ರಾಮದಲ್ಲಿ ಮರ್ಯಾದೆ ಇಲ್ಲ ಎಂದು ಅವರೇ ಸಾರಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

44 ಯಾಕಂದರೆ ಪ್ರವಾದಿಗೆ ಸ್ವದೇಶದಲ್ಲಿ ಮರ್ಯಾದೆಯಿಲ್ಲವೆಂದು ಯೇಸು ತಾನೇ ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

44 (ಪ್ರವಾದಿಗೆ ಸ್ವಂತ ಊರಿನಲ್ಲಿ ಗೌರವವಿಲ್ಲವೆಂದು ಸ್ವತಃ ಯೇಸುವೇ ತಿಳಿಸಿದ್ದನು.)

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

44 ಪ್ರವಾದಿಗೆ ತನ್ನ ಸ್ವದೇಶದಲ್ಲಿ ಮರ್ಯಾದೆ ಇಲ್ಲವೆಂದು ಯೇಸು ತಾವೇ ಹೇಳಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 4:44
3 ತಿಳಿವುಗಳ ಹೋಲಿಕೆ  

ಖರೆ, ಜೆಜುನ್ ತೆಂಕಾ “ಮಿಯಾ ತುಮ್ಕಾ ಖರೆಚ್ ಸಾಂಗ್ತಾ ಪ್ರವಾದ್ಯಾಕ್ ಅಪ್ನಾಚ್ಯಾ ಸ್ವಂತ್ ಗಾಂವಾತ್ ಕನ್ನಾಬಿ ಮರ್‍ಯಾದ್ ಗಾವಿನಾ” ಮನುನ್ ಸಾಂಗ್ಲ್ಯಾನ್.


ಅಶೆ ತ್ಯಾ ಲೊಕಾ ಜೆಜುಕ್ ಕಿಮ್ಮತ್ ದಿವ್ಕನ್ಯಾತ್. ತನ್ನಾ ಜೆಜುನ್ ತೆಂಕಾ, “ಅಪ್ನಾಚೆ ಗಾಂವ್ ಅನಿ ಅಪ್ನಾಚ್ಯಾ ಘರ್‍ಚ್ಯಾ ಲೊಕಾತ್ನಿ ಸೊಡುನ್ ಎಕ್ ಪ್ರವಾದಿ ಖೈಬಿ ಜಾಂವ್ದಿತ್, ಸಗ್ಳ್ಯಾಕ್ಡೆ ತೆಕಾ ತೆಚಿ ಮರ್‍ಯಾದ್ ಗಾವ್ತಾ.” ಮಟ್ಲ್ಯಾನ್.


ಜೆಜುನ್ ತೆಂಕಾ “ದೆವಾಚ್ಯಾ ಗೊಸ್ಟಿಯಾ ಸಾಂಗ್ತಲ್ಯಾಕ್, ಅಪ್ನಾಚ್ಯಾ ಸ್ವತಾಚ್ಯಾ ಗಾಂವಾತ್, ಅಪ್ನಾಚ್ಯಾ ಲೊಕಾತ್ನಿ ಅನಿ ತೆಚಾ ಪಾವ್ನ್ಯಾ-ಸೊಯ್ರ್ಯಾತ್ನಿ ಸೊಡುನ್ ದುಸ್ರ್ಯಾಕ್ಡೆ ಲೈ ಮಾನ್ ಗಾವ್ತಾ” ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು