Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 21:9 - ದೆವಾಚಿ ಖರಿ ಖಬರ್

9 ತೆನಿ ದಂಡೆಕ್ ಯೆವ್ನ್ ಪಾವಲ್ಲ್ಯಾ ತನ್ನಾ ಎಕ್ ಧುಮಿ ಪೆಟಲ್ಲಿ ಹೊತ್ತಿ ಅನಿ ತೆಚೆವರ್ತಿ ಮಾಸೊಳಿ, ಅನಿ ಉಲ್ಲಿ ಭಾಕ್ರಿ ಹೊತ್ತಿ ತೆನಿ ಬಗಟ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಅವರು ದಡಕ್ಕೆ ಬಂದು ಸೇರಿದಾಗ, ಕೆಂಡಗಳನ್ನೂ ಅವುಗಳ ಮೇಲೆ ಇಟ್ಟಿದ್ದ ಮೀನುಗಳನ್ನು ಮತ್ತು ರೊಟ್ಟಿಯನ್ನು ಕಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ಅವರು ದಡವನ್ನು ಸೇರಿದಾಗ ಅಲ್ಲಿ ಇದ್ದಲಿನ ಬೆಂಕಿ ಮಾಡಲಾಗಿತ್ತು. ಕೆಂಡದ ಮೇಲೆ ಮೀನುಗಳಿದ್ದವು. ರೊಟ್ಟಿಯೂ ಅಲ್ಲಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಅವರು ಭೂವಿುಗೆ ಇಳಿದಾಗ ಕೆಂಡಗಳನ್ನೂ ಅವುಗಳ ಮೇಲೆ ಇಟ್ಟಿದ್ದ ಮೀನುಗಳನ್ನೂ ರೊಟ್ಟಿ ಸಹಿತವಾಗಿ ಕಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಶಿಷ್ಯರು ದೋಣಿಯಿಂದ ಇಳಿದು ದಡಕ್ಕೆ ಹೋದಾಗ, ಬೆಂಕಿಯ ಕೆಂಡಗಳನ್ನು ಕಂಡರು. ಬೆಂಕಿಯ ಮೇಲೆ ಮೀನುಗಳಿದ್ದವು ಮತ್ತು ಕೆಲವು ರೊಟ್ಟಿಗಳೂ ಅಲ್ಲಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಅವರು ದಡವನ್ನು ಸೇರಿದಾಗ, ಕೆಂಡಗಳನ್ನೂ ಅವುಗಳ ಮೇಲೆ ಇಟ್ಟಿದ್ದ ಮೀನುಗಳನ್ನೂ ರೊಟ್ಟಿಯನ್ನೂ ಕಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 21:9
10 ತಿಳಿವುಗಳ ಹೋಲಿಕೆ  

ಅಶೆ ಜೆಜು ಯೆಲೊ, ಅನಿ ಭಾಕ್ರಿ ಘೆಟ್ಲ್ಯಾನ್ ಅನಿ ತೆಂಕಾ ದಿಲ್ಯಾನ್ ಮಾಸೊಳಿಬಿ ತಸೆಚ್ ಕರುನ್ ದಿಲ್ಯಾನ್.


ತನ್ನಾ ಜೆಜುನ್ ತೆಂಕಾ, “ತುಮಿ ಧರಲ್ಲ್ಯಾತ್ಲ್ಯಾ ಉಲ್ಲ್ಯಾ ಮಾಸೊಳ್ಯಾ ಘೆವ್ನ್ ಯೆವಾ” ಮಟ್ಲ್ಯಾನ್.


ಥಂಡ್ ಕುರುಲಾಗಲ್ಲಿ ತಸೆ ಮನುನ್ ಆಳಾನಿ ಅನಿ ರಾಕ್ವಾಲ್ಯಾನಿ ಎಕ್ ಧುಮಿ ಘಾಟ್ಲ್ಯಾನಿ ಅನಿ ಧುಮಿಚ್ಯಾ ಭೊತ್ಯಾನಿ ಇಬೆ ರ್‍ಹಾವ್ನ್ ಆಗ್ ಶೆಕುಲಾಗಲ್ಲ್ಯಾನಿ. ತಸೆಮನುನ್ ಪೆದ್ರುಬಿ ಗೆಲೊ ಅನಿ ತೆಂಚ್ಯಾ ವಾಂಗ್ಡಾ ಇಬೆ ರ್‍ಹಾವ್ನ್ ಆಗ್ ಶೆಕುಲಾಗಲ್ಲೊ.


ಹ್ಯಾ ಲೊಕಾಕ್ನಿ ಉಪ್ಪಾಸಿ ಧಾಡ್ಲ್ಯಾರ್ ಹ್ಯಾತುರ್ಲಿ ಉಲ್ಲಿ ಲೊಕಾ ಲೈ ಧುರ್‍ನಾ ಯೆಲ್ಲಿ ಹಾತ್, ಭುಕೆನ್ ಖೈ ತರ್ ಪಡ್ತಿಲ್,” ಮಟ್ಲ್ಯಾನ್.


ತನ್ನಾ ಗಿರೊ ಜೆಜುಕ್ ಸೊಡುನ್ ಗೆಲೊ; ತನ್ನಾ ದೆವಾಚಿ ದುತಾ ಯೆಲಿ, ಅನಿ ತೆಚಿ ಮಜತ್ ಕರ್‍ಲ್ಯಾನಿ.


ಹಿತ್ತೆ ಎಕ್ ಪೊರಾಕ್ಡೆ ಘಂವಾಚ್ಯಾ ಪಾಂಚ್ ಭಾಕ್ರಿಯಾ, ಅನಿ ದೊನ್ ಮಾಸೊಳ್ಯಾ ಹಾತ್, ಖರೆ ತ್ಯಾ ಹ್ಯಾ ಎವ್ಡ್ಯಾ ಸಗ್ಳ್ಯಾ ಲೊಕಾಕ್ನಿ ಪಾವಿನ್ಯಾತ್ ಮಟ್ಲ್ಯಾನ್.


ಜೆಜುನ್ ಭಾಕ್ರಿ ಘೆಟ್ಲ್ಯಾನ್ ದೆವಾಕ್ ಧನ್ಯವಾದ್ ದಿಲ್ಯಾನ್, ಅನಿ ಥೈ ಬಸಲ್ಲ್ಯಾ ಲೊಕಾಕ್ನಿ ವಾಟುಕ್ ಲಾವ್ಲ್ಯಾನ್. ಮಾಸೊಳ್ಯಾಬಿ ತೆನಿ ತಸೆಚ್ ಕರುನ್ ವಾಟುಕ್ ಲಾವ್ಲ್ಯಾನ್, ಲೊಕಾನಿ ತೆಂಕಾ ಪಾಜೆ ತವ್ಡೆ ಜೆವ್ಲ್ಯಾನಿ.


ಹುರಲ್ಲಿ ಶಿಸಾ ಮಾಸೊಳ್ಯಾನಿ ಭರಲ್ಲೆ ಜಾಳೆ ವೊಡುಂಗೆತ್ ದಂಡೆಕ್ ಯೆಲಿ, ತೆನಿ ದಂಡೆಕ್ನಾ ಧುರ್ ನತ್ತೆ ಸುಮಾರ್ ತಿನ್ಸೆ ಪುಟ್ ಭುತ್ತುರ್ ಹೊತ್ತೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು