Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 3:13 - ದೆವಾಚಿ ಖರಿ ಖಬರ್

13 ಸರ್‍ಗಾ ವೈನಾ ಉತ್ರುನ್ ಯೆಲ್ಲ್ಯಾ ಮಾನ್ಸಾಚ್ಯಾ ಲೆಕಾಕ್ ಎಕ್ಲ್ಯಾಕ್ ಸೊಡುನ್, ಅನಿ ಕೊನ್ಬಿ ಸರ್ಗಾತ್ ಗೆಲ್ಲೊ ನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಪರಲೋಕದಿಂದ ಇಳಿದು ಬಂದವನೇ, ಅಂದರೆ, ಮನುಷ್ಯಕುಮಾರನೇ ಹೊರತು ಮತ್ತಾರು ಪರಲೋಕಕ್ಕೆ ಏರಿ ಹೋದವರಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಸ್ವರ್ಗಲೋಕದಿಂದಲೇ ಇಳಿದುಬಂದ ನರಪುತ್ರನೇ ಹೊರತು ಬೇರೆ ಯಾರೂ ಸ್ವರ್ಗಕ್ಕೆ ಏರಿಹೋದವರಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಪರಲೋಕದಿಂದ ಇಳಿದುಬಂದವನೇ ಅಂದರೆ ಮನುಷ್ಯಕುಮಾರನೇ ಹೊರತು ಮತ್ತಾರೂ ಪರಲೋಕಕ್ಕೆ ಏರಿಹೋದವನಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಪರಲೋಕದಿಂದ ಇಳಿದುಬಂದ ಮನುಷ್ಯಕುಮಾರನೊಬ್ಬನೇ ಪರಲೋಕಕ್ಕೆ ಏರಿಹೋದ ಏಕೈಕ ವ್ಯಕ್ತಿಯಾಗಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಪರಲೋಕದಿಂದ ಇಳಿದು ಬಂದ ಮನುಷ್ಯಪುತ್ರನಾದ ನನ್ನನ್ನು ಹೊರತು ಯಾರೂ ಪರಲೋಕಕ್ಕೆ ಏರಿ ಹೋದವರಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 3:13
24 ತಿಳಿವುಗಳ ಹೋಲಿಕೆ  

ಕಶ್ಯಾಕ್ ಮಟ್ಲ್ಯಾರ್ ಮಿಯಾ ಸರ್‍ಗಾ ವೈನಾ ಮಾಜ್ಯಾ ಮನಾಚ್ಯಾ ಸರ್ಕೆ ಕರುಕ್ ಯೆವ್ಕ್ ನಾ, ಮಾಕಾ ಧಾಡುನ್ ದಿಲ್ಯಾಚ್ಯಾ ಮನಾ ಸರ್ಕೆ ಕರುಕ್ ಮನುನ್ ಮಿಯಾ ಯೆಲಾ.


ಹೆಚ್ಯಾಸಾಟ್ನಿ ದೆವಾನ್ ದಾವಿದಾಕ್ ಮರ್ನಾತ್ನಾ ಉಟ್ವುನ್ ಸರ್‍ಗಾಕ್ ನ್ಹೆವ್ಕ್ ನಾ, ಖರೆಚ್ ತೆನಿ ಧನಿಯಾನ್ ಮಾಜ್ಯಾ ಧನಿಯಾಕ್ ಸಾಂಗ್ಲ್ಯಾನ್, ತಿಯಾ ಮಾಜ್ಯಾ ಉಜ್ವ್ಯಾ ಬಾಜುಕ್ ಬಸುನ್ ರ್‍ಹಾ,


ದೆವಾಕ್ ಕೊನ್ಬಿ ಕದ್ದಿಚ್ ಬಗಟಲ್ಲೆ ನಾ, ಖರೆ ಬಾಬಾನ್ ದೆವಾಚ್ಯಾ ಸರ್ಕೊ ಅನಿ ಅಪ್ನಾಚ್ಯಾ ಜಿವಾತ್ ಜಿವ್ ಹೊವ್ನ್ ಹೊತ್ತ್ಯಾ ಅಪ್ನಾಚ್ಯಾ ಎಕ್ಲ್ಯಾಚ್ ಲೆಕಾಕ್ ಎವ್ಡೆಚ್ ಅಪ್ನಾಕ್ ದಾಕ್ವುನ್ ದಿಲ್ಯಾನಾಯ್.


ಪಯ್ಲೆಚೊ ಮಾನುಸ್ ಜಿಮ್ನಿಚೊ ಜಿಮ್ನಿಚ್ಯಾ ಧುಳಿನ್ ಕರಲ್ಲೊ; ದೊನ್ವೆಚೊ ಮಾನುಸ್ ಸರ್ಗಾ ವೈನಾ ಯೆಲೊ.


ಜೆಜುಕ್ ಗೊತ್ತ್ ಹೊತ್ತೆ ಬಾಬಾನ್ ಸಗ್ಳೊ ಅದಿಕಾರ್ ಅಪ್ನಾಕ್ ದಿಲ್ಯಾನಾಯ್, ಅನಿ ಅಪ್ನಿ ದೆವಾಕ್ನಾ ಯೆಲಾ, ಅನಿ ದೆವಾಕ್ಡೆಚ್ ಜಾವ್ಕ್ ಲಾಗ್ಲಾ ಮನ್ತಲೆ ಗೊತ್ತ್ ಹೊತ್ತೆ.


ಖರೆ ಪವಿತ್ರ್ ಪುಸ್ತಕ್ ವಿಶ್ವಾಸಾಚ್ಯಾ ವೈನಾ ದೆವಾಚ್ಯಾ ವಾಂಗ್ಡಾ ಖರ್ಯಾ ವಾಟೆನ್ ಚಲಲ್ಲಿ ಮನುನ್ ಘೆತಲ್ಯಾಂಚ್ಯಾ ವಿಶಯಾತ್ ಅಶೆ ಮನ್ತಾ “ತುಮ್ಚ್ಯಾತ್ಲೆ ಕೊನ್‍ಬಿ ತುಮ್ಕಾಚ್ ಜೆಜುಕ್ ಖಾಲ್ತಿ ಹಾನುಕ್ ಸರ್‍ಗಾ ಪತರ್ ವರ್‍ತಿ ಕೊನ್‍ ಜಾತಾ ಮನುನ್ ಇಚಾರ್‍ತಲೆ ನಕ್ಕೊ!


ತರ್ ತುಮಿ ಮಾನ್ಸಾಚೊ ಲೆಕ್‍ ತೊ ಅದ್ದಿ ಹೊತ್ತ್ಯಾ ಜಾಗ್ಯಾತ್‍ ಜಾತಲೆ ಬಗ್ಲ್ಯಾರ್ ತುಮಿ ಕಾಯ್ ಕರ್‍ತ್ಯಾಸಿ.


ಜೊ ಕೊನ್ ವೈನಾ ಯೆತಾ ತೊ ಸಗ್ಳ್ಯಾಂಚ್ಯಾನ್ಕಿ ಮೊಟೊ, ಜೊ ಕೊನ್ ಹ್ಯಾ ಜಿಮ್ನಿಕ್ ಸಮಂದ್ ಪಡಲ್ಲೊ ಹಾಯ್, ತೊ ಹ್ಯಾ ಜಿಮ್ನಿ ವೈಲೊಚ್, ಅನಿ ಹ್ಯಾ ಜಿಮ್ನಿ ವೈಲ್ಯಾ ವಿಶಯಾತುಚ್ ತೊ ಬೊಲ್ತಾ, ಖರೆ ಜೊ ಸರ್ಗಾವೈನಾ, ಯೆಲಾ ತೊ ಸಗ್ಳ್ಯಾಂಚ್ಯಾನ್ಕಿ ವೈಲೊ


ಅಶೆ ಮನುನ್ ಕೊನ್ಬಿ ಬಾಬಾಕ್ ಬಗಟಲ್ಲೊ ಹಾಯ್ ಮನುನ್ ನ್ಹಯ್, ಜೆ ಕೊನ್ ದೆವಾಚೊ ಮನುನ್ ಹಾಯ್ ತೆನಿ ಎಕ್ಲ್ಯಾನುಚ್ ಬಾಬಾಕ್ ಬಗಟ್ಲ್ಯಾನಾಯ್.


ತೆಚೆಸಾಟ್ನಿ ತೆನಿ, “ಹ್ಯೊ ಮಾನುಸ್ ಜುಜೆಚೊ ಲೆಕ್ ಜೆಜು ಹೊಯ್ ಕಾಯ್ ನ್ಹಯ್? ಹೆಚ್ಯಾ ಬಾಯ್-ಬಾಬಾಕ್ನಿ ಅಮಿ ಬರೆ ವಳಕ್ತಾಂವ್, ತಸೆ ಜಾಲ್ಯಾರ್, ಹ್ಯೊ ಅಪ್ನಿ ಸರ್‍ಗಾ ವೈನಾ ಉತ್ರುನ್ ಯೆಲಾ ಮನ್ತಾ ತೆ ಕಶೆ?” ಮಟ್ಲ್ಯಾನಿ.


ಬಾಬಾ! ಹ್ಯೊ ಜಗ್ ರಚುಚ್ಯಾ ಅದ್ದಿ ಮಿಯಾ ತುಜ್ಯಾ ವಾಂಗ್ಡಾ ಹೊತ್ತ್ಯಾ ತನ್ನಾ ಮಾಕಾ ಹೊತ್ತಿ, ತಿಚ್ ಮಹಿಮಾ ತಿಯಾ ಮಾಕಾ ಅತ್ತಾ ತುಜ್ಯಾ ಇದ್ರಾಕ್ ದಿ.


ಜೆಜುನ್ ತೆಂಕಾ, “ಖರೆಚ್! ದೆವ್ ತುಮ್ಚೊ ಬಾಬಾ ಹೊಲ್ಯಾರ್ ತುಮಿ ಮಾಜೊ ಪ್ರೆಮ್ ಕರಿ ಹೊತ್ತ್ಯಾಶಿ, ಕಶ್ಯಾಕ್ ಮಟ್ಲ್ಯಾರ್ ಮಿಯಾ ದೆವಾತ್ನಾಚ್ ಯೆಲಾ ಅನಿ ಅತ್ತಾ ಹಿತ್ತೆ ಹಾಂವ್. ಮಿಯಾ ಮಾಜ್ಯಾ ಸ್ವತಾಚ್ಯಾ ಅದಿಕಾರ್‍ಯಾನ್ ಯೆವ್ಕ್ ನಾ, ತೆನಿಚ್ ಮಾಕಾ ಧಾಡುನ್ ದಿಲ್ಯಾನಾಯ್.


ಮಿಯಾ ಸರ್ಗಾವೈನಾ, ಉತ್ರುನ್ ಯೆಲ್ಲಿ ಝಿತ್ತಿ ಭಾಕ್ರಿ, ಹಿ ಭಾಕ್ರಿ ತುಮಿ ಖಾಲ್ಯಾಶಿ ತರ್, ತುಮ್ಕಾ ಮರಾನುಚ್‍ ನಾ, ಅನಿ ಹ್ಯಾ ಜಗಾಕ್ ಜಿವ್ ದಿವ್‍ಸಾಟಿ ಮನುನ್ ಮಿಯಾ ತುಮ್ಕಾ ದಿತಲಿ ಭಾಕ್ರಿ ಮಾಜೆ ಶರಿರ್, ಜಗ್ ಝಿತ್ತೊ ರ್‍ಹಾವ್ಕ್ ಪಾಜೆ ಮನುನ್ ತೆಚ್ಯಾ ಸಾಟ್ನಿ ಮಿಯಾ ದಿತಾ.


ದೆವಾಚಿ ಭಾಕ್ರಿ ದಿತಾ ಸರ್ಗಾವೈನಾ ಉತ್ರುನ್ ಯೆತಾ, ಅನಿ ಜಗಾಕ್ ಜಿವ್ ದಿತಾ”, ಮಟ್ಲ್ಯಾನ್.


ತುಮ್ಕಾಚ್ ತುಮಿ ತೆಚ್ಯಾ ಹುಶ್ಯಾರ್ಕಿನ್ ರಾಕುನ್ ಘೆವಾ. ಪವಿತ್ರ್ ಆತ್ಮ್ಯಾನ್ ತ್ಯಾ ದಿಸಿ ತುಮ್ಕಾ ದಿಲ್ಯಾ ಬಕ್ರಾಂಚ್ಯಾ ತಾಂಡ್ಯಾಕ್ ಉಶಾರ್ಕಿನ್ ಬಗುನ್ಗೆವಾ, ದೆವಾಚ್ಯಾ ತಾಂಡ್ಯಾಚ್ಯಾ ಬಕ್ರಿಯಾ ರಾಕ್ತಲ್ಯಾಂಚ್ಯಾ ಸಾರ್ಕೆ ರ್‍ಹಾವಾ, ತೆ ತೆನಿ ಅಪ್ಲ್ಯಾ ಸ್ವತಾಚ್ಯಾ ಲೆಕಾಚ್ಯಾ ರಗ್ತಾನ್ ಇಕಾತ್ ಘೆಟ್ಲಾ .


ಅನಿ ತೆಂಕಾ ಮಿಯಾ ತುಮ್ಕಾ ಸಾಂಗಲ್ಲ್ಯಾ ಸಗ್ಳ್ಯಾ ಗೊಸ್ಟಿಯಾಕ್ನಿ ಖಾಲ್ತಿ ಹೊವ್ನ್ ಚಲುಕ್ ಶಿಕ್ವಾ, ಕನ್ನಾಬಿ ಮಿಯಾ ತುಮ್ಚ್ಯಾ ವಾಂಗ್ಡಾ ಹಾಂವ್. ಹ್ಯಾ ಜಗಾಚ್ಯಾ ಅಕ್ರಿ ಪತರ್‍ಬಿ ಮಿಯಾ ತುಮ್ಚ್ಯಾ ವಾಂಗ್ಡಾ ರ್‍ಹಾತಾ.” ಮನುನ್ ಸಾಂಗಟ್ಲ್ಯಾನ್.


ದೆವಾಚೊ ತಾಂಡೊ ಕ್ರಿಸ್ತಾಚೆ ಆಂಗ್ ಹೊವ್ನ್ ಹಾಯ್, ತೆಕಾ ಸಗ್ಳ್ಯಾಂಚ್ಯಾ ವೈರ್ ಟಕ್ಲೆ ಕರುನ್ ಥವ್ಲ್ಯಾನ್ ತೆಜಿ ಪರಿಪುರ್ನತಾ ತೊ ಅಪ್ಲ್ಯಾ ಅಪ್ನಿಚ್ ಸಗ್ಳ್ಯಾಕ್ಡೆ ಸಗ್ಳ್ಯಾ ವಿಶಯಾತ್ ಫುರಾ ಕರ್ತಾ.


ತನ್ನಾ ಜೆಜುನ್ ತೆಕಾ, “ಕೊಲ್ಯಾಕ್ನಿ ಢುರೆ ಹಾತ್ ಮಳ್ಬಾ ವೈಲ್ಯಾ ಫಾಂಕ್ರಾಕ್ನಿ ಘಂಟೆ ಹಾತ್, ಖರೆ ಮಾನ್ಸಾಚೊ ಲೆಕ್ ಮನುನ್ ಬಲ್ವುತಲ್ಯಾ ಮಾಕಾ ಟಕ್ಲೆ ಟೆಕುಕ್ ಸೈತ್ ಜಾಗೊ ನಾ”. ಮನುನ್ ಸಾಂಗ್ಲ್ಯಾನ್.


ಹ್ಯಾ ಜಗಾತ್ಲ್ಯಾ ಗೊಸ್ಟಿಯಾಚ್ಯಾ ಬದಲ್ ಮಿಯಾ ಬೊಲ್ತಾನಾಚ್ ತುಮಿ ವಿಶ್ವಾಸ್ ಕರಿನ್ಯಾಸಿ, ಅನಿ ಮಿಯಾ ತುಮ್ಕಾ ಸರ್ಗಾಚ್ಯಾ ಗೊಸ್ಟಿಯಾಚ್ಯಾ ವಿಶಯಾತ್ ಸಾಂಗಟ್ಲ್ಯಾರ್ ತುಮಿ ಕಶೆ ವಿಶ್ವಾಸ್ ಕರ್‍ತ್ಯಾಶಿ?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು