Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 3:8 - ದೆವಾಚಿ ಖರಿ ಖಬರ್

8 ವಾರೊ ಅಪ್ನಾಕ್ ಕಶೆ ಪಾಜೆ ತಶೆ ಖೆಳ್ತಾ ತೆಚೊ ಅವಾಜ್ ಎವ್ಡೊಚ್ ತುಕಾ ಆಯ್ಕೊ ಯೆತಾ, ಖರೆ ತೊ ಖೈತ್ನಾ ಯೆವ್ಲಾ, ಅನಿ ಖೈ ಜಾವ್ಕ್ ಲಾಗ್ಲಾ ಮನುನ್ ತುಕಾ ಗೊತ್ತ್ ರ್‍ಹಾಯ್ನಾ ಅಸೆಚ್ ಸಗ್ಳಿ ಲೊಕಾ ಆತ್ಮ್ಯಾಚ್ಯಾ ವೈನಾ ಉಪಜ್ತಾತ್‍. ಮನುನ್ ಸಾಂಗಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಗಾಳಿಯು ಇಷ್ಟ ಬಂದ ಕಡೆ ಬೀಸುತ್ತದೆ. ನೀನು ಅದರ ಶಬ್ದವನ್ನು ಕೇಳುತ್ತೀ, ಆದರೆ ಅದು ಎಲ್ಲಿಂದ ಬರುತ್ತದೋ ಎಲ್ಲಿಗೆ ಹೋಗುತ್ತದೋ ನಿನಗೆ ತಿಳಿಯದು. ಆತ್ಮನಿಂದ ಹುಟ್ಟಿದವರೆಲ್ಲರೂ ಅದರಂತೆಯೇ” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಗಾಳಿ ತನಗೆ ತೋಚಿದ ಕಡೆ ಬೀಸುತ್ತದೆ, ಅದರ ಸದ್ದು ನಿನಗೆ ಕೇಳಿಸುತ್ತದೆ; ಆದರೆ ಅದು ಎಲ್ಲಿಂದ ಬರುತ್ತದೆ, ಎಲ್ಲಿಗೆ ಹೋಗುತ್ತದೆ ಎಂಬುದು ನಿನಗೆ ತಿಳಿಯದು. ದೇವರ ಆತ್ಮದಿಂದ ಹುಟ್ಟಿದ ಪ್ರತಿಯೊಬ್ಬನೂ ಅದರಂತೆಯೇ,” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಗಾಳಿಯು ಮನಸ್ಸು ಬಂದ ಕಡೆ ಬೀಸುತ್ತದೆ; ಅದರ ಸಪ್ಪಳವನ್ನು ಕೇಳುತ್ತೀ; ಆದರೆ ಅದು ಎಲ್ಲಿಂದ ಬರುತ್ತದೋ ಎಲ್ಲಿಗೆ ಹೋಗುತ್ತದೋ ನಿನಗೆ ತಿಳಿಯದು; ಆತ್ಮನಿಂದ ಹುಟ್ಟಿದವರೆಲ್ಲರು ಅದರಂತೆಯೇ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಗಾಳಿಯು ತನಗಿಷ್ಟ ಬಂದ ಕಡೆಗೆ ಹೋಗುತ್ತದೆ. ಗಾಳಿ ಬೀಸುವ ಶಬ್ದವನ್ನು ನೀನು ಕೇಳುವೆ. ಆದರೆ ಗಾಳಿ ಎಲ್ಲಿಂದ ಬರುತ್ತದೋ ಮತ್ತು ಎಲ್ಲಿಗೆ ಹೋಗುತ್ತದೋ ನಿನಗೆ ತಿಳಿಯದು. ಆತ್ಮನಿಂದ ಹುಟ್ಟಿದ ಪ್ರತಿಯೊಬ್ಬರೂ ಅದರಂತಿದ್ದಾರೆ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಗಾಳಿಯು ಅದರ ಇಷ್ಟ ಬಂದ ಕಡೆ ಬೀಸುತ್ತದೆ. ನೀನು ಅದರ ಶಬ್ದವನ್ನು ಕೇಳುತ್ತೀ, ಆದರೆ ಅದು ಎಲ್ಲಿಂದ ಬರುತ್ತದೋ ಎಲ್ಲಿಗೆ ಹೋಗುತ್ತದೋ ನಿನಗೆ ತಿಳಿಯದು. ಅದರಂತೆಯೇ ಆತ್ಮದಿಂದ ಹುಟ್ಟಿದ ಪ್ರತಿಯೊಬ್ಬರೂ ಹೀಗೇ ಇದ್ದಾರೆ,” ಎಂದು ಉತ್ತರಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 3:8
21 ತಿಳಿವುಗಳ ಹೋಲಿಕೆ  

ಮಾನ್ಸಾಚ್ಯಾ ಭುತ್ತುರ್ ಹೊತ್ತ್ಯಾ ಆತ್ಮ್ಯಾಕ್ ಸೊಡುನ್ ಕೊನಾಕ್‌ಬಿ ತೆಚ್ಯಾ ವಿಶಯಾತ್ ಸಗ್ಳೆ ಗೊತ್ತ್ ರ್‍ಹಾಯ್ನಾ. ತಸೆಚ್ ದೆವಾಚ್ಯಾ ಆತ್ಮ್ಯಾಕ್ ಸೊಡುನ್ ಕೊನಾಕ್ಬಿ ದೆವಾಚ್ಯಾ ವಿಶಯಾತ್ ಸಗ್ಳೆ ಗೊತ್ತ್ ನಾ.


ತನ್ನಾ ಮಳ್ಬಾಕ್ನಾ ಎಗ್ದಾಚ್ ಎಕ್ ಆವಾಜ್ ಯೆಲೊ ತೊ ಆವಾಜ್ ಮೊಟೊ ವಾರೊ ಯೆಲ್ಲ್ಯಾ ಸಾರ್ಕೊ ಹೊತ್ತೊ. ಅನಿ ತೊ ಅವಾಜ್ ತೆನಿ ಬಸಲ್ಲ್ಯಾ ಘರಾತ್ ಫುರಾ ಪಗಳ್ಲೊ.


ದೆವ್ ನಿತಿವಂತ್ ಮನುನ್ ತುಮ್ಕಾ ಗೊತ್ತ್ ರ್‍ಹಾಲ್ಯಾರ್, ನಿತಿನ್ ಚಲ್ತಾ ತೊ ಹರ್ ಎಕ್ಲೊ ದೆವಾಚೊ ಪೊರ್ ಮನುನ್ ತುಮ್ಕಾ ಗೊತ್ತ್ ರ್‍ಹಾವ್ಚೆ.


ಅಶೆ ದೆವಾಚಿ ಲೊಕಾ ಮಾಗ್ನಿ ಕರಿತ್ ರಾತಾನಾ ತೆಂಚೊ ತಾಂಡ್ಯಾ ಗೊಳಾ ಹೊಲ್ಲೊ ಜಾಗೊ ಥರ್ ಥರ್ಲ್ಲೊ ತೆನಿ ಸಗ್ಳ್ಯೆ ಪವಿತ್ರ್ ಆತ್ಮ್ಯಾನ್ ಭರುನ್ ದೆವಾಚಿ ಗೊಸ್ಟಿಯಾ ಭಿಂಯ್ ನಸ್ತಾನಾ ಸಾಂಗುಲಾಲೆ.


ಖರೆ ಹಿ ಸಗ್ಳಿ ವರಾ ದಿತಲೊ ಎಕ್ಲೊಚ್ ಅನಿ ತೊಚ್ ಪವಿತ್ರ್ ಆತ್ಮೊ; ಅಪ್ನಾಂಚ್ಯಾ ಮನಾಕ್ ಯೆತಾ ತಸೆ ಹರಿ ಎಕ್ಲ್ಯಾಕ್ ತೊ ತಿ ವಾಟುನ್ ದಿತಾ.


ತೆನಿ ಅಸೆಚ್ ದೆವಾಚ್ಯಾ ಪೊರಾಚ್ಯಾ ರುಪಾತ್ ಸ್ವಾಬಾವಿಕ್‍ ನ್ಹಯ್ ಅನಿ ರಗ್ತಾನ್ ನ್ಹಯ್ ಎಕ್ ಮಾನ್ಸಾಚ್ಯಾ ಸಮಂದಾಚ್ಯಾ ಆಶ್ಯಾನ್ ನ್ಹಯ್ ಅನಿ ಬಾಯ್ ಬಾಬಾಚ್ಯಾ ಅಶೆ ವೈನಾ ತೆನಿ ಉಪ್ಜುಕ್‍ನ್ಯಾತ್, ದೆವುಚ್ ಖುದ್ದ್ ತೆಂಚೊ ಬಾಬಾ.


ತಿಯಾ, ಅನಿ ಎಗ್ದಾ ಉಪ್ಜುಕ್ ಜಾಯ್ ಮನುನ್ ಮಿಯಾ ಮಟ್ಲೊ ಮನುನ್ ತಿಯಾ ಗಡ್ಬಡುನಕೊ.


“ಹೆ ಸಗ್ಳೆ ಕಶೆ ಹೊವ್ಕ್ ಹೊತಾ?” ಮನುನ್ ನಿಕೊದೆಮಾನ್ ಇಚಾರ್‍ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು