Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 4:12 - ದೆವಾಚಿ ಖರಿ ಖಬರ್

12 ಅಮ್ಚ್ಯಾ ಅದ್ಲ್ಯಾ ಬಾಬಾನ್ ಜಾಕೊಬಾನ್ ಹಿ ಭಾಂಯ್ ಅಮ್ಕಾ ದಿಲ್ಯಾನಾಯ್; ತೆನಿ ತ್ಯೆಚ್ಯಾ ಪೊರಾನಿ, ತ್ಯೆಚ್ಯಾ ಗೊರಾ-ಡೊರಾನಿ ಹ್ಯಾತುರ್‍ಲೆಚ್ ಪಾನಿ ಫಿಲ್ಲ್ಯಾನಿ. ತಿಯಾ ಅಮ್ಚ್ಯಾ ಅದ್ಲ್ಯಾ ಬಾಬಾ ಜಾಕೊಬಾನ್ಕಿಬಿ ಮೊಟೊ ಕಾಯ್?” ಮಟ್ಲಿನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ನಮ್ಮ ಹಿರಿಯವನಾದ ಯಾಕೋಬನಿಗಿಂತ ನೀನು ದೊಡ್ಡವನೋ? ಅವನೇ ಈ ಬಾವಿಯನ್ನು ನಮಗೆ ಕೊಟ್ಟವನು. ಅವನೂ ಅವನ ಮಕ್ಕಳೂ ಅವನ ಜಾನುವಾರುಗಳೂ ಸಹಿತವಾಗಿ ಇದೇ ಬಾವಿಯ ನೀರು ಕುಡಿದಿದ್ದರು” ಅನ್ನಲು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ನಮಗೆ ಈ ಬಾವಿಯನ್ನು ಕೊಟ್ಟವನು ನಮ್ಮ ಪಿತಾಮಹ ಯಕೋಬನು. ಆತನು, ಆತನ ಮಕ್ಕಳು ಮತ್ತು ದನಕರುಗಳು ಇದೇ ಬಾವಿಯ ನೀರನ್ನು ಕುಡಿದರು. ಅಂಥ ಪಿತಾಮಹನಿಗಿಂತ ತಾವು ದೊಡ್ಡವರೋ?” ಎಂದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ನಮ್ಮ ಹಿರಿಯನಾದ ಯಾಕೋಬನಿಗಿಂತ ನೀನು ದೊಡ್ಡವನೋ? ಅವನೇ ಈ ಬಾವಿಯನ್ನು ನಮಗೆ ಕೊಟ್ಟವನು; ಅವನೂ ಅವನ ಮಕ್ಕಳೂ ಅವನು ಸಾಕಿದೆಲ್ಲವೂ ಸಹಿತವಾಗಿ ಇದೇ ಬಾವಿಯ ನೀರು ಕುಡಿದರು ಅನ್ನಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ನಮ್ಮ ಪಿತೃವಾದ ಯಾಕೋಬನಿಗಿಂತಲೂ ನೀನು ದೊಡ್ಡವನೋ? ನಮಗೆ ಈ ಬಾವಿಯನ್ನು ಯಾಕೋಬನೇ ಕೊಟ್ಟನು. ಸ್ವತಃ ಅವನೇ ಈ ನೀರನ್ನು ಕುಡಿದನು. ಅಲ್ಲದೆ ಅವನ ಮಕ್ಕಳು ಈ ಬಾವಿಯ ನೀರನ್ನು ಕುಡಿದರು ಮತ್ತು ಅವನ ಪಶುಗಳೆಲ್ಲಾ ಈ ಬಾವಿಯ ನೀರನ್ನು ಕುಡಿದವು” ಎಂದು ಹೇಳಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಯಾಕೋಬನ ಮಕ್ಕಳು ಮತ್ತು ಪಶುಗಳು ಈ ಬಾವಿಯ ನೀರನ್ನು ಕುಡಿದರು. ಅದನ್ನು ನಮಗೆ ಕೊಟ್ಟ ನಮ್ಮ ತಂದೆ ಯಾಕೋಬನಿಗಿಂತ ನೀನು ದೊಡ್ಡವನೋ?” ಎಂದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 4:12
8 ತಿಳಿವುಗಳ ಹೋಲಿಕೆ  

ಖರೆ ಘರಾನ್ಯಾಚ್ಯಾನಿಬಿ ಜಾಸ್ತಿ ಘರ್ ಭಾಂದ್ತಲ್ಯಾಕ್ ಮಾನ್ ಗಾವ್ತಾ.


ಥೈ ಜಾಕೊಬಾಚಿ ಭಾಂಯ್ ಹೊತ್ತಿ, ಜೆಜುಕ್ ಚಲುನ್‍ಚಲುನ್ ಫಿರೆ ಹೊಲ್ಲೆ, ಮನುನ್ ತೊ ಥೈ ಭಾಂಯ್ಚ್ಯಾ ಕಟ್ಟ್ಯಾರ್ ಬಸ್ಲೊ, ತನ್ನಾ ಜಗ್ಗೊಳ್ ದೊಪಾರ್ ಹೊಲ್ಲಿ.


ಝಡ್ತಿಚ್ಯಾ ದಿಸಿ “ಶೆಬಾ ಮನ್ತಲ್ಯಾ ದೆಸಾಚಿ ರಾನಿ ಇಬೆ ರ್‍ಹಾವ್ನ್, ಹಿ ಪಿಳ್ಗಿ ಚುಕಿದಾರ್ ಮನುನ್ ದಾಕ್ವುನ್ ದಿತಾ, ಕಶ್ಯಾಕ್ ಮಟ್ಲ್ಯಾರ್, ಅಪ್ನಾಚ್ಯಾ ದೆಸಾಕ್ನಾ ಸಗ್ಳಿ ವಾಟ್‍ಬರ್ ಚಲುನ್ಗೆತ್ ತಿ ಸಾಲ್ಮಾವಾಚ್ಯಾ ಶಾನ್‍ಪಾನಾಚೆ ಶಿಕಾಪ್ ಆಯ್ಕುಕ್ ಮನುನ್ ಯೆಲ್ಲಿ, ಖರೆ ಮಿಯಾ ಖರೆಚ್ ಸಾಂಗ್ತಾ, ಹಿತ್ತೆ ಸೊಲೊಮೊನಾಚ್ಯಾನ್ಕಿ ಮೊಟೊ ಎಕ್ಲೊ ಹಾಯ್!” ಮಟ್ಲ್ಯಾನ್.


“ಅಮ್ಚೊ ಬಾಬಾ ಅಬ್ರಾಹಾಮ್ ಮರುನ್ ಗೆಲೊ, ತಿಯಾ ಕಾಯ್ ಅಬ್ರಾಮಾಚ್ಯಾನ್ಕಿ ಮೊಟೊ ಕಾಯ್? ಅನಿ ಪ್ರವಾದಿಬಿ ಮರುನ್ ಗೆಲೆ. ತಿಯಾ ಕೊನ್ ಮನುನ್ ಚಿಂತುಲೆ ತಿಯಾ?” ಮಟ್ಲ್ಯಾನಿ.


ಸಮಾರಿಯಾತ್ ತೊ ಸಿಖಾರ್ ಮನ್ತಲ್ಯಾ ಶಾರಾತ್ ಯೆವ್ನ್ ಪಾವ್ಲೊ, ಹೆ ಜಾಕೊಬಾನ್ ಅಪ್ನಾಚ್ಯಾ ಲೆಕಾಕ್ ಜುಜೆಕ್ ದಿಲ್ಲ್ಯಾ ಶೆತಾಕ್ನಾ ಲೈ ಧುರ್ ನತ್ತೆ.


ಜೆಜುನ್ ಜಬಾಬ್ ದಿಲ್ಲ್ಯಾನ್, “ಜೆ ಕೊನ್ ಹೆ ಪಾನಿ ಫಿತಾ ತೆಕಾ ಅನಿ ಪರ್ತುನ್ ಸೊಸ್‍ ಲಾಗ್ತಾ.


ಅಮ್ಚ್ಯಾ ಸಮಾರಿಯಾಚ್ಯಾ ಅದ್ಲ್ಯಾ ಲೊಕಾನಿ ತ್ಯಾ ಮಡ್ಡಿ ವರ್ತಿ ಆರಾದನ್ ಕರ್ಲ್ಯಾನಿ, ಖರೆ ತುಮಿ ಜುದೆವ್ ಲೊಕಾ ದೆವಾಚಿ ಆರಾದನ್ ಕರ್‍ತಲೊ ಜಾಗೊ ಜೆರುಜಲೆಮ್, ಅನಿ ಜೆರುಲೆಮಾತುಚ್ ಯೆವ್ನ್ ತೆಚೆ ಆರಾದನ್ ಕರುಚಿ ಮನುನ್ ಸಾಂಗ್ತ್ಯಾಶಿ” ಮಟ್ಲಿನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು