Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 21:8 - ದೆವಾಚಿ ಖರಿ ಖಬರ್

8 ಹುರಲ್ಲಿ ಶಿಸಾ ಮಾಸೊಳ್ಯಾನಿ ಭರಲ್ಲೆ ಜಾಳೆ ವೊಡುಂಗೆತ್ ದಂಡೆಕ್ ಯೆಲಿ, ತೆನಿ ದಂಡೆಕ್ನಾ ಧುರ್ ನತ್ತೆ ಸುಮಾರ್ ತಿನ್ಸೆ ಪುಟ್ ಭುತ್ತುರ್ ಹೊತ್ತೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ದಡವು ದೂರವಿರಲಿಲ್ಲ, ಹೆಚ್ಚು ಕಡಿಮೆ ಇನ್ನೂರು ಅಡಿ ದೂರವಿತ್ತು. ಉಳಿದ ಶಿಷ್ಯರು ಮೀನು ತುಂಬಿದ್ದ ಆ ಬಲೆಯನ್ನು ಎಳೆಯುತ್ತಾ ದೋಣಿಯಲ್ಲಿಯೇ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಮಿಕ್ಕ ಶಿಷ್ಯರು ಮೀನು ತುಂಬಿದ್ದ ಬಲೆಯನ್ನು ಎಳೆಯುತ್ತಾ ಸುಮಾರು ಮುನ್ನೂರು ಅಡಿ ದೂರದಲ್ಲಿ ಇದ್ದ ದಡಕ್ಕೆ ದೋಣಿಯಲ್ಲೇ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ದಡವು ದೂರವಾಗಿರದೆ ಹೆಚ್ಚುಕಡಿಮೆ ಇನ್ನೂರು ಮೊಳದಲ್ಲಿದ್ದರಿಂದ ಉಳಿದ ಶಿಷ್ಯರು ಮೀನು ತುಂಬಿದ ಆ ಬಲೆಯನ್ನು ಎಳೆಯುತ್ತಾ ದೋಣಿಯಲ್ಲಿಯೇ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಉಳಿದ ಶಿಷ್ಯರು ದೋಣಿಯಲ್ಲಿ ತೀರಕ್ಕೆ ಹೋದರು. ಅವರು ಬಲೆತುಂಬ ಮೀನುಗಳನ್ನು ದಡಕ್ಕೆ ಎಳೆದುಕೊಂಡು ಹೋದರು. ಅವರು ದಡದಿಂದ ಬಹುದೂರದಲ್ಲೇನೂ ಇರಲಿಲ್ಲ. ಕೇವಲ ಮುನ್ನೂರು ಅಡಿಗಳಷ್ಟು ದೂರದಲ್ಲಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಉಳಿದ ಶಿಷ್ಯರು ಮೀನುಗಳಿದ್ದ ಬಲೆಯನ್ನು ಎಳೆಯುತ್ತಾ ಆ ದೋಣಿಯಲ್ಲಿ ಬಂದರು. ಏಕೆಂದರೆ ಅವರು ದಡದಿಂದ ಹೆಚ್ಚು ದೂರವಿರಲಿಲ್ಲ. ಸುಮಾರು ತೊಂಬತ್ತು ಮೀಟರ್ ದೂರವಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 21:8
4 ತಿಳಿವುಗಳ ಹೋಲಿಕೆ  

ಜೆಜುಚ್ಯಾ ತ್ಯಾ ಪ್ರೆಮಾಚ್ಯಾ ಶಿಸಾನ್ ಸಿಮಾವ್ ಪೆದ್ರುಕ್ “ಧನಿ ತೊ!” ಮಟ್ಲ್ಯಾನ್, ತೊ ಧನಿ ಮನುನ್ ಆಯ್ಕಲ್ಲ್ಯಾ ತನ್ನಾ ಪೆದ್ರುನ್ ಅಪ್ನಾಚೆ ಕಪ್ಡೆ ನೆಸುನ್ ಘೆಟ್ಲ್ಯಾನ್, ಅನಿ ಪಾನಿಯಾತ್ ಹುಡಿ ಮಾರ್‍ಲ್ಯಾನ್.


ತೆನಿ ದಂಡೆಕ್ ಯೆವ್ನ್ ಪಾವಲ್ಲ್ಯಾ ತನ್ನಾ ಎಕ್ ಧುಮಿ ಪೆಟಲ್ಲಿ ಹೊತ್ತಿ ಅನಿ ತೆಚೆವರ್ತಿ ಮಾಸೊಳಿ, ಅನಿ ಉಲ್ಲಿ ಭಾಕ್ರಿ ಹೊತ್ತಿ ತೆನಿ ಬಗಟ್ಲ್ಯಾನಿ.


ತೆಂಚ್ಯಾಕ್ಡೆ ಉಲ್ಲ್ಯಾ ಬಾರಿಕ್ಲ್ಯಾ ಮಾಸೊಳ್ಯಾಬಿ ಹೊತ್ತ್ಯಾ, ತ್ಯಾ ಮಾಸೊಳ್ಯಾಬಿ ಜೆಜುನ್ ಅಪ್ಲ್ಯಾ ಹಾತಿತ್ ಘೆವ್ನ್ ಧನ್ಯಾವಾದ್ ದಿವ್ನ್ ಲೊಕಾಕ್ನಿ ವಾಟಾ ಮನುನ್ ಶಿಸಾಂಚ್ಯಾ ಹಾತಾತ್ ದಿಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು