Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 3:31 - ದೆವಾಚಿ ಖರಿ ಖಬರ್

31 ಜೊ ಕೊನ್ ವೈನಾ ಯೆತಾ ತೊ ಸಗ್ಳ್ಯಾಂಚ್ಯಾನ್ಕಿ ಮೊಟೊ, ಜೊ ಕೊನ್ ಹ್ಯಾ ಜಿಮ್ನಿಕ್ ಸಮಂದ್ ಪಡಲ್ಲೊ ಹಾಯ್, ತೊ ಹ್ಯಾ ಜಿಮ್ನಿ ವೈಲೊಚ್, ಅನಿ ಹ್ಯಾ ಜಿಮ್ನಿ ವೈಲ್ಯಾ ವಿಶಯಾತುಚ್ ತೊ ಬೊಲ್ತಾ, ಖರೆ ಜೊ ಸರ್ಗಾವೈನಾ, ಯೆಲಾ ತೊ ಸಗ್ಳ್ಯಾಂಚ್ಯಾನ್ಕಿ ವೈಲೊ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

31 ಮೇಲಿನಿಂದ ಬರುವವನು ಎಲ್ಲರಿಗಿಂತಲೂ ಮೇಲಾದವನು, ಭೂಲೋಕದಿಂದ ಹುಟ್ಟಿದವನು ಭೂಲೋಕದವನಾಗಿದ್ದು ಭೂಲೋಕಕ್ಕೆ ಸಂಬಂಧಿಸಿದ ಮಾತುಗಳನ್ನು ಆಡುತ್ತಾನೆ. ಪರಲೋಕದಿಂದ ಬರುವವನು ಎಲ್ಲವುಗಳಿಗಿಂತಲೂ ಮೇಲಾದವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

31 ಮೇಲಿಂದ ಬಂದವನೇ ಎಲ್ಲರಿಗಿಂತ ಮೇಲಾದವನು. ಇಹಲೋಕದಿಂದ ಬಂದವನು ಆದರೋ ಈ ಲೋಕಕ್ಕೆ ಸೇರಿದವನು; ಅವನು ಲೌಕಿಕವಾದುದನ್ನೇ ಹೇಳುವವನು. ಸ್ವರ್ಗದಿಂದ ಬಂದವನಾದರೋ ಸರ್ವರಿಗೂ ಶ್ರೇಷ್ಠನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

31 ಮೇಲಣಿಂದ ಬರುವವನು ಎಲ್ಲರ ಮೇಲೆ ಇದ್ದಾನೆ; ಭೂಲೋಕದಿಂದ ಹುಟ್ಟಿದವನು ಭೂಲೋಕದವನಾಗಿದ್ದು ಭೂಲೋಕದ ಮಾತನ್ನು ಆಡುತ್ತಾನೆ; ಪರಲೋಕದಿಂದ ಬರುವವನು ಎಲ್ಲರ ಮೇಲೆ ಇದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

31 “ಮೇಲಿನಿಂದ ಬರುವ ಒಬ್ಬನು (ಯೇಸು) ಬೇರೆಲ್ಲಾ ಜನರಿಗಿಂತಲೂ ದೊಡ್ಡವನಾಗಿದ್ದಾನೆ. ಈ ಲೋಕದ ವ್ಯಕ್ತಿಯು ಈ ಲೋಕಕ್ಕೆ ಸೇರಿದವನಾಗಿದ್ದಾನೆ. ಅವನು ಈ ಲೋಕದಲ್ಲಿನ ಸಂಗತಿಗಳ ಬಗ್ಗೆ ಮಾತಾಡುತ್ತಾನೆ. ಆದರೆ ಪರಲೋಕದಿಂದ ಬರುವ ಒಬ್ಬನು ಬೇರೆಲ್ಲಾ ಜನರಿಗಿಂತಲೂ ದೊಡ್ಡವನಾಗಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

31 “ಮೇಲಿನಿಂದ ಬರುವವರೇ ಎಲ್ಲರಿಗಿಂತಲೂ ಮೇಲಾದವರು, ಭೂಲೋಕದವನಾದರೋ ಭೂಮಿಗೆ ಸೇರಿದವನಾಗಿದ್ದು ಭೂಸಂಬಂಧವಾದವುಗಳನ್ನು ಮಾತನಾಡುತ್ತಾನೆ; ಪರಲೋಕದಿಂದ ಬರುವವರು ಎಲ್ಲವುಗಳಿಗಿಂತಲೂ ಮೇಲಾದವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 3:31
22 ತಿಳಿವುಗಳ ಹೋಲಿಕೆ  

ತನ್ನಾ ಜೆಜುನ್, “ತುಮಿ ಹ್ಯಾ ಜಗಾಕ್ ಸಮಂದ್ ಪಡಲ್ಲಿ ಲೊಕಾ, ಖರೆ ಮಿಯಾ ವೈಲೊ ತುಮಿ ಖಾಯ್ಲೆ. ತುಮಿ ಹ್ಯಾ ಜಗಾತ್ಲೆ, ಖರೆ ಮಿಯಾ ಹ್ಯಾ ಜಗಾತ್ಲೊ ನ್ಹಯ್.


ತನ್ನಾ ಜೆಜುನ್ ಜಗ್ಗೊಳ್ ಯೆವ್ನ್, “ಸಗ್ಳ್ಯಾ ಸರ್‍ಗಾ ವರ್‍ತಿ ಅನಿ ಜಿಮ್ನಿ ವರ್‍ತಿ ಸಗ್ಳೊ ಅದಿಕಾರ್ ಮಾಕಾ ದಿಲ್ಲೊ ಹಾಯ್.


ತೆಂಕಾ ಹೆಬ್ರೆವ್ ಘರಾನ್ಯಾಚ್ಯಾ ಸಗ್ಳ್ಯಾಕ್ಡೆ ಗೊತ್ತ್ ಅಸಲ್ಲ್ಯಾ ಲೊಕಾಂಚ್ಯಾ ಪಿಳ್ಗಿತ್ನಾ ಧಾಡುನ್ ದಿಲ್ಲೆ ಹಾಯ್; ಅನಿ ಮಾನ್ಸಾಂಚ್ಯಾ ಜಲ್ಮಾಚ್ಯಾ ಪರ್‍ಕಾರ್ ಕ್ರಿಸ್ತ್ ಹೆಂಚ್ಯಾಚ್ ಪಿಳ್ಗಿಚೊ. ಸಗ್ಳ್ಯಾಚ್ಯಾ ವರ್‍ತಿ ರಾಜ್ ಚಾಲ್ವುತಲ್ಯಾ ದೆವಾಕ್ ಸದಾ ಸರ್ವತಾಕ್ ಹೊಗ್ಳಾಪ್ ಹೊಂವ್ದಿತ್! ಆಮೆನ್.


ದೆವಾಚಿ ಭಾಕ್ರಿ ದಿತಾ ಸರ್ಗಾವೈನಾ ಉತ್ರುನ್ ಯೆತಾ, ಅನಿ ಜಗಾಕ್ ಜಿವ್ ದಿತಾ”, ಮಟ್ಲ್ಯಾನ್.


ತೆನಿ ಜಗಾಕ್ ಬಗುನ್ ಜಗಾಚ್ಯಾ ನಮನಿಚ್ ಬೊಲ್ತ್ಯಾತ್ ಅನಿ ಹ್ಯೊ ಜಗ್ ತೆನಿ ಸಾಂಗ್ತಲ್ಯಾಕ್ ಕಾನ್ ದಿತಾ.


ಮಿಯಾ ಸರ್ಗಾವೈನಾ, ಉತ್ರುನ್ ಯೆಲ್ಲಿ ಝಿತ್ತಿ ಭಾಕ್ರಿ, ಹಿ ಭಾಕ್ರಿ ತುಮಿ ಖಾಲ್ಯಾಶಿ ತರ್, ತುಮ್ಕಾ ಮರಾನುಚ್‍ ನಾ, ಅನಿ ಹ್ಯಾ ಜಗಾಕ್ ಜಿವ್ ದಿವ್‍ಸಾಟಿ ಮನುನ್ ಮಿಯಾ ತುಮ್ಕಾ ದಿತಲಿ ಭಾಕ್ರಿ ಮಾಜೆ ಶರಿರ್, ಜಗ್ ಝಿತ್ತೊ ರ್‍ಹಾವ್ಕ್ ಪಾಜೆ ಮನುನ್ ತೆಚ್ಯಾ ಸಾಟ್ನಿ ಮಿಯಾ ದಿತಾ.


ತ್ಯೆಚ್ಯಾ ಝಗ್ಯಾ ವರ್ತಿ ಅನಿ ಜಾಂಗೆ ವರ್ತಿ “ರಾಜಾಂಚೊ ರಾಜಾ ಅನಿ ಧನಿಯಾಚೊ ಧನಿ”, ಮನುನ್ ನಾಂವ್ ಲಿವಲ್ಲೆ ಹೊತ್ತೆ.


ಅತ್ತಾ ಜೆಜು ಸರ್‍ಗಾಕ್ ಗೆಲಾ, ತೊ ದೆವಾಚ್ಯಾ ಉಜ್ವ್ಯಾ ಭಾಜುಕ್ ಬಸ್ಲಾ, ಅನಿ ತೊ ದೆವ್‍ದುತಾ, ಅಧಿಕಾರಿಯಾ ಅನಿ ಅಜಾಪಾಂಚ್ಯಾ ವರ್ತಿ ರಾಜ್ವಟ್ಕಿ ಕರುಲ್ಲಾ.


ತೊ ಮಾಜ್ಯಾ ಮಾನಾ ಯೆತಾ, ತ್ಯೆಚ್ಯಾ ಪಾಂಯಾತ್ಲ್ಯಾ ವ್ಹಾನಾಂಚಿ ನಾಡಿ ಸೊಡ್ತಲಿ ಸೈತ್ ಮಾಕಾ ಕಿಮ್ಮತ್ ನಾ”, ಮಟ್ಲ್ಯಾನ್.


ದೆವಾನ್ ಇಸ್ರಾಯೆಲ್‌ಕಾರಾಕ್ನಿ ಅಪ್ಲಿ ಬರಿ ಖಬರ್ ಧಾಡುನ್ ದಿಲ್ಯಾನ್ ಅನಿ ಜೆಜು ಕ್ರಿಸ್ತಾಕ್ನಾ ಬರಿ ಖಬರ್ ಪರ್ಗಟ್ ಕರ್‍ಲ್ಯಾನ್, ತೊ ಸಗ್ಳ್ಯಾಂಚೊ ಧನಿಯಾ ಹೊವ್ನ್ ಹಾಯ್.


ಅದ್ದಿಚ್ಯಾ ಕರಾರಾತ್ ಆರಾಧನ್ಯಾಕ್ ನೆಮಾ ಹೊತ್ತಿ, ಅನಿ ಆರಾಧನ್ಯಾಕ್ ಮನುನ್ ಮಾನ್ಸಾನ್ ಕರಲೆ ಜಾಗೆಬಿ ಹೊತ್ತೆ.


ಮಾಜ್ಯಾ ಮಾನಾ ಎಕ್ಲೊ ಯೆತಾ, ತೊ ಮಾಜ್ಯಾನ್ಕಿ ಮೊಟೊ, ಕಶ್ಯಾಕ್ ಮಟ್ಲ್ಯಾರ್ ತೊ ಮಿಯಾ ಉಪ್ಜುಚ್ಯಾ ಅದ್ದಿಚ್ ಹೊತ್ತೊ. ಮನುನ್ ಮಿಯಾ ಸಾಂಗಟಲ್ಲೆ ಹೆಚ್ಯಾಚ್ ವಿಶಯಾತ್.


ಜುವಾಂವಾನ್ ತೆಚ್ಯಾ ವಿಶಯಾತ್ ಸಾಕ್ಷಿ ದಿವ್ನ್, ಬೊಬ್ ಮಾರುನ್ ಸಾಂಗಟ್ಲ್ಯಾನ್" ಮಿಯಾ ಕೊನಾಚ್ಯಾ ವಿಶಯಾತ್ ಸಾಂಗಟ್ಲಾ ಕಿ ತೊಚ್ ತೊ. ತೊ ಮಾಜ್ಯಾ ಮಾನಾ ಯೆತಾ, ಖರೆ ತೊ ಮಾಜ್ಯಾನ್ಕಿ ಮೊಟೊ, ಕಶ್ಯಾಕ್ ಮಟ್ಲ್ಯಾರ್, ತೊ ಮಿಯಾ ಉಪ್ಜುಚ್ಯಾಕಿ ಅದ್ದಿಚ್ಯಾನುಚ್ ಹೊತ್ತೊ.


“ತೊ ಮೊಟೊ ಹೊವ್ಕ್ ಪಾಜೆ, ಮಿಯಾ ಬಾರಿಕ್ ಹೊವ್ಕ್ ಪಾಜೆ” ಮನುನ್ ಸಾಂಗಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು