Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 3:23 - ದೆವಾಚಿ ಖರಿ ಖಬರ್

23 ಸಾಲಿಮ್ ಮನ್ತಲ್ಯಾ ಗಾಂವಾಂಚ್ಯಾ ಎನೊನ್ ಮನ್ತಲ್ಯಾ ಜಾಗ್ಯಾರ್ ಪಾಜೆ ತವ್ಡೆ ಪಾನಿ ಹೊತ್ತೆ, ತಸೆ ಮನುನ್ ಜುವಾಂವ್ ಥೈ ಲೊಕಾಕ್ನಿ ಬಾಲ್ತಿಮ್ ದಿವ್ಕ್ ಲಾಗಲ್ಲೊ, ಲೊಕಾ ಯೆವ್ನ್ ಬಾಲ್ತಿಮ್ ಘೆವ್‍ಲಾಗಲ್ಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

23 ಇದಲ್ಲದೆ ಯೋಹಾನನೂ ಸಹ ಸಾಲಿಮ್ ಎಂಬ ಊರಿಗೆ ಹತ್ತಿರವಿರುವ ಐನೋನೆಂಬ ಸ್ಥಳದಲ್ಲಿದ್ದು ದೀಕ್ಷಾಸ್ನಾನ ಕೊಡುತ್ತಿದ್ದನು, ಏಕೆಂದರೆ, ಅಲ್ಲಿ ಬಹಳ ನೀರಿತ್ತು. ಜನರು ಬಂದು ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

23 ಅತ್ತ ಯೊವಾನ್ನನು ಕೂಡ ಸಾಲಿಮ್ ಎಂಬ ಊರಿಗೆ ಹತ್ತಿರವಾಗಿದ್ದ ಐನೋನ್ ಎಂಬ ಸ್ಥಳದಲ್ಲಿ ನೀರು ಹೆಚ್ಚಾಗಿದ್ದುದರಿಂದ ಸ್ನಾನದೀಕ್ಷೆಯನ್ನು ಮಾಡಿಸುತ್ತಿದ್ದನು. ಜನರು ಬಂದು ಸ್ನಾನದೀಕ್ಷೆಯನ್ನು ಪಡೆಯುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

23 ಯೋಹಾನನೂ ಸಲೀಮೂರಿನ ಹತ್ತಿರವಿರುವ ಐನೋನೆಂಬ ಸ್ಥಳದಲ್ಲಿದ್ದು ದೀಕ್ಷಾಸ್ನಾನಮಾಡಿಸುತ್ತಿದ್ದನು; ಅಲ್ಲಿ ಬಹಳ ನೀರಿತ್ತು; ಜನರು ಬಂದು ಸ್ನಾನಮಾಡಿಸಿಕೊಳ್ಳುತ್ತಾ ಇದ್ದರು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

23 ಯೋಹಾನನು ಸಹ ಐನೋನ್ ಎಂಬ ಸ್ಥಳದಲ್ಲಿ ದೀಕ್ಷಾಸ್ನಾನ ಮಾಡಿಸುತ್ತಿದ್ದನು. ಐನೋನ್ ಎಂಬ ಊರು ಸಲೀಮ್ ಊರಿನ ಸಮೀಪದಲ್ಲಿದೆ. ಅಲ್ಲಿ ಬೇಕಾದಷ್ಟು ನೀರಿದ್ದುದರಿಂದ ಯೋಹಾನನು ಅಲ್ಲಿ ಜನರಿಗೆ ದೀಕ್ಷಾಸ್ನಾನ ಮಾಡಿಸುತ್ತಿದ್ದನು. ಜನರು ಅಲ್ಲಿಗೆ ಬಂದು ದೀಕ್ಷಾಸ್ನಾನ ತೆಗೆದುಕೊಳ್ಳುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

23 ಇದಲ್ಲದೆ ಯೋಹಾನನು ಸಹ ಸಲೀಮ್ ಎಂಬ ಊರಿನ ಸಮೀಪದಲ್ಲಿದ್ದ ಐನೋನ್ ಎಂಬ ಸ್ಥಳದಲ್ಲಿ ದೀಕ್ಷಾಸ್ನಾನ ಮಾಡಿಸುತ್ತಿದ್ದನು. ಏಕೆಂದರೆ ಅಲ್ಲಿ ಬಹಳ ನೀರು ಇತ್ತು. ಜನರು ಬಂದು ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 3:23
13 ತಿಳಿವುಗಳ ಹೋಲಿಕೆ  

ತಾಂಡ್ಯಾನಿ ಲೊಕಾ ಜುವಾಂವಾಕ್ಡೆ ಯೆಲಿ, ಅನಿ ತೆನಿ ತೆಂಕಾ ಬಾಲ್ತಿಮ್ ದಿಲ್ಯಾನ್. ಜುವಾಂವಾಕ್ ತೆಂಕಾ “ತುಮಿ ಕುಸ್ಡ್ಯಾಸಾಪಾಚ್ಯಾ ಪಿಳ್ಗಿ ಸಾರ್‍ಕೆ ಹಾಸಿ! ದೆವಾನ್ ದಿತಲ್ಯಾ ಶಿಕ್ಷಾತ್ನಾ ಚುಕ್ವುನ್ ಘೆವ್ಕ್ ಹೊತಾ, ಮನುನ್ ತುಮ್ಕಾ ಕೊನ್ ಉಶಾರ್ಕಿ ದಿಲಿ?”


ತನ್ನಾ ಲೊಕಾಂಚ್ಯಾ ತಾಂಡ್ಯಾ ಸರ್ಕೊ ಪಾನಿಯಾಚ್ಯಾ ದಬ್‍ದಬ್ಯಾಚ್ಯಾ ಸರ್ಕೊ ಅವಾಜ್, ಮೊಟ್ಯಾ ಗುಡ್ಗುಡ್ಯಾಚ್ಯಾ ಸರ್ಕೊ ಆವಾಜ್ ಮಿಯಾ ಆಯಿಕ್ಲೊ. ತೆನಿ, “ದೆವಾಕ್ ಹೊಗ್ಳಾಪ್! ಕಶ್ಯಾಕ್ ಮಟ್ಲ್ಯಾರ್ ಸರ್ವೆಸ್ವರ್ ಅಮ್ಚೊ ಸಗ್ಳ್ಯಾನಿಕಿ ಮೊಟೊ ದೆವ್, ರಾಜಾ ತೊ!


ಅನಿ ಮಿಯಾ ಸರ್‍ಗಾ ವೈನಾ ಎಕ್ ಅವಾಜ್ ಆಯಿಕ್ಲೊ ತೊ ಅವಾಜಾ ದಬ್‍ದಬ್ಯಾಚ್ಯಾ ಸರ್ಕೊ ಹೊತ್ತೊ, ಮೊಟ್ಯಾ ಗುಡ್ಗುಡ್ಯಾಚ್ಯಾ ಸರ್ಕೊ ತೊ ಅವಾಜ್ ಹೊತ್ತೊ. ತೊ ಅವಾಜ್ ವಾಜ್ವುತಲ್ಯಾನಿ ಅಪ್ನಾಚಿ ಹಾರ್ಪ್ ಮನ್ತಲಿ ವಾಜಾಪಾ ವಾಜ್ವುಲ್ಯಾ ಸರ್ಕೊ ಹೊತ್ತೊ.


ತೆಚೆ ಡೊಳೆ ಪೆಟ್ತಲ್ಯಾ ಆಗಿ ಸಾರ್ಕೆ ಹೊತ್ತೆ,ಅನಿ ತೆಚೆ ಪಾಂಯೆ ಭಟ್ಟಿತ್ ಘಾಲುನ್ ಬರೆ ಕರುನ್ ಕಾಡಲ್ಲ್ಯಾ ಅನಿ ಪವಿತ್ರ್ ಕರಲ್ಲ್ಯಾ ಪಿತ್ಳಿಚ್ಯಾ ತಾಮ್ಯಾಚ್ಯಾ ಸಾರ್ಕೆ ಹೊತ್ತೆ, ಅನಿ ತೆಚೊ ಧನ್ ಮಟ್ಲ್ಯಾರ್ ದಬ್‍ದಬ್ಯಾಚ್ಯಾ ಅವಾಜಾ ಸರ್ಕೊ.


ಹೆ ಹೊಲ್ಲ್ಯಾ ಮಾನಾ ಜೆಜು, ಅನಿ ತೆಚಿ ಶಿಸಾ ಜುದೆಯಾ ಮನ್ತಲ್ಯಾ ಪ್ರಾಂತ್ಯಾಕ್ ಗೆಲ್ಯಾನಿ. ಥೈ ಜೆಜು ತೆಂಚ್ಯಾ ವಾಂಗ್ಡಾ ಉಲ್ಲೊ ಎಳ್ ರ್‍ಹಾಲೊ, ಅನಿ ಬಾಲ್ತಿಮ್ ದಿಲ್ಯಾನ್.


ಹೆ ಸಗ್ಳೆ ಜುವಾಂವಾಕ್ ಬಂದಿಖಾನ್ಯಾತ್ ಘಾಲುಚ್ಯಾ ಅದ್ದಿ ಹೊಲ್ಲೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು