Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 4:28 - ದೆವಾಚಿ ಖರಿ ಖಬರ್

28 ತನ್ನಾ ತ್ಯಾ ಬಾಯ್ಕೊಮನ್ಸಿನ್ ಅಪ್ನಾಚಿ ಪಾನಿಯಾಚಿ ಘಾಗರ್ ಥೈಚ್ ಸೊಡ್ಲಿನ್, ಅನಿ ಶಾರಾತ್ ಗೆಲಿ, ಅನಿ ಥೈ ಹೊತ್ತ್ಯಾ ಲೊಕಾಕ್ನಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

28 ಆಗ ಆ ಸ್ತ್ರೀ ತನ್ನ ನೀರಿನ ಕೊಡವನ್ನು ಅಲ್ಲೇ ಬಿಟ್ಟು ಊರೊಳಕ್ಕೆ ಹೋಗಿ ಜನರಿಗೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

28 ಆ ಮಹಿಳೆ ತನ್ನ ಕೊಡವನ್ನು ಅಲ್ಲಿಯೇ ಬಿಟ್ಟು ಊರಿಗೆ ನಡೆದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

28 ಆಗ ಆ ಹೆಂಗಸು ತನ್ನ ಕೊಡವನ್ನು ಅಲ್ಲೇ ಬಿಟ್ಟು ಊರೊಳಕ್ಕೆ ಹೋಗಿ ಜನರಿಗೆ -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

28 ಬಳಿಕ ಆ ಸ್ತ್ರೀಯು, ತನ್ನ ಕೊಡವನ್ನು ಅಲ್ಲಿಯೇ ಬಿಟ್ಟು ಊರಿಗೆ ಹಿಂತಿರುಗಿ ಹೋಗಿ ಜನರಿಗೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

28 ಆ ಸ್ತ್ರೀಯು ತನ್ನ ನೀರಿನ ಕೊಡವನ್ನು ಅಲ್ಲಿಯೇ ಬಿಟ್ಟು ಪಟ್ಟಣದೊಳಕ್ಕೆ ಹೊರಟುಹೋಗಿ ಜನರಿಗೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 4:28
8 ತಿಳಿವುಗಳ ಹೋಲಿಕೆ  

ಎಕ್ ಸಮಾರಿಯಾಚಿ ಬಾಯ್ಕೊಮನುಸ್ ಪಾನಿ ನ್ಹೆವ್ಕ್ ಮನುನ್ ಭಾಂಯ್‍ಕ್ಡೆ ಯೆಲಿ, ತನ್ನಾ ಜೆಜುನ್ ತಿಕಾ,“ಮಾಕಾ ಉಲ್ಲೆ ಫಿವ್ಕ್ ಪಾನಿ ದಿ?” ಮಟ್ಲ್ಯಾನ್,


ತನ್ನಾ ತಾಬೊಡ್ತೊಬ್ ತೆನಿ ಉಟ್ಲ್ಯಾನಿ, ಅನಿ ಅಕ್ರಾ ಜಾನಾ ಶಿಸಾ, ಅನಿ ಹುರಲ್ಲಿ ಲೊಕಾ ಹೊತ್ತ್ಯಾಕ್ಡೆ ಜೆರುಜಲೆಮಾಕ್ ಗೆಲ್ಯಾನಿ.


ತೆನಿ ಸಮಾದಿತ್ನಾ ಗೆಲ್ಯಾನಿ, ಅನಿ ಅಕ್ರಾ ಜಾನಾ ಶಿಸಾಕ್ನಿ, ಅನಿ ಹುರಲ್ಲ್ಯಾಕ್ನಿ ಥೈ ಕಾಯ್-ಕಾಯ್ ಹೊಲ್ಲೆ ಸಾಂಗಟ್ಲ್ಯಾನಿ.


ತನ್ನಾ ತೆನಿ ಗಡ್ಬಡಿನ್ ಭಿಂವ್ನಗೆತ್ ಅನಿ ಉಲ್ಲೆ ಕುಶಿ ಹೊವ್ನ್ ತೆಚ್ಯಾ ಶಿಸಾಕ್ನಿ ಹಿ ಖಬರ್ ಸಾಂಗುಕ್ ಸಮಾದಿಕ್ನಾ ಪಳುನ್ ಗೆಲ್ಯಾನಿ.


ತನ್ನಾ ಜೆಜುಚಿ ಶಿಸಾ ಫಾಟಿ ಪರ್ತುನ್ ಯೆಲಿ ಅನಿ ತೊ ಎಕ್ ಬಾಯ್ಕೊಮನ್ಸಿಚ್ಯಾ ವಾಂಗ್ಡಾ ಬೊಲ್ತಲೆ ಬಗುನ್ ತೆಂಕಾ ಅಜಿಬ್ ದಿಸ್ಲೆ, ಖರೆ ಕೊನ್ಬಿ ತ್ಯಾ ಬಾಯ್ಕೊಮನ್ಸಿಕ್ “ತುಕಾ ಕಾಯ್ ಪಾಜೆ? ಮನುನ್ ನಾಹೊಲ್ಯಾರ್ ತಿಯಾ ಕಶ್ಯಾಕ್ ತ್ಯಾ ಬಾಯ್ಕೊಮನ್ಸಿಕ್ಡೆ ಬೊಲುಲೆಯ್?” ಮನುನ್ ಜೆಜುಕ್ ಹೊಂವ್ದಿತ್ ಇಚಾರುಕ್‍ನ್ಯಾತ್.


“ಯೆವಾ, ಅನಿ ಮಿಯಾ ಮಾಜ್ಯಾ ಜಿವನಾತ್ ಕರಲ್ಲೆ ಸಗ್ಳೆ ಸಾಂಗಲ್ಲ್ಯಾ ಮಾನ್ಸಾಕ್ ಬಗಾ ಯೆವಾ, ತೊ ಮೆಸ್ಸಿಯಾಚ್ ರ್‍ಹಾವ್ಕ್ ಫಿರೆ ಕಾಯ್?” ಮನುನ್ ಸಾಂಗ್ಲಿನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು