Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 3:1 - ದೆವಾಚಿ ಖರಿ ಖಬರ್

1 ಎಕ್ ಜುದೆವಾಚೊ ಮುಖಂಡ್ ಹೊತ್ತೊ. ಹೆಚೆ ನಾಂವ್ ನಿಕೊದೆಮ್, ಅನಿ ತೊ ಫಾರಿಜೆವಾಂಚ್ಯಾ ತಾಂಡ್ಯಾತ್ಲೊ ಮುಖಂಡ್ ಹೊಲ್ಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಫರಿಸಾಯರಲ್ಲಿ ಯೆಹೂದ್ಯರ ಹಿರೀಸಭೆಯವನಾದ ನಿಕೊದೇಮನೆಂಬ ಒಬ್ಬ ಮನುಷ್ಯನಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ಅಲ್ಲಿ ನಿಕೊದೇಮನೆಂಬ ಫರಿಸಾಯನು ಇದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಫರಿಸಾಯರಲ್ಲಿ ಯೆಹೂದ್ಯರ ಹಿರೀಸಭೆಯವನಾದ ನಿಕೊದೇಮನೆಂಬ ಒಬ್ಬ ಮನುಷ್ಯನಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ನಿಕೊದೇಮ ಎಂಬ ಒಬ್ಬ ಮನುಷ್ಯನಿದ್ದನು. ನಿಕೊದೇಮನು ಫರಿಸಾಯರಲ್ಲಿ ಒಬ್ಬನಾಗಿದ್ದನು. ಅವನು ಒಬ್ಬ ಮುಖ್ಯ ಯೆಹೂದ್ಯ ನಾಯಕನಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ಯೆಹೂದ್ಯರ ಆಡಳಿತ ಮಂಡಳಿಯ ಸದಸ್ಯನೂ ಫರಿಸಾಯನೂ ಆದ ನಿಕೊದೇಮನೆಂಬ ಮನುಷ್ಯನಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 3:1
5 ತಿಳಿವುಗಳ ಹೋಲಿಕೆ  

ಎಕ್ ದಿಸ್ ರಾಚ್ಚೆಂಚೆ ಜೆಜುಕ್ ಬಗುಕ್ ಮನುನ್ ಯೆಲ್ಲೊ, ನಿಕೊದೆಮ್, ಜಗ್ಗೊಳ್-ಜಗ್ಗೊಳ್ ತಿಸ್ ಕಿಲೊವ್ ಹೊಯ್ಲ್ ತವ್ಡೆ ಸುಗಂದ್ ತೆಲ್ ಅನಿ ಲೊಳಿಸಾರ್ ಮಿಸಳಲ್ಲೆ ತೆಲ್ ಘೆವ್ನ್ ಜುಜೆಚ್ಯಾ ವಾಂಗ್ಡಾ ಗೆಲೊ.


ಜೆಜುನ್ ತೆಕಾ,“ತಿಯಾ ಇಸ್ರಾಯೆಲಾತ್ ಎಕ್ ಮೊಟೊ ಶಿಕ್ವುನಾರೊ ಮಾನುಸ್, ಹೆ ತುಕಾ ಗೊತ್ತ್, ನಾ ಕಾಯ್?


ಪಿಲಾತಾನ್ ಸಗ್ಳ್ಯಾ ಮುಖ್ಯ ಯಾಜಕಾಕ್ನಿ, ಅದಿಕಾರ್‍ಯಾಕ್ನಿ, ಅನಿ ಲೊಕಾಕ್ನಿ ಎಕಾಕ್ಡೆ ಬಲ್ವುಲ್ಯಾನ್.


ತರ್‍ಬಿ ತೊ ಹಿತ್ತೆ ಕೊನಾಚೆಬಿ ಭಿಂಯೆನಸ್ತಾನಾ ಬೊಲುಲಾ, ಅನಿ ಕೊನ್ಬಿ ತೆಕಾ ಕಾಯ್ಬಿ ಮನಿನಾ ಹೊಲ್ಯಾತ್! ಖರೆ ಹ್ಯೊಚ್ ಮೆಸ್ಸಿಯಾ ಮನುನ್ ಅಮ್ಚ್ಯಾ ಜಾನ್ತ್ಯಾಕ್ನಿ ಕಳ್ಳೆಕಿ ಕಾಯ್?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು